Asianet Suvarna News Asianet Suvarna News
56 results for "

ಬ್ಲ್ಯಾಕ್ ಫಂಗಸ್

"
Dr Sudhakar Presser Black Fungus Treatment on Priority hlsDr Sudhakar Presser Black Fungus Treatment on Priority hls
Video Icon

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಾ. ಸುಧಾಕರ್

 ಪ್ರಸ್ತುತ ಮಾಹಿತಿ ಪ್ರಕಾರ ರಾಜ್ಯದಲ್ಲಿ 250 ಬ್ಲ್ಯಾಕ್ ಫಂಗಸ್ ಸೋಂಕಿತರಿದ್ದು ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

state May 24, 2021, 2:50 PM IST

Minister Umesh Katti Talks Over Black Fungus in Bagalkot grgMinister Umesh Katti Talks Over Black Fungus in Bagalkot grg

ಬ್ಲ್ಯಾಕ್ ಫಂಗಸ್ ದೊಡ್ಡ ರೋಗ ಅಲ್ಲ, ಹಿಂದೆಯೂ ಇತ್ತು, ಮುಂದೆಯೂ ಇರುತ್ತೆ: ಉಮೇಶ ಕತ್ತಿ

ಬ್ಲ್ಯಾಕ್ ಫಂಗಸ್ ಏನು ದೊಡ್ಡ ರೋಗ ಅಲ್ಲ. ಹಿಂದೆಯೇ ಇತ್ತು, ಮುಂದೆಯೂ ಇರುತ್ತದೆ. ಆದರೆ ಸ್ಟಿರಾಯ್ಡ್ ತೆಗೆದಕೊಂಡವರು ಮತ್ತು ಶುಗರ್ ರೋಗಿಗಳಿಗೆ ಬೇಗ ಬರುತ್ತದೆ. ಇವರಲ್ಲಿ ಹೆಚ್ಚು ತೊಂದರೆ ಕಂಡು ಬರುತ್ತಿದೆ. ಇದು ನಿರಂತರವಾದುದಲ್ಲ, ಕೋವಿಡ್ ಜೊತೆ ಇಂದು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ. 

Karnataka Districts May 24, 2021, 1:44 PM IST

Black Fungus Issue Experts Flag role of Industrial Oxygen hlsBlack Fungus Issue Experts Flag role of Industrial Oxygen hls
Video Icon

ಬ್ಲ್ಯಾಕ್ ಫಂಗಸ್‌ ಕಾಟ: ವೈದ್ಯಲೋಕವನ್ನೇ ಬೆಚ್ಚಿ ಬೀಳಿಸಿದ ಭಯಾನಕ ಸತ್ಯವಿದು

ಬ್ಲ್ಯಾಕ್ ಫಂಗಸ್ ಸಮಸ್ಯೆಗೆ ಆಕ್ಸಿಜನ್ ಕಾರಣ ಎನ್ನಲಾಗುತ್ತಿದೆ. ಆಕ್ಸಿಜನ್‌ನಿಂದಲೇ ಬ್ಲ್ಯಾಕ್ ಫಂಗಸ್‌ ದೇಹ ಪ್ರವೇಶಿಸುತ್ತಿದೆಯಂತೆ.

India May 24, 2021, 10:56 AM IST

5 more death reported due to black fungus in Karnataka snr5 more death reported due to black fungus in Karnataka snr

ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ಮತ್ತಷ್ಟು ಬಲಿ

  • ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಬ್ಲಾಕ್ ಫಂಗಸ್ ಸೋಂಕು
  • ಬ್ಲಾಕ್ ಫಂಗಸ್ ಸೋಂಕಿನಿಂದ ಭಾನುವಾರ ರಾಜ್ಯದಲ್ಲಿ ಐವರು ಮರಣ
  • ದಿನದಿನವು ಏರುತ್ತಿರುವ ಬ್ಲಾಕ್ ಫಂಗಸ್

state May 24, 2021, 8:45 AM IST

Medicine Companies Refuse To Supply Black Fungus Medicines for Due hlsMedicine Companies Refuse To Supply Black Fungus Medicines for Due hls
Video Icon

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಸಿಕ್ತಿಲ್ಲ ಔಷಧಿ, ಮೆಡಿಸನ್ ಪೂರೈಕೆಗೆ ಹಿಂದೇಟು ಹಾಕ್ತಿರೋದ್ಯಾಕೆ..?

ಬ್ಲ್ಯಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ ಎಂದಿದ್ದರು ಸಿಎಂ ಬಿಎಸ್ ಯಡಿಯೂರಪ್ಪ. ಆದರೆ ಈವರೆಗೂ ಬ್ಲ್ಯಾಕ್ ಫಂಗಸ್‌ಗೆ ಮೆಡಿಸನ್ ಸಿಗುತ್ತಿಲ್ಲ.

state May 23, 2021, 10:56 AM IST

Facing Covid 19 Interaction With Dr Vishal Rao on White and Black Fungus Issue hlsFacing Covid 19 Interaction With Dr Vishal Rao on White and Black Fungus Issue hls
Video Icon

ಬ್ಲ್ಯಾಕ್ ಫಂಗಸ್‌, ವೈಟ್‌ ಫಂಗಸ್ ಕಾಟ: ಪತ್ತೆ ಹಚ್ಚೋದು ಹೇಗೆ ಡಾಕ್ಟ್ರೆ..?

ಈಗಾಗಲೇ ನಾವು ಕೊರೊನಾದಿಂದ ತತ್ತರಿಸಿ ಹೋಗಿದ್ದೇವೆ. ಇದರ ನಡುವೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಸಮಸ್ಯೆಯೂ ಶುರುವಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಡುತ್ತಿದೆ.

Health May 22, 2021, 1:45 PM IST

CM BSY announces free treatment for black fungus patients In Karnataka rbjCM BSY announces free treatment for black fungus patients In Karnataka rbj

ಬ್ಲ್ಯಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

* ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ
* ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ
* ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಲಭ್ಯ

state May 21, 2021, 8:21 PM IST

Health Minister Dr K Sudhakar Talks about black fungus rbjHealth Minister Dr K Sudhakar Talks about black fungus rbj

ರಾಜ್ಯದಲ್ಲಿ ಕೋವಿಡ್ ಮಧ್ಯೆ ಬ್ಲ್ಯಾಕ್ ಫಂಗಸ್ ಅಟ್ಟಹಾಸ: ಇದು ಸಾಂಕ್ರಾಮಿಕ ರೋಗವಲ್ಲ

* ರಾಜ್ಯದಲ್ಲಿ ಕೋವಿಡ್ ಮಧ್ಯೆ ಬ್ಲ್ಯಾಕ್ ಫಂಗಸ್ ಅಟ್ಟಹಾಸ
* ಬ್ಲ್ಯಾಕ್ ಫಂಗಸ್ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಡಾ.ಕೆ.ಸುಧಾಕರ್
* ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವರು

state May 21, 2021, 5:30 PM IST

No death due to black fungus in State Says DCM Ashwath Narayan snrNo death due to black fungus in State Says DCM Ashwath Narayan snr

ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ನಿಂದ ಯಾರೊಬ್ಬರು ಮೃತಪಟ್ಟಿಲ್ಲ

  • ಬ್ಲ್ಯಾಕ್‌ ಫಂಗಸ್‌ನಿಂದ ಯಾರೊಬ್ಬರು ಮೃತಪಟ್ಟಿಲ್ಲ
  • ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸ್ಪಷ್ಟನೆ
  • ಕೇಂದ್ರ ಸರ್ಕಾರದ ಜೊತೆ ಸಮನ್ವಯ ನಡೆಸಿ ಚಿಕಿತ್ಸೆ

Karnataka Districts May 21, 2021, 11:43 AM IST

white fungus which is more dangerous than black fungus these are the symptoms podwhite fungus which is more dangerous than black fungus these are the symptoms pod

ಗುಪ್ತಾಂಗ, ಚರ್ಮ, ಮೆದುಳಿಗೆ ಹಾನಿ, ಬ್ಲ್ಯಾಕ್ ಫಂಗಸ್‌ಗಿಂತಲೂ ಡೇಂಜರ್ ಈ ವೈಟ್‌ ಫಂಗಸ್!

* ಕೊರೋನಾ, ಬ್ಲ್ಯಾಕ್‌ ಫಂಗಸ್‌ ಬೆನ್ನಲ್ಲೇ ದೇಶದಲ್ಲಿ ವೈಟ್‌ ಫಂಗಸ್‌ ಕಾಟ

* ಕಪ್ಪು ಶಿಲೀಂಧ್ರಕ್ಕಿಂತಲೂ ಡಂಝರ್ ಆಗಿರುವ ವೈಟ್‌ ಫಂಗಸ್‌ ಲಕ್ಷಣಗಳೇನು?

* ವೈಟ್‌ ಫಂಗಸ್‌ ಹರಡೋದು ಹೇಗೆ? ಚಿಕಿತ್ಸೆ ಏನು? ಇಲ್ಲಿದೆ ಎಲ್ಲಾ ವಿವರ

Health May 21, 2021, 9:46 AM IST

Now  white fungus Appears  which is more dangerous than black Fungus snrNow  white fungus Appears  which is more dangerous than black Fungus snr

ಬ್ಲ್ಯಾಕ್‌ ಆಯ್ತು ಈಗ ಅದಕ್ಕೂ ಭಯಾನಕ ವೈಟ್ ಫಂಗಸ್ ಕಾಟ : ಯಾರಿಗೆ ಅಪಾಯ

  • ಮಾರಕವಾದ ವೈಟ್‌ ಫಂಗಸ್‌ (ಬಿಳಿ ಶಿಲೀಂಧ್ರ) ಸೋಂಕು ಪತ್ತೆ
  • ಬಿಹಾರ ರಾಜಧಾನಿ ಪಟನಾದಲ್ಲಿ ಪ್ರಸಿದ್ಧ ವೈದ್ಯ ಸೇರಿ ನಾಲ್ವರು ಈ ಸೋಂಕಿಗೆ  ಬಲಿ
  • ಬ್ಲ್ಯಾಕ್‌ ಫಂಗಸ್‌ ಸೋಂಕಿಗಿಂತ ಇದು ಅಪಾಯಕಾರಿ

India May 21, 2021, 7:48 AM IST

No beds for Black fungus patients in Bengaluru in Bowring Hospital hlsNo beds for Black fungus patients in Bengaluru in Bowring Hospital hls
Video Icon

ಕೊರೊನಾ ಸೋಂಕಿತರು ಮಾತ್ರವಲ್ಲ, ಬ್ಲ್ಯಾಕ್ ಫಂಗಸ್ ಪೀಡಿತರಿಗೂ ಸಿಗುತ್ತಿಲ್ಲ ಬೆಡ್..!

ಕೊರೊನಾ ಜೊತೆ ಜೊತೆಗೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಡುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಕೇವಲ 10 ಬೆಡ್‌ಗಳು ನಿಗದಿಯಾಗಿದೆ. ಉಳಿದವರು ಬೆಡ್‌ಗಾಗಿ ಪರದಾಡುತ್ತಿದ್ದಾರೆ.

state May 20, 2021, 4:57 PM IST

Nine are attacked with Black Fungus in Bagalkot hlsNine are attacked with Black Fungus in Bagalkot hls
Video Icon

ಬಾಗಲಕೋಟೆಯಲ್ಲಿ 9, ಬೆಂಗಳೂರಿನಲ್ಲಿ 14 ಮಂದಿಗೆ ಬ್ಲ್ಯಾಕ್ ಫಂಗಸ್

ಬಾಗಲಕೋಟೆಯಲ್ಲಿ ಕೊರೊನಾ ಜೊತೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಒಟ್ಟು 9 ಮಂದಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. 

state May 20, 2021, 3:34 PM IST

Five Black Fungus Cases Confirmed in Bagalkot grgFive Black Fungus Cases Confirmed in Bagalkot grg

ಬಾಗಲಕೋಟೆಯಲ್ಲಿ ಒಂದೇ ದಿನ ಐವರಿಗೆ ಬ್ಲ್ಯಾಕ್ ಫಂಗಸ್: ಹೆಚ್ಚಿದ ಆತಂಕ..!

ಜಿಲ್ಲೆಯಲ್ಲಿ ನಿನ್ನೆ(ಬುಧವಾರ) ಒಂದೇ ದಿನ 5 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 4 ರಿಂದ 9ಕ್ಕೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯ ಜನರೆ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. 
 

Karnataka Districts May 20, 2021, 10:47 AM IST

two  black Fungus Cases found in Chamarajanagar one Case in belagavi snrtwo  black Fungus Cases found in Chamarajanagar one Case in belagavi snr

ಗಡಿ ಜಿಲ್ಲೆಗೂ ಕಾಲಿಟ್ಟ ಬ್ಲಾಕ್ ಫಂಗಸ್ : ಇಬ್ಬರಲ್ಲಿ ಪತ್ತೆ

  • ಗಡಿ ಜಿಲ್ಲೆಗೂ ಕಾಲಿಟ್ಟ ಬ್ಲಾಕ್ ಫಂಗಸ್ : ಇಬ್ಬರಲ್ಲಿ ಪತ್ತೆ
  •  ಗಡಿ ಜಿಲ್ಲೆ ಚಾಮರಾಜನಗರ ಹಾಗೂ ಬೆಳಗಾವಿ ಜಿಲ್ಲೆಗೂ ಇದೀಗ  ಬ್ಲ್ಯಾಕ್ ಫಂಗಸ್ ಕಾಲಿಟ್ಟಿದೆ
  • ಚಾಮರಾಜನಗರದ ಜಿಲ್ಲೆಯಲ್ಲಿ ಇಬ್ಬರು -ಬೆಳಗಾವಿಯಲ್ಲೊಬ್ಬರಿಗೆ ಸೋಂಕು

Karnataka Districts May 19, 2021, 2:11 PM IST