Asianet Suvarna News Asianet Suvarna News
4530 results for "

Lockdown

"
lockdown Robo dog patrols empty streets of covid hit Shanghai city video Viral akblockdown Robo dog patrols empty streets of covid hit Shanghai city video Viral akb

ಲಾಕ್‌ಡೌನ್‌ :ಶಾಂಘೈನ ಖಾಲಿ ಬೀದಿಯಲ್ಲಿ ಗಸ್ತು ತಿರುಗುತ್ತಿರುವ ರೋಬೋ ನಾಯಿ

  • ಹೇಗಿದೆ ನೋಡಿ ರೋಬೋ ನಾಯಿ
  • ಖಾಲಿ ಬೀದಿಯಲ್ಲಿ ಗಸ್ತು ತಿರುಗುತ್ತಿರು ನಾಯಿ
  • ಕೋವಿಡ್‌ನಿಂದಾಗಿ ಲಾಕ್‌ಡೌನ್‌ಗೆ ಒಳಗಾಗಿರುವ ಚೀನಾದ ಶಾಂಘೈ ನಗರ

International Apr 4, 2022, 4:49 PM IST

All 26 Lankan Ministers Resign, Mahinda Rajapaksa To Remain PM podAll 26 Lankan Ministers Resign, Mahinda Rajapaksa To Remain PM pod

ಲಂಕಾದಲ್ಲಿ ಎಮರ್ಜೆನ್ಸಿ, ರಾತ್ರೋರಾತ್ರಿ ಸಚಿವರ ಸಾಮೂಹಿಕ ಪದತ್ಯಾಗ!

* ಶ್ರೀಲಂಕಾದಲ್ಲಿ ಎಮರ್ಜೆನ್ಸಿ!

* ದ್ವೀಪರಾಷ್ಟ್ರದಲ್ಲಿ ತಲ್ಲಣ

* ಪ್ರತಿಭಟನೆ ಹತ್ತಿಕ್ಕಲು ತುರ್ತು ಸ್ಥಿತಿ ಘೋಷಣೆ

 ಕಫä್ರ್ಯಗೆ ಮುನ್ನ ಡೀಸೆಲ್‌ಗಾಗಿ ಕ್ಯೂ ನಿಂತ ಶ್ರೀಲಂಕಾ ಜನತೆ

International Apr 4, 2022, 6:16 AM IST

Coronavirus  Fourth wave scare Despite lockdowns, China records highest Covid-19 cases mahCoronavirus  Fourth wave scare Despite lockdowns, China records highest Covid-19 cases mah

Coronavirus: ಲಾಕ್ ಡೌನ್ ಇದ್ದರೂ  ನಿಲ್ಲದ ವೈರಸ್ ಕಾಟ.. ಚೀನಾಕ್ಕೆ ಮತ್ತೆ ಸಂಕಟ

* ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ
* ಹಲವು ನಗರಗಳಲ್ಲಿ ಲಾಕ್ ಡೌನ್
* ಮಾಸ್ ಆಂಟಿಜನ್ ಟೆಸ್ಟ್
* ಲಕ್ಷಣರಹಿತ ಪ್ರಕರಣಗಳ ಸಂಖ್ಯೆ ಅತಿಹೆಚ್ಚು 

International Apr 3, 2022, 9:27 PM IST

Sri lanka Impose nationwide lockdown to control protest against the president for Economic crisis ckmSri lanka Impose nationwide lockdown to control protest against the president for Economic crisis ckm

Sri Lanka Crisis ಕರ್ಫ್ಯೂ, ತುರ್ತುಪರಿಸ್ಥಿತಿ ಬೆನ್ನಲ್ಲೇ ಪರಿಸ್ಥಿತಿ ಗಂಭೀರ, ಶ್ರೀಲಂಕಾದಲ್ಲಿ ಲಾಕ್‌ಡೌನ್ ಘೋಷಣೆ!

  • ಶ್ರೀಲಂಕಾದಲ್ಲಿ ಹಿಂಸಾಚಾರ ನಿಯಂತ್ರಿಸಲು 36 ಗಂಟೆಗಳ ಕರ್ಫ್ಯೂ
  • ಹಿಂಸಾಚಾರ ತೀವ್ರ, ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆ
  • ಆಹಾರ, ನೀರು, ವಿದ್ಯುತ್ ಇಲ್ಲದೆ ಜನರ ಪರದಾಟ, ಸರ್ಕಾರದ ವಿರುದ್ಧ ಆಕ್ರೋಶ

International Apr 2, 2022, 6:38 PM IST

People are starving for food after a lockdown announcement in Shanghai, China akbPeople are starving for food after a lockdown announcement in Shanghai, China akb

ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್: ಆಹಾರವಿಲ್ಲದೇ ಕಂಗೆಟ್ಟ ಜನ

  • ಲಾಕ್‌ಡೌನ್‌ನಿಂದ ಇಡೀ ನಗರವೇ ಸಂಪೂರ್ಣ ಸ್ತಬ್ಧ
  • ಆಹಾರವಿಲ್ಲದೇ ಕಂಗೆಟ್ಟ ಶಾಂಘೈ ಜನ
  • ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್

International Apr 2, 2022, 3:17 AM IST

Coronavirus infections in Asia crosses 100 million dominated by  BA2 Omicron sub variant ckmCoronavirus infections in Asia crosses 100 million dominated by  BA2 Omicron sub variant ckm

Covid19 Case ಏಷ್ಯಾದಲ್ಲಿ 10 ಕೋಟಿ ದಾಟಿದ ಕೋವಿಡ್‌ ಕೇಸ್, ಕೆಲ ಭಾಗದಲ್ಲಿ ಲಾಕ್‌ಡೌನ್!

  • ವೇಗವಾಗಿ ಹರಡುತ್ತಿದೆ ಒಮಿಕ್ರೋನ್‌ ಕೊರೋನಾ ರೂಪಾಂತರಿ
  • ಏಷ್ಯಾದಲ್ಲಿ ಪ್ರತಿ 2 ದಿನಕ್ಕೆ ಸರಾಸರಿ 10 ಲಕ್ಷ ಕೊರೋನಾ ಪ್ರಕರಣ
  • ಕೆಲ ಭಾಗಗಳಲ್ಲಿ ಲಾಕ್‌ಡೌನ್‌ ಜಾರಿ, ಭಾರತದಲ್ಲಿ ಕೇಸ್ ಇಳಿಮುಖ

International Mar 31, 2022, 2:04 AM IST

Precautionary measures Will Be Take in Karnataka Due to Increase Covid Cases in China grgPrecautionary measures Will Be Take in Karnataka Due to Increase Covid Cases in China grg

ಚೀನಾದಲ್ಲಿ ಮತ್ತೆ ಕೊರೋನಾರ್ಭಟ: ಕರ್ನಾಟಕದಲ್ಲೂ ಮುಂಜಾಗ್ರತಾ ಕ್ರಮ

*  ನಿತ್ಯ 30 ಸಾವಿರ ಪರೀಕ್ಷೆ ಗುರಿ: ಸಚಿವ ಡಾ. ಸುಧಾಕರ್‌
*  ಸದ್ಯ ರಾಜ್ಯದಲ್ಲಿ ಕೋವಿಡ್‌ 3ನೇ ಅಲೆ ಮುಕ್ತಾಯ 
*  ಪಾಸಿಟಿವಿಟಿ ದರ ಶೇ.0.39ರಷ್ಟು ದಾಖಲು

state Mar 30, 2022, 5:58 AM IST

More Covid Tough Restrictions in Shanghai at China grgMore Covid Tough Restrictions in Shanghai at China grg

Covid Crisis: ಶಾಂಘೈ ಲಾಕ್‌ಡೌನ್‌: ನಾಯಿ ಜತೆಗೂ ಹೊರಬರುವಂತಿಲ್ಲ..!

*   ಮನೆಯಿಂದ ಹೊರಬರದಂತೆ ಸರ್ಕಾರ ಆದೇಶ ಹಿನ್ನೆಲೆ
*  ಕೋವಿಡ್‌ ಟೆಸ್ಟ್‌ಗಾಗಿ ಮಾತ್ರ ಮನೆಯಿಂದ ಹೊರಬರಬೇಕು
*  ಎಲ್ಲರಿಗೂ ಮನೆಯಲ್ಲೇ ಕಡ್ಡಾಯ ಕ್ವಾರಂಟೈನ್‌ ಆಗಲು ಸೂಚನೆ
 

International Mar 30, 2022, 4:28 AM IST

Complete Lockdown at Shanghai in China Due to Increase Covid Cases grg Complete Lockdown at Shanghai in China Due to Increase Covid Cases grg

Covid Crisis: ಚೀನಾದ ಶಾಂಘೈ ಸಂಪೂರ್ಣ ಲಾಕ್‌ಡೌನ್‌: ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌

*   ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌
*   ಕೇವಲ 47 ಕೋವಿಡ್‌ ಕೇಸು ದೃಢಪಟ್ಟರೂ ಕಠಿಣ ಕ್ರಮ ಘೋಷಿಸಿದ ಸರ್ಕಾರ
*   ಕಚೇರಿಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸೇವೆಗಳು ಬಂದ್‌
 

International Mar 29, 2022, 4:59 AM IST

Shanghai has become Chinas biggest Covid 19 hotspot  66 per cent spike in cases in 48 hours sanShanghai has become Chinas biggest Covid 19 hotspot  66 per cent spike in cases in 48 hours san

ಚೀನಾದಲ್ಲಿ ಕರೋನಾ ಆರ್ಭಟ, ಶಾಂಘೈನಲ್ಲಿ ಕಳೆದ 48 ಗಂಟೆಗಳಲ್ಲಿ ದಾಖಲೆಯ ಹೊಸ ಕೇಸ್!

ಚೀನಾದ ಕೋವಿಡ್-19 ಹಾಟ್ ಸ್ಪಾಟ್ ಆಗಿರುವ ಶಾಂಘೈ

ಕಳೆದ 48 ಗಂಟೆಗಳಲ್ಲಿ ಶೇ. 66ರಷ್ಟು ಹೊಸ ಕೇಸ್ ಗಳು

ಶಾಂಘೈನಲ್ಲಿ ಹಂತಹಂತವಾಗಿ ಲಾಕ್ ಡೌನ್ ಜಾರಿ

Health Mar 27, 2022, 11:55 PM IST

Covid Peak in South Korea Lockdown in China New Variant in Israel mahCovid Peak in South Korea Lockdown in China New Variant in Israel mah

Coronavirus: ಚೀನಾದಲ್ಲಿ ಕಂಟ್ರೋಲ್.. ಕೊರಿಯಾದಲ್ಲಿ ಕೊರೋನಾ ಹುಚ್ಚಾಟ

ದಕ್ಷಿಣ ಕೊರಿಯಾದಲ್ಲಿ ದಾಖಲೆಮಟ್ಟದಲ್ಲಿ ಕೋವಿಡ್‌ ಕೇಸುಗಳು ದಾಖಲಾಗುತ್ತಿದ್ದು ಒಂದೇ ದಿನ 6 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇದು ದೇಶದಲ್ಲಿ ಈವರೆಗೆ ದಾಖಲಾದ ದೈನಂದಿನ ಕೋವಿಡ್‌ ಕೇಸುಗಳ ಸಾರ್ವಕಾಲಿಕ ಗರಿಷ್ಠವಾಗಿದ್ದು, ಬುಧವಾರದ 4 ಲಕ್ಷ ಕೇಸಿನ ದಾಖಲೆ ಮುರಿದಿದೆ. 

International Mar 18, 2022, 3:38 AM IST

China South Korea record more local Covid 19 cases mnjChina South Korea record more local Covid 19 cases mnj

Covid 19 Crisis: ಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕೊರೋನಾ ಅಬ್ಬರ: ಭಾರತದಲ್ಲಿ ಕೇವಲ 2503 ಕೇಸು!

*ಚೀನಾದಲ್ಲಿ 1337 ಕೇಸ್‌, 10 ನಗರ ಲಾಕ್ಡೌನ್‌
*ಕೊರಿಯಾದಲ್ಲಿ ಸತತ 3ನೇ ದಿನ 3 ಲಕ್ಷ ಪ್ರಕರಣ
*ಎಲ್ಲ ನಿರ್ಬಂಧ ಕೈಬಿಟ್ಟಭಾರತಕ್ಕೆ ಎಚ್ಚರಿಕೆ ಗಂಟೆ

International Mar 15, 2022, 9:18 AM IST

China South Korea battles worst Covid-19 outbreak in 2 years, goes back to lockdowns mahChina South Korea battles worst Covid-19 outbreak in 2 years, goes back to lockdowns mah

Coronavirus: ಚೀನಾ, ಕೋರಿಯಾಕ್ಕೆ ಕೊರೋನಾ ಕಾಟ, ನಮಗೂ ಎಚ್ಚರಿಕೆ!

ಭಾರತಕ್ಕೆ ಹತ್ತಿರ ಇರುವ ಚೀನಾ ಹಾಗೂ ಇತರ ಏಷ್ಯಾ ದೇಶಗಳಲ್ಲಿ ಕೊರೋನಾ ಏರಿಕೆಯು ಭಾರತಕ್ಕೂ ಆತಂಕದ ಸಂಗತಿಯಾಗಿದೆ. ಕೋವಿಡ್‌ ವಿಷಯದಲ್ಲಿ ಹಲವು ತಿಂಗಳಿನಿಂದ ಚೀನಾ ಸರ್ಕಾರ ‘ಶೂನ್ಯ ಸಹಿಷ್ಣುತೆ ನಿಯಮ’ ಪಾಲಿಸಿಕೊಂಡು ಬರುತ್ತಿದೆ. ಅದರ ಹೊರತಾಗಿಯೂ ಅಲ್ಲಿ ಮರಳಿ ಕೇಸುಗಳು ಏರಿಕೆಯಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

International Mar 15, 2022, 3:11 AM IST

Covid 19 Lockdown China iphone supplier Foxconn halts operations in shenzhen mnjCovid 19 Lockdown China iphone supplier Foxconn halts operations in shenzhen mnj

Covid 19 Lockdown China: ಶೆನ್‌ಜೆನ್‌ನ ಐಫೋನ್ ಪೂರೈಕೆದಾರ ಫಾಕ್ಸ್‌ಕಾನ್ ಕಾರ್ಯಾಚರಣೆ ಸ್ಥಗಿತ!

ಫಾಕ್ಸ್‌ಕಾನ್ ಜೊತೆಗೆ, ವಾಹನ ತಯಾರಕರಾದ ಟೋಯಾಟಫ ಮತ್ತು ವೋಕ್ಸ್‌ ವ್ಯಾಗನ್ ಸಹ ಕೆಲವು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ

International Mar 14, 2022, 5:19 PM IST