ಬಹುಭಾಷಾ ನಟಿ ಸಮಂತಾ ಅವರ ಯಶೋಧಾ ಸಿನಿಮಾ ಮಾದರಿಯಲ್ಲಿ ಗರ್ಭಿಣಿಯರನ್ನು ಪ್ರತ್ಯೇಕವಾಗಿ ಕೂಡಿಟ್ಟು ಮಕ್ಕಳಾದ ನಂತರ ಮಾರಾಟ ಮಾಡುತ್ತಿದ್ದ ತಮಿಳುನಾಡಿನ ಗ್ಯಾಂಗ್ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದೆ.
Karnataka Districts Nov 28, 2023, 2:13 PM IST
ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಘಟನೆಗಳು ನಮ್ಮ ಸುತ್ತಮುತ್ತ ಆಗಾಗ ನಡೆಯುತ್ತಿರುತ್ತದೆ. ಆದರೆ ಒಂದೇ ಬಾರಿಗೆ ನಾಲ್ಕು ಮಕ್ಕಳು ಹುಟ್ಟುವುದು ತೀರಾ ಅಪರೂಪ. ಹಾಗೆ ಗರ್ಭಿಣಿಯೊಬ್ಬರು ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರೋ ಘಟನೆ ಬಿಹಾರದಲ್ಲಿ ನಡೆದಿದೆ.
Woman Nov 25, 2023, 10:56 AM IST
ಹೆರಿಗೆ ನಂತರ ನವಜಾತ ಶಿಶುವಿಗೆ ಸಂಬಂಧಿಸಿದ ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಇದರಿಂದ ಮಗು ಉಳಿಯುವ ಸಾಧ್ಯತೆ ಹೆಚ್ಚುತ್ತಂತೆ. ಹಾಗಿದ್ರೆ ಅವಧಿ ಪೂರ್ವ ಹೆರಿಗೆಯಾದಾಗ ಏನನ್ನು ಮಾಡಬೇಕು ಅನ್ನೋದನ್ನು ಸಂಶೋಧನೆ ಹೇಳುತ್ತೆ ನೋಡೋಣ….
Health Nov 17, 2023, 4:20 PM IST
ಮಾತೃತ್ವ ರಜೆಗೆ ಸಂಬಂಧಿಸಿದಂತೆ ತಾಯಿಗೆ ತಾರತಮ್ಯ ಮಾಡಬಾರದು, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತಿದ್ದಾಳೆ ಅನ್ನೋ ಕಾರಣಕ್ಕೆ ಆಕೆಗೆ ಮೆಟರ್ನಿಟಿ ಲೀವ್ ನಿರಾಕರಿಸುವಂತಿಲ್ಲ ಎಂಬುದಾಗಿ ರಾಜಸ್ಥಾನ ಹೈಕೋರ್ಟ್ ಹೇಳಿದೆ.
Woman Nov 9, 2023, 12:18 PM IST
ಆ ಆಸ್ಪತ್ರೆ ಅನೇಕ ತಾಯಂದಿರ ಪಾಲಿಗೆ ವರದಾನವಾಗಿತ್ತು.ಕೋವಿಡ್ ಬಳಿಕ ಅದನ್ನ ಕೇರ್ ಸೆಂಟರ್ ಆಗಿ ಬದಲಾಯಿಸಲಾಗಿತ್ತು. ಆದ್ರೆ ಕೊರೊನಾ ಹೋಗಿ 3 ವರ್ಷ ಕಳೆದ್ರೂ ದೊಡ್ಡ ಆಸ್ಪತ್ರೆಗೆ ಬಿಬಿಎಂಪಿ ಬೀಗ ಹಾಕಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಪರದಾಡುತ್ತಿದ್ದಾರೆ.
Karnataka Districts Nov 3, 2023, 10:18 AM IST
ಆಸ್ಪತ್ರೆಗೆ ಹೋದ್ರೆ ನೀರಿನಂತೆ ಹಣ ಖರ್ಚಾಗುತ್ತೆ. ಬಡವರಿಗೆ ಇದು ದೊಡ್ಡ ಹೊರೆ. ಅಂಥವರ ನೆರವಿಗೆ ನಿಂತ ಈ ವೈದ್ಯೆ ಸೇವೆಗೆ ಮೆಚ್ಚಲೇಬೇಕು. ಸಾವಿರಾರು ಹೆರಿಗೆ ಮಾಡಿಸಿದ ವೈದ್ಯೆ ಪಡೆದಿದ್ದು ಕೇವಲ ಇಷ್ಟು ಹಣ..!
Woman Oct 30, 2023, 1:16 PM IST
ಅನೇಕ ಕಾರಣಕ್ಕೆ ನಮಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಅದನ್ನು ನಿರ್ಲಕ್ಷ್ಯ ಮಾಡಿದ್ರೂ ಅತಿಯಾದಾಗ ಆಸ್ಪತ್ರೆ ಸೇರ್ತೇವೆ. ಈ ಮಹಿಳೆ ಕೂಡ ಹೊಟ್ಟೆನೋವು ವಿಪರೀತವಾದಾಗ ಆಸ್ಪತ್ರೆಗೆ ಹೋಗಿ ಶಾಕ್ ನೊಂದಿಗೆ ಮನೆಗೆ ಬಂದಿದ್ದಾಳೆ.
Woman Oct 27, 2023, 2:29 PM IST
ಶಾಸಕ ಪ್ರದೀಪ್ ಈಶ್ವರ್ ಬುಧವಾರ ಜಿಲ್ಲಾಸ್ಪತ್ರೆಗೆ ದಿಡೀರ್ ಭೇಟಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾವಿಭಾಗ, ಔಷಧಾಗಾರ,ಹೊರ ರೋಗಿಗಳು ಹಾಗೂ ಒಳ ರೋಗಿಗಳ ವಿಭಾಗ, ಹೆರಿಗೆ ವಿಭಾಗ, ಡಯಾಲಿಸಿಸ್, ಎಲುಬು ಮತ್ತು ಕೀಲು ಪ್ರಯೋಗಾಲಯ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
Karnataka Districts Oct 26, 2023, 9:43 PM IST
ಆರೋಗ್ಯ ಬಹಳ ಮುಖ್ಯ. ಆರೋಗ್ಯ ಹದಗೆಟ್ಟಾಗ ಅದ್ರ ಜೊತೆ ಆಸ್ಪತ್ರೆ ಖರ್ಚಿನ ಚಿಂತೆ ಬಹುತೇಕರನ್ನು ಕಾಡುತ್ತದೆ. ಅದೇ ಆರೋಗ್ಯ ವಿಮೆ ಹೊಂದಿದ್ರೆ ತಲೆನೋವಿಲ್ಲ. ಕೆಲವರು ಒಂದಕ್ಕಿಂತ ಹೆಚ್ಚು ಪಾಲಿಸಿ ಪಡೆದಿದ್ದರೆ ಅವರು ಏನು ಮಾಡ್ಬೇಕು ಗೊತ್ತಾ?
Health Oct 26, 2023, 12:01 PM IST
ಗರ್ಭಿಣಿಯಾಗೋದು ಪ್ರತಿ ಮಹಿಳೆಯರ ಜೀವನದ ಒಂದು ಪ್ರಮುಖ ಭಾಗ. ಇದು ಮಹಿಳೆಯರಿಗೆ ಅತ್ಯಂತ ಸಂತೋಷ ನೀಡುವ ಕ್ಷಣ. ಆದರೆ ಇದರೊಂದಿಗೆ ಮಗುವಿನ ಬಗ್ಗೆ ಸಹ ಭಯ ಇದ್ದೇ ಇರುತ್ತೆ. ಅದಕ್ಕಾಗಿ 9ನೇ ತಿಂಗಳಲ್ಲಿ ನೀವು ಈ ಬಗ್ಗೆ ಗಮನ ಹರಿಸೋದು ಮುಖ್ಯ.
Health Oct 25, 2023, 6:33 PM IST
ನೇತ್ರಾವತಿ ವಾಸವಿ ಶಾಲೆ ಆವರಣದಲ್ಲಿ ಮರಿ ಹಾಕಿದ್ದಾಳೆ. ಹೆಣ್ಣು ಮರಿ ಜನನವಾಗಿದ್ದು, ಆನೆ ಬಿಡಾರದ ಸಿಬ್ಬಂದಿಯಲ್ಲಿ ಹರ್ಷ ಮೂಡಿದೆ. ಇನ್ನೊಂದೆಡೆ ನೇತ್ರಾವತಿ ಮರಿ ಹಾಕಿರುವುದರಿಂದ ಜಂಬೂಸವಾರಿಯಲ್ಲಿ ಸಾಗರ್ ಆನೆ ಜೊತೆ ಹೇಮಾವತಿ ಆನೆಯನ್ನು ಸಹ ಬಳಸಿಕೊಳ್ಳಲು ಕಷ್ಟವಾಗಿದೆ.
Karnataka Districts Oct 24, 2023, 9:00 AM IST
ಮಗುವನ್ನು ಪಡೆಯೋದು ಎಷ್ಟು ಖುಷಿ ನೀಡುವ ಸಂಗತಿಯೋ ಅಷ್ಟೇ ಸವಾಲಿನ ಕೆಲಸ. ಎಲ್ಲರ ಮನಸ್ಥಿತಿ ಒಂದೇ ರೀತಿ ಇರಲು ಸಾಧ್ಯವಿಲ್ಲ. ಕೆಲ ಮಹಿಳೆಯರು, ಹೆರಿಗೆ ನಂತ್ರ ಸಂಪೂರ್ಣ ಕುಗ್ಗಿ ಹೋಗ್ತಾರೆ. ಅದನ್ನು ಪತ್ತೆ ಮಾಡಿ, ಮತ್ತೆ ವಾಸ್ತವಕ್ಕೆ ಮರಳುವ ಅಗತ್ಯವಿರುತ್ತದೆ.
Woman Oct 11, 2023, 2:48 PM IST
ಮಹೀಂದ್ರಾ & ಮಹೀಂದ್ರಾ (M&M) ನ ಹೊಸ ನೀತಿಯ ಪ್ರಕಾರ, ಮಹಿಳಾ ಉದ್ಯೋಗಿಗಳು/ಹೊಸ ತಾಯಂದಿರಿಗೆ ಆರು ತಿಂಗಳ ಫ್ಲೆಕ್ಸಿಬಲ್ ವರ್ಕ್ ಹಾಗೂ 24 ತಿಂಗಳ ಹೈಬ್ರಿಡ್ ವರ್ಕ್ ಅವಕಾಶಗಳನ್ನು ನೀಡುತ್ತದೆ.
Woman Oct 9, 2023, 6:52 PM IST
ಸೆಪ್ಟೆಂಬರ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಅಕ್ಟೋಬರ್ 1 ರಂದು ಸಾವು ಕಂಡಿದ್ದಾಳೆ. ಇಬ್ಬರು ನರ್ಸ್ಗಳು ಆಕೆಯ ಹೆರಿಗೆಯನ್ನು ಮನೆಯಲ್ಲಿಯೇ ಮಾಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
CRIME Oct 6, 2023, 10:25 PM IST
ಗರ್ಭಾವಸ್ಥೆಯಲ್ಲಿ ಲಘು ವ್ಯಾಯಾಮಗಳನ್ನು ಮಾಡುವುದರಿಂದ ಗರ್ಭಿಣಿ ಮಹಿಳೆರಿಗೆ ಹೆರಿಗೆ ಸುಗಮವಾಗುತ್ತೆ ಎನ್ನುತ್ತಾರೆ. ತಜ್ಞರ ಪ್ರಕಾರ, ಗರ್ಭಿಣಿಯರು ಪ್ರತಿದಿನ ಡಕ್ ವಾಕ್ ಮಾಡಿದ್ರೆ ಉತ್ತಮವಂತೆ. ಡಕ್ ವಾಕ್ ಮಾಡುವುದರಿಂದ ಆಗುವ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿಯೋಣ.
Health Sep 30, 2023, 10:34 AM IST