Asianet Suvarna News Asianet Suvarna News
1458 results for "

Patient

"
Medical Staff Faces Problems due to Covid Patients in Hubballi grgMedical Staff Faces Problems due to Covid Patients in Hubballi grg

ಕೊರೋನಾ ಕಾಟ: ಸಿಸಿಸಿ, ಐಸೋಲೇಶನ್‌ ಕೇಂದ್ರಕ್ಕೆ ಕರೆತರೋದೇ ಹರಸಾಹಸ

ಕೋವಿಡ್‌ ಸರಪಳಿ ತುಂಡರಿಸಲು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ (ಸಿಸಿಸಿ) ಮತ್ತು ಐಸೋಲೇಶನ್‌ ಸೆಂಟರ್‌ಗಳನ್ನೇನೊ ಹೆಚ್ಚಾಗಿ ಸ್ಥಾಪಿಸಲಾಗುತ್ತಿದೆ. ಆದರೆ, ಈಗ ಇಲ್ಲಿಗೆ ಸೋಂಕಿತರನ್ನು ಕರೆತರುವುದೇ ವೈದ್ಯಕೀಯ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ.
 

Karnataka Districts May 26, 2021, 3:23 PM IST

Home Isolation Infected Covid Patients Faces Groceries Problems at Nargund in Gadag grgHome Isolation Infected Covid Patients Faces Groceries Problems at Nargund in Gadag grg

ನರಗುಂದ: ದಿನಸಿ ಖರೀದಿಗಾಗಿ ಹೋಮ್‌ ಐಸೋಲೇಶನ್‌ ಸೋಂಕಿತರ ಓಡಾಟ..!

‘ಏನ್‌ ಮಾಡೂದ್ರೀ ಕರೋನಾ ಪಾಜಿಟಿವ್‌ ರಿಪೋರ್ಟ್‌ ಬಂದಮ್ಯಾಲ ಸರ್ಕಾರಿ ದವಾಖಾನೆಯವರು ಬಂದು ಗುಳಗಿ ಕೊಟ್ಟು ಹೊರಗ ಬರಬ್ಯಾಡ್ರಿ ಅಂದಾರ, ಆದ್ರ ಯಾರು ವಾಪಸ್‌ ಬಂದು ಹ್ಯಾಂಗದೀರಂತ ಕೇಳಿಲ್ಲ. ತಿನ್ನಾಕ ಕಾಯಿಪಲ್ಲೆ ಇಲ್ಲಾ, ಕಿರಾಣಿ ಸಾಮಾನಿಲ್ಲಾ. ನಾವ್‌ ಹೊರಗ್‌ ಹೋಗಾಂಗಿಲ್ಲ, ಬ್ಯಾರೇದಾರು ನಮ್ಮತ್ರ ಬರೂದಿಲ್ಲ. ಬದುಕೂದರ ಹ್ಯಾಂಗ?..    .’
 

Karnataka Districts May 26, 2021, 10:49 AM IST

Covid Patient Hold Protest for Bed at Ranibennuru in Haveri grgCovid Patient Hold Protest for Bed at Ranibennuru in Haveri grg

ರಾಣಿಬೆನ್ನೂರು: ಬೆಡ್‌ಗಾಗಿ ಆಸ್ಪತ್ರೆ ಎದುರು ಸೋಂಕಿತನ ಪ್ರತಿಭಟನೆ

ಕೊರೋನಾದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಬೆಡ್‌ ಸಿಗದಿದ್ದರಿಂದ ಆಕ್ರೋಶಗೊಂಡು ನಗರದ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. 
 

Karnataka Districts May 26, 2021, 9:31 AM IST

Home Minister Basavaraj Bommai Talks Over Covid Patients grgHome Minister Basavaraj Bommai Talks Over Covid Patients grg

ಮನೆಯಲ್ಲಿರುವ ಸೋಂಕಿತರ ಬಗ್ಗೆ ಹೆಚ್ಚು ಕಾಳಜಿ ವಹಿಸಿ: ಸಚಿವ ಬೊಮ್ಮಾಯಿ

ಇದುವರೆಗೆ ಕೋವಿಡ್‌ ಕುರಿತು ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜತೆ ಸಂವಾದ ನಡೆಸುತ್ತಿದ್ದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ವಿನೂತನ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ 12 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಜತೆ ಕೋವಿಡ್‌ ಸ್ಥಿತಿಗತಿ ಕುರಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು.
 

Karnataka Districts May 26, 2021, 8:49 AM IST

Harohalli Prema Chandrama docs dance to motivate Covid patients snrHarohalli Prema Chandrama docs dance to motivate Covid patients snr
Video Icon

ಬೆಂಗಳೂರು : ಕೋವಿಡ್ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಲು ವಾರ್ಡಲ್ಲೇ ನೃತ್ಯ ಮಾಡಿದ ವೈದ್ಯರು

  • ರೋಗಿಗಳ ಆತ್ಮ ವಿಶ್ವಾಸ ಹೆಚ್ಚಿಸಲು ವಾರ್ಡಲ್ಲೇ ನೃತ್ಯ ಮಾಡಿದ ವೈದ್ಯರು
  • ಕೋವಿಡ್ ವಾರ್ಡಲ್ಲಿ ರೋಗಿಗಳ ಜೊತೆ ಕುಣಿದ  ವೈದ್ಯರು
  • ಬೆಂಗಳೂರಿನ ದಯಾನಂದ ಸಾಗರ್ ಆಸ್ಪತ್ರೆ ವೈದ್ಯರಿಂದ ರೋಗಿಗಳ ಮನೋಸ್ಥೈರ್ಯ ಹೆಚ್ಚಿಸಲು ಹೊಸ ಸೂತ್ರ

Karnataka Districts May 25, 2021, 10:07 AM IST

69Pc Of Patients admitted In Various Hospitals Of Bangalore Are In Serious Condition pod69Pc Of Patients admitted In Various Hospitals Of Bangalore Are In Serious Condition pod

ಬೆಂಗಳೂರು ಆಸ್ಪತ್ರೆಗಳಲ್ಲಿರುವ 69% ಕೊರೋನಾ ರೋಗಿಗಳು ಗಂಭೀರ!

* ಬೆಂಗಳೂರು ಆಸ್ಪತ್ರೆಗಳಲ್ಲಿರುವ 69% ಕೊರೋನಾ ರೋಗಿಗಳು ಗಂಭೀರ!

* ವಿವಿಧ ಆಸ್ಪತ್ರೆಗಳಲ್ಲಿ 7550 ಮಂದಿಗೆ ಚಿಕಿತ್ಸೆ 5258 ಮಂದಿ ಸ್ಥಿತಿ ಚಿಂತಾಜನಕ

* ಮುಂದಿನ ದಿನಗಳಲ್ಲಿ ಸೋಂಕು ಕಡಿಮೆಯಾದರೂ ಸಾವಿನ ಸಂಖ್ಯೆ ಹೆಚ್ಚುವ ಭೀತಿ

Bengaluru-Urban May 25, 2021, 7:42 AM IST

Kalaburgi Health Workers Errs in Registering Covid Patients Contact Numbers hlsKalaburgi Health Workers Errs in Registering Covid Patients Contact Numbers hls
Video Icon

17 ಸೋಂಕಿತರ ಹೆಸರಿಗೆ ಒಂದೇ ನಂಬರ್, ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯದ ಪರಿಯಿದು!

ಕಲಬುರ್ಗಿಯಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿದ್ದರೂ, ಆರೋಗ್ಯ ಕಾರ್ಯಕರ್ತರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇಲ್ಲಿ 17 ಸೋಂಕಿತರಿದ್ದಾರೆ.

Karnataka Districts May 24, 2021, 12:34 PM IST

Patient Faces Problems due to Lockdown in Belagavi grgPatient Faces Problems due to Lockdown in Belagavi grg

ಬೆಳಗಾವಿ: ವ್ಹೀಲ್‌ಚೇರ್‌ನಲ್ಲಿ ಒಂದು ಕಿಮೀ ಕರೆದ್ಯೂಯ್ದು ಸಿಟಿ ಸ್ಕ್ಯಾನ್‌ ಮಾಡಿಸಿದ ಸಂಬಂಧಿಕರು

ವೃದ್ಧರೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಖಾಸಗಿ ಆಂಬ್ಯುಲೆನ್ಸ್‌ನವರು ಬೇಕಾಬಿಟ್ಟಿ ಹಣ ಕೇಳಿದ ಹಿನ್ನೆಲೆಯಲ್ಲಿ ಒಂದು ಕಿಮೀವರೆಗೆ ವ್ಹೀಲ್‌ ಚೇರ್‌ ಮೂಲಕವೇ ಸಿಟಿ ಸ್ಕ್ಯಾನ್‌ ಕೇಂದ್ರಕ್ಕೆ ತೆರಳಿದ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ಭಾನುವಾರ ನಡೆದಿದೆ.
 

Karnataka Districts May 24, 2021, 10:43 AM IST

Bollywood actor Sonu Sood Launches Two Oxygen Plants In Andhra Pradesh to help covid patients ckmBollywood actor Sonu Sood Launches Two Oxygen Plants In Andhra Pradesh to help covid patients ckm

ಆಂಧ್ರ ಪ್ರದೇಶದಲ್ಲಿ 2 ಆಕ್ಸಿಜನ್ ಉತ್ಪಾದಕ ಘಟಕ ಸ್ಥಾಪಿಸಿದ ಸೋನು ಸೂದ್!

  • ಕೊರೋನಾ ವಿರುದ್ಧದ ಹೋರಾಟದಲ್ಲಿ ಸೋನು ಸೂದ್ ನೆರವು ನಿರಂತರ
  • ಆಂಧ್ರ ಪ್ರದೇಶ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ
  • ಶೀಘ್ರದಲ್ಲೇ ಅಗತ್ಯವಿರುವ ರಾಜ್ಯಗಳಲ್ಲಿ ಉತ್ಪಾದನಾ ಘಟಕ 

Cine World May 23, 2021, 8:38 PM IST

Bengaluru Taxi Driver Helps To Cancer Patient Girl Family Reach Home snrBengaluru Taxi Driver Helps To Cancer Patient Girl Family Reach Home snr

ಕ್ಯಾನ್ಸರ್‌ ಪೀಡಿತ ಬಾಲಕಿಯನ್ನು ಮನೆ ತಲುಪಿಸಿ ಮಾನವೀಯತೆ ಮೆರೆದ ಚಾಲಕ

  • ಮಾನವೀಯತೆ ಮೆರೆದ ಕ್ಯಾನ್ಸರ್‌ಗೆ ತುತ್ತಾಗಿದ್ದ ಮಗುವನ್ನು ಮನೆ ಬಾಗಿಲಿಗೆ ತಲುಪಿಸಿದ ಟ್ಯಾಕ್ಷಿ ಚಾಲಕ 
  •  ಬೆಂಗಳೂರಿನ  ಟ್ಯಾಕ್ಸಿ ಚಾಲಕನಿಂದ ಬಾಲಕಿ ಕುಟುಂಬಕ್ಕೆ ನೆರವು
  • ಹಣ ಪಡೆಯದೆ ಮನೆ ತಲುಪಿಸಿದ ಚಾಲಕಗೆ ಗ್ರಾಮಸ್ಥರ ಸನ್ಮಾನ 

Karnataka Districts May 23, 2021, 4:15 PM IST

50 NRI Doctors Giving Treatmrent To Covid Patients Of Karnataka pod50 NRI Doctors Giving Treatmrent To Covid Patients Of Karnataka pod

ರಾಜ್ಯದ ಸೋಂಕಿತರಿಗೆ NRI ವೈದ್ಯರ ಫೋನ್ ಟ್ರೀಟ್ಮೆಂಟ್!

* 50 ಎನ್‌ಆರ್‌ಐ ವೈದ್ಯರಿಂದ ರಾಜ್ಯದ ಸೋಂಕಿತರಿಗೆ ಚಿಕಿತ್ಸೆ

* ಕರ್ನಾಟಕ ಸ್ವಯಂ ಸೇವಕರ ತಂಡದ ಸೇವೆ

* ಬಿಎಂಸಿ ಹಳೆ ವಿದ್ಯಾರ್ಥಿಗಳಿಂದ ‘ಫೋನ್‌ ಟ್ರೀಟ್ಮೆಂಟ್‌’

state May 23, 2021, 11:11 AM IST

Covid Positive Patient Commits Suicide in Shivamogga snrCovid Positive Patient Commits Suicide in Shivamogga snr

ಶಿವಮೊಗ್ಗ : ಕೊರೋನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆಗೆ ಶರಣು

  • ನದಿಗೆ ಹಾರಿ ಕೊರೋನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆ
  • ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಲ್ಲಿ ಘಟನೆ
  • ಸೋಂಕು ಹಿನ್ನೆಲೆ ಭೀತಿಯಿಂದ ಆತ್ಮಹತ್ಯೆಗೆ ಶರಣು

Karnataka Districts May 23, 2021, 10:30 AM IST

Refusal of the Corona Patients to go Home from the Covid Care Center at Gangavati in Koppal grgRefusal of the Corona Patients to go Home from the Covid Care Center at Gangavati in Koppal grg

ಗಂಗಾವತಿ: ಕೋವಿಡ್‌ ಕೇಂದ್ರದಿಂದ ಮನೆಗೆ ಹೋಗಲು ಸೋಂಕಿತರ ನಿರಾಕರಣೆ

ಆಸ್ಪತ್ರೆ, ಕ್ವಾರಂಟೈನ್‌ ಎಂದರೆ ಭಯಬೀಳುತ್ತಿದ್ದ ಕೊರೋನಾ ಸೋಂಕಿತರು ಈಗ ಗುಣಮುಖರಾದ ನಂತರವೂ ಮನೆಗೆ ವಾಪಸ್ಸಾಗಲು ಹಿಂದೇಟು ಹಾಕುತ್ತಿದ್ದಾರೆ.
 

Karnataka Districts May 23, 2021, 8:49 AM IST

Gavisiddeshwara Swamji Did Food to Corona Patients at Covid Care Center in Koppal grgGavisiddeshwara Swamji Did Food to Corona Patients at Covid Care Center in Koppal grg

ಕೊಪ್ಪಳ: ಕೊರೋನಾ ಸೋಂಕಿತರಿಗಾಗಿ ಚಪಾತಿ ಲಟ್ಟಿಸಿದ ಗವಿಶ್ರೀ

ಶ್ರೀ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರುವ ಸೋಂಕಿತರಿಗೆ ನಿತ್ಯವೂ ಶುಚಿ, ರುಚಿಯಾದ, ಪೌಷ್ಟಿಕ ಭೋಜನ ನೀಡಲಾಗುತ್ತಿದ್ದು, ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸ್ವತಃ ಚಪಾತಿ ಲಟ್ಟಿಸಿ ಅಡುಗೆ ಮಾಡುವವರಲ್ಲಿ ಉತ್ಸಾಹ ಮೂಡಿಸಿದ್ದಾರೆ.
 

Karnataka Districts May 23, 2021, 7:41 AM IST

Patients Shifted After Oxygen Leakage in sirsi Hospital snrPatients Shifted After Oxygen Leakage in sirsi Hospital snr

ಶಿರಸಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸೋರಿಕೆ : ರೋಗಿಗಳ ಸ್ಥಳಾಂತರ

  • ಒಡೆದ ಕೋವಿಡ್‌ ವಾರ್ಡ್‌ಗೆ ಆಕ್ಸಿಜನ್‌ ಪೂರೈಸುವ ಘಟಕದ ಪೈಪ್‌
  •  ಆಸ್ಪತ್ರೆಯಲ್ಲಿದ್ದ 11 ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರ
  •  ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಪಂಡಿತ ಸಾರ್ವಜನಿಕ ಆಸ್ಪತ್ರೆ

Karnataka Districts May 23, 2021, 7:37 AM IST