Asianet Suvarna News Asianet Suvarna News
1458 results for "

Patient

"
DCM CN Ashwath Narayan Provided Oxygen to Covid Patients in Bengaluru grgDCM CN Ashwath Narayan Provided Oxygen to Covid Patients in Bengaluru grg

ತಪ್ಪಿದ ಭಾರೀ ದುರಂತ: ಆಕ್ಸಿಜನ್‌ ಒದಗಿಸಿ 200 ಜೀವ ಉಳಿಸಿದ ಡಿಸಿಎಂ ಅಶ್ವತ್ಥ

ರಾಜಧಾನಿಯಲ್ಲಿರುವ ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಚಾಮರಾಜನಗರ ಜಿಲ್ಲೆಯ ಮಾದರಿಯಲ್ಲಿ ಸಂಭವಿಸುತ್ತಿದ್ದ ಭಾರೀ ಅನಾಹುತವನ್ನು ತಪ್ಪಿಸಿರುವ ಸರ್ಕಾರ, ಅಧಿಕಾರಿಗಳು, ವೈದ್ಯರು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ 200 ಜನರ ಜೀವ ಉಳಿಸಿದ ಘಟನೆ ನಡೆದಿದೆ.
 

Karnataka Districts May 7, 2021, 10:52 AM IST

covid patient send 2 gold bangles in tiffin box as a token of appreciation for sending free food dplcovid patient send 2 gold bangles in tiffin box as a token of appreciation for sending free food dpl

ಟಿಫಿನ್ ಬಾಕ್ಸ್‌ನಲ್ಲಿ ಚಿನ್ನದ ಬಳೆ: ಸೋಂಕಿತರಾಗಿದ್ದಾಗ ಊಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದು ಹೀಗೆ

ಕೊರೋನಾ ನಮ್ಮ ಸುತ್ತ ಎಷ್ಟೊಂದು ವಿಚಾರಗಳನ್ನು ಬದಲಿಸಿದೆ ಅಲ್ವಾ ? ಮನುಷ್ಯ, ಮನಸ್ಸು, ಮೋಹ, ಆಸಕ್ತಿ ಬಹಳಷ್ಟು ವಿಚಾರಗಳು ಕೊರೋನಾದ ಈ ಸಂಕಷ್ಟದ ಸ್ಥಿತಿಯಲ್ಲಿ ಬದಲಾಗಿದೆ. ಸೋಂಕಿತಳಾಗಿ ಹಾಸಿಗೆ ಹಿಡಿದಾಗ ತುತ್ತು ಅನ್ನ ಕೊಟ್ಟವರಿಗೆ ಈ ವ್ಯಕ್ತಿ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ..! ಒಂದೊಳ್ಳೆ ಚಿಂತನೆ ಅಲ್ಲವೇ ಇದು ?

India May 7, 2021, 9:58 AM IST

A Guidance To Covid Patients by Pulmonologist Dr Ganesh Pratap hlsA Guidance To Covid Patients by Pulmonologist Dr Ganesh Pratap hls
Video Icon

ಉಸಿರಾಟದ ಸಮಸ್ಯೆ ಎದುರಾದಾಗ, ಆಕ್ಸಿಜನ್ ಲೆವೆಲ್ ಹೆಚ್ಚಿಸಿಕೊಳ್ಳುವುದು ಹೇಗೆ.?

ಕೊರೊನಾ ಪಾಸಿಟಿವ್ ಬಂದಿದೆ, ಉಸಿರಾಟದ ಸಮಸ್ಯೆ ಬಂದಿದೆ ಅಂದಾಗ ತಕ್ಷಣಕ್ಕೆ ಏನು ಮಾಡಬೇಕು ಎಂದು ಗೊಂದಲವಾಗುತ್ತದೆ. ಆತಂಕ ಶುರುವಾಗುತ್ತದೆ. ಆಕ್ಸಿಜನ್ ಬೆಡ್‌ ಎಂದು ಆಸ್ಪತ್ರೆಗೆ ಧಾವಿಸುತ್ತೇವೆ. ಅದಕ್ಕೂ ಮುನ್ನ ಆಕ್ಸಿಜನ್ ಲೆವೆಲ್ ಹೆಚ್ಚಿಸಿಕೊಳ್ಳುವುದಕ್ಕೆ ಏನು ಮಾಡಬೇಕು..? 

lifestyle May 7, 2021, 8:59 AM IST

Oxygen Bus  Launched in Taminadu  For Covid Patients snrOxygen Bus  Launched in Taminadu  For Covid Patients snr

ತುರ್ತು ಪರಿಸ್ಥಿತಿಗಾಗಿ ಆಕ್ಸಿಜನ್‌ ಬಸ್‌, ಅದರಲ್ಲೇ ಚಿಕಿತ್ಸೆ!

 ಸರ್ಕಾರಗಳ ಜೊತೆಯಲ್ಲಿ ವಿವಿಧ ಸಾಮಾಜಿಕ ಸಂಘಟನೆಗಳು ಕೂಡಾ ತಮ್ಮದೇ ಆದ ರೀತಿಯಲ್ಲಿ ವಿನೂತನ ಯತ್ನಗಳ ಮೂಲಕ ಸೋಂಕಿತರಿಗೆ ನೆರವಾಗುವ ಯತ್ನ ಆರಂಭಿಸಿದೆ. ಇದೇ ರೀತಿಯಲ್ಲಿ ತಮಿಳುನಾಡಿನಲ್ಲಿ ಸಂಘಟನೆಯೊಂದು ಗಾಲಿಯ ಮೇಲೆ ಆಮ್ಲಜನಕ ಎಂಬ ಸೇವೆ ಆರಂಭಿಸಿದೆ.

India May 7, 2021, 7:10 AM IST

Haryana govt to give 5 thousand day to BPL COVID-19 patients admitted in private hospitals dplHaryana govt to give 5 thousand day to BPL COVID-19 patients admitted in private hospitals dpl

BPL ಕಾರ್ಡಿನ ಕೊರೋನಾ ರೋಗಿಗಳಿಗೆ ದಿನಕ್ಕೆ 5 ಸಾವಿರ ನೆರವು

ಕೊರೋನಾ ರೋಗಿಗಳಿಗೆ ನೆರವು | ಬಿಪಿಎಲ್ ಕಾರ್ಡ್‌ದಾರರಿಗೆ ದಿನಕ್ಕೆ 5 ಸಾವಿರ ನೆರವು

India May 6, 2021, 1:06 PM IST

BIMS Doctors Saved the Covid Patients Lives in Belagavi grgBIMS Doctors Saved the Covid Patients Lives in Belagavi grg

ಸಮಯ ಪ್ರಜ್ಞೆ: 21 ಸೋಂಕಿತರ ಜೀವ ಉಳಿಸಿದ ವೈದ್ಯರು

ಖಾಸಗಿ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ಕೊರೋನಾ ಸೋಂಕಿತರಿಗೆ ಆಕ್ಸಿಜನ್‌ ಸೌಲಭ್ಯ ಕಡಿಮೆಯಾಗುತ್ತಿರುವುದನ್ನು ಅರಿತ ಬಿಮ್ಸ್‌ ವೈದ್ಯರು ತಕ್ಷಣವೇ ಆ ಆಸ್ಪತ್ರೆಗಳಿಗೆ ತೆರಳಿ ಎಲ್ಲ ರೋಗಿಗಳನ್ನು ಬಿಮ್ಸ್‌ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮೂಲಕ ಸಮಯ ಪ್ರಜ್ಞೆ ಮತ್ತು ಕರ್ತವ್ಯಪ್ರಜ್ಞೆ ಮೆರೆದಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ. 
 

Karnataka Districts May 5, 2021, 1:53 PM IST

People in anxiety for Coronavirus Patients Did Not Follow Covid Rules at Gangavati grgPeople in anxiety for Coronavirus Patients Did Not Follow Covid Rules at Gangavati grg

ಬೀದಿಯಲ್ಲಿ ಸೋಂಕಿತರ ರಾಜಾರೋಷ ತಿರುಗಾಟ: ಆತಂಕದಲ್ಲಿ ಜನತೆ

ಕನಕಗಿರಿ ತಾಲೂಕಿನ ನವಲಿ ಗ್ರಾಮ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ಬರುವ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿನ ಸೋಂಕಿತರು ಮನೆಯಲ್ಲಿರದೆ ಬೀದಿಯಲ್ಲಿ ತಿರುಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
 

Karnataka Districts May 5, 2021, 1:21 PM IST

KMF Will Be Oxygen Provide to Covid Patients in Karnataka grgKMF Will Be Oxygen Provide to Covid Patients in Karnataka grg

ಕೊರೋನಾ ವಿರುದ್ಧ ಹೋರಾಟ: ಕೆಎಂಎಫ್‌ನಿಂದ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪೂರೈಕೆ

ಕೊರೋನಾ ಎರಡನೇ ಅಲೆಯಲ್ಲಿ ಉಂಟಾಗಿರುವ ತೀವ್ರ ಆಕ್ಸಿಜನ್‌ ಕೊರತೆ ಜನರ ಉಸಿರುಗಟ್ಟಿಸುತ್ತಿರುವ ನಡುವೆಯೇ ಕರ್ನಾಟಕ ಹಾಲು ಮಹಾಮಂಡಳಿಯು(ಕೆಎಂಎಫ್‌) ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್‌ ಪೂರೈಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ.
 

state May 5, 2021, 10:41 AM IST

5 Covid Patients Dies due to Oxygen Tragedy in Hubballi grg5 Covid Patients Dies due to Oxygen Tragedy in Hubballi grg

ಹುಬ್ಬಳ್ಳಿ: ಐಸಿಯುನಲ್ಲಿ ದುರಂತ, 5 ಕೊರೋನಾ ರೋಗಿಗಳ ಸಾವು

ಇಲ್ಲಿನ ಲೈಫ್‌ಲೈನ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಪಂ ಮಾಜಿ ಸದಸ್ಯ ಸೇರಿದಂತೆ ಐವರು ಕೊರೋನಾ ಸೋಂಕಿತರು ಏಕಕಾಲಕ್ಕೆ ಮೃತಪಟ್ಟಿದ್ದಾರೆ. 
 

Karnataka Districts May 5, 2021, 8:31 AM IST

Patient treated for Covid19 without testing in Vinayaka Hopsital of Anekal snrPatient treated for Covid19 without testing in Vinayaka Hopsital of Anekal snr
Video Icon

ಕೊರೋನಾ ಟೈಮಲ್ಲೂ ಖಾಸಗಿ ಕ್ಲಿನಿಕ್‌ಗಳ ಕಳ್ಳಾಟ : ಆರೋಗ್ಯ ಇಲಾಖೆ ಅಧಿಕಾರಿಗಳೇ ಇತ್ತ ನೋಡಿ!

 ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಒಂದೆಡೆಯಾದರೆ ಇನ್ನೊಂದೆಡೆ ಬಡ ರೋಗಿಗಳ ಪ್ರಾಣದ ಖಾಸಗಿಯವರು ಚೆಲ್ಲಾಟವಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. 

ಇದು ಖಾಸಗಿ ಕ್ಲಿನಿಕ್‌ಗಳ ಕಳ್ಳಾಟ. ಜ್ವರ ಬಂದ ವ್ಯಕ್ತಿಗೆ ಕೋವಿಡ್ ಟೆಸ್ಟ್ ಮಾಡದೇ ಟ್ರೀಟ್ಮೆಂಟ್ ಕೊಟ್ಟಿದ್ದು, ಇದರಿಂದ ವ್ಯಕ್ತಿಯ ಪ್ರಾಣವೇ ಹೋಗಿದೆ. 

Karnataka Districts May 4, 2021, 4:37 PM IST

Non Covid 19 patient died without getting bed in Kalaburgi hlsNon Covid 19 patient died without getting bed in Kalaburgi hls
Video Icon

ಕೊರೊನಾ ಇಲ್ಲದಿದ್ರೂ ಆಕ್ಸಿಜನ್ ಬೆಡ್ ಸಿಗದೇ ಕಲಬುರ್ಗಿಯಲ್ಲಿ ವ್ಯಕ್ತಿ ಸಾವು

ಕೊರೊನಾ ಇಲ್ಲದಿದ್ರೂ ಸಾಮಾನ್ಯ ರೋಗಿಗೆ ಬೆಡ್ ಸಿಗುತ್ತಿಲ್ಲ. ಕಲಬುರಗಿಯ ಭೀಮನಾಳದ ವ್ಯಕ್ತಿಯ ಕರುಣಾಜನಕ ಕಥೆಯಿದು. ಇವರಿಗೆ ಕೊರೊನಾ ನೆಗೆಟಿವ್ ಇತ್ತು, ಉಸಿರಾಟದ ಸಮಸ್ಯೆ ಇತ್ತು. ಬೆಳಿಗ್ಗೆ 11 ಗಂಟೆಗೆ ಕಲಬುರಗಿಗೆ ಕರೆತಂದಿತು ಕುಟುಂಬ. ಆಕ್ಸಿಜನ್ ಬೆಡ್ ಸಿಗಲಿಲ್ಲ

state May 4, 2021, 9:45 AM IST

Belagavi Venus Hospital staff hand over dead body to family though patient was alive hlsBelagavi Venus Hospital staff hand over dead body to family though patient was alive hls
Video Icon

ಸತ್ಯಪ್ಪನ ಬದಲು ಮಾಯಪ್ಪನ ಶವ ಕೊಟ್ಟು ಆಸ್ಪತ್ರೆ ಸಿಬ್ಬಂದಿ ಎಡವಟ್ಟು

ಬದುಕಿದ್ದ ವ್ಯಕ್ತಿ ಮೃತಪಟ್ಟಿದ್ದಾನೆಂದು ಬೇರೆ ಶವ ಕೊಟ್ಟಿರುವ ಎಡವಟ್ಟು ಬೆಳಗಾವಿಯ ವೆನಸ್ ಆಸ್ಪತ್ರೆಯಲ್ಲಿ ನಡೆದಿದೆ. ಮೇ. 01 ರಂದು ಇಬ್ಬರು ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದರು. ಕಾಗವಾಡದ ಸತ್ಯಪ್ಪ ಮೃತಪಟ್ಟಿದ್ದಾನೆಂದು ಬೇರೆ ಶವವನ್ನು ಸಿಬ್ಬಂದಿ ಕೊಟ್ಟಿದ್ದಾರೆ. 

state May 4, 2021, 9:32 AM IST

5 Covid Patients Travel in One Bike At Kolar snr5 Covid Patients Travel in One Bike At Kolar snr

ಐದು ಮಂದಿ ಕೊರೋನಾ ಸೋಂಕಿತರು ಒಂದೇ ಬೈಕಲ್ಲಿ ಪ್ರಯಾಣ

ಐವರು ಕೊರೋನಾ ಸೋಂಕಿತರು ಒಂದೇ ಬೈಕಿನಲ್ಲಿ ಪ್ರಯಾಣಿಸಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ತಮ್ಮೂರಿಗೆ ಆಂಬುಲೆನ್ಸ್ ಬರದಾರದೆಂಬ ಕಾರಣಕ್ಕೆ ಬೈಕಿನಲ್ಲೇ ತೆರಳಿದ್ದಾರೆ. 

Karnataka Districts May 4, 2021, 8:23 AM IST

Missing corona patient Dead Body found at Chamarajanagar Hospital outside rbjMissing corona patient Dead Body found at Chamarajanagar Hospital outside rbj

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು

ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 24 ಸೊಂತರು ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಎಡವಟ್ಟು ಆಗಿದೆ.

Karnataka Districts May 3, 2021, 10:17 PM IST

Kodagu administration put seal down board after patient recovery mahKodagu administration put seal down board after patient recovery mah

'ಕಷ್ಟವಿದ್ದಾಗ ಕೇಳಲು ಬರದೆ ಎಲ್ಲ ಮುಗಿದ ಮೇಲೆ ಸೀಲ್‌ಡೌನ್‌ ಬೋರ್ಡ್ ಹಾಕ್ತೀರಾ'

ಒಂದು ಕಡೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಆಕ್ಸಿಜನ್ ಸಿಗದೆ ಮೃತಪಡುತ್ತಿದ್ದಾರೆ. ಇನ್ನೊಂದು ಕಡೆ ಸೋಂಕಿಗೆ ಗುರಿಯಾಗಿ ಗುಣಮುಖರಾಗಿ ಬಂದ ವ್ಯಕ್ತಿಯ ಮನೆಗೆ ಎಷ್ಟೋ ದಿನಗಳ ನಂತರ ಸೀಲ್ ಡೌನ್ ಬೋರ್ಡ್ ಹಾಕಲಾಗುತ್ತದೆ.

Karnataka Districts May 3, 2021, 9:05 PM IST