Asianet Suvarna News Asianet Suvarna News
459 results for "

ಗಂಗಾವತಿ

"
Prime Minister Narendra Modi Speech in GangavatiPrime Minister Narendra Modi Speech in Gangavati

ಸೇನೆಗೆ ಅಪಮಾನ ಮಾಡಿದವರು ಮುಳುಗಿ ಸಾಯಲಿ: ಗಂಗಾವತಿಯಲ್ಲಿ ಮೋದಿ ಘರ್ಜನೆ!

2019ರ ಲೋಕಸಭೆ ಚುನಾವಣೆಗೆ ಕರ್ನಾಟಕವೂ ಸಜ್ಜಾಗಿದ್ದು, ಇತ್ತೀಚಿಗಷ್ಟೆ ಚಿತ್ರದುರ್ಗ, ಮೈಸೂರಿನಲ್ಲಿ ಚುನಾವಣಾ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಇಂದು ಗಂಗಾವತಿಯಲ್ಲಿ ಚುನಾವಣಾ ಭಾಷಣ ಮಾಡಿದ್ದಾರೆ.

Lok Sabha Election News Apr 12, 2019, 4:04 PM IST

Italy Sisar Baba Died in GangavatiItaly Sisar Baba Died in Gangavati

ಭಾರತೀಯತೆ ಅಪ್ಪಿಕೊಂಡಿದ್ದ ಸಿಸರ್ ಬಾಬಾ ಇನ್ನಿಲ್ಲ!

ಅನಾರೋಗ್ಯದ ಹಿನ್ನಲೆಯಲ್ಲಿ ಇಟಲಿ‌ ಮೂಲದ ಸಿಸರ್ ಬಾಬಾ ನಿನ್ನೆ ರಾತ್ರಿ ಕೊಪ್ಪಳದ ಗಂಗಾವತಿಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಇಟಲಿಯ‌ ರೋಮ್ ನಗರದ ಈ ಬಾಬಾ, ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದರಂತೆ.‌  ಅಲ್ಲದೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಋಷಿಮುಖ ಪರ್ವತದಲ್ಲಿ ವಾಸವಾಗಿದ್ದ ಸಿಸರ್ ಹೆಸರಿನ ಬಾಬಾ ನಾಗಸಾಧುಗಳನ್ನು ನಾಚಿಸುವಂತೆ ಶಿವ ಪೂಜೆ ಮಾಡ್ತಾ ಇದ್ದರು. 

state Dec 29, 2018, 7:44 PM IST

Christian father abuse Hindu religion in KoppalaChristian father abuse Hindu religion in Koppala

ಹಿಂದುಗಳ ನಿಂದನೆ: ಗ್ರಾಮಸ್ಥರ ಪ್ರತಿಭಟನೆ

ಹಿಂದೂ ಧರ್ಮದ ಬಗ್ಗೆ  ಪಾದ್ರಿಗಳು ನಿಂದನೆ ನಡೆಸಿದ್ದು ಅವರನ್ನು ಕೂಡಿ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.  ಕೊಪ್ಪಳದ ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

NEWS Dec 28, 2018, 9:38 AM IST

Bengaluru Events Hasyotsava 2018 on December 25 at National collegeBengaluru Events Hasyotsava 2018 on December 25 at National college

ವರ್ಷಾಂತ್ಯಕ್ಕೆ ಒಂದಿಡಿ ದಿನ ಬೆಂಗಳೂರಲ್ಲಿ ಹಾಸ್ಯದ ಹೊಳೆ.. ಎಲ್ಲಿ? ಯಾವಾಗ?

ವರ್ಷದ ಅಂತ್ಯಕ್ಕೆ ಎಲ್ಲ ನೋವನ್ನು ಮರೆಸಿ ನಗೆಯ ಬುಗ್ಗೆ ಹರಿಸಲು ಒಂದು ಇಡೀ ದಿನ ಸಜ್ಜಾಗಿದೆ. ಕನ್ನಡದ ಪ್ರಮುಖ ಹಾಸ್ಯ ದಿಗ್ಗಜರು ಒಂದೇ ಕಡೆ ಸೇರಲಿದ್ದಾರೆ. ಎಲ್ಲಿ..ಯಾವಾಗ.. ವಿವರ ಮುಂದಿದೆ.

Bengaluru-Urban Dec 21, 2018, 10:56 PM IST

Telengana Governor Bats for Karnataka Couple MarriageTelengana Governor Bats for Karnataka Couple Marriage

ದೀರ್ಘ ಸುಮಂಗಲಿ ಭವ: ಇದಕ್ಕಿಂತ ಇನ್ನೇನು ಹೆಡ್ಲೈನ್ ಬೇಕು?

ಗಂಗಾವತಿಯ ವಿದ್ಯಾ ನಗರದಲ್ಲಿ ಇಂದು ವಿಶಿಷ್ಟವಾದ ಮದುವೆಯೊಂದು ನಡೆದಿದೆ. ತೆಲಂಗಾಣ ರಾಜ್ಯಪಾಲರ ಆದೇಶದ ಮೇರೆಗೆ ಕರ್ನಾಟಕದ ಪೊಲೀಸರು ಪ್ರೇಮಿಗಳಾದ ನಿರಂಜನಿ ಮತ್ತು ವೆಂಕಟ್ ಭಾರ್ಗವ್ ಅವರ ಮದುವೆ ಮಾಡಿಸಿದ್ದಾರೆ.

state Dec 2, 2018, 3:46 PM IST

Doctor Gangavathi Ramachandra Karatagi serves free health services to ArmyDoctor Gangavathi Ramachandra Karatagi serves free health services to Army

ಯೋಧರಿಗೆ ಉಚಿತ ಚಿಕಿತ್ಸೆ ನೀಡುವ ದೇವರಂಥ ಡಾಕ್ಟ್ರು

ದೇಶ ಸೇವೆ ಮಾಡಬೇಕು ಎಂದರೆ ಸೈನ್ಯಕ್ಕೇ ಸೇರಬೇಕೆಂದಿಲ್ಲ. ನಾಡಿನ ಒಳಗಿದ್ದೂ ನಾಡಿಗೆ ಒಳಿತಾಗುವ ಕಾರ್ಯ ಮಾಡಿದರೂ ಅದು ದೇಶ ಸೇವೆಯೇ. ಇದೇ ರೀತಿ ಇಲ್ಲೊಬ್ಬರು ಅಪರೂಪದ ಡಾಕ್ಟರ್ ಇದ್ದಾರೆ, ಸೈನ್ಯ ಸೇರಬೇಕು ಎಂದು ಆಸೆ ಹೊತ್ತು, ಅದು ಈಡೇರದೇ ಇದ್ದರೂ ತಾವು ದೇಶ ಕಾಯುವ ಯೋಧರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಇವರ ಹೆಸರು ಗಂಗಾವತಿಯ ರಾಮಚಂದ್ರ ಕಾರಟಗಿ.

LIFESTYLE Oct 1, 2018, 10:59 AM IST

Comedian Gangavathi Pranesh build a museum in the memory of his brotherComedian Gangavathi Pranesh build a museum in the memory of his brother

ಗಂಗಾವತಿ ಪ್ರಾಣೇಶ್ ಹಾಸ್ಯದ ಹಿಂದಿನ ಪ್ರೇರಕ ಶಕ್ತಿ ಇವರು!

ಗಂಗಾವತಿ ಪ್ರಾಣೇಶ್ ಮಾತು ಕೇಳಲು ಚೆಂದ. ಒಮ್ಮೆ ಮಾತಿಗೆ ನಿಂತರೆಂದರೆ ನೆರೆದಿರುವ ಎಲ್ಲರನ್ನೂ ಹೊಟ್ಟೆ ತುಂಬಾ ನಗಿಸುವುದರಲ್ಲಿ ಅವರು ಸಿದ್ಧ ಹಸ್ತರು. ಅದಕ್ಕಾಗಿಯೇ ಅವರಿಂದು ನಾಡು, ನಾಡಿನಾಚೆ, ದೇಶದಾಚೆಯಲ್ಲೂ ಪ್ರಸಿದ್ಧ. ಪ್ರಾಣೇಶ್ ಅವರ ಪಾಲಿಗೆ ಆಸರೆಯಾಗಿ ನಿಂತು ಹಾಸ್ಯ ಜಗತ್ತಿನಲ್ಲಿ ಮಿನುಗುವಂತೆ ಮಾಡಿದವರು ಅವರ ತಮ್ಮ ಸ್ವಾಮಿರಾಚಾರ್ಯ.

News Sep 20, 2018, 3:34 PM IST

Video Koppal Youths Stop Ganesha Procession During AzaanVideo Koppal Youths Stop Ganesha Procession During Azaan
Video Icon

ಆಜಾನ್ ಗಾಗಿ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರು, ವ್ಯಾಪಕ ಪ್ರಶಂಸೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಗಣೇಶ ಮೆರವಣಿಗೆ ವೇಳೆ  ಆಜಾನ್ ಮೊಳಗಿದ್ದರಿಂದ ಯುವಕರು ಗಣೇಶ ಮೆರವಣಿಗೆಯನ್ನು ನಿಲ್ಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಆಜಾನ್ ಮೊಳಗುತ್ತಿದ್ದಂತೆ ಮೆರವಣಿಗೆ ನಿಲ್ಲಿಸಿದ ಯುವಕರು ಆಜಾನ್ ನಿಲ್ಲಿಸಿದ ಬಳಿಕ ಮತ್ತೆ ಗಣೇಶ ಮೆರವಣಿಗೆಯನ್ನು  ಮುಂದುವರಿಸಿದ್ದಾರೆ. 

NEWS Sep 20, 2018, 1:15 PM IST

Koppal DC Stayed With Students In HostelKoppal DC Stayed With Students In Hostel

ಹಾಸ್ಟೆಲ್‌ ವಿದ್ಯಾರ್ಥಿಗಳೊಂದಿಗೆ ಡೀಸಿ ವಾಸ್ತವ್ಯ

 ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಧ್ಯರಾತ್ರಿಯವರೆಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಕೊಪ್ಪಳ ಡಿಸಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವ ಹಲವು ಮಾತುಗಳನ್ನು ಹೇಳಿ ಮಾದರಿ ಎನಿಸಿಕೊಂಡರು. 

NEWS Sep 13, 2018, 12:10 PM IST

Gangavathi Pranesh Start WebsiteGangavathi Pranesh Start Website

ವೆಬ್ ನಲ್ಲಿಯೂ ಇನ್ನು ಪ್ರಾಣೇಶ್ ಹಾಸ್ಯ

ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಅವರು ಇದೀಗ ತಮ್ಮ ಹಾಸ್ಯ ಜಗತ್ತನ್ನು ಇನ್ನಷ್ಟು ವಿಸ್ತರಣೆ ಮಾಡಿದ್ದಾರೆ. ಇನ್ನು ಮುಂದೆ ಅವರ ಹಾಸ್ಯಗಳನ್ನು ವೆಬ್ ಸೈಟ್ ಮೂಲಕ ನೋಡಬಹುದಾಗಿದೆ. ಇದಕ್ಕಾಗಿ ಅವರು ವೆಬ್ ಸೈಟ್ ಒಂದನ್ನು ಆರಂಭ ಮಾಡಿದ್ದಾರೆ. 

NEWS Sep 5, 2018, 9:16 AM IST

Angry Public Takes Gangavathi MLA Paranna Munavalli To TaskAngry Public Takes Gangavathi MLA Paranna Munavalli To Task
Video Icon

ಮತಯಾಚನೆಗೆ ಬಂದ ಬಿಜೆಪಿ ಶಾಸಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಜನ!

ಸ್ಥಳೀಯಾಡಳಿತ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ  ಮತಯಾಚನೆಗೆ ತೆರಳಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.  

Koppal Aug 27, 2018, 3:16 PM IST

Gangavathi Former MLA Iqbal Ansari Publicly Abuses ManGangavathi Former MLA Iqbal Ansari Publicly Abuses Man
Video Icon

ನಾಲಿಗೆ ಹರಿಬಿಟ್ಟ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಗೆ ತೆರಳಿದ್ದ  ಇಕ್ಬಾಲ್ ಅನ್ಸಾರಿ, ನೀವು ಡಬಲ್ ಗೇಮ್ ಆಡ್ತಿದ್ದೀರಿ ಎಂದು ಹೇಳಿದ ವ್ಯಕ್ತಿಗೆ, ಸಾರ್ವಜನಿಕವಾಗಿ ಬೈಗುಳಗಳ ಸುರಿಮಳೆಗೈದಿದ್ದಾರೆ.   

Koppal Aug 27, 2018, 11:15 AM IST

Kannada Standup Comedian Gangavathi Pranesh Shares his Writing ExperienceKannada Standup Comedian Gangavathi Pranesh Shares his Writing Experience
Video Icon

ಮಾತಿಗೆ ನಿಂತ ಪ್ರಾಣೇಶ್, ಒಂದು ಗುಟುಕು-ಒಂದು ಕುಟುಕು!

ಗಂಗಾವತಿ ಪ್ರಾಣೇಶ್ ವಿರಚಿತ ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಪ್ರಾಣೇಶ್ ಮಾತಿಗೆ ನಿಂತಿದ್ದರು. ಅಲ್ಲಿ ಅವರನ್ನು ಯಾವ ಹಾಸ್ಯ ಗೋಷ್ಠಿಗೆ ಕರೆಸಿರಲಿಲ್ಲ. ಅದು ಅವರದ್ದೇ ಗೋಷ್ಠಿಯಾಗಿತ್ತು. ಪ್ರಾಣೇಶ್ ಮಾತಿಗೆ ನಿಂತವರು ಬರವಣಿಗೆ, ಹಾಸ್ಯ, ಓದು, ಸಾಮಾಜಿಕ ತಾಣ, ಪರಿಸರ ಹೀಗೆ ಎಲ್ಲ ವಿಚಾರಗಳನ್ನು ಮಾತನಾಡಿದರು.

NEWS Aug 12, 2018, 9:37 PM IST

Nakkaava Geddaava' new book by Kannada stand up comedian Gangavathi PraneshNakkaava Geddaava' new book by Kannada stand up comedian Gangavathi Pranesh

‘ನಕ್ಕಾಂವ ಗೆದ್ದಾಂವ' ಪ್ರಾಣೇಶರ ಹಾಸ್ಯದ ಪ್ರಪಂಚದಲ್ಲಿ ಪುಟ್ಟ ಸಂಚಾರ

‘ನಕ್ಕಾಂವ ಗೆದ್ದಾಂವ'  ಹೌದು... ನಗುವವನು ನಿಜಕ್ಕೂ ಗೆಲ್ಲುತ್ತಾನೆ. ಅಥವಾ ಗೆಲ್ಲುವವನು ನಗುತ್ತಾನೆ.. ಇಲ್ಲ ನಗುವಿನಿಂದಲೇ ಜಗವನ್ನು ಗೆಲ್ಲುತ್ತಾನೆ. ಇಲ್ಲಿ ನಗುವೆ ಮಾನದಂಡ ಬಾಕಿಯದ್ದೆಲ್ಲ ಗೌಣ. ಗಂಗಾವತಿ ಪ್ರಾಣೇಶ್ ಇವರಿಗೆ ಬೇರೆ ಯಾವ ಅನ್ವರ್ಥಕ  ಬೇಕಿಲ್ಲ. ಗಂಗಾವತಿ ಪ್ರಾಣೇಶ್ ಅಂಥ ಹೆಸರು ಹೇಳಿದ ತಕ್ಷಣವೇ ಅಲ್ಲೊಂದು ಹಾಸ್ಯದ ಪಂಚ್ ಇರುತ್ತದೆ. ಇಂಥ ಪ್ರಾಣೇಶ್ ಅವರ ಕೈ ನಿಂದಲೇ ಅರಳಿದ ಪುಸ್ತಕ ‘ನಕ್ಕಾಂವ ಗೆದ್ದಾಂವ'. ಬಸವನಗುಡಿಯಲ್ಲಿ ಭಾನುವಾರ ಪುಸ್ತಕದ ಲೋಕಾರ್ಪಣೆ.

NEWS Aug 12, 2018, 5:44 PM IST

2300 people to take up police constable exam2300 people to take up police constable exam

ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ 2300 ಅಭ್ಯರ್ಥಿಗಳು

ಪರೀಕ್ಷಾ ಕೇಂದ್ರಗಳ ವಿವರ : ಗಂಗಾವತಿಯ ಸಾಯಿ ನಗರದ ಕೊಲ್ಲಿ ನಾಗೇಶ್ವರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್

Koppal Aug 4, 2018, 1:29 PM IST