Asianet Suvarna News Asianet Suvarna News
1458 results for "

Patient

"
Good News only 73 New Cases and patients 107 recovered In Chitradurga on May 9th rbjGood News only 73 New Cases and patients 107 recovered In Chitradurga on May 9th rbj

ಗುಡ್‌ನ್ಯೂಸ್: ಚಿತ್ರದುರ್ಗದಲ್ಲಿ ಒಮ್ಮೆಲೆ ಕುಸಿದ ಕೊರೋನಾ ಸೋಂಕಿತರ ಸಂಖ್ಯೆ

* ಚಿತ್ರದುರ್ಗದಲ್ಲಿ ಒಮ್ಮೆಲೆ ಕುಸಿದ ಕೋವಿಡ್ ಸೋಂಕಿತರ ಸಂಖ್ಯೆ
 *ಹೊಸ ಆಶಾಭಾವನೆ ಮೂಡಿಸಿದ ಭಾನುವಾರದ ಕೊರೋನಾ ವರದಿ 
* ಆತಂಕದಲ್ಲಿ ಜಿಲ್ಲೆಯ ಜನರಿಗೆ ಕೊಂಚ ರಿಲೀಫ್

Karnataka Districts May 9, 2021, 8:06 PM IST

DRDO 2DG Drug for Treatment of Covid Patients hlsDRDO 2DG Drug for Treatment of Covid Patients hls
Video Icon

ಕೊರೋನಾ ತುರ್ತು ಚಿಕಿತ್ಸೆಗೆ 2ಡಿಜಿ ‘ಸಂಜೀವಿನಿ’; ರೋಗಿಗಳಲ್ಲಿ ಶೀಘ್ರ ಚೇತರಿಕೆ

ಕೊರೋನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ | 2ಡಿಜಿ ಹೆಸರಿನ ‘ಸಂಜೀವಿನಿ’ ಅಭಿವೃದ್ಧಿಪಡಿಸಿದ ಡಿಆರ್‌ಡಿಒ | ನೀರಲ್ಲಿ ಹಾಕಿ ಸೇವಿಸುವ ಪೌಡರ್‌ ರೂಪದ ಮದ್ದು

India May 9, 2021, 10:50 AM IST

Black fungus detected in Covid 19 patients not  big outbreak says Niti Aayog podBlack fungus detected in Covid 19 patients not  big outbreak says Niti Aayog pod

ಕೊರೋನಾ ರೋಗಿಗಳ ಕಾಡುತ್ತಿದೆ ಬ್ಲಾಕ್‌ ಫಂಗಸ್‌: ದೃಷ್ಟಿಹೀನತೆ, ಸಾವಿಗೂ ಕಾರಣ!

ಕೊರೋನಾ ರೋಗಿಗಳ ಕಾಡುತ್ತಿದೆ ಬ್ಲಾಕ್‌ ಫಂಗಸ್‌| ಇದು ದೃಷ್ಟಿಹೀನತೆ, ಸಾವಿಗೂ ಕಾರಣವಾಗಬಲ್ಲದು

India May 9, 2021, 8:19 AM IST

Free Treatment For Covid Patients In Bidar Hospital snrFree Treatment For Covid Patients In Bidar Hospital snr

1 ರು.ಗೆ ಕೊರೋನಾಗೆ ಸಂಪೂರ್ಣ ಚಿಕಿತ್ಸೆ : ನಾಗಮಾರಪಳ್ಳಿ ಮಾದರಿ ಸೇವೆ

  • ಒಂದೇ ರುಪಾಯಿಗೆ ಕೊರೋನಾ ಸೋಂಕಿತರಿಗೆ ಸಂಪೂರ್ಣ ಚಿಕಿತ್ಸೆ  
  • ಸೋಂಕಿತರಿಗೆ ರಕ್ತ ಮಾದರಿ ತಪಾಸಣೆ, ಎಕ್ಸ್‌ರೇ, ಸಿಟಿ ಸ್ಕ್ಯಾನ್‌, ರೆಮ್‌ಡೆಸಿವಿರ್‌ ಇಂಜೆಕ್ಷನ್‌, ಅಗತ್ಯ ಮಾತ್ರೆಗಳು, ಊಟ, ಉಪಾಹಾರ ಎಲ್ಲವೂ ಉಚಿತ
  • 24 ಗಂಟೆ ಚಿಕಿತ್ಸೆ, 4 ಮಂದಿ ತಜ್ಞ ವೈದ್ಯರು, ಕೋವಿಡ್‌ ಸೋಂಕಿನ ವಿಶೇಷ ತಜ್ಞರು, 12 ನರ್ಸ್‌ಗಳ ಸೇವೆ

Karnataka Districts May 9, 2021, 8:15 AM IST

Covid Patient Family Protest in front Of  Karnataka CM House For Bed snrCovid Patient Family Protest in front Of  Karnataka CM House For Bed snr

ಆಟೋದಲ್ಲಿ ಸಿಎಂ ಮನೆಗೆ ಕೋವಿಡ್‌ ಸೋಂಕಿತ!

ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಹತಾಶರಾದ ಕುಟುಂಬ ಆಟೋದಲ್ಲಿ ಬಂದು ಸಿಎಂ ಮನೆ ಮುಂದೆ ಧರಣಿ ನಡೆಸಿದೆ. 

state May 9, 2021, 7:55 AM IST

Mohammed Irshad Ahmed Ballari Help to Covid Patients in Hubballi grgMohammed Irshad Ahmed Ballari Help to Covid Patients in Hubballi grg

ಹುಬ್ಬಳ್ಳಿ: ಜಾತಿ ಧರ್ಮ ಮೀರಿದ ಬಳ್ಳಾ ಸೇಠ್‌ ಸೋಂಕಿತರ ಸೇವೆ..!

ಮಯೂರ ಹೆಗಡೆ

ಹುಬ್ಬಳ್ಳಿ(ಮೇ.09): ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದರಿಂದ ಹಿಡಿದು, ಕುಟುಂಬಕ್ಕೆ ಅಗಲಿದವರ ಮುಖದರ್ಶನ ಮಾಡಿಸಿ ಅಂತಿಮ ಸಂಸ್ಕಾರಕ್ಕೆ ನೆರವಾಗುವ ವರೆಗೆ ಜಾತಿ, ಧರ್ಮಗಳ ಎಲ್ಲೆ ಮೀರಿ ಇಲ್ಲೊಬ್ಬರು ಕೋವಿಡ್‌ ಸೋಂಕಿತರಿಗೆ ಉಚಿತವಾಗಿ ನೆರವಾಗುತ್ತಿದ್ದಾರೆ.
 

Karnataka Districts May 9, 2021, 7:52 AM IST

England model treatment TO Corona patient at Gokaak rbjEngland model treatment TO Corona patient at Gokaak rbj

ಗೋಕಾಕ್‌ನಲ್ಲಿ ಇಂಗ್ಲೆಂಡ್ ಮಾದರಿ ಕೊರೋನಾ ಚಿಕಿತ್ಸೆ!

ರಾಜ್ಯದಲ್ಲಿ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಎನ್ನುವ ಸುದ್ದಿ ಕೇಳಿರಬಹುದು. ಇದೀಗ ಇಂಗ್ಲೆಂಡ್ ಮಾದರಿಯಲ್ಲಿ ಕೊರೋನಾ ಚಿಕಿತ್ಸೆ ನೀಡಲಾಗುತ್ತಿದೆ.

state May 8, 2021, 5:56 PM IST

DCGI gives approval to use 2-DG as adjunct therapy for Covid 19 patients mahDCGI gives approval to use 2-DG as adjunct therapy for Covid 19 patients mah

ಆಕ್ಸಿಜನ್ ಇಲ್ಲದ ಹೊತ್ತಲ್ಲಿ ಡಿಆರ್‌ಡಿಒದ ಹೊಸ ಔಷಧಿ.. ತುರ್ತು ಬಳಕೆ ಅನುಮತಿ

ದೇಶದದಲ್ಲಿ ಪ್ರತಿ ದಿನ ನಾಲ್ಕು ಲಕ್ಷ ಹೊಸ ಸೋಂಕಿನ ಪ್ರಕರಣಗಳೂ, ಬೆಡ್ ಕೊರತೆ, ಆಕ್ಸಿಜನ್ ಕೊರತೆ. ಲಸಿಕೆ ಲಭ್ಯತೆ ಇಲ್ಲ ಎಂಬ ಸುದ್ದಿಗಳ ನಡುವೆ ಈ ಮಾಹಿತಿ ಒಂದು ನಿಟ್ಟುಸಿರು ತರಿಸಿದೆ.  ಡಿಆರ್‌ಡಿಒ ಅಭಿವೃದ್ಧಿ ಮಾಡಿದ ಔಷಧ ತುರ್ತು ಬಳಕೆ ಅನುಮೋದನೆ ಸಿಕ್ಕಿದ್ದು ರೋಗಿಗಳಿಗೆ ಇದು ಹೇಗೆ ಸಿಗಲಿದೆ ಎಂಬುದನ್ನು ಸರ್ಕಾರವೇ ಸ್ಪಷ್ಟಮಾಡಬೇಕಿದೆ.

Health May 8, 2021, 5:40 PM IST

Couple Free Food to Covid Patients in Raichur grgCouple Free Food to Covid Patients in Raichur grg

ರಾಯಚೂರು: ಸೋಂಕಿತರಿಗೆ ಫ್ರೀ ಊಟ, ಫೋನ್ ಮಾಡಿದ್ರೆ ಮನೆಗೆ ಬರುತ್ತೆ ಶುಚಿಯಾದ ಆಹಾರ..!

ರಾಯಚೂರು(ಮೇ.08): ಕೋವಿಡ್‌ ದೃಢಪಟ್ಟು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ, ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಶುಚಿಯಾದ ಊಟ ತಲುಪಿಸುವ ಕೆಲಸವನ್ನು ನಗರದ ಮುರುಳಿಕೃಷ್ಣ, ನಾಗಶ್ರಾವಂತಿ ದಂಪತಿ ಮಾಡುತ್ತಿದ್ದಾರೆ.

Karnataka Districts May 8, 2021, 9:49 AM IST

Covid Patient collapsed After Discharged from Hospital at Gangavati in Koppal grgCovid Patient collapsed After Discharged from Hospital at Gangavati in Koppal grg

ಗಂಗಾವತಿ: ಆಸ್ಪತ್ರೆಯಿಂದ ಹೊರಬಂದ ತಕ್ಷಣ ಮದ್ಯ ಸೇವಿಸಿ ಕುಸಿದು ಬಿದ್ದ!

ಕೊವೀಡ್‌ ಸೊಂಕಿತ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಮದ್ಯಪಾನ ಮಾಡಿ ರಸ್ತೆಯಲ್ಲಿ ಕುಸಿದು ಬಿದ್ದ ಘಟನೆ ಗುರುವಾರ ಸಂಜೆ ಸಂಭವಿಸಿದೆ. 
 

Karnataka Districts May 8, 2021, 9:18 AM IST

Covid Patients Dies in Homes due To Not Get Treatment in Karnataka grgCovid Patients Dies in Homes due To Not Get Treatment in Karnataka grg

ಕೋವಿಡ್‌ನಿಂದ ಮನೇಲೆ ಸಾಯೋರ ಸಂಖ್ಯೆ ಏರಿಕೆ..!

ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಇರುವುದು, ತಡವಾಗಿ ಆರ್‌ಟಿ-ಪಿಸಿಆರ್‌ ಫಲಿತಾಂಶ ದೊರಕುವುದು, ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿದ್ದರೂ ಅರಿವಿಗೆ ಬಾರದಿರುವುದು ಸೇರಿದಂತೆ ನಾನಾ ಕಾರಣಗಳಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ದೊಡ್ಡ ಸಂಖ್ಯೆಯಲ್ಲಿ ಮರಣ ಹೊಂದುತ್ತಿದ್ದಾರೆ. 
 

state May 8, 2021, 8:01 AM IST

Non Serious Covid Patients Shift from Hospital grgNon Serious Covid Patients Shift from Hospital grg

ಗಂಭೀರವಿಲ್ಲದ ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಶಿಫ್ಟ್‌

ಮಹತ್ವದ ತೀರ್ಮಾನವೊಂದರಲ್ಲಿ ಗಂಭೀರ ಸ್ಥಿತಿ ಇರದಿದ್ದರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರನ್ನು ಸ್ಟೆಪ್‌ಡೌನ್‌ ಇಲ್ಲವೇ ಕೊರೋನಾ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಿ, ಖಾಲಿಯಾಗುವ ಹಾಸಿಗೆಗಳನ್ನು ಗಂಭೀರ ಸ್ಥಿತಿಯಲ್ಲಿ ಇರುವ ಸೋಂಕಿತರಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
 

state May 8, 2021, 7:11 AM IST

Ballari JSW To Set Up 1K Beds for Covid Patients rbjBallari JSW To Set Up 1K Beds for Covid Patients rbj
Video Icon

ಬಳ್ಳಾರಿ: ಜಿಂದಾಲ್ ಆವರಣದಲ್ಲಿ ಆಕ್ಸಿಜನ್ ಬೆಡ್ ರೆಡಿ

 ಬಳ್ಳಾರಿಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದಕ್ಕೆ ಜಿಂದಾಲ್ ಆಕ್ಸಿಜನ್ ಸಮೇತ ಬೆಡ್ ರೆಡಿ ಮಾಡುತ್ತಿದೆ.

Karnataka Districts May 7, 2021, 8:35 PM IST

Most of the Other Districts Covid Patients in Dharwad grgMost of the Other Districts Covid Patients in Dharwad grg

ಹುಬ್ಬಳ್ಳಿಯಲ್ಲಿ ಹೊರಜಿಲ್ಲೆಯ ಸೋಂಕಿತರೇ ಜಾಸ್ತಿ..!

ಉತ್ತರ ಕರ್ನಾಟಕದ ಸಂಜೀವಿನಿ ಎಂಬ ಹೆಸರಿಗೆ ತಕ್ಕಂತೆ ಇಲ್ಲಿನ ಕಿಮ್ಸ್‌ನಲ್ಲಿ ಬರೀ ಧಾರವಾಡ ಜಿಲ್ಲೆಯವರಷ್ಟೇ ಅಲ್ಲ. ಹೊರ ಜಿಲ್ಲೆಯ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಮ್ಸ್‌ವೈದ್ಯರು, ದಾದಿಯರು ಹಗಲಿರಳು ಶ್ರಮಿಸುತ್ತಿದ್ದಾರೆ.

Karnataka Districts May 7, 2021, 3:38 PM IST

BJP MP S Muniswamy Provide Oxygen to Covid Patients in Kolar grgBJP MP S Muniswamy Provide Oxygen to Covid Patients in Kolar grg

ಬೆಂಗ್ಳೂರಿಗೆ ಬಂದು ಆಕ್ಸಿಜನ್‌ ಒಯ್ದ ಕೋಲಾರ ಸಂಸದ ಮುನಿಸ್ವಾಮಿ

ಸಂಸದ ಎಸ್‌.ಮುನಿಸ್ವಾಮಿ ಅವರ ಸಮಯ ಪ್ರಜ್ಞೆಯಿಂದಾಗಿ ಜಿಲ್ಲೆಯಲ್ಲಿ ಘಟಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ.
 

Karnataka Districts May 7, 2021, 11:21 AM IST