ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ| ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಹತ್ಯೆ| ಕಾರ್ಯಾಚರಣೆ ವೇಳೆ ಪುಲ್ವಾಮಾದಲ್ಲಿ ಇಂಟರ್ನೆಟ್ ಸ್ಥಗಿತ
India Jun 3, 2020, 2:56 PM IST
ಇಂಟರ್ನೆಟ್ ಮೂಲಭೂತ ಹಕ್ಕು, ಬಡವರಿಗೆ ಉಚಿತ!| 1500 ಕೋಟಿ ರು. ವೆಚ್ಚದಲ್ಲಿ ‘ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್’ ಎಂಬ ಯೋಜನೆಯನ್ನು ಜಾರಿ
Technology May 31, 2020, 9:53 AM IST
ಆಫೀಸ್ ಕೆಲಸವಿರಲಿ, ವೈಯುಕ್ತಿಕ ಕೆಲಸವಿರಲಿ, ಪ್ರತಿಯೊಬ್ಬರು ಇಂಟರ್‌ನೆಟ್ ಸಮಸ್ಯೆ ಎದುರಿಸಿರುತ್ತಾರೆ. ಅದರಲ್ಲೂ ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಬಹುತೇಕರಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ಮನೆಯಿಂದ ಕೆಲಸ ಮಾಡುವ ಬಹುತೇಕರಿಗೆ ಇಂಟರ್‌ನೆಟ್ ಸ್ಲೋ ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ವಿಶ್ವದ ಅತೀ ವೇಗದ ಇಂಟರ್‌ನೆಟ್ ಸಂಶೋಧನೆ ಮಾಡಲಾಗಿದೆ.
International May 23, 2020, 6:25 PM IST
ಜೂನ್ ತಿಂಗಳಲ್ಲಿ ಸರ್ಕಾರ ಹತ್ತನೇ ತರಗತಿ ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಿದ ಹಿನ್ನೆಲೆಯಲ್ಲಿ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರು ಮನೆ-ಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ.
Karnataka Districts May 21, 2020, 10:26 AM IST
ಲಾಕ್‌ಡೌನ್ ಸಂದರ್ಭದಲ್ಲಿ ಜನರು ಗೂಗಲ್‌ನಲ್ಲಿ ಅತಿ ಹೆಚ್ಚಾಗಿ ಹುಡುಕಿದ್ದು ಯಾವೆಲ್ಲ ರೆಸಿಪಿಗಳನ್ನು ಗೊತ್ತಾ? ಆ ಟಾಪ್ 10 ರೆಸಿಪಿಗಳು ಯಾವುವು ಇಲ್ಲಿವೆ ನೋಡಿ
Food May 16, 2020, 4:19 PM IST
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಮೊರೆಹೋಗಿವೆ. ಹಾಗಾಗಿ ದೇಶಾದ್ಯಂತ ಇಂಟರ್‌ನೆಟ್ ಬಳಕೆ ಹೆಚ್ಚಿದೆ. ಈ ಸಂದರ್ಭದಲ್ಲಿ ಅನುಕೂಲವಾಗಲೆಂದು ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಸೇವಾ ಕಂಪನಿಗಳು ಉಚಿತ ಇಂಟರ್‌ನೆಟ್ ಸೌಲಭ್ಯ ಒದಗಿಸಲಿವೆ ಎಂಬ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗುತ್ತಿದೆ.
Fact Check May 11, 2020, 9:28 AM IST
ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವರ್ಕ್ ಫ್ರಂ ಹೋಂ ಗ್ರಾಹಕರಿಗೆ ಭಾರಿ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ. ಇದು ವಾರ್ಷಿಕ ಪ್ಲಾನ್ ಆಗಿದ್ದು, ಪ್ರತಿ ದಿನ 2ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಈ ಮೂಲಕ ಅಡೆತಡೆಗಳಿಲ್ಲದೆ ಆಫೀಸ್ ಕೆಲಸಗಳನ್ನು ಪೂರೈಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.
Whats New May 10, 2020, 10:06 PM IST
ಕಿಮ್ ಜಾಂಗ್ ಉನ್ ಬದುಕಿಲ್ಲ ಎಂಬ ಸುದ್ದಿ ಕೆಲ ದಿನಗಳ ಹಿಂದಷ್ಟೇ ವೈರಲ್ ಆಗಿತ್ತು. ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಸಂಬಂದ ಸುದ್ದಿ ಪ್ರಕಟಿಸಿದ್ದವು. ಆದರೆ ಇದರ ಬೆನ್ನಲ್ಲೇ ಅಚ್ಚರಿಯುಂಟು ಮಾಡುವಂತೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗಿದ್ದರು. ಹೀಗಾಗಿ ಅವರ ಸಾವಿನ ಸುದ್ದಿ ಮೂಲೆ ಸೇರಿತ್ತು. ಆದರೀಗ ಈ ಶಂಕೆ ಮತ್ತೆ ಎದುರಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಚಾರ ಸದ್ದು ಮಾಡಿದ್ದು, ಅಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಕಿಮ್ ಅಲ್ಲ, ಆತನ ಹೋಲುವ ವ್ಯಕ್ತಿ ಎಂಬ ಧ್ವನಿ ಜೋರಾಗಿದೆ.
International May 7, 2020, 6:07 PM IST
ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ಮೀರಿಸಿದ ಭಾರತ| ದೇಶದಲ್ಲೀಗ ನಗರಕ್ಕಿಂತ ಹಳ್ಳಿಗಳಲ್ಲೇ ಇಂಟರ್ನೆಟ್ ಬಳಕೆದಾರರು ಹೆಚ್ಚು!| ಅಮೆರಿಕಕ್ಕಿಂತ ಭಾರತದಲ್ಲಿ ಹೆಚ್ಚು ಇಂಟರ್ನೆಟ್ ಬಳಕೆದಾರರು, ಚೀನಾ ನಂ.1
Whats New May 7, 2020, 11:50 AM IST
ಶುರುವಾಯ್ತು ನಾಗಚೈತನ್ಯ- ಸಾಯಿ ಪಲ್ಲವಿ ಲವ್‌ಸ್ಟೋರಿ. ಡಿಮ್ಯಾಂಡ್ ಮಾಡಿ ಇವರಿಬ್ಬರ ಕೆಮಿಸ್ಟ್ರಿ ನೋಡಿ ಸಮಂತಾ ಹಿಂಗ್ಯಾಕೆ ಕಾಮೆಂಟ್ ಮಾಡಿದ್ರು?
Cine World May 5, 2020, 3:36 PM IST
ಅಮೀರ್ ಖಾನ್ ಗೋಧಿ ಚೀಲದ ಕತೆ ಎಲ್ಲ ಕಡೆ ವೈರಲ್ ಆಗಿದೆ. ಜನ ಇದನ್ನು ನಂಬಿ ತಮಗೂ ಒಂದು ಕೆಜಿ ಗೋಧಿ ಹಿಟ್ಟು ಸಿಗಬಹುದಾ ಅಂತ ಆಸೆಯಿಂದ ಕಾಯ್ತಿದ್ದಾರೆ. ಇದು ನಿಜಕ್ಕೂ ಹೌದಾ? ಅಮೀರ್ ಖಾನ್ ಅವರಲ್ಲಿ ಇಂಥಾ ಗುಣ ಇದೆಯಾ? ಇದಕ್ಕೆ ಅಮೀರ್ ಖಾನ್ ಅವರೇ ಟ್ವಿಟ್ಟರ್ ನಲ್ಲಿ ಉತ್ತರಿಸಿದ್ದಾರೆ.
Cine World May 4, 2020, 9:55 PM IST
ಲಾಕ್‌ಡೌನ್ ಹಿನ್ನೆಲೆ, ಮನೆಯಿಂದ ಹೊರಗೆ ಕಾಲಿಟ್ಟ ವ್ಯಕ್ತಿ| ಲಾಕ್‌ಡೌನ್ ಉಲ್ಲಂಘಿಸಿದವನಿಗೆ ಪೊಲೀಸರಿಂದ ವಿಭಿನ್ನ ಶಿಕ್ಷೆ| ಠಾಣೆಗೊಯ್ದು ಡಾನ್ಸ್ ಮಾಡಿಸಿದ ಪೊಲೀಸರು| ಠಾಣಾಧಿಕಾರಿ ಸಸ್ಪೆಂಡ್
India May 4, 2020, 10:54 AM IST
ಇದೀಗ ಅನೇಕರು ಮನೆಯಿಂದಾನೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಹೊಸತನಕ್ಕೆ ಮನುಷ್ಯ ಹೊಂದಿ ಕೊಳ್ಳುತ್ತಿದ್ದಾನೆ. ಆದರೆ, ಎಲ್ಲವಕ್ಕೂ ಇಂಟರ್ನೆಟ್ ಮಾತ್ರ ಅತ್ಯಗತ್ಯವಾಗಿ ಬೇಕೇ ಬೇಕು. ಇಂಥ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಏರ್‌ಟೆಲ್‌ಗೆ ಅನೇಕ ಮನ್ನಣೆ ದೊರೆತಿದ್ದು, ಏನವು, ನೀವೇ ಓದಿ...
Mobiles Apr 29, 2020, 7:40 PM IST
ಲಾಕ್ ಡೌನ್ ಪ್ರತಿಯೊಬ್ಬನ ಜೀವನದ ಮೇಲೆಯೂ ಪರಿಣಾಮ ಬೀರಿದ್ದು ಒಂದಿಷ್ಟು ಲಾಭ- ನಷ್ಟಗಳನ್ನು ತಂದಿಟ್ಟಿದೆ. ಹಳ್ಳಿ ಎಂಬ ಸುಂದರ ಲೋಕ ಮತ್ತೆ ತೆರೆದುಕೊಂಡಿದ್ದು ಈ ಲಾಕ್ ಡೌನ್ ನಿಂದಲೇ
Lifestyle Apr 19, 2020, 4:57 PM IST
relationship Apr 16, 2020, 3:43 PM IST