Asianet Suvarna News Asianet Suvarna News
1072 results for "

RSS

"
JDS Leader Gururaj Hunasimarad Talks Over BJP and RSS grgJDS Leader Gururaj Hunasimarad Talks Over BJP and RSS grg

'ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕಿಂತ ಆರ್‌ಎಸ್ಸೆಸ್‌ ಆಡಳಿತ ಹೆಚ್ಚು'

ರಾಜ್ಯದಲ್ಲಿ ರಾಜಕೀಯ, ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲಿ ಸರ್ಕಾರಕ್ಕಿಂತ ಆರ್‌ಎಸ್‌ಎ​ಸ್‌ ಆಡಳಿತ ಹೆಚ್ಚಾಗಿದ್ದು, ಆರ್‌ಎಸ್‌ಎ​ಸ್‌ ಧೋರಣೆ ನಿಲ್ಲದೇ ಹೋದಲ್ಲಿ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಜೆಡಿಎಸ್‌(JDS) ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ(Gururaj Hunasimarad) ಹೇಳಿದ್ದಾರೆ. 
 

Karnataka Districts Oct 8, 2021, 2:22 PM IST

HD Kumaraswamy slams BJP leader ct ravi and RSS mahHD Kumaraswamy slams BJP leader ct ravi and RSS mah

ಸೇವೆ, ಸಂಸ್ಕಾರ RSS ಗುತ್ತಿಗೆಯಲ್ಲ... ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು?

ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಂಡರಿಯದ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇ ಬಿಜೆಪಿ ಸರಕಾರ. ಒಮ್ಮೆ ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳಿ. ಅಧಿಕಾರದಲ್ಲಿದ್ದಾಗ ದೇಶದ ಸಂಪತ್ತು, ಜನರ ತೆರಿಗೆ ಹಣ ಲೂಟಿ ಹೊಡೆಯುವ ಕೆಲಸ ಮಾಡಿಲ್ಲ ನಾವು. ನಮ್ಮ ಕುಟುಂಬ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ಅವರ ಮನೆಗಳ ಬೆಳಕಾಗಿದೆ.  

 

Politics Oct 7, 2021, 7:30 PM IST

BJP State president nalin kumar kateel challenge to HD Kumaraswamy snrBJP State president nalin kumar kateel challenge to HD Kumaraswamy snr

ಎಚ್‌.ಡಿ. ಕುಮಾರಸ್ವಾಮಿಗೆ ನಳಿನ್‌ ಕುಮಾರ್‌ ಕಟೀಲ್‌ ಸವಾಲು

  • ಆರ್‌ಎಸ್‌ಎಸ್‌ ರಾಷ್ಟ್ರ ಕಟ್ಟುವ ದೇಶ ಭಕ್ತಿ ಮೂಡಿಸುವ ಸಂಘಟನೆ
  • ಆರ್‌ಎಸ್‌ಎಸ್‌ ಬಗ್ಗೆ ಕಾಮಾಲೆ ರೋಗದಿಂದ ನೋಡುವ ಬದಲು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಒಂದು ವಾರ ಆರ್‌ಎಸ್‌ಎಸ್‌ ಶಾಖೆಗೆ ಬಂದು ನೋಡಲಿ

Politics Oct 7, 2021, 12:51 PM IST

BJP launches counter attack on HD Kumaraswamy over remarks against RSS podBJP launches counter attack on HD Kumaraswamy over remarks against RSS pod

'ಆರೆಸ್ಸೆಸ್‌ ದೇಶ ಕಟ್ಟುವ ಸಂಸ್ಥೆ, ಬೇಕಾದರೆ ದೇವೇಗೌಡರನ್ನೇ ಕೇಳಿ, ಅವರೇ ಹೊಗಳಿದ್ದರು'

* ಎಚ್‌ಡಿಕೆ ಆರೆಸ್ಸೆಸ್‌ ಹೇಳಿಕೆಗೆ ಬಿಜೆಪಿ ನಾಯಕರ ಕಟು ತರಾಟೆ

* ಆರೆಸ್ಸೆಸ್‌ ದೇಶ ಕಟ್ಟುವ ಸಂಸ್ಥೆ, ದೇವೇಗೌಡರೇ ಹೊಗಳಿದ್ದರು: ವಿಜಯೇಂದ್ರ

* ಆರೆಸ್ಸೆಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗಿರುತ್ತಿತ್ತು: ಬಿಜೆಪಿಗರ ತಿರುಗೇಟು

Politics Oct 7, 2021, 7:48 AM IST

former CM HD kumaraswamy Slams rss again snrformer CM HD kumaraswamy Slams rss again snr

ಆರೆಸ್ಸೆಸ್‌ ಶಾಖೆ ಸೇರಿದರೆ ಇನ್ನಷ್ಟುಸತ್ಯ ಬಹಿರಂಗ : ಎಚ್ಡಿಕೆ

  • ದೇಶದಲ್ಲಿ ಆರ್‌ಎಸ್‌ಎಸ್‌ ಆಳ್ವಿಕೆ ಇದೆ ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
  • ‘ಸಂಘದೊಳಗಿನ ವಾಸ್ತವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್‌ ದರ್ಶನ ಆಗಿದೆ

state Oct 7, 2021, 7:37 AM IST

Sunil Kumar Hits Out At HD Kumaraswamy Over Comment on RSS hlsSunil Kumar Hits Out At HD Kumaraswamy Over Comment on RSS hls
Video Icon

'ಪಿಡಿಒ- ರಾಷ್ಟ್ರಪತಿವರೆಗೆ 4 ಸಾವಿರ ಅಲ್ಲ, ಅದಕ್ಕೂ ಹೆಚ್ಚು RSS ಕಾರ್ಯಕರ್ತರಿದ್ದಾರೆ'

ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳು ಆರ್‌ಎಸ್‌ಎಸ್ ಕಾರ್ಯಕರ್ತರು ಎನ್ನುವ ಎಚ್‌ಡಿಕೆ ಹೇಳಿಕೆಗೆ ಬಿಜೆಪಿ ನಾಯಕರು ಒಬ್ಬೊಬ್ಬರೇ ಪ್ರತಿಕ್ರಿಯಿಸುತ್ತಿದ್ದಾರೆ. 

state Oct 6, 2021, 5:19 PM IST

hd kumaraswamy reacts On His Statement about RSS rbjhd kumaraswamy reacts On His Statement about RSS rbj

ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯ ಇಲ್ಲ: ಎಚ್‌ಡಿಕೆ ಸಮಜಾಯಿಷಿ

* ಆರ್‌ಎಸ್‌ಎಸ್ ವಿರದ್ಧ ಹೇಳಿಕೆಗೆ ಸಮಜಾಯಿಷಿ ಕೊಟ್ಟ ಕುಮಾರಸ್ವಾಮಿ
* ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯ ಇಲ್ಲ ಎಂದ ಕುಮಾರಣ್ಣ
* ಈ  ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥನೆ
 

Politics Oct 6, 2021, 4:56 PM IST

Prabhu Chavan Hits Out At HD Kumaraswamy Over Comment on RSS hlsPrabhu Chavan Hits Out At HD Kumaraswamy Over Comment on RSS hls
Video Icon

RSS ಇಲ್ದಿದ್ರೆ ಭಾರತ, ಪಾಕಿಸ್ತಾನ ಆಗಿರ್ತಿತ್ತು, ಎಚ್‌ಡಿಕೆಗೆ ಪ್ರಭು ಚವ್ಹಾಣ್ ಟಾಂಗ್

ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳು ಆರ್‌ಎಸ್‌ಎಸ್ ಕಾರ್ಯಕರ್ತರು ಎನ್ನುವ ಎಚ್‌ಡಿಕೆ ಆರೋಪಕ್ಕೆ ಪ್ರಭು ಚವ್ಹಾಣ್ ಉತ್ತರಿಸಿದ್ದಾರೆ.

state Oct 6, 2021, 4:53 PM IST

HD Kumaraswamy Hits Out At CT Ravi Over RSS Tweet rbjHD Kumaraswamy Hits Out At CT Ravi Over RSS Tweet rbj
Video Icon

ಅಲ್ಲಿನ ವ್ಯವಹಾರಗಳ ದರ್ಶನ ಆಗಿದೆ: RSS ಶಾಖೆಗೆ ಬನ್ನಿ ಎಂದ ಸಿಟಿ ರವಿಗೆ ಎಚ್‌ಡಿಕೆತಿರುಗೇಟು

ಆರ್‌ಎಸ್‌ಎಸ್ ಶಾಖೆಗೆ ಬನ್ನಿ ಎಂದು ಎಚ್‌ಡಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಹ್ವಾನ ಕೊಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಸಹ ತಿರುಗೇಟು ಕೊಟ್ಟಿದ್ದಾರೆ. 

Politics Oct 6, 2021, 3:47 PM IST

BY Vijayendra Hits Back At HD Kumaraswamy Over Comment on RSS rbjBY Vijayendra Hits Back At HD Kumaraswamy Over Comment on RSS rbj
Video Icon

ಕುಮಾರಸ್ವಾಮಿಯವರ RSS ವಿರುದ್ಧದ ಟೀಕೆಗೆ ವಿಜಯೇಂದ್ರ ತಿರುಗೇಟು!

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಆರ್‌ಎಸ್‌ಎಸ್‌ ವಿರುದ್ಧ ಟೀಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.

Politics Oct 6, 2021, 3:37 PM IST

HDK Vs RSS: BJP Leader Ravi Kumar Reactions On HD Kumaraswamy Statement rbjHDK Vs RSS: BJP Leader Ravi Kumar Reactions On HD Kumaraswamy Statement rbj
Video Icon

'ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟು ಮಂದಿ RSSನವರು IAS ಅಧಿಕಾರಿಗಳಾಗಲಿ'

 ಆರ್ ಎಸ್‌ಎಸ್ ನವರು ಐಪಿಎಸ್ ಹಾಗೂ ಐಎಎಸ್  ಅಧಿಕಾರಿಗಳಾಗಿದ್ದಾರೆ ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ.

Politics Oct 5, 2021, 6:54 PM IST

4 thousand rss workers turned ias ips officers Says HD Kumaraswamy rbj4 thousand rss workers turned ias ips officers Says HD Kumaraswamy rbj

RSSನ 4 ಸಾವಿರ IAS, IPS ಅಧಿಕಾರಿಗಳಾಗಿದ್ದಾರೆ: ಗುಡುಗಿದ ಕುಮಾರಸ್ವಾಮಿ

* RSS ವಿರುದ್ದ ಗುಡುಗಿದ ಮಾಜಿ ಸಿಎಂ ಕುಮಾರಸ್ವಾಮಿ
* RSSನ 4 ಸಾವಿರ IAS, IPS ಅಧಿಕಾರಿಗಳಾಗಿದ್ದಾರೆ ಎಂದ ಕುಮಾರಸ್ವಾಮಿ
* ಜೆಡಿಎಸ್ ಕಾರ್ಯಾಗಾರದಲ್ಲಿ ಆರ್‌ಎಸ್‌ಎಸ್‌ ಬಗ್ಗೆ ಮಾಹಿತಿ ಬಿಚ್ಚಿಟ್ಟ ಎಚ್‌ಡಿಕೆ

Politics Oct 5, 2021, 4:33 PM IST

ST Somashekar Hits Out At Siddaramaiah Over RSS-Taliban Comparison rbjST Somashekar Hits Out At Siddaramaiah Over RSS-Taliban Comparison rbj
Video Icon

ಕೊರೋನಾ ಬಂದ ಬಳಿಕ ಸಿದ್ದು ಏನೇನೋ ಮಾತಾಡುತ್ತಿದ್ದಾರೆ: ಸೋಮಶೇಖರ್ ಟಾಂಗ್

ಆರ್‌ಎಸ್‌ಎಸ್‌ ಅನ್ನು ತಾಲಿಬಾನ್‌ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಸಚಿವ ಎಸ್‌ಟಿ ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ.

Politics Oct 1, 2021, 3:34 PM IST

Minister Kota Shrinivas Poojari Slams on Congress grgMinister Kota Shrinivas Poojari Slams on Congress grg

ನೆಹರು ಒಪ್ಪಿದ್ದ ಆರ್‌ಎಸ್‌ಎಸ್‌ನ್ನು ಕಾಂಗ್ರೆಸ್ಸಿಗರೂ ಒಪ್ಪಿಕೊಳ್ಳಲಿ: ಸಚಿವ ಪೂಜಾರಿ

ಗಣರಾಜೋತ್ಸವಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನಕ್ಕೆ ಅಂದಿನ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರೇ ಅವಕಾಶ ಕೊಟ್ಟಿದ್ದರು. ಹೀಗಾಗಿ ನೆಹರು ಗೌರವಿಸಿದ್ದ ಆರ್‌ಎಸ್‌ಎಸ್‌ ಅನ್ನು ಕಾಂಗ್ರೆಸ್‌ ಒಪ್ಪಿಕೊಳ್ಳಲಿ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
 

Karnataka Districts Sep 30, 2021, 3:31 PM IST

Sogadu Shivanna Hits Out At Siddaramaiah Over RSS-Taliban Remark rbjSogadu Shivanna Hits Out At Siddaramaiah Over RSS-Taliban Remark rbj
Video Icon

ಸಿದ್ದರಾಮಯ್ಯ ವಿರುದ್ಧ ಸೊಗುಡು ಶಿವಣ್ಣ ವಾಗ್ದಾಳಿ


ಬಿಜೆಪಿ ನಾಯಕ ಸೊಗುಡು ಶಿವಣ್ಣ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಾನ ಮರ್ಯಾದೆ ಇದ್ದಿದ್ರೆ ಹೀಗೆ ಮಾತನಾಡುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Politics Sep 29, 2021, 9:16 PM IST