ಕೊರೊನಾ ಇಲ್ಲದಿದ್ರೂ ಆಕ್ಸಿಜನ್ ಬೆಡ್ ಸಿಗದೇ ಕಲಬುರ್ಗಿಯಲ್ಲಿ ವ್ಯಕ್ತಿ ಸಾವು

ಕೊರೊನಾ ಇಲ್ಲದಿದ್ರೂ ಸಾಮಾನ್ಯ ರೋಗಿಗೆ ಬೆಡ್ ಸಿಗುತ್ತಿಲ್ಲ. ಕಲಬುರಗಿಯ ಭೀಮನಾಳದ ವ್ಯಕ್ತಿಯ ಕರುಣಾಜನಕ ಕಥೆಯಿದು. ಇವರಿಗೆ ಕೊರೊನಾ ನೆಗೆಟಿವ್ ಇತ್ತು, ಉಸಿರಾಟದ ಸಮಸ್ಯೆ ಇತ್ತು. ಬೆಳಿಗ್ಗೆ 11 ಗಂಟೆಗೆ ಕಲಬುರಗಿಗೆ ಕರೆತಂದಿತು ಕುಟುಂಬ. ಆಕ್ಸಿಜನ್ ಬೆಡ್ ಸಿಗಲಿಲ್ಲ

First Published May 4, 2021, 9:45 AM IST | Last Updated May 4, 2021, 9:45 AM IST

ಬೆಂಗಳೂರು (ಮೇ. 04): ಕೊರೊನಾ ಇಲ್ಲದಿದ್ರೂ ಸಾಮಾನ್ಯ ರೋಗಿಗೆ ಬೆಡ್ ಸಿಗುತ್ತಿಲ್ಲ. ಕಲಬುರಗಿಯ ಭೀಮನಾಳದ ವ್ಯಕ್ತಿಯ ಕರುಣಾಜನಕ ಕಥೆಯಿದು. ಇವರಿಗೆ ಕೊರೊನಾ ನೆಗೆಟಿವ್ ಇತ್ತು, ಉಸಿರಾಟದ ಸಮಸ್ಯೆ ಇತ್ತು. ಬೆಳಿಗ್ಗೆ 11 ಗಂಟೆಗೆ ಕಲಬುರಗಿಗೆ ಕರೆತಂದಿತು ಕುಟುಂಬ. ಆಕ್ಸಿಜನ್ ಬೆಡ್ ಸಿಗಲಿಲ್ಲ. ಕೊನೆಗೆ ಬಿಮ್ಸ್‌ಗೆ ಬಂದರೂ ಬೆಡ್ ಸಿಗಲಿಲ್ಲ. ಸಂಜೆ ವೇಳೆಗೆ ಅಕ್ಸಿಜನ್ ಲೆವೆಲ್ ಕಡಿಮೆಯಾಗಿ ವ್ಯಕ್ತಿ ಮೃತಪಟ್ಟಿದ್ದಾರೆ. 

ಯಲಹಂಕ ಆರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ಇಬ್ಬರು ಸಾವು