Asianet Suvarna News Asianet Suvarna News
765 results for "

ಆನ್‌ಲೈನ್‌

"
Online Campaign for GP Elections in Belagavi hlsOnline Campaign for GP Elections in Belagavi hls
Video Icon

ಗ್ರಾ.ಪಂ. ಚುನಾವಣೆಗೂ ಆನ್‌ಲೈನ್‌ ಪ್ರಚಾರದ ಅಬ್ಬರ!

ಡಿಸೆಂಬರ್ 22 ರಂದು ಮೊದಲ ಹಂತದ ಗ್ರಾ.ಪಂ.ಚುನಾವಣೆ ನಡೆಯಲಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳ ಪ್ರಚಾರ ಬಲು ಜೋರಾಗಿದೆ. 

state Dec 17, 2020, 5:13 PM IST

RTGS facility for high value payments now available 24 7 podRTGS facility for high value payments now available 24 7 pod

ಇಂದಿನಿಂದ RTGS‌ ವ್ಯವಸ್ಥೆಯಲ್ಲಿ ದಿನದ 24 ಗಂಟೆಯೂ ಹಣ ಪಾವತಿ!

ಹೆಚ್ಚು ಮೌಲ್ಯದ ಹಣ ವರ್ಗಾವಣೆಗೆ ಇರುವ ಆನ್‌ಲೈನ್‌ ವ್ಯವಸ್ಥೆಯಾದ ಆರ್‌ಟಿಜಿಎಸ್| ಇಂದಿನಿಂದ ಆರ್‌ಟಿಜಿಎಸ್‌ ವ್ಯವಸ್ಥೆಯಲ್ಲಿ ದಿನದ 24 ಗಂಟೆಯೂ ಹಣ ಪಾವತಿ

BUSINESS Dec 14, 2020, 8:18 AM IST

FIDE Champion Chess Olympiad winning team India asked to pay custom duty on gold medals kvnFIDE Champion Chess Olympiad winning team India asked to pay custom duty on gold medals kvn

ಒಲಿಂಪಿಯಾಡ್ ಪದಕಕ್ಕೆ ಆಮದು ತೆರಿಗೆ ಕಟ್ಟಿ ಎಂದ ಭಾರತ ಸರ್ಕಾರ..!

ಇದೇ ವರ್ಷದ(2020) ಆಗಸ್ಟ್ ತಿಂಗಳಿನಲ್ಲಿ ಫಿಡೆ ಆಯೋಜಿಸಿದ್ದ ಆನ್‌ಲೈನ್ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ಚೆಸ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. ಕೊರೋನಾ ಕಾರಣದಿಂದಾಗಿ ಮೊದಲ ಬಾರಿಗೆ ಆನ್‌ಲೈನ್ ಚೆಸ್ ಟೂರ್ನಿ ಆಯೋಜಿಸಿತ್ತು. ಈ ಟೂರ್ನಿಯಲ್ಲಿ ಭಾರತ ಹಾಗೂ ರಷ್ಯಾ ತಂಡಗಳು ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು.

OTHER SPORTS Dec 4, 2020, 6:23 PM IST

Karnataka Private Schools Threat To Stop Online Classes Averted For Now podKarnataka Private Schools Threat To Stop Online Classes Averted For Now pod

ಆನ್‌ಲೈನ್‌ ಕ್ಲಾಸ್‌ ಸ್ಥಗಿತ ಸದ್ಯಕ್ಕಿಲ್ಲ: ಸರ್ಕಾರದ ‘ಸಂಧಾನ ಸಭೆ’ಗೆ ತಾತ್ಕಾಲಿಕ ಯಶಸ್ಸು!

ಆನ್‌ಲೈನ್‌ ಕ್ಲಾಸ್‌ ಸ್ಥಗಿತ ಸದ್ಯಕ್ಕಿಲ್ಲ| ಡಿ.1ರಿಂದ ಸ್ಥಗಿತ ನಿರ್ಧಾರದಿಂದ ಶಾಲೆಗಳು ಹಿಂದಕ್ಕೆ| ಸರ್ಕಾರದ ‘ಸಂಧಾನ ಸಭೆ’ಗೆ ತಾತ್ಕಾಲಿಕ ಯಶಸ್ಸು| ಶೇ.75ರಷ್ಟುಶುಲ್ಕ ಪಡೆಯಲು ಅವಕಾಶ ಕೊಡಿ-ಶಾಲೆಗಳ ಆಗ್ರಹ| ಸರ್ಕಾರದ ಜತೆ ಚರ್ಚಿಸುವುದಾಗಿ ಆಯುಕ್ತ ಭರವಸೆ| ಸರ್ಕಾರದ ಕ್ರಮ ನೋಡಿ ನಂತರ ನಿರ್ಧರಿಸುತ್ತೇವೆಂದ ಖಾಸಗಿ ಶಾಲೆಗಳು

Education Nov 28, 2020, 7:14 AM IST

Hacker Shreeki Hacked 30 Governement Websites grgHacker Shreeki Hacked 30 Governement Websites grg

ಸರ್ಕಾರಿ, ಆನ್‌ಲೈನ್‌ ಗೇಮ್ಸ್‌ನ 30 ವೆಬ್ಸೈಟ್‌ ಹ್ಯಾಕ್‌ ಮಾಡಿದ್ದ ಶ್ರೀಕಿ

ಬಿಟ್‌ ಕಾಯಿನ್‌, ಪೋಕರ್‌ ಹಾಗೂ ಆನ್‌ಲೈನ್‌ ಗೇಮ್ಸ್‌ಗಳಿಗೆ ಸಂಬಂಧಿಸಿದ ದೇಶ-ವಿದೇಶದ ಸುಮಾರು 30ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿರುವುದಾಗಿ ಸಿಸಿಬಿ ವಿಚಾರಣೆ ವೇಳೆ ಕುಖ್ಯಾತ ಹ್ಯಾಕ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಬಾಯ್ಬಿಟ್ಟಿದ್ದಾನೆ.
 

CRIME Nov 27, 2020, 7:44 AM IST

Private Schools Will Not Give Onle Classes Those Who Dont Give Fees podPrivate Schools Will Not Give Onle Classes Those Who Dont Give Fees pod

ಶುಲ್ಕ ಕಟ್ಟದಿದ್ದರೆ ಆನ್‌ಲೈನ್‌ ಕ್ಲಾಸ್‌ ಬಂದ್: ರಾಜ್ಯ ಸರ್ಕಾರದ ಆದೇಶಕ್ಕೆ ಸಡ್ಡು!

ಶುಲ್ಕ ಕಟ್ಟದಿದ್ದರೆ ಆನ್‌ಲೈನ್‌ ಕ್ಲಾಸ್‌ ಬಂದ್‌: ಖಾಸಗಿ ಶಾಲೆಗಳ ಎಚ್ಚರಿಕೆ| ರಾಜ್ಯ ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು| ನೀರು, ವಿದ್ಯುತ್‌ ಬಿಲ್‌ನಲ್ಲೂ ರಿಯಾಯ್ತಿ ನೀಡಲು ಸರ್ಕಾರಕ್ಕೆ ಆಗ್ರಹ

Education Nov 25, 2020, 7:31 AM IST

Karnataka Govt Mulls Ban on Online Gambling hlsKarnataka Govt Mulls Ban on Online Gambling hls
Video Icon

ಗೇಮ್‌ ಪ್ರಿಯರೇ ಗಮನಿಸಿ, ಆನ್‌ಲೈನ್‌ ಗೇಮ್‌ಗೂ ಬೀಳಲಿದೆ ಬ್ರೇಕ್?

ಆನ್‌ಲೈನ್ ಗೇಮ್ ಹಾವಳಿಯನ್ನು ನಿಷೇಧಿಸಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬರುತ್ತಿದೆ. ಆನ್‌ಲೈನ್‌ ಗೇಮ್‌ಗಳಿಂದ ಯುವ ಸಮುಹ ಹಾಳಾಗುತ್ತಿದೆ. ಇದರ ಮೇಲೆ ನಿಯಂತ್ರಣ ಹೇರಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ಧಾರೆ. 

state Nov 21, 2020, 2:55 PM IST

Up To 2 Years Jail For Playing Gambling Games Online In Tamil Nadu podUp To 2 Years Jail For Playing Gambling Games Online In Tamil Nadu pod

ಆನ್‌ಲೈನ್ ಬೆಟ್ಟಿಂಗ್‌ ನಿಷೇಧಿಸಿದ ಸರ್ಕಾರ, ಸಿಕ್ಕಾಕೊಂಡ್ರೆ 2 ವರ್ಷ ಜೈಲು!

ಬೆಟ್ಟಿಂಗ್‌ಗೆ ಅವಕಾಶದ ಆನ್‌ಲೈನ್‌ ಗೇಮ್‌ಗೆ ತಮಿಳ್ನಾಡಲ್ಲಿ ನಿಷೇಧ| ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನೇತೃತ್ವದ ಸರ್ಕಾರ ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರು ಶುಕ್ರವಾರ ಈ ಸುಗ್ರೀವಾಜ್ಞೆ

India Nov 21, 2020, 12:02 PM IST

Class 7 student raped by neighbour man in tumkur snrClass 7 student raped by neighbour man in tumkur snr

ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿದ್ದರಿಂದ ಒಬ್ಬಳೆ ಇದ್ದಳು : ಈ ವೇಳೆ ಅಪ್ರಾಪ್ತೆ ಮೇಲೆ ನಡೆಯಿತು ಅತ್ಯಾಚಾರ

7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆನ್‌ಲೈನ್ ಕ್ಲಾಸ್ ನಡೆಯುತ್ತಿದ್ದ ಹಿನ್ನೆಲೆ ಒಬ್ಬಳೆ ಮನೆಯಲ್ಲಿದ್ದಳು ಈ ವೇಳೆ ಪಕ್ಕದ ಮನೆಯಾತ ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. 

Karnataka Districts Nov 21, 2020, 11:52 AM IST

To Stop Illegal Online Games Karnataka Will Soon Form Law Says Home minister Basavaraj Bommai PodTo Stop Illegal Online Games Karnataka Will Soon Form Law Says Home minister Basavaraj Bommai Pod

ಅಕ್ರಮ ಆನ್‌ಲೈನ್‌ ಗೇಮ್‌ ನಿಷೇಧಕ್ಕೆ ಶೀಘ್ರ ಕಾನೂನು!

ಅಕ್ರಮ ಆನ್‌ಲೈನ್‌ ಗೇಮ್‌ ನಿಷೇಧಕ್ಕೆ ಶೀಘ್ರ ಕಾನೂನು| ಬೇರೆ ರಾಜ್ಯಗಳ ನೀತಿ ಅಧ್ಯಯನ ಮಾಡಿ ಕ್ರಮ| ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

state Nov 21, 2020, 8:03 AM IST

Now you will get Fishes in doorstep snrNow you will get Fishes in doorstep snr

ಇನ್ಮುಂದೆ ಸರ್ಕಾರದಿಂದ ಆನ್‌ಲೈನ್‌ನಲ್ಲಿ ಮನೆ ಮನೆಗೆ ಮೀನು

‘ಮತ್ಸ್ಯ ಸಂಪದ’ ಯೋಜನೆ, ಆ್ಯಪ್‌ ಮತ್ತು ಕಾರ್ಯಾಗಾರಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ . ಇದರಲ್ಲಿ ಮನೆ ಮನೆಗೆ ಮೀನುಗಳನ್ನು ಆನ್‌ ಲೈನ್ ಮೂಲಕ ತರಿಸಿಕೊಳ್ಳಬಹುದಾಗಿದೆ

state Nov 20, 2020, 12:05 PM IST

Timex fitness band launched in India last weekTimex fitness band launched in India last week

ಆಕರ್ಷಕ ಬೆಲೆ: ಭಾರತದಲ್ಲಿ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಬಿಡುಗಡೆ..!

ಸಾಂಪ್ರದಾಯಿಕ ಕೈ ಗಡಿಯಾರಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೈಮೆಕ್ಸ್ ಕೂಡ ಫಿಟ್ನೆಸ್ ಬ್ಯಾಂಡ್, ಸ್ಮಾರ್ಟ್‌ವಾಚ್‌ಗಳ ಮಾರಾಟದಲ್ಲಿ ಯಶಸ್ವಿಯಾಗುತ್ತಿದೆ.  ಕಂಪನಿ ಇದೀಗ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಫಿಟ್ನೆಸ್ ಬ್ಯಾಂಡ್ ಅನ್ನು ಬಿಡುಗಡೆ ಮಾಡಿದೆ. 

GADGET Nov 16, 2020, 7:51 PM IST

Huge Demand to Old Smartphones in Uttara Kannada grgHuge Demand to Old Smartphones in Uttara Kannada grg

ಓಲ್ಡ್‌ ಫೋನ್‌ ಅಂತ ಎಸಿಬೇಡಿ: ಹಳೆಯ ಮೊಬೈಲ್‌ಗ​ಳಿಗೆ ಭಾರಿ ಡಿಮ್ಯಾಂಡ್‌..!

ಆನ್‌ಲೈನ್‌ ತರಗತಿಗಳು ಆರಂಭವಾದ ಮೇಲೆ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಸೆಟ್‌ಗಳಿಗೆ ಭಾರಿ ಡಿಮ್ಯಾಂಡ್‌ ಬಂದಿದೆ. ಮೊಬೈಲ್‌ ರಿಪೇರಿ ಶಾಪ್‌ಗಳು ಹಾಗೂ ಮೊಬೈಲ್‌ ಮಳಿಗೆಗಳಲ್ಲಿ ಹಳೆಯ ಮೊಬೈಲ್‌ಗಳು ಒಂದೂ ಇಲ್ಲವಾಗಿದೆ.
 

Karnataka Districts Nov 16, 2020, 11:48 AM IST

Government to govern Netflix Amazon Prime and other OTT platforms podGovernment to govern Netflix Amazon Prime and other OTT platforms pod

ಜಾಲತಾಣ, ಒಟಿಟಿಗಳಿಗೆ ಕೇಂದ್ರದ ಮೂಗುದಾರ!

ಜಾಲತಾಣ, ಒಟಿಟಿಗಳಿಗೆ ಕೇಂದ್ರದ ಮೂಗುದಾರ| ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಫೇಸ್‌ಬುಕ್‌, ಟ್ವೀಟರ್‌, ಇನ್‌ಸ್ಟಾ,| ಆನ್‌ಲೈನ್‌ ಸುದ್ದಿತಾಣಗಳು ಕೇಂದ್ರ ವಾರ್ತಾ ಸಚಿವಾಲಯ ವ್ಯಾಪ್ತಿಗೆ| ಕೇಂದ್ರ ಸರ್ಕಾರದ ಅಧಿಸೂಚನೆಗೆ ರಾಷ್ಟ್ರಪತಿ ಅಂಕಿತ, ನಿನ್ನೆಯಿಂದಲೇ ಜಾರಿ

India Nov 12, 2020, 7:24 AM IST

School Blocks Students From Online Classes Parents Protest Bengaluru mahSchool Blocks Students From Online Classes Parents Protest Bengaluru mah
Video Icon

ಶುಲ್ಕ ನೀಡಿಲ್ಲ ಎಂಬ ಕಾರಣಕ್ಕೆ ಆನ್‌ಲೈನ್‌ ಕ್ಲಾಸ್‌ ಬ್ಲಾಕ್‌, ಎಂಥಾ ಶಾಲೆ!

ಮಕ್ಕಳಿಗೆ ಬೇಕು ಆನ್ ಲೈನ್ ಪಾಠ, ಈ ಖಾಸಗಿ ಶಾಲೆಗೆ ಚೆಲ್ಲಾಟ. ಆಣ್ ಲೈನ್ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಆನ್ ಲೈನ್ ಕ್ಲಾಸ್ ನ್ನು ಹೆಸರಘಟ್ಟದ ಈ ಶಾಲೆ ಬ್ಲಾಕ್ ಮಾಡಿದೆ.  ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಇಂಥವುಗಳ ಮೇಲೆ ಸಹ  ಕ್ರಮ ತೆಗೆದುಕೊಳ್ಳಬೇಕಿದೆ.  ವಾರ್ಷಿಕ ಶುಲ್ಕ ನೀಡಿದ್ದರೂ ಆನ್ ಲೈನ್ ಕ್ಲಾಸ್ ಬ್ಲಾಕ್ ಮಾಡಿದೆ. 

Education Nov 8, 2020, 5:49 PM IST