Asianet Suvarna News Asianet Suvarna News
985 results for "

Rich

"
Student Gets Rs 6.3 Crore Accidentally Credited In Her Account Spends It All On Shopping skrStudent Gets Rs 6.3 Crore Accidentally Credited In Her Account Spends It All On Shopping skr

ಗೊತ್ತುಗುರಿ ಇಲ್ದೆ ಖಾತೆಗೆ 6.3 ಕೋಟಿ ಬಂತು ಅಂತಾ ಹಿಂಗಾ ಮಾಡೋದು ಇವ್ಳು?!

ಈಕೆಯ ಖಾತೆಗೆ ಇದ್ದಕ್ಕಿದ್ದಂತೆ 6.3 ಕೋಟಿ ರೂ. ಹಣ ಬಂದು ಬಿದ್ದಿದೆ. ಯಾರದ್ದು, ಏನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಈಕೆ ಪೂರಾ ಹಣವನ್ನು ಶಾಪಿಂಗ್, ಪಾರ್ಟಿ ಅಂತಾ ಉಡಾಯಿಸಿದ್ದಾಳೆ! ಆಮೇಲೇನಾಯ್ತು ಗೊತ್ತಾ?

International May 12, 2024, 10:51 AM IST

What happens if we eat toor dal daily health and fitness tips pav What happens if we eat toor dal daily health and fitness tips pav

ದಿನಾಲೂ ತೊಗರಿ ಬೇಳೆ ತಿಂತೀರಾ? ಬೇಡ ಈ ಅಭ್ಯಾಸ ಆರೋಗ್ಯಕ್ಕೇನೂ ಅಷ್ಟು ಒಳ್ಳೇದಲ್ಲ

ದ್ವಿದಳ ಧಾನ್ಯಗಳು ಪ್ರೋಟೀನ್ ಗಳ ಉತ್ತಮ ಮೂಲವಾಗಿದೆ. ಸಸ್ಯಾಹಾರಿಗಳಿಗೆ ಉತ್ತಮ ಪೌಷ್ಠಿಕಾಂಶ ಕೊಡುವ ಆಹಾರವೂ ಹೌದು. ಕಡಲೆಕಾಯಿ, ಹೆಸರು ಬೇಳೆ, ಮಸೂರ್ ಮತ್ತು ತೊಗರಿ ಬೇಳೆ ಮುಂತಾದ ದ್ವಿದಳ ಧಾನ್ಯಗಳು ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ. ಆದರೆ ಪ್ರತಿನಿತ್ಯ ತೊಗರಿ ಬೇಳೆ ತಿಂದರೆ ಏನಾಗುತ್ತದೆ ಗೊತ್ತಾ? 
 

Health May 11, 2024, 5:42 PM IST

Man Became Millionaire By Selling Beer Cans rooMan Became Millionaire By Selling Beer Cans roo

ಕುಡಿದು ಮನೆಯಲ್ಲಿಟ್ಟಿದ್ದ ಖಾಲಿ ಬಿಯರ್ ಬಾಟಲಿ ಮಾರಿಯೇ ಕೋಟ್ಯಾಧಿಪತಿಯಾದ!

ಬಿಯರ್ ಕುಡಿದು ಬಾಟಲಿಯನ್ನು ಜನರು ಕಸಕ್ಕೆಸೆಯುತ್ತಾರೆ. ಆದ್ರೆ ಈತ ಎಲ್ಲವನ್ನು ಮನೆ ತುಂಬಿಸಿಕೊಂಡಿದ್ದ. ಬಾಟಲಿ ಸಂಖ್ಯೆ ಎಷ್ಟಾಯ್ತು ಅಂದ್ರೆ ಐದು ಬೆಡ್ ರೂಮ್ ಫುಲ್ ಆಯ್ತು. ಗತಿಯಿಲ್ಲದೆ ಮಾರಾಟಕ್ಕೆ ಇಳಿದವ ಈಗ ಲಕ್ಷ ಲಕ್ಷ ಗಳಿಸಿದ್ದಾನೆ.
 

BUSINESS May 9, 2024, 6:50 PM IST

Bengaluru is No.1 in the World in Double the number of Millionaires grg Bengaluru is No.1 in the World in Double the number of Millionaires grg

ಕೋಟ್ಯಧೀಶರ ಸಂಖ್ಯೆ ಡಬಲ್‌: ವಿಶ್ವದಲ್ಲೇ ಬೆಂಗ್ಳೂರು ನಂ.1..!

ಕಳೆದ 10 ವರ್ಷದಲ್ಲಿ ಬೆಂಗಳೂರಿನಲ್ಲಿ ಕೋಟ್ಯಧೀಶರ ಸಂಖ್ಯೆ ದುಪಟ್ಟಾಗಿದೆ ಎಂದು ಎಚ್ ಆ್ಯಂಡ್ ಪಿ ಕಂಪನಿ ಹೇಳಿದೆ. ಸಂಪತ್ತು ದುಪ್ಪಟ್ಟು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ನಗರ ಬೆಂಗಳೂರು ಆಗಿದೆ. ಬೆಂಗಳೂರಿನ ಜತೆ ವಿಯೆಟ್ನಾಂನ ಹೊಚಿಮಿನ್ ಹಾಗೂ ಸ್ಕಾಟ್ಸ್‌ಡೇಲ್, ಅಮೆರಿಕದ ಅರಿಜೋನಾ ಸ್ಥಾನ ಪಡೆದಿವೆ.

International May 9, 2024, 8:33 AM IST

ketu go char 2024 movement make these 3 zodiac signs rich suhketu go char 2024 movement make these 3 zodiac signs rich suh

ಕೇತು ಗೋಚಾರ ದಿಂದ ಈ ಮೂರು ರಾಶಿಗೆ ಲಕ್ಷಾಧಿಪತಿ ಯೋಗ

ವೈದಿಕ ಜ್ಯೋತಿಷ್ಯದ ಪ್ರಕಾರ, ಕೇತುವನ್ನು ಎಲ್ಲಾ ಗ್ರಹಗಳಲ್ಲಿ ಲಾಭದಾಯಕ ಗ್ರಹವೆಂದು ಪರಿಗಣಿಸಲಾಗಿದೆ.

Festivals May 7, 2024, 8:57 AM IST

grace of sun god will remain on these signs till 31st December 2024 suhgrace of sun god will remain on these signs till 31st December 2024 suh

ಡಿಸೆಂಬರ್ 31, 2024 ರ ಹೊತ್ತಿಗೆ ಈ ರಾಶಿಯು ಶ್ರೀಮಂತವಾಗುತ್ತೆ, ಸೂರ್ಯ ನಿಂದ ಹೊಸ ಉದ್ಯೋಗ, ದೊಡ್ಡ ಲಾಭ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಮತ್ತು ಒಂದು ವರ್ಷದಲ್ಲಿ 12 ಚಿಹ್ನೆಗಳ ಚಕ್ರವನ್ನು ಪೂರ್ಣಗೊಳಿಸುತ್ತಾನೆ.

Festivals May 6, 2024, 3:15 PM IST

Chanakya Niti Reveals Sexual Attractive Men Mystery suhChanakya Niti Reveals Sexual Attractive Men Mystery suh

ಈ ರಹಸ್ಯವೇ ಕಾಮುಕತೆಗೆ ಕಾರಣ, ಈ ವೀಕ್ನೆಸ್ ಬಿಡೋದು ಮಾತ್ರ ಕಷ್ಟ ಕಷ್ಟ

ಇಂತಹ ಪುರುಷರ ಲೈಂಗಿಕ ಹಸಿವು ಎಂದಿಗೂ ಕೊನೆಗೊಳ್ಳುವುದಿಲ್ಲ, ಬದಲಿಗೆ ಅದು ಹೆಚ್ಚುತ್ತಲೇ ಇರುತ್ತದೆ. 

Festivals May 6, 2024, 1:12 PM IST

Mukesh Ambani, Indias richest man with Rs 948860 crore net worth, loses Rs 43000 crore in a day VinMukesh Ambani, Indias richest man with Rs 948860 crore net worth, loses Rs 43000 crore in a day Vin

ಒಂದೇ ದಿನದಲ್ಲಿ ಬರೋಬ್ಬರಿ 43000 ಕೋಟಿ ಲಾಸ್ ಮಾಡ್ಕೊಂಡ ಮುಕೇಶ್ ಅಂಬಾನಿ, ಕಾರಣವೇನು?

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, 948860 ಕೋಟಿ ನಿವ್ವಳ ಮೌಲ್ಯ ಹೊಂದಿರುವ ಮುಕೇಶ್ ಅಂಬಾನಿ ಒಂದೇ ದಿನದಲ್ಲಿ 43000 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಲಾಸ್‌ಗೆ ಕಾರಣವೇನು? ಇಲ್ಲಿದೆ ಮಾಹಿತಿ.

BUSINESS May 4, 2024, 5:09 PM IST

Turkish Millionaire wife  has 22 children at the age of 26 pavTurkish Millionaire wife  has 22 children at the age of 26 pav

26ನೇ ವಯಸ್ಸಲ್ಲೇ ಈಕೆಗೆ 22 ಮಕ್ಕಳು, ಗಂಡ ಜೈಲಲ್ಲಿದ್ದರೂ ಅಮ್ಮನಾದ ಇವಳಿಗೆ ಇನ್ನೂ ಬೇಕಂತೆ ಮಕ್ಕಳು!

26 ವರ್ಷದ ಯುವತಿಯೊಬ್ಬಳು ಶ್ರೀಮಂತ ವ್ಯಕ್ತಿಯನ್ನು ಮದುವೆಯಾದ ಕೇವಲ 16 ತಿಂಗಳಲ್ಲಿ 21 ಮಕ್ಕಳ ತಾಯಿಯಾಗಿದ್ದಾಳೆ. ಇದು ಹೇಗೆ ಎಂದು ನೀವು ಯೋಚನೆ ಮಾಡಿದ್ದೀರಾ? ಈಕೆಯ ಪತಿ ಕೋಟ್ಯಾಧಿಪರಿ, ಹಣಕ್ಕೇನು ಕಡಿಮೆ ಇಲ್ಲ, ಹಾಗಾಗಿ ಈಕೆ ಮಾಡಿದ್ದೇನು ಗೊತ್ತ? 
 

relationship May 2, 2024, 5:25 PM IST

according to Chanakya which 5 qualities are necessary to become rich suhaccording to Chanakya which 5 qualities are necessary to become rich suh

ನಿಮ್ಮಲ್ಲಿ ಈ ಗುಣಗಳಿದ್ದರೆ ಶ್ರೀಮಂತರಾಗುವುದು ಪಕ್ಕಾ

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸುತ್ತಾರೆ. ಆದರೆ, ಈ 5 ಗುಣ ಇರುವವರೇ ಶ್ರೀಮಂತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.
 

Festivals May 2, 2024, 1:45 PM IST

third phase of Lok Sabha elections 1352 candidates for 94 seats Criminal case against 244 candidates akbthird phase of Lok Sabha elections 1352 candidates for 94 seats Criminal case against 244 candidates akb

3ನೇ ಹಂತದ ಲೋಕ ಸಮರ : 1352 ಅಭ್ಯರ್ಥಿಗಳು ಕಣದಲ್ಲಿ, 244 ಅಭ್ಯರ್ಥಿಗಳಿಗೆ ಕ್ರಿಮಿನಲ್‌ ಹಿನ್ನೆಲೆ

ಲೋಕಸಭೆಯ ಮೂರನೇ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಅಂತಿಮವಾಗಿ 94 ಸ್ಥಾನಕ್ಕೆ 1352 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.

Politics Apr 30, 2024, 8:25 AM IST

Mysterious Billionaire Michael Platt Who Does Not Like To Be Photographed rooMysterious Billionaire Michael Platt Who Does Not Like To Be Photographed roo

ಶ್ರೀಮಂತಿಕೆಯ ತುತ್ತ ತುದಿಯಲ್ಲಿದ್ರೂ ಜನರಿಗೆ ಇವರು ಯಾರೆಂಬುವುದೇ ಗೊತ್ತಿಲ್ಲ!

ಶ್ರೀಮಂತಿಕೆ ಬರ್ತಿದ್ದಂತೆ ಅಲ್ಲಿ ಇಲ್ಲಿ ಒಂದೆಡರು ಫೋಟೋ ಬಂದು, ಸಾಧಕ, ಯಶಸ್ವಿ ವ್ಯಕ್ತಿ, ಕೋಟ್ಯಾಧಿಪತಿ ಎಂದೆಲ್ಲ ಹೇಳಿಸಿಕೊಳ್ಳಲು ಜನರು ಕಾತರರಾಗಿರ್ತಾರೆ. ಮಾಧ್ಯಮಗಳಲ್ಲಿ ಫೋಟೋ ಬರ್ತಿದ್ದಂತೆ ಅದೇನೋ ಖುಷಿ. ಆದ್ರೆ ಇಲ್ಲೊಬ್ಬ ವ್ಯಕ್ತಿ ಹಣವಿದ್ರೂ ಗೌಪ್ಯವಾಗಿದ್ದಾನೆ. 
 

BUSINESS Apr 29, 2024, 12:28 PM IST

mars and Jupiter make Parivartan yoga these zodiac sign will be shine suhmars and Jupiter make Parivartan yoga these zodiac sign will be shine suh

ಗುರು ಮಂಗಳನಿಂದ ರಾಜಯೋಗ ಈ ರಾಶಿಗೆ ಸೂಪರ್ ಸಮಯ,ಶ್ರೀಮಂತರಾಗುವ ಯೋಗ

ಪರಿವರ್ತನ ಯೋಗ ಎಂಬ ಶಕ್ತಿಶಾಲಿ ಯೋಗವು ಬರುತ್ತಿದೆ. ಈ ಸಮಯದಲ್ಲಿ ಮಂಗಳವು ಗುರುವಿನ ಮೀನ ರಾಶಿಯಲ್ಲಿದೆ ಮತ್ತು ಗುರುವು ಮಂಗಳನ ಮೇಷ ರಾಶಿಯಲ್ಲಿದೆ.
 

Festivals Apr 29, 2024, 9:04 AM IST

Sandalwood actor Rakshit Shetty concentrating to his upcoming movie Richard Anthony works srbSandalwood actor Rakshit Shetty concentrating to his upcoming movie Richard Anthony works srb

ಲೈಫ್ ಕಂಪ್ಲೀಟ್ ಆಯಿತು, ಉಡುಪಿಗೆ ಬಂದಿದ್ದೇನೆ ಎಂದ ರಕ್ಷಿತ್ ಶೆಟ್ಟಿ, ಇನ್ನು ಸಿನ್ಮಾ ಮಾಡೋಲ್ವಾ?

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ಬಂದ ನಟ ರಕ್ಷಿತ್ ಶೆಟ್ಟಿ, ಬಳಿಕ ನಿರ್ದೇಶಕರಾಗಿಯೂ ತಮ್ಮ ಕೈಚಳಕ ತೋರಿಸಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ ಇಂದು ಸಕ್ಸಸ್‌ಫುಲ್..

Sandalwood Apr 28, 2024, 2:09 PM IST

Sachin  Virat or Dhoni  who is the Richest Indian cricketer RaoSachin  Virat or Dhoni  who is the Richest Indian cricketer Rao

ಸಚ್ಚಿನ್‌, ವಿರಾಟ್, ಧೋನಿ ಇವರಲ್ಲಾರು ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ?

ಭಾರತದಲ್ಲಿ ಕ್ರಿಕೆಟ್‌ ಆಟಕ್ಕೆ ಇರುವ ಜನಪ್ರಿಯತೆ ಬೇರೆ ಯಾವ ಕ್ರೀಡೆಗೂ ಇಲ್ಲ. ಇದು ಅತ್ಯಂತ ಶ್ರೀಮಂತ ಕ್ರೀಡೆ. ಇನ್ನೂ ಭಾರತ ತಂಡವನ್ನು ಪ್ರತಿನಿಧಿಸುವ ಕ್ರಿಕೆಟರ್‌ಗಳು ಸಹ ಯಾವುದೇ ಸೆಲೆಬ್ರೆಟಿಗಳಿಂತ ಕಡಿಮೆ ಇಲ್ಲ ಮತ್ತು ಆಟಗಾರರು ಶ್ರೀಮಂತ ಲೈಫ್‌ಸ್ಟೈಲ್‌ ಅನ್ನು ಹೊಂದಿದ್ದಾರೆ.  ಹಾಗಾದರೆ ಭಾರತದ ಅತಿ ಶ್ರೀಮಂತ ಕ್ರಿಕೆಟ್‌ ಆಟಗಾರ ಯಾರು ಗೊತ್ತಾ?

Cricket Apr 27, 2024, 6:12 PM IST