Asianet Suvarna News Asianet Suvarna News
1458 results for "

Patient

"
Facing Covid 19 How to Overcome Covid Patients from Tiredness hlsFacing Covid 19 How to Overcome Covid Patients from Tiredness hls
Video Icon

ಕೋವಿಡ್ ನೆಗೆಟಿವ್, ಸಿಕ್ಕಾಪಟ್ಟೆ ಸುಸ್ತು, ತಲೆಭಾರ, ಏನ್ಮಾಡೋದು ಡಾಕ್ಟ್ರೆ.?

ಕೊರೊನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.

Health May 19, 2021, 6:23 PM IST

Now be aware about Happy HypoxiaNow be aware about Happy Hypoxia

ಕೊರೊನಾದ ಜೊತೆಗೆ ಇನ್ನೊಂದು ಸೈಲೆಂಟ್‌ ಕಿಲ್ಲರ್‌ ಹ್ಯಾಪಿ ಹೈಪಾಕ್ಸಿಯಾ!

ಕೋವಿಡ್‌ ಜೊತೆಗೆ ಯುವಜನತೆಯನ್ನು ಆತಂಕಕ್ಕೆ ತಳ್ಳಿರುವ ಇನ್ನೊಂದು ಸೈಲೆಂಟ್ ಕಿಲ್ಲರ್ ಅಂದರೆ ಹ್ಯಾಪಿ ಹೈಪಾಕ್ಸಿಯಾ. ಇದರ ಬಗ್ಗೆ ವಿವರ ಇಲ್ಲಿದೆ.

Health May 19, 2021, 5:02 PM IST

Viral Boy Special Message On Meal Boxes Made By Mom For Covid Patients podViral Boy Special Message On Meal Boxes Made By Mom For Covid Patients pod

ಕೊರೋನಾ ರೋಗಿಗಳಿಗಾಗಿ ಊಟ ತಯಾರಿಸಿದ ತಾಯಿ: 'ಖುಷಿಯಾಗಿರಿ' ಎಂದ ಮಗು!

* ದೇಶದಲ್ಲಿ ಕೊರೋನಾ ಅಬ್ಬರ

* ಕೊರೋನಾ ಪೀಡಿತರಿಗೆ ಸಹಾಯ ಮಾಡುತ್ತಿರುವ ಜನ ಸಾಮಾನ್ಯರು 

* ಕೊರೋನಾ ರೋಗಿಗಳಿಗಾಗಿ ಊಟ ತಯಾರಿಸಿದ ತಾಯಿ: 'ಖುಷಿಯಾಗಿರಿ' ಎಂದ ಮಗು!

India May 19, 2021, 2:15 PM IST

Sandalwood lyricist Kaviraj helping Covid 19 patients to get OxygenSandalwood lyricist Kaviraj helping Covid 19 patients to get Oxygen

ಇದು ಉಸಿರು ನೀಡುವ ಪ್ರಯತ್ನ - ಕವಿರಾಜ್

ವಿಶ್ವದಲ್ಲಿ ಎಲ್ಲ ಜೀವಿಗಳ ನಾಡಿ ಮಿಡಿಯಬೇಕಾದರೆ ಉಸಿರು ಇರಬೇಕು. ಕೋವಿಡ್‌ ನಿಂದಾಗಿ ಉಸಿರಾಟಕ್ಕೆ ಪರದಾಡುತ್ತಿರುವ ಕನ್ನಡಿಗರ ಸಹಾಯಕ್ಕೆ ಮುಂದಾಗಿದ್ದಾರೆ ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್. ಅವರ ಉಸಿರು ಸಂಘಟನೆಯಲ್ಲಿ ಚಿತ್ರರಂಗ ಸೇರಿದಂತೆ ಸಮಾಜದ ಪ್ರಮುಖರು ಕೈಜೋಡಿಸಿದ್ದಾರೆ. 
 

Interviews May 18, 2021, 12:32 PM IST

PCMC Covid hospital has recorded no deaths will soon admit patients with severe symptoms podPCMC Covid hospital has recorded no deaths will soon admit patients with severe symptoms pod

ಈ ಆಸ್ಪತ್ರೆಯಲ್ಲಿ ಈವರೆಗೆ ಒಂದೂ ಕೋವಿಡ್‌ ಸಾವಿಲ್ಲ, ಎಲ್ಲರೂ ಗುಣಮುಖ!

* ಪುಣೆ ಆಸ್ಪತ್ರೆಯಲ್ಲಿ ಈವರೆಗೆ ಒಂದೂ ಕೋವಿಡ್‌ ಸಾವಿಲ್ಲ!

* ಕಳೆದೊಂದು ವರ್ಷದಲ್ಲಿ 1800 ಮಂದಿಗೆ ಚಿಕಿತ್ಸೆ

* ಎಲ್ಲರೂ ಗುಣಮುಖರಾಗಿ ಮನೆಗೆ ವಾಪಸ್‌

India May 18, 2021, 8:28 AM IST

KSRTC  Starts Sarige suraksha Moving ICU For Covid Patients snrKSRTC  Starts Sarige suraksha Moving ICU For Covid Patients snr

ಕೆಎಸ್ಸಾರ್ಟಿಸಿಯಿಂದ ಸಂಚಾರಿ ಐಸಿಯು ಬಸ್‌

  •  ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಕೆಎಸ್‌ಆರ್‌ಟಿಸಿಯಿಂದ ‘ಸಾರಿಗೆ ಸುರಕ್ಷಾ’
  • ಐಸಿಯು ಸೌಲಭ್ಯವುಳ್ಳ ‘ಸಂಚಾರಿ ಐಸಿಯು ಬಸ್‌’  ಸೇವೆಗೆ ಸಜ್ಜು
  • ಬೆಂಗಳೂರು ಕೇಂದ್ರ ವಿಭಾಗದ ಕೇಂದ್ರೀಯ ಕಾರ್ಯಾಗಾರದಲ್ಲಿ ಸುಮಾರು ನಾಲ್ಕು ಲಕ್ಷ ರು. ವೆಚ್ಚದಲ್ಲಿ ಸಿದ್ಧ

state May 18, 2021, 7:37 AM IST

Jackfruit and its health benefits especially on diabetic patientsJackfruit and its health benefits especially on diabetic patients

ಮಳೆ ಬಂದಿದೆ, ಎಲ್ಲೆಡೆ ಹಲಸಿನ ಹಣ್ಣು ಲಭ್ಯ, ಸಿಕ್ಕಿದರೆ ಬಿಡಬೇಡಿ...

ಹಲಸಿನ ಹಣ್ಣು ಮತ್ತು ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ? ಬೇಸಿಗೆ ಕಾಲ ಮತ್ತು ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರಾವಳಿ ಭಾಗಗಳಲ್ಲಂತೂ ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಎಂದು ವೈದ್ಯರೇ ಹೇಳುತ್ತಾರೆ.

Health May 17, 2021, 6:24 PM IST

No Need of Special Hospitals to Black Funus Patients Says Dr Bujanga Shetty grgNo Need of Special Hospitals to Black Funus Patients Says Dr Bujanga Shetty grg
Video Icon

ಹೆಚ್ಚಾದ ಬ್ಲ್ಯಾಕ್‌ ಫಂಗಸ್‌ ಹಾವಳಿ ಬಗ್ಗೆ ಖ್ಯಾತ ತಜ್ಞ ಭುಜಂಗ ಶೆಟ್ಟಿ ಹೇಳಿದ್ದಿಷ್ಟು

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಹೆಚ್ಚಾಗಲಿದೆ. ಆದರೆ, ಇದು ಅಂಟು ರೋಗವಲ್ಲ, ವಿಶೇಷ ಆಸ್ಪತ್ರೆಯ ಅಗತ್ಯವೂ ಇಲ್ಲ ಅಂತ ಖ್ಯಾತ ತಜ್ಞ ಭುಜಂಗ ಶೆಟ್ಟಿ ಅವರು ಹೇಳಿದ್ದಾರೆ. ಸೋಂಕಿತರು ಸ್ಟಿರಾಯ್ಡ್‌ಅನ್ನ ತೆಗೆದುಕೊಳ್ಳಬಾರದು, ಚಿಕಿತ್ಸೆ ತಡಮಾಡಿದ್ರೆ ಕಣ್ಣು ಕಳೆದುಕೊಳ್ಳುವಂತ ಸಾಧ್ಯತೆ ಇರುತ್ತದೆ. ಹೀಗಾಗಿ ಸಾಕಷ್ಟು ಎಚ್ಚರಿಕೆಯಿಂದಿರಬೇಕು ಅಂತ ವೈದ್ಯರು ಸಲಹೆ ನೀಡಿದ್ದಾರೆ. 
 

Karnataka Districts May 17, 2021, 3:56 PM IST

Diabetic patients should not eat more cinnamon though its good for themDiabetic patients should not eat more cinnamon though its good for them

ಮಧುಮೇಹಕ್ಕೆ ದಾಲ್ಚಿನ್ನಿ ಒಂದೊಳ್ಳೆ ಮದ್ದು, ಅಪಾಯವೂ ಇದೆ ಜೋಪಾನ!

ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಮೊದಲು, ಮಧುಮೇಹವು ಜನರನ್ನು ವೇಗವಾಗಿ ಬಾಧಿಸುತ್ತಿದ್ದ ರೋಗವಾಗಿತ್ತು. ಆದಾಗ್ಯೂ, ರೋಗವು ಇನ್ನೂ ಜನರನ್ನು ತನ್ನ ಬೇಟೆಯನ್ನಾಗಿ ಮಾಡುತ್ತಿದೆ. ಇದು ವಿಶ್ವದಲ್ಲಿಯೇ ಸಾಮಾನ್ಯವಾಗಿ ಕಂಡುಬರುವ ರೋಗಗಳಲ್ಲಿ  ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರೋಗವು ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ, ಅದನ್ನು ಹೆಚ್ಚು ಕಾಳಜಿ ವಹಿಸಬೇಕಾಗಿದೆ. 
 

Health May 17, 2021, 3:44 PM IST

tumakuru hospital Charges lakhs Off bill for covid patients  snrtumakuru hospital Charges lakhs Off bill for covid patients  snr

ತುಮಕೂರು : ಗುಣವಾದರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಭಾಗ್ಯ ಸಿಗ್ತಿಲ್ಲ

  • ಕೋವಿಡ್‌ನಿಂದ ಗುಣವಾದರೂ ಆಸ್ಪತ್ರೆಯಿಂದ ಹೋಗುವ ಭಾಗ್ಯ ಸಿಗುತ್ತಿಲ್ಲ
  • ಲಕ್ಷ ಲಕ್ಷ ಬಿಲ್  ಹೊಂದಿಸಲಾಗದೇ ಬಡಜನರ ಪರದಾಟ
  • ಗುಣವಾದರೂ ಅಸ್ಪತ್ರೆಯಲ್ಲೇ ಉಳಿಯುತ್ತಿರುವ ರೋಗಿಗಳು 

Karnataka Districts May 17, 2021, 1:16 PM IST

Pvt Hospital Refuses Treatment For Covid Patients at Sirsi in Uttara Kannada grgPvt Hospital Refuses Treatment For Covid Patients at Sirsi in Uttara Kannada grg
Video Icon

ಕೊರೋನಾ ಮಧ್ಯೆ ಶಾಕ್‌ ಕೊಟ್ಟ ವೈದ್ಯರು..?

ಆಕ್ಸಿಜನ್‌, ಅಗತ್ಯ ಔಷಧಿಗಳು ಪೂರೈಕೆ ಅಗದಿರುವುದಕ್ಕೆ ಇಂದಿನಿಂದ(ಸೋಮವಾರ) ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಸಿಗೋದಿಲ್ಲ ಅಂತ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 

Karnataka Districts May 17, 2021, 1:14 PM IST

Fewer Ventilators than Patients in Bagalkot grgFewer Ventilators than Patients in Bagalkot grg

ಬಾಗಲಕೋಟೆ: ರೋಗಿಗಳಿಗಿಂತ ಕಡಿಮೆ ವೆಂಟಿಲೇಟರ್‌ಗಳು..!

ವೈದ್ಯಕೀಯ ಕ್ಷೇತ್ರದ ಸುಧಾರಿತ ಜಿಲ್ಲೆಯಾಗಿರುವ ಬಾಗಲಕೋಟೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು ವೆಂಟಿಲೇಟರ್‌ಗಳು ಇರುವುದೇ 105. ಈ ಪೈಕಿ ಸರ್ಕಾರದ ಬಳಿ ಇರುವುದು 45 ವೆಂಟಿಲೇಟರ್‌ಗಳು (ಪಿಎಂ ಕೇರ್ಸ್‌ ನಿಧಿಯಿಂದ ಒಟ್ಟು 30 ವೆಂಟಿಲೇಟರ್‌ಗಳು ಬಂದಿವೆ.) ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವುದು 60 ವೆಂಟಿಲೇಟರ್‌ಗಳಿವೆ. ಅಂದರೆ ಇಲ್ಲಿ ಸರ್ಕಾರಕ್ಕಿಂತ ಖಾಸಗಿ ಆಸ್ಪತ್ರೆಗಳಲ್ಲಿಯೇ ಹೆಚ್ಚಾಗಿವೆ.
 

Karnataka Districts May 17, 2021, 12:56 PM IST

Assault on doctor for Patient Dies due to Not Get Oxygen at Gangavati in Koppal grgAssault on doctor for Patient Dies due to Not Get Oxygen at Gangavati in Koppal grg

ಗಂಗಾವತಿ: ಆಕ್ಸಿಜನ್‌ ಸಿಗದೆ ವ್ಯಕ್ತಿ ಸಾವು, ವೈದ್ಯರ ಮೇಲೆ ಹಲ್ಲೆ

ತಾಲೂಕಿನ ಆನೆಗೊಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೊಂಕಿತ ವ್ಯಕ್ತಿ ಆಕ್ಸಿಜನ್‌ ಸಿಗದೆ ಮೃತಪಟ್ಟಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆತನ ಕುಂಟಬಸ್ಥರು ಅಲ್ಲಿನ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ಸಂಭವಿಸಿದೆ. ಆನೆಗೊಂದಿಯ ಹನುಮಂತಪ್ಪ ನಾಯಕ (50) ಮೃತಪಟ್ಟ ವ್ಯಕ್ತಿ.
 

Karnataka Districts May 16, 2021, 1:28 PM IST

Cyclone Tauktae effects in Mumbai 580 Covid patients shifted from jumbo units dplCyclone Tauktae effects in Mumbai 580 Covid patients shifted from jumbo units dpl

ಮುಂಬೈನಲ್ಲಿ ತೌಕ್ಟೆ ಎಫೆಕ್ಟ್: 580 ಕೊರೋನಾ ರೋಗಿಗಳು ಶಿಫ್ಟ್

  • ಮುಂಬೈನಲ್ಲಿ ತೌಕ್ಟೆ ಆರ್ಭಟ ಆರಂಭ
  • 580 ಕೊರೋನಾ ಸೋಂಕಿತರು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

India May 16, 2021, 10:53 AM IST

AIIMS chief Dr Guleria warns of surge in fungal infection in Covid patients podAIIMS chief Dr Guleria warns of surge in fungal infection in Covid patients pod

ಚಿಕಿತ್ಸೆ ವೇಳೆ ಸ್ಟಿರಾಯಿಡ್‌ ದುರುಪಯೋಗ, ಇದೇ ಬ್ಲ್ಯಾಕ್‌ ಫಂಗಸ್‌ಗೆ ಕಾರಣ: ಏಮ್ಸ್

 * ಕೋವಿಡ್‌ ಸೋಂಕಿತರ ಚಿಕಿತ್ಸೆ ವೇಳೆ ಸ್ಟಿರಾಯಿಡ್‌ಗಳನ್ನು ದುರುಪಯೋಗ

* ಸೋಂಕಿತರಿಗೆ ಸ್ಟಿರಾಯ್ಡ್‌ ಬಳಕೆ ಬ್ಲ್ಯಾಕ್‌ ಫಂಗಸ್‌ಗೆ ಕಾರಣ

* ಏಮ್ಸ್‌ ಮುಖ್ಯಸ್ಥ ಡಾ. ರಣದೀಪ್‌ ಗುಲೇರಿಯಾ ಎಚ್ಚರಿಕೆ

India May 16, 2021, 9:43 AM IST