ಮದುವೆಯ ಮೆಹಂದಿ ದಿನ ಕುಟುಂಬವು ವಧುವಿಗೆ ನೀಡಿದ ಸರ್ಪ್ರೈಸ್ ನೆಟ್ಟಿಗರ ಮನ ಕರಗಿಸಿದೆ. ಕುಟುಂಬ ಮತ್ತು ಹುಡುಗ ಇಷ್ಟು ಪ್ರೀತಿಸಿದರೆ ಇನ್ನೇನು ಬೇಕು ಎನ್ನುತ್ತಿದ್ದಾರೆ ಅವರು.
relationship Mar 7, 2024, 10:54 AM IST
ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಎಂಬ ಗಾದೆಯಂತೆ ಈಗ ಸ್ಟಾಲಿನ್ ಅಭಿಮಾನಿಗಳು ಕೂಡ ತಮ್ಮ ಪೋಸ್ಟರ್‌ನಲ್ಲಿ ದೊಡ್ಡ ಎಡವಟ್ಟು ಮಾಡಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲೀಗೀಡಾಗುತ್ತಿದೆ. ಜೊತೆಗೆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
India Mar 5, 2024, 2:15 PM IST
ಗ್ರಾಮಸ್ಥರು ಅಸ್ತಮಾ ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಮಾಲಿನ್ಯ ಹೆಚ್ಚಿರುವ ಗ್ರಾಮಗಳ ಯುವಕರಿಗೆ ಹೆಣ್ಣು ಕೊಡಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಹೇಮಲತಾ ನಾಯಕ್
Karnataka Districts Feb 22, 2024, 2:00 AM IST
ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿನ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆ ಸೇರಿದಂತೆ ಗ್ರಾಮದ ಯುವಕರಿಗೆ ಹೆಣ್ಣು ಕೊಡಲೂ ಯಾರೂ ಮುಂದೆ ಬರುತ್ತಿಲ್ಲ, ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಬಿಜೆಪಿಯ ಹೇಮಲತಾ ನಾಯಕ್ ಆಗ್ರಹಿಸಿದರು.
state Feb 21, 2024, 2:14 PM IST
ವಧು ವರನ ಕಾಲಿಗೆಬಿದ್ದು ನಮಸ್ಕರಿಸುವ ಸಂಪ್ರದಾಯ ಭಾರತೀಯ ವಿವಾಹಗಳಲ್ಲಿದೆ. ಆದರೆ, ಇದೀಗ ಲಿಂಗ ಸಮಾನತೆ ಹೆಸರಿನಲ್ಲಿ, ಅಥವಾ ಸಂಪ್ರದಾಯಗಳನ್ನು ಮುರಿಯಲು ಅಥವಾ ಸುಮ್ಮನೆ ವೈರಲ್ ಆಗಲೆಂದೋ ವರನೇ ವಧುವಿನ ಕಾಲಿಗೆ ಬೀಳುವ ಟ್ರೆಂಡ್ ಹೆಚ್ಚುತ್ತಿದೆ.
relationship Feb 19, 2024, 5:38 PM IST
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯ ಮದುವೆ ತಯಾರಿಯಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ನಟಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾಳೆ. ಈ ನಡುವೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Cine World Feb 17, 2024, 12:30 AM IST
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 3.7 ಅಡಿಯ ವ್ಯಕ್ತಿ 4 ಅಡಿ ಮಹಿಳೆಯನ್ನು ಮದುವೆಯಾಗಿದ್ದಾನೆ. ಮೊಹಮ್ಮದ್ ಅರ್ಷದ್‌ನ 15 ವರ್ಷಗಳ ಹುಡುಕಾಟ ಕಡೆಗೂ ಅಂತ್ಯವಾಗಿದೆ.
relationship Feb 15, 2024, 12:53 PM IST
ಸಂಗಾತಿ ಹುಡುಕೊ ಚಿಂತೆ ಬಿಟ್ಬಿಡಿ. ಈ ಕೆಲಸವನ್ನೂ ಎಐ, ಚಾಟ್ ಜಿಪಿಟಿ ಮಾಡುತ್ತೆ. ನಿಮ್ಮ ಭಾವನೆಗಳ ಬಗ್ಗೆ ಅದಕ್ಕೆ ತರಬೇತಿ ನೀಡಿದ್ರೆ ಸಾಕು. ರಷ್ಯಾದ ವ್ಯಕ್ತಿಯೊಬ್ಬ ಇದೇ ಕೆಲಸ ಮಾಡಿ ಸಕ್ಸಸ್ ಆಗಿದ್ದಾನೆ.
relationship Feb 6, 2024, 12:44 PM IST
ಲವ್ ಮ್ಯಾರೇಜ್ ಅಲ್ಲ, ಅರೇಂಜ್ ಮ್ಯಾರೇಜೂ ಅಲ್ಲ. ವಧು, ಜಿಲ್ಲಾಧಿಕಾರಿ, ಇತರ ಕೆಲ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವರನ ಆಯ್ಕೆಗೆ ಸಂದರ್ಶನ, ಅಧಿಕಾರಿಗಳ ರೌಂಡ್‌ನಲ್ಲಿ ಪಾಸ್ ಆದ ವರನನ್ನು ವಧು ಸಂದರ್ಶನ ನಡೆಸಿ ಆಯ್ಕೆ. ಇದು ವಿಚಿತ್ರ ಮದುವೆಯಲ್ಲ, ವಿಶೇಷ ಮದುವೆ. ಈ ಮದುವೆಯ ರೋಚಕ ಸ್ಟೋರಿ ಇಲ್ಲಿದೆ.
relationship Feb 4, 2024, 6:15 PM IST
ವಧುವಿಗೆ ತಾಳಿ ಕಟ್ಟುವ ಮುನ್ನ ಮಂಗಳಸೂತ್ರವನ್ನು ಎಲ್ಲರ ಕೈಯಲ್ಲಿಯೂ ಮುಟ್ಟಿಸುವ ಹಿಂದಿನ ಉದ್ದೇಶವೇನು?
Small Screen Feb 3, 2024, 1:21 PM IST
ಕರೀನಾ ಕಪೂರ್ ಬ್ರಾ ಧರಿಸದೇ ಮದುಮಗಳ ಫೋಟೋಶೂಟ್ ಮಾಡಿಸಿಕೊಂಡು, ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ನೆಟ್ಟಿಗರು ಏನಂದ್ರು ನೋಡಿ...
Cine World Jan 27, 2024, 12:24 PM IST
ಮದುವೆಯಲ್ಲಿ ನಾನಾ ಸಮಸ್ಯೆಗಳು ಬರುತ್ತವೆ. ಸಣ್ಣಪುಟ್ಟ ವಿಷ್ಯಕ್ಕೆ ಗಲಾಟೆ ಮಾಡಿಕೊಳ್ಳುವ ಜನರಿದ್ದಾರೆ. ಅನೇಕ ಬಾರಿ ಜಗಳ ಯಾಕೆ ಶುರುವಾಯ್ತು ಅನ್ನೋದೇ ಗೊತ್ತಾಗದೆ ಮದುವೆ ಮುರಿದು ಬಿದ್ದಿರುತ್ತದೆ. ಇಲ್ಲೂ ಅದೇ ಆಗ್ಬೇಕಿತ್ತು. ಆದ್ರೆ ವರ ಇಲ್ಲಿ ಹೀರೋ ಆಗಿದ್ದಾನೆ.
relationship Jan 22, 2024, 5:02 PM IST
ನೂಪುರ್ ಶಿಖರೆ ಮದ್ವೆಯಾಗುತ್ತಲೇ ಮಾಜಿ ಭಾವಿ ಪತಿ ರಾಹುಲ್ನನ್ನು ಪರಿಚಯಿಸಿದ್ದಾರೆ ಇರಾ ಖಾನ್! ಏನಿದು ಹೊಸ ವಿಷಯ?
Cine World Jan 12, 2024, 5:58 PM IST
ಅರಿಶಿನ ಶಾಸ್ತ್ರ ಮಂಟಪದಿಂದ ಎಸ್ಕೇಪ್ ಆಗಲು ವರನ ಯತ್ನ
ಹಳದಿ ಕಾರ್ಯದಲ್ಲಿ ಪಾಲ್ಗೊಳ್ಳಲ್ಲ ಎಂದು ನಾಟಕವಾಡಿದ ಸಚಿನ್
ಮದುವೆಗೆ ನಿರಾಕರಿಸಿದ ವರನಿಗೆ ಹುಡುಗಿ ಮನೆಯವರಿಂದ ಗೂಸಾ
CRIME Jan 2, 2024, 11:58 AM IST
ಎಲ್ಲೆಡೆ ಸಂಭ್ರಮದ ವಾತಾವರಣವಿತ್ತು. ಆದರೆ ಹುಡುಗನ ಕುಟುಂಬ ಮಾತ್ರ ಗರಂ ಆಗಿತ್ತು, ಮಟನ್ ಸಾರು ಕೊಟ್ಟಿಲ್ಲ, ಉದ್ದೇಶಪೂರ್ವಕವಾಗಿ ವರನ ಕುಟುಂಬಕ್ಕೆ ಅವಮಾನ ಮಾಡಿದ್ದಾರೆ ಎಂದು ರಂಪಾಟ ನಡೆಸಿದ್ದಾರೆ. ಇಷ್ಟೇ ಅಲ್ಲ ಮದುವೆಯನ್ನೇ ರದ್ದು ಮಾಡಿದ್ದಾರೆ.
relationship Dec 26, 2023, 12:53 PM IST