Asianet Suvarna News Asianet Suvarna News

ಮಾತಿಗೆ ನಿಂತ ಪ್ರಾಣೇಶ್, ಒಂದು ಗುಟುಕು-ಒಂದು ಕುಟುಕು!

Aug 12, 2018, 9:37 PM IST

ಗಂಗಾವತಿ ಪ್ರಾಣೇಶ್ ವಿರಚಿತ ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಪ್ರಾಣೇಶ್ ಮಾತಿಗೆ ನಿಂತಿದ್ದರು. ಅಲ್ಲಿ ಅವರನ್ನು ಯಾವ ಹಾಸ್ಯ ಗೋಷ್ಠಿಗೆ ಕರೆಸಿರಲಿಲ್ಲ. ಅದು ಅವರದ್ದೇ ಗೋಷ್ಠಿಯಾಗಿತ್ತು. ಪ್ರಾಣೇಶ್ ಮಾತಿಗೆ ನಿಂತವರು ಬರವಣಿಗೆ, ಹಾಸ್ಯ, ಓದು, ಸಾಮಾಜಿಕ ತಾಣ, ಪರಿಸರ ಹೀಗೆ ಎಲ್ಲ ವಿಚಾರಗಳನ್ನು ಮಾತನಾಡಿದರು. ನಾನು ಬರೆದ ಮೂರು ಪುಸ್ತಕಗಳನ್ನು ನಾನು ಬರೆದಿಲ್ಲ ಅದರ ಹಿಂದಿನ ಪರಿಶ್ರಮ ಬೇರೆಯವರದ್ದೇ ಎಂದರು. ಹಾಗಾದರೆ ಗಂಗಾವತಿ ಪ್ರಾಣೇಶ್ ಅವರ ಬರವಣಿಗೆ ಅನುಭವ ಹೇಗೆ? ಅವರು ಎಲ್ಲಿ ಬರೆಯುತ್ತಾರೆ? ಅವರ ಬರವಣಿಗೆಗೆ ಸ್ಫೂರ್ತಿ ಏನು? ಎಲ್ಲದಕ್ಕೂ ಉತ್ತರ ಇಲ್ಲಿದೆ.