Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
Okkaliga Association Election on Dec 12 V Bharati contests for director post hlsOkkaliga Association Election on Dec 12 V Bharati contests for director post hls
Video Icon

Okkaliga Association Election: ನಿರ್ದೇಶಕ ಸ್ಥಾನದ ಕಣದಲ್ಲಿ ಭಾರತಿ ವಿ

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ (Okkaliga Association Election)  ಭಾನುವಾರ (ಡಿ. 12) ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ. 

state Dec 11, 2021, 2:49 PM IST

Bangarapete BJP leaders joins Congress in morning returns in night snrBangarapete BJP leaders joins Congress in morning returns in night snr

Karnataka Politics : ಬೆಳಗ್ಗೆ ಕಾಂಗ್ರೆಸ್‌ ಸೇರಿ, ರಾತ್ರಿ ಬಿಜೆಪಿ ಸೇರಿದ ಮುಖಂಡರು

  • ಬೆಳಗ್ಗೆ ಕಾಂಗ್ರೆಸ್‌ ಸೇರಿ, ರಾತ್ರಿ ಬಿಜೆಪಿ ಸೇರಿದ ಮುಖಂಡರು
  •  ಕೇತಗಾನಹಳ್ಳಿ ಗ್ರಾಪಂ ಸದಸ್ಯರು ಸೃಷ್ಟಿಸಿದ ರಾಜಕೀಯ ಗೊಂದಲ

Karnataka Districts Dec 7, 2021, 3:11 PM IST

Tamil Nadu Passes Order Making Tamil Language Compulsory For All State Government Jobs mnjTamil Nadu Passes Order Making Tamil Language Compulsory For All State Government Jobs mnj

Tamil Language Compulsory: ತಮಿಳುನಾಡು ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ!

*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮಿಳು ಭಾಷೆಯ ಪ್ರಶ್ನೆ ಪತ್ರಿಕೆ
*ಇದರಲ್ಲಿ ಪಾಸಾದರಷ್ಟೇ ಇತರ ವಿಷಯ ಮೌಲ್ಯಮಾಪನ
*ಕನಿಷ್ಠ 40 ಅಂಕ ಪಡೆದು ಉತ್ತೀರ್ಣರಾದರೆ ಮಾತ್ರ ನೇಮಕಾತಿ
 

India Dec 5, 2021, 9:09 AM IST

MLC Election :  Tough Foght Between Congress And  JDS  in Mandya Constituency snrMLC Election :  Tough Foght Between Congress And  JDS  in Mandya Constituency snr

Council Election Karnataka : JDS - ಕೈ ಜಿದ್ದಾಜಿದ್ದಿನ ಕದನ - ಸೋಲಿನ ಸೇಡು ತೀರಿಸಿಕೊಳ್ಳಲು ದಳಪತಿಗಳ ತವಕ

  • ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆ
  • ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಮತಬೇಟೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ

Politics Dec 2, 2021, 2:16 PM IST

MLC Election Karnataka Tough Fight Between Congress JDS BJP in Mysore snrMLC Election Karnataka Tough Fight Between Congress JDS BJP in Mysore snr

Council Election karnataka :ಮೈಸೂರಲ್ಲಿ ತೀವ್ರ ಪೈಪೋಟಿ - ಜೊತೆಗೆ ವಾಟಾಳ್ ಪ್ರಯತ್ನ

  • ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ಚುನಾವಣೆ -  ಹಳ್ಳಿ ಹಳ್ಳಿ ಸುತ್ತುತ್ತಿರುವ ಮುಖಂಡರು 
  •  ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಡುವೆ ತ್ರಿಕೋನ ಪೈಪೋಟಿ
  •  ಇಂದಿನಿಂದ ಮತ್ತಷ್ಟು ರಂಗು, ಚಾಮರಾಜನಗರದಲ್ಲಿ ಕೈ ಸಮಾವೇಶ

  

Politics Nov 29, 2021, 2:40 PM IST

7 candidates contest From Dakshina kannada MLC Election  snr7 candidates contest From Dakshina kannada MLC Election  snr

Karnataka Council Election : ಶ್ರೀನಿವಾಸ ಪೂಜಾರಿಯ 4 ಸೇರಿ 7 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

  • ಕರ್ನಾಟಕ ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಒಟ್ಟು 8 ಮಂದಿ ಅಭ್ಯರ್ಥಿಗಳು 14 ನಾಮಪತ್ರ 
  • 13 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಒಬ್ಬರು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

Karnataka Districts Nov 25, 2021, 9:37 AM IST

MLC Election Vijayapura congress BJP Try To get victory from Unanimous choice in Vijayapura snrMLC Election Vijayapura congress BJP Try To get victory from Unanimous choice in Vijayapura snr

Council Election : ವಿಜಯಪುರದಲ್ಲಿ ಕೈ, ಕಮಲ ಅವಿರೋಧ ಆಯ್ಕೆಗೆ ಕಸರತ್ತು

  •  ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಕಾವು
  • ಸೋಲು ಗೆಲುವಿನ ಲೆಕ್ಕಾಚಾರ ಆರಂಭ - ವಿಜಯಪುರ- ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರದಲ್ಲಿನ ಲೆಕ್ಕಾಚಾರವೇ ಬೇರೆ

Karnataka Districts Nov 25, 2021, 7:57 AM IST

Hassan mlC Candidate Suraj Revanna owns properties over 61 crore  snrHassan mlC Candidate Suraj Revanna owns properties over 61 crore  snr

Council Election : ರೇವಣ್ಣ ಪುತ್ರ ಸೂರಜ್ ಕೋಟಿ ಕೋಟಿ ಒಡೆಯ - ಉಳಿದವರ ಆಸ್ತಿ ಎಷ್ಟು..?

  • ವಿಧಾನ ಪರಿಷತ್ ಚುನಾವಣೆಗೆ ವಿವಿಧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ  
  • ನಾಮಪತ್ರ ಸಲ್ಲಿಸಿದವರಲ್ಲಿ ಅನೇಕರು ಕೋಟ್ಯಧೀಶರು -ಯಾರ ಆಸ್ತಿ ಎಷ್ಟು..?

Politics Nov 24, 2021, 12:11 PM IST

MLC election JDS will Support BJP Says BS Yediyurappa snrMLC election JDS will Support BJP Says BS Yediyurappa snr

MLC Election | ಮೇಲ್ಮನೆ ದೋಸ್ತಿ : ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ

  •  ವಿಧಾನ ಪರಿಷತ್‌ ಚುನಾವಣೆಯಲ್ಲಿ ಎಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲವೋ ಅಲ್ಲಿ ಬಿಜೆಪಿ
  • ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ

Politics Nov 22, 2021, 11:30 AM IST

Legislative Council Election: JDS keeps mum due to non availability of candidates snrLegislative Council Election: JDS keeps mum due to non availability of candidates snr
Video Icon

ಪರಿಷತ್ ಅಖಾಡ ರಂಗು : ದಳಪತಿಗಳು ಮಾತ್ರ ಫುಲ್ ಸೈಲೆಂಟ್ - ಕಾರಣ..?

ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಚುನಾವನಾ ಅಖಾಡ ಫುಲ್ ರಂಗೇರಿದೆ. ಆದರೆ ದಳಪತಿಗಳು ಮಾತ್ರ ಫುಲ್ ಸೈಲೆಂಟ್ ಆಗಿದ್ದಾರೆ. ಆದರೆ ಇತ್ತ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯ ಮಾಲೆ ಧರಿಸಲು ಗೆಲುವನ್ನು ತಮ್ಮದಾಗಿಸಿಕೊಳ್ಳಲು ಬಿಜೆಪಿ ಕಾಂಗ್ರೆಸ್ ಟೊಂಕ ಕಟ್ಟಿ ನಿಂತು ಯತ್ನ ಮಾಡುತ್ತಿವೆ. ಆದರೆ ದಳ ಪತಿಗಳು ಮಾತ್ರ ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲೇ ನಿರತರಾಗಿದ್ದಾರೆ. 

ಡಿಸೆಂಬರ್ 10 ರಂದು ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳನ್ನು ಹುಡುಕಲು ಜೆಡಿಎಸ್ ಮುಖಂಡರು ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದಾರೆ. ಆದರೆ ಅಭ್ಯರ್ಥಿಗಳ ಪಟ್ಟಿ ಮಾತ್ರ ಇನ್ನೂ ಫೈನಲ್ ಆಗಿಲ್ಲ. 25 ಪರಿಷತ್ ಸ್ಥಾನಗಳಲ್ಲಿ ಹಾಲಿ ನಾಲ್ಕರಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಅದರಲ್ಲೂ ನಾಲ್ವರು ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆ. ಇದೀಗ ಅಭ್ಯರ್ಥಿಗಳ ಕೊರತೆ ತೀವ್ರವಾಗಿ ಕಾಣುತ್ತಿದೆ.    

Politics Nov 18, 2021, 10:34 AM IST

JDS bags Channapatna City Municipality after 13 Years snrJDS bags Channapatna City Municipality after 13 Years snr

13 ವರ್ಷಗಳ ಬಳಿಕ ಜೆಡಿಎಸ್‌ಗೆ ಗೆಲುವು : ದಳಪತಿಗಳ ಪಾಲಾದ ಅಧಿಕಾರ

  •  ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ನಡೆದ ಚುನಾವಣೆ
  • ಜೆಡಿಎಸ್‌ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್‌  ಪ್ರಾಬಲ್ಯ

Karnataka Districts Nov 9, 2021, 10:11 AM IST

DRDO Recruitment 2021 Apply for 116 Apprentice postsDRDO Recruitment 2021 Apply for 116 Apprentice posts

DRDO:116 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

*DRDOದಲ್ಲಿ 116 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
*ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ಚಂಡೀಪುರ್ (ಒಡಿಶಾ) ವಿವಿಧ ಹುದ್ದೆಗಳು
*DRDO ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ 

Central Govt Jobs Nov 6, 2021, 9:34 AM IST

4779 Candidates eligible for assistant professor posts in karnataka rbj4779 Candidates eligible for assistant professor posts in karnataka rbj

ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಇರುವವರು 4,779 ಅಭ್ಯರ್ಥಿಗಳು

* ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಇರುವವರು 4,779 ಅಭ್ಯರ್ಥಿಗಳು
* ಮೈಸೂರು ವಿವಿಯ ಉಪಕುಲಪತಿ ಜಿ ಹೇಮಂತ ಕುಮಾರ್ ಮಾಹಿತಿ
* ಮುಂದಿನ ಕೆ-ಸೆಟ್ ಪರೀಕ್ಷೆಯನ್ನು ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಸುವ ಸಾಧ್ಯತೆ

State Govt Jobs Nov 3, 2021, 7:08 PM IST

muslim Votes zameer ahmed saleem Campaign Helpful for Congress snrmuslim Votes zameer ahmed saleem Campaign Helpful for Congress snr

ಮುಸ್ಲಿಂ ಮತ ‘ಕೈ’ ತಪ್ಪದಂತೆ ನೋಡಿಕೊಂಡ ಜಮೀರ್‌, ಸಲೀಂ

  • ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಲು ಪ್ರಮುಖ ಕಾರಣ ಅಲ್ಪಸಂಖ್ಯಾತ ಮತ
  • ಸಿಂದಗಿ ಹಾಗೂ ಹಾನಗಲ್‌ ಎರಡೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ ಬುಟ್ಟಿಸೇರಿವೆ

Politics Nov 3, 2021, 9:33 AM IST

Political Parties Held House to House Campaign in Sindagi and Hanagal Byeletcion grgPolitical Parties Held House to House Campaign in Sindagi and Hanagal Byeletcion grg

ಉಪಚುನಾವಣೆ ಕದನ: ಮನೆ ಮನೆ ಪ್ರಚಾರ ಜೋರು

ಉಪಚುನಾವಣೆ ನಡೆಯಲಿರುವ ಹಾನಗಲ್ಲ, ಸಿಂದಗಿ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಬುಧವಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಗುರುವಾರದಂದು ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ.
 

Politics Oct 29, 2021, 6:35 AM IST