Asianet Suvarna News Asianet Suvarna News
1072 results for "

RSS

"
RSS Communal, Divisive, Anti-Democratic organization Says Siddaramaiah rbjRSS Communal, Divisive, Anti-Democratic organization Says Siddaramaiah rbj
Video Icon

RSSನಿಂದ ದೇಶ, ಸಮಾಜ ವಿಭಜನೆ: ಸಿದ್ದರಾಮಯ್ಯ ವಾಗ್ದಾಳಿ

ಸಿದ್ದರಾಮಯ್ಯ, ಮತ್ತೆ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. RSS ಕೋಮುವಾದಿ ಸಂಘಟನೆ. ಅಲ್ಪಸಂಖ್ಯಾತರ ವಿರೋಧಿ ಎಂದು ಕಿಡಿಕಾರಿದರು.

Politics Oct 17, 2021, 4:59 PM IST

Pak ISI create new terror group to Kotigobba 3 collection Top 10 News of October 17 ckmPak ISI create new terror group to Kotigobba 3 collection Top 10 News of October 17 ckm

ಹಿಂದುಗಳ ಹತ್ಯೆಗೆ ಪಾಕ್ ISI ಪ್ಲಾನ್, ಹೇಗಿದೆ ಸಲಗ ಕೋಟಿಗೊಬ್ಬ ಕಲೆಕ್ಷನ್; ಅ.17ರ ಟಾಪ್ 10 ಸುದ್ದಿ!

RSS,ಹಿಂದೂಗಳು ಸೇರಿದಂತೆ ಭಾರತೀಯರ ಹತ್ಯೆಗೆ ಪಾಕಿಸ್ತಾನ ISI ಹೊಸ ಉಗ್ರ ಸಂಘಟನೆ ಹುಟ್ಟುಹಾಕಲು ಮುಂದಾಗಿದೆ. ಕೇರಳದಲ್ಲಿ ಸುರಿಯುತ್ತಿರುವ ರಣಮಳೆಗೆ 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಡೀಸೆಲ್ ಬೆಲೆ ಶತಕದ ಗಡಿ ದಾಟಿದ್ದು, ಜನರು ಹಿಡಿ ಶಾಪಹಾಕುತ್ತಿದ್ದಾರೆ. ಕ್ರೈಸ್ತ ಸಮುದಾಯದಿಂದ ಮತಾಂತರ ಆರೋಪ, ಕೋಟಿಗೊಬ್ಬ ಹಾಗೂ ಸಲಗ ಕಲೆಕ್ಷನ್ ಎಷ್ಟು ಸೇರಿದಂತೆ ಅಕ್ಟೋಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Oct 17, 2021, 4:46 PM IST

Former Chief Minister HD Kumaraswamy again slams RSS podFormer Chief Minister HD Kumaraswamy again slams RSS pod

'40 ವರ್ಷ ಹಿಂದೆ ಇದ್ದ RSS ಬೇರೆ, ಈಗಿನ ಆರ್‌ಎಸ್‌ಎಸ್‌ ಬೇರೆ'

* ವಿವಿ ಸಿಂಡಿಕೇಟ್‌ಗಳಲ್ಲಿ ಆರೆಸ್ಸೆಸ್‌ ದರ್ಬಾರ್‌: ಎಚ್‌ಡಿಕೆ

* 40 ವರ್ಷ ಹಿಂದೆ ಇದ್ದ ಆರ್‌ಎಸ್‌ಎಸ್‌ ಬೇರೆ, ಈಗಿನ ಆರ್‌ಎಸ್‌ಎಸ್‌ ಬೇರೆ: ಮತ್ತೆ ವಾಗ್ದಾಳಿ

* ಸಿಂಡಿಕೇಟ್‌ಗಳಿಗೆ ಆರೆಸ್ಸೆಸ್‌ ಮೂಲದವರ ನೇಮಕ

* ಕೆಲಸ ಮಾಡಿಕೊಡಲು 1-2 ಲಕ್ಷ ರು. ಕೇಳ್ತಾರೆ: ಮಾಜಿ ಸಿಎಂ

state Oct 17, 2021, 8:02 AM IST

BJP MLA MP Renukacharya Hits back at HD Kumaraswamy Over His Statement against RSS rbjBJP MLA MP Renukacharya Hits back at HD Kumaraswamy Over His Statement against RSS rbj

ಆರ್​ಎಸ್​ಎಸ್​ ಬಗ್ಗೆ ಮಾತಾಡೋರು ಸರ್ವನಾಶ ಆಗುತ್ತೀರಿ: ಎಚ್‌ಡಿಕೆಗೆ ಎಚ್ಚರಿಕೆ

* ಆರ್​ಎಸ್​ಎಸ್​ ಬಗ್ಗೆ ಕುಮಾರಸ್ವಾಮಿ ಆರೋಪಗಳ ಸುರಿಮಳೆ
* ಆರ್‌ಎಸ್ಎಸ್‌ ವಿರುದ್ಧ ಆರೋಪಕ್ಕೆ ಬಿಜೆಪಿ ನಾಯಕರ ತಿರುಗೇಟು
* ಆರ್​ಎಸ್​ಎಸ್​ ಬಗ್ಗೆ ಮಾತಾಡೋರು ಸರ್ವನಾಶ ಆಗುತ್ತೀರಿ ಎಂದ ರೇಣುಕಾಚಾರ್ಯ

Politics Oct 16, 2021, 11:10 PM IST

Siddaramaiah Hits Out At CM Bommai Over Moral Policing hlsSiddaramaiah Hits Out At CM Bommai Over Moral Policing hls
Video Icon

'ಬೊಮ್ಮಾಯಿ RSS ಹಿನ್ನಲೆಯವರಲ್ಲ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೊಗಳುತ್ತಿದ್ಧಾರೆ'

ನೈತಿಕ ಪೊಲೀಸ್‌ಗಿರಿ (Moral Policing) ವಿಚಾರದ ಬಗ್ಗೆ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.

state Oct 16, 2021, 5:24 PM IST

R Ashok Hits Out At HD Kumaraswamy Over RSS- Syndicate Members Remarks rbjR Ashok Hits Out At HD Kumaraswamy Over RSS- Syndicate Members Remarks rbj
Video Icon

ಸಿಂಡಿಕೇಟ್‌ನಲ್ಲಿ RSSನವರಿಂದ ಲೂಟಿ: ಎಚ್‌ಡಿಕೆ ಆರೋಪಕ್ಕೆ ಅಶೋಕ್ ತಿರುಗೇಟು

ವಿಶ್ವವಿದ್ಯಾಯಲಗಳಲ್ಲಿ  ಆರ್‌ಎಸ್‌ಎಸ್‌ನವರನ್ನು  ಸಿಂಡಿಕೇಟ್‌ ಸದಸ್ಯರನ್ನಾಗಿ  ನೇಮಕ ಮಾಡಿದ್ದಾರೆ ಎನ್ನುವ ಕುಮಾರಸ್ವಾಮಿ ಆರೋಪಕ್ಕೆ ಸಚಿವ ಅಶೋಕ್ ಕಿಡಿಕಾರಿದ್ದಾರೆ.

Politics Oct 16, 2021, 5:00 PM IST

RSS Members Have Taken Space of Syndicate Members: HD Kumaraswamy rbjRSS Members Have Taken Space of Syndicate Members: HD Kumaraswamy rbj
Video Icon

RSS ವಿಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ!

ವಿಶ್ವವಿದ್ಯಾಯಲಗಳಲ್ಲಿ ಸಿಂಡಿಕೇಟ್‌ ನೇಮಕ ವಿಚಾರದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮುಗಿಬಿದ್ದಿದ್ದಾರೆ.

Politics Oct 16, 2021, 4:17 PM IST

HD Kumaraswamy Slams On RSS grgHD Kumaraswamy Slams On RSS grg

ಹಿಂದೂ ದೇವಾಲಯಗಳನ್ನ RSS ಗುತ್ತಿಗೆ ಪಡೆದಿದ್ಯಾ?: ಮತ್ತೆ ಬಿಜೆಪಿ ವಿರುದ್ಧ ಎಚ್‌ಡಿಕೆ ಕಿಡಿ

ಸಿಎಂ ಇಬ್ರಾಹಿಂ(CM Ibrahim) ಅವರಿಗೆ ಆದಂತಹ ಅನುಭವದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸಿಎಂ ಇಬ್ರಾಹಿಂ ಅವರನ್ನು ಕಾಂಗ್ರೆಸ್(Congress) ಪಕ್ಷ ಕೇವಲ ಭಾಷಣಕ್ಕಾಗಿ ಇರಿಸಿಕೊಂಡಿದೆ. ಭಾಷಣದ ಮೂಲಕ ಜನರನ್ನು ಆಕರ್ಷಣೆಯನ್ನು ಮಾಡ್ಲಿಕ್ಕೆ ಕಾಂಗ್ರೆಸ್ ನಾಯಕರು ಇಬ್ರಾಹಿಂ ಅವರನ್ನ ಇಟ್ಟುಕೊಂಡಿದ್ದಾರೆ ಅಂತ ಹೇಳುವ ಮೂಲಕ ಕಾಂಗ್ರೆಸ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಕಿಡಿಕಾರಿದ್ದಾರೆ.
 

Politics Oct 16, 2021, 3:52 PM IST

Dattatreya Hosabale Talks Over RSS grgDattatreya Hosabale Talks Over RSS grg

'ಸರ್ವರ ಶ್ರೇಯೋಭಿವೃದ್ಧಿ ಆರ್‌ಎಸ್‌ಎಸ್‌ ಧ್ಯೇಯ'

ಅಸ್ಪೃಶ್ಯರು(Untouchables), ಹಿಂದುಳಿದವರನ್ನು ಒಳಗೊಂಡಂತೆ ಎಲ್ಲರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಮುನ್ನಡೆದಾಗ ಮಾತ್ರ ಭಾರತದ(India) ಏಳಿಗೆ ಸಾಧ್ಯ ಎಂದ ಆರ್‌ಎಸ್‌ಎಸ್‌(RSS) ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ(Dattatreya Hosabale), ಸಂಘವು ಇದನ್ನೆ ಸಾಧಿಸುವತ್ತ ಸಮಾಜವನ್ನು ಪ್ರೇರೇಪಿಸುತ್ತದೆ ಎಂದರು.
 

Karnataka Districts Oct 16, 2021, 9:35 AM IST

Operating Rights Of Temples Should Be Given To Hindus RSS Chief Mohan Bhagwat podOperating Rights Of Temples Should Be Given To Hindus RSS Chief Mohan Bhagwat pod

ದೇಗುಲಗಳಿಗೆ ಹಿಂದೂ ಆಡಳಿತ: ಆರೆಸ್ಸೆಸ್‌ ಆಗ್ರಹ!

* ದೇವಸ್ಥಾನಗಳ ಹಣ ಹಿಂದೂಗಳ ಅಭಿವೃದ್ಧಿಗೇ ಬಳಸಬೇಕು

* ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರಬೇಕು: ಭಾಗವತ್‌

* ದೇಗುಲಗಳಿಗೆ ಹಿಂದೂ ಆಡಳಿತ: ಆರೆಸ್ಸೆಸ್‌ ಆಗ್ರಹ

India Oct 16, 2021, 8:04 AM IST

RSS Chief Calls For Strengthening Border Cites China, Pak With Taliban snrRSS Chief Calls For Strengthening Border Cites China, Pak With Taliban snr

ಭಾರತದ ಗಡಿಗಳನ್ನು ಇನ್ನಷ್ಟು ಭದ್ರಪಡಿಸುವ ಅಗತ್ಯವಿದೆ : ಮೋಹನ್ ಭಾಗ್ವತ್

  • ಭಾರತದ  ಗಡಿ ಪ್ರದೇಶಗಳಲ್ಲಿ ಸೇನಾಪಡೆಯನ್ನು ಇನ್ನಷ್ಟು ಬಲಪಡಿಸಬೇಕು 
  • ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಕರೆ 

India Oct 15, 2021, 4:11 PM IST

Content on OTT platforms is threat to the country  RSS chief Mohan BhagwatContent on OTT platforms is threat to the country  RSS chief Mohan Bhagwat

OTTಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳು ದೇಶಕ್ಕೆ ಮಾರಕ : ಮೋಹನ್‌ ಭಾಗವತ್‌

-ಮಕ್ಕಳು ಮೊಬೈಲ್‌ನಲ್ಲಿ ಏನ್ನನ್ನು ವೀಕ್ಷಿಸುತ್ತಿದ್ದಾರೆ ಎಂಬುದು ನಿಯಂತ್ರಣದಲ್ಲಿಲ್ಲ
-ಭಾರತದಲ್ಲಿ ಮಾದಕ ಸೇವನೆಯ ಪ್ರಕರಣಗಳು ಹೆಚ್ಚಾಗುತ್ತಿವೆ
-ಸರ್ಕಾರ ಇವುಗಳನ್ನು ನಿಯಂತ್ರಣದಲ್ಲಿರಿಸಿ, ಕ್ರಮ ಕೈಗೊಳ್ಳಬೇಕು
-ವಿಜಯದಶಮಿ ಕಾರ್ಯಕ್ರಮದಲ್ಲಿ ಮೋಹನ ಭಾಗವತ್‌ ಹೇಳಿಕೆ

India Oct 15, 2021, 11:56 AM IST

Karnataka CM defends moral policing Siddaramaiah Demands For Resignation Twitter War podKarnataka CM defends moral policing Siddaramaiah Demands For Resignation Twitter War pod

ಬೊಮ್ಮಾಯಿ ರಾಜೀನಾಮೆಗೆ ಸಿದ್ದು ಒತ್ತಾಯ: ನಿಮ್ಮಿಂದ ಕಲಿಯುವ ಅಗತ್ಯ ಇಲ್ಲವೆಂದ ಸಿಎಂ!

* ನೈತಿಕ ಪೊಲೀಸ್‌ಗಿರಿ ಸಮರ್ಥಿಸಿದ ಸಿಎಂ ಬೊಮ್ಮಾಯಿ

* ರಾಜೀನಾಮೆ ನೀಡಿ ಎಂದ ಸಿದ್ದರಾಮಯ್ಯ

* ನಿಮ್ಮಿಂದ ನಾನು ಕಲಿಯಬೇಕಿಲ್ಲ, ಬೊಮ್ಮಾಯಿ ತಿರುಗೇಟು

Politics Oct 14, 2021, 2:04 PM IST

Former Minster Jagadish Shettar Talks Over RSS grgFormer Minster Jagadish Shettar Talks Over RSS grg

ಅಧಿಕಾರಿಗಳು RSS ಹಿನ್ನೆಲೆ ಇದ್ದರೆ ತಪ್ಪೇನು: ಜಗದೀಶ್‌ ಶೆಟ್ಟರ್‌

ದೇಶದಲ್ಲಿ ರಾಷ್ಟ್ರಪತಿ(President), ಉಪ ರಾಷ್ಟ್ರಪತಿ(Vice President), ಪ್ರಧಾನಿ(Prime Minister) ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿರುವ ಹಲವರು ಆರ್‌ಎಸ್‌ಎಸ್‌ ಮೈಂಡ್‌ನವರಿದ್ದಾರೆ. ಅದೇ ರೀತಿ ಅನೇಕ ಅಧಿಕಾರಿಗಳೂ ಸಹ ಇದೇ ಮನೋಭಾವನೆ ಹೊಂದಿದ್ದರೆ ತಪ್ಪೇನು? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar) ಹೇಳಿದ್ದಾರೆ.
 

Karnataka Districts Oct 14, 2021, 12:34 PM IST

Muslims who migrated to Pakistan don not enjoy much respect there says RSS chief Mohan Bhagwat mahMuslims who migrated to Pakistan don not enjoy much respect there says RSS chief Mohan Bhagwat mah

'ಪಾಕ್‌ಗೆ ವಲಸೆ  ಹೋದ ಮುಸ್ಲಿಮರಿಗೆ ಗೌರವ-ಸ್ಥಾನ ಸಿಗಲೇ ಇಲ್ಲ'

ಭಾರತ ಇಬ್ಭಾಗವಾದ ನಂತರ ಇಲ್ಲಿಂದ  ಪಾಕಿಸ್ತಾನಕ್ಕೆ ವಲಸೆ ಹೋದ ಮುಸಲ್ಮಾನರಿಗೆ ಹೆಚ್ಚಿನ ಗೌರವ ಸಿಕ್ಕಿಲ್ಲ. ಸ್ಥಾನಮಾನ ಸಿಕ್ಕಿಲ್ಲ.  ಇಲ್ಲಿ ಆದರೆ ಇಲ್ಲಿ ಉಳಿದುಕೊಂಡವರು ತಮ್ಮ ಧಾರ್ಮಿಕ ಆಚರಣೆ-ವಿಧಿ ವಿಧಾನಗಳನ್ನು ಲೆಕ್ಕಿಸದೆ ಭಾರತಕ್ಕೆ ಸೇರಿದವರಾಗಿದ್ದಾರೆ ಎಂದು ಆರ್ ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

India Oct 13, 2021, 10:25 PM IST