Asianet Suvarna News Asianet Suvarna News
684 results for "

Samanth

"
Tollywood Nagarjuna first reaction to Son Naga Chaitanya and Samantha separation vcsTollywood Nagarjuna first reaction to Son Naga Chaitanya and Samantha separation vcs

ಗಂಡ ಹೆಂಡತಿ ನಡುವೆ ಏನೇ ನಡೆದರೂ ಪರ್ಸನಲ್, ಚೈತನ್ಯಾ ಶಾಂತವಾಗಿದ್ದ: Nagarjuna Akkineni

ನಿಚ್ಛೇದನ ಬಗ್ಗೆ ಮೌನ ಮುರಿದ ಅಕ್ಕಿನೇನಿ ಕುಟುಂಬ. ನಾಗ ಚೈತನ್ಯ ತಾಳ್ಮೆ ಮೆಚ್ಚಿಕೊಂಡ ತಂದೆ.... 

Cine World Jan 15, 2022, 1:57 PM IST

Akshay Kumar entered Samantha Ruth Prabhu house at midnightAkshay Kumar entered Samantha Ruth Prabhu house at midnight

Akshay Kumar In Samanthas House: ಮಧ್ಯರಾತ್ರಿ ಸಮಂತಾ ಮನೆಗೆ ಬಂದ ಅಕ್ಷಯ್ ಕುಮಾರ್ !

ದಕ್ಷಿಣದ ನಟಿ ಸಮಂತಾ ರುತ್ ಪ್ರಭು(Samantha Ruth Prabhu) ವಿಚ್ಛೇದನದಿಂದಾಗಿ ಸಾಕಷ್ಟು ಚರ್ಷೆಯಲ್ಲಿದ್ದಾರೆ.  ಫ್ಯಾಮಿಲಿ ಮ್ಯಾನ್ ಎಂಬ ವೆಬ್ ಸರಣಿಯ ಮೂಲಕ ಸಮಂತಾ ಹಿಂದಿಯಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಮಂತಾ ಈಗ  ಬಾಲಿವುಡ್‌ನಲ್ಲೂ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ, ಅಕ್ಷಯ್ ಕುಮಾರ್ (Akshay Kumar) ಜೊತೆ ಸಮಂತಾ ಜಾಹಿರಾತನಲ್ಲಿ ಕಾಣಿಸಿಕೊಂಡಿದ್ದಾರೆ.
ಇದರಲ್ಲಿ ಅಕ್ಷಯ್ ಕುಮಾರ್ ಮಧ್ಯರಾತ್ರಿಯಲ್ಲಿ ಟಾರ್ಚ್‌ ಹಿಡಿದು  ಸಮಂತಾ ಮನೆಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು.

Cine World Jan 13, 2022, 4:45 PM IST

Tollywood Naga Chaitanya opens up on divorce with Samantha vcsTollywood Naga Chaitanya opens up on divorce with Samantha vcs

ಸಮಂತಾಗೆ Divorce: ಮೌನ ಮುರಿದ ನಟ Naga Chaitanya!

ಆಕೆ ಖುಷಿ ಆಗಿರುತ್ತಾಳೆಂದರೆ ನಾನು ಖುಷಿಯಾಗಿರುವೆ, ದೂರ ಆಗುವುದರಲ್ಲಿ ತಪ್ಪೇನೂ ಇಲ್ಲ. ಅದೆಲ್ಲಾ ಓಕೆ ಎಂದು ಮೌನ ಮುರಿದ ನಾಗ ಚೈತನ್ಯಾ... 

Cine World Jan 13, 2022, 10:56 AM IST

Actress Samantha To Be Part of Pushpa 2 Movie or Not gvdActress Samantha To Be Part of Pushpa 2 Movie or Not gvd
Video Icon

Pushpa Part 2: ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರಾ ಸಮಂತಾ?

'ಪುಷ್ಪ' ಪಾರ್ಟ್‌ 2 ಗೆ ಸಮಂತಾ ಅವರಿಗೆ ಅವಕಾಶ ನೀಡೋದು ಅನುಮಾನ ಎನ್ನಲಾಗುತ್ತಿದ್ದು, ಎರಡನೇ ಪಾರ್ಟ್​ನಲ್ಲೂ ಅವರು ಬಂದರೆ ಸಿನಿಮಂದಿ ಮೊದಲಿನಷ್ಟೇ ಕ್ರೇಜ್​ ತೋರಿಸುತ್ತಾರೆ ಎಂಬುದು ಅನುಮಾನ. ಹೀಗಾಗಿ, ಹೊಸ ನಟಿಯರಿಗೆ ಚಾನ್ಸ್​ ನೀಡೋಕೆ ನಿರ್ದೇಶಕ ಸುಕುಮಾರ್ ನಿರ್ಧರಿಸಿದ್ದಾರೆ.

Cine World Jan 12, 2022, 1:15 PM IST

Samantha Lockwood Finally Reacts On Being Called Salman Khans New Girlfriend dplSamantha Lockwood Finally Reacts On Being Called Salman Khans New Girlfriend dpl

Salman Khans New Girlfriend: ಸಲ್ಲು ಜೊತೆ ಸಮಂತಾ ಲಿಂಕಪ್..! ಸಲ್ಮಾನ್ ಹೊಸ ಗರ್ಲ್‌ಫ್ರೆಂಡ್ ?

  • ಸಲ್ಮಾನ್ ಖಾನ್‌ಗೆ ಹೊಸ ಗೆಳತಿ, ಹಾಲಿವುಡ್‌ ಬೆಡಗಿ ಸಲ್ಲು ಗರ್ಲ್‌ಫ್ರೆಂಡ್ ?
  • ಬಾಲಿವುಡ್ ಭಾಯಿಜಾನ್‌ಗೆ ಮನಸೋತರಾ ಸಮಂತಾ ?

Cine World Jan 12, 2022, 1:07 PM IST

Rashmika to Samantha highest-paid actresses of SouthRashmika to Samantha highest-paid actresses of South

Rashmika To Samantha: ದಕ್ಷಿಣದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು!

ಪುಷ್ಪಾ (Pushpa) ಬೃಹತ್ ಯಶಸ್ಸಿನ ನಂತರ, ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಂಭಾವನೆ  ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. ಸಮಂತಾ ರುತ್ ಪ್ರಭು (Samantha Ruth Prabhu)  ಕಾಜಲ್ ಅಗರ್ವಾಲ್ (Kajal Agaarwal), ಶ್ರುತಿ ಹಾಸನ್ (Shruti Hassan) ಅವರನ್ನು ಹಿಂದೆ ತಳ್ಳಿದ್ದಾರೆ. ದಕ್ಷಿಣ ಚಿತ್ರರಂಗದ  ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಇಲ್ಲಿದ್ದಾರೆ ನೋಡಿ.  

Cine World Jan 11, 2022, 5:37 PM IST

Telugu actress Samantha Prabhu tips for good mental health vcsTelugu actress Samantha Prabhu tips for good mental health vcs
Video Icon

ಮಾನಸಿಕ ಸಮಸ್ಯೆಯಿಂದ ಹೊರ ಬರಲು Samantha ಮಾಡಿದ್ದೇನು ನೋಡಿ!

ಟಾಲಿವುಡ್ ಬ್ಯೂಟಿ ಸಮಂತಾ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ವಿಚ್ಛೇದನ ಪಡೆದ ನಂತರ ಕುಗ್ಗಿ ಹೋಗಿದ್ದ ಸಮಂತಾ ಬೇರೆಯವರ ಸಹಾಯ ಪಡೆಯಲು ಯಾವುದೇ ನಿರ್ಬಂಧಗಳು ಇರಬಾರದು. ನನ್ನ ವೈದ್ಯರು ಮತ್ತು ಸ್ನೇಹಿತರ ಸಹಾಯದಿಂದ ಮಾತ್ರ ನನ್ನ ಮಾನಸಿಕ ಆರೋಗ್ಯ ಸಮಸ್ಯೆ ನಿವಾರಿಸಲು ಸಾಧ್ಯವಾಯಿತು ಎಂದು ಸಮಂತಾ ಮಾತನಾಡಿ ಕೆಲವೊಂದು ಟಿಪ್ಸ್ ಹಂಚಿಕೊಂಡಿದ್ದಾರೆ. 

Cine World Jan 11, 2022, 5:05 PM IST

Did Samantha Ruth Prabhu face mental health issues in 2021Did Samantha Ruth Prabhu face mental health issues in 2021

ಸಮಂತಾಗೆ ಮಾನಸಿಕ ಆರೋಗ್ಯ ಸಮಸ್ಯೆ? ತನ್ನ ಹೋರಾಟ, ಖಿನ್ನತೆ ಬಗ್ಗೆ ನಟಿ ಹೇಳಿದ್ದಷ್ಟು!

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದಿಂದಾಗಿ ಭಾರತದಾದ್ಯಂತಕಳೆದ ವರ್ಷ ಸುದ್ದಿ ಮಾಡಿದರು. 2021ರಲ್ಲಿ, ಸಮಂತಾ ತನ್ನ ಪತಿ, ನಟ ನಾಗ ಚೈತನ್ಯದಿಂದ (Naga Chaitanya) ಬೇರ್ಪಟ್ಟರು ಮತ್ತು ದಿ ಫ್ಯಾಮಿಲಿ ಮ್ಯಾನ್ 2 ನಲ್ಲಿನ ಅವರ ಅಭಿನಯಕ್ಕಾಗಿ ಪ್ರಶಂಸೆ, ಪ್ರಶಸ್ತಿ ಪಡೆದರು.ಇತ್ತೀಚೆಗೆ ಸಮಂತಾ ನಟಿ ತನ್ನ ಹೋರಾಟ, ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ 2021 ರಲ್ಲಿ  ಸಮಂತಾ ರುತ್ ಪ್ರಭು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರಾ?

Cine World Jan 10, 2022, 8:04 PM IST

Tollywood How fame brings trouble in life stand in Samantha Prabhu shoes for view  vcsTollywood How fame brings trouble in life stand in Samantha Prabhu shoes for view  vcs

Fame ಪಡೆದ ನಟಿಯರ ಜೀವನದ ಸಮಸ್ಯೆ, ಸಮಂತಾ ವ್ಯಥೆ ಇದು!

ಹೆಣ್ಣು ವಿಚ್ಛೇದನ ಪಡೆದ ನಂತರ ಸಮಾಜ ನೋಡುವ ದೃಷ್ಠಿ ಯಾಕೆ ಬದಲಾಗಿದೆ? ಸಮಂತಾ ಅಷ್ಟಕ್ಕೂ ಮಾಡಿದ ತಪ್ಪೇನು?

Cine World Jan 10, 2022, 1:26 PM IST

Naga Chaitanya With new girl after divorce with SamanthaNaga Chaitanya With new girl after divorce with Samantha

Naga Chaitanya With New Girl: ಸಮಂತಾ ಬಿಟ್ಟ ಮೇಲೆ ಆಗಲೇ ಹುಡುಗಿ ಹುಡುಕಿ ಕೊಂಡ್ರಾ ನಾಗಚೈತನ್ಯ?

ನಾಗಚೈತನ್ಯ ಏನ್ ಮಾಡ್ತಿದ್ದಾರೆ ಅನ್ನೋ ಗುಸು ಗುಸು ಪಿಸ ಪಿಸ ಟಾಲಿವುಡ್‌ನಲ್ಲಿ ಓಡಾಡ್ತಾನೇ ಇತ್ತು. ಈಗ ಅದಕ್ಕೆ ರೆಕ್ಕೆ ಪುಕ್ಕ ಬಂದಿದೆ. ಕಾರಣ ಸುಂದರಿಯೊಬ್ಬಳ ಜೊತೆಗೆ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ.

Cine World Jan 9, 2022, 4:33 PM IST

Actress Samantha Reveals Making of Oo Antava Song gvdActress Samantha Reveals Making of Oo Antava Song gvd
Video Icon

Pushpa Item Song: ಊ ಅಂಟಾವಾ ಹಾಡಿಗಾಗಿ 15 ದಿನ ಬೆವರಿಳಿಸಿದ್ದಾರಂತೆ ಸಮಂತಾ!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ' ಚಿತ್ರದಲ್ಲಿ ಸಮಂತಾ ಹಾಕಿದ ಸ್ಟೆಪ್‌ಗೆ ವಿಶ್ವವೇ ಫಿದಾ ಆಗಿದೆ. ಈ ಹಾಡಿಗೆ ಡ್ಯಾನ್ಸ್​ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. 'ಪುಷ್ಪ' ಸಿನಿಮಾ ರಿಲೀಸ್​ಗೆ ತಿಂಗಳು ಇರುವ ಸಂದರ್ಭದಲ್ಲಿ ಈ ಹಾಡಿನಲ್ಲಿ ನಟಿಸೋಕೆ ಸಮಂತಾ ಒಪ್ಪಿಕೊಂಡಿದ್ದರು. 

Cine World Jan 9, 2022, 3:37 PM IST

Samantha Excited About Kajal Aggarwal Pregnancy drops cute comment dplSamantha Excited About Kajal Aggarwal Pregnancy drops cute comment dpl

Samantha About Pregnancy: ಕ್ಯೂಟ್, ಎಕ್ಸೈಟೆಡ್ ಎಂದ ಸಮಂತಾ

  • Pregnancy Love: ಸಮಂತಾ ಸಿಹಿ ಮಾತುಗಳು
  • ಪ್ರೆಗ್ನೆನ್ಸಿ ಬಗ್ಗೆ ಎಕ್ಸೈಟೆಡ್ ಎಂದ ಸಮಂತಾ ರುಥ್ ಪ್ರಭು

Cine World Jan 9, 2022, 12:31 PM IST

Samantha Dominates Pushpas OTT Release dplSamantha Dominates Pushpas OTT Release dpl

Pushpa OTT Release: ರಶ್ಮಿಕಾ, ಅಲ್ಲು ಮೀರಿಸಿ ಸಮಂತಾ ಹೈಲೈಟ್

  • ಪುಷ್ಪಾ ಒಟಿಟಿ ರಿಲೀಸ್‌: ಸಮಂತಾ ಕ್ಲಿಪ್‌ಗಳೇ ವೈರಲ್
  • ಪ್ರಮೋಷನ್ ತುಂಬಾ ಸಮಂತಾ ವಿಡಿಯೋ, ಫೋಟೋ
  • ರಶ್ಮಿಕಾರನ್ನು ಸೈಡ್‌ಲೈನ್ ಮಾಡಿದ್ರಾ ನಟಿ

Cine World Jan 8, 2022, 2:41 PM IST

Ricky Pond Dances To Pushpa Oo Antava Song gvdRicky Pond Dances To Pushpa Oo Antava Song gvd
Video Icon

Oo Antava Song:ಪುಷ್ಪ ಹಾಡಿಗೆ ಬೊಂಬಾಟ್ ಸ್ಟೆಪ್ ಹಾಕಿದ ರಿಕ್ಕಿ ಪಾಂಡ್‌

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ 'ಪುಷ್ಪ' ಚಿತ್ರದಲ್ಲಿ ಸಮಂತಾ 'ಊ ಅಂಟಾವಾ ಮಾವ' ಹಾಡಿಗೆ ಹಾಕಿದ ಸ್ಟೆಪ್‌ಗೆ ವಿಶ್ವವೇ ಫಿದಾ ಆಗಿದೆ. ಇದೀಗ ಈ ಹಾಡಿಗೆ ಅಮೇರಿಕಾದ ವ್ಯಕ್ತಿಯೊಬ್ಬರು ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. 
 

Cine World Jan 7, 2022, 4:17 PM IST

Samantha Ruth Prabhu Shares BTS Video Of Pushpa Item Song dplSamantha Ruth Prabhu Shares BTS Video Of Pushpa Item Song dpl

Pushpa Item Song BTS: ನನ್ನ ಕೊಲ್ಲುತ್ತಿದ್ದಾರೆ ಎಂದ ಸಮಂತಾ

  • Pushpa Item Song BTS: ಸಮಂತಾ ಡ್ಯಾನ್ಸ್ ರಿಹರ್ಸಲ್ ವಿಡಿಯೋ ಔಟ್
  • Oo Antava Oo Oo Antava ಹಾಡಿನ ಡ್ಯಾನ್ಸ್ ರಿಹರ್ಸಲ್

Cine World Jan 7, 2022, 11:34 AM IST