Asianet Suvarna News Asianet Suvarna News
459 results for "

ಗಂಗಾವತಿ

"
Improper Behavior of Foreigners to Traffic Police at GangavatiImproper Behavior of Foreigners to Traffic Police at Gangavati

ಗಂಗಾವತಿ: ಸಂಚಾರಿ ಪೊಲೀಸರೊಂದಿಗೆ ವಿದೇಶಿಗರ ಅನುಚಿತ ವರ್ತನೆ

ಇಲ್ಲಿಯ ಸಂಚಾರಿ ಪೊಲೀಸ್ ಅಧಿಕಾರಿಯೊಂದಿಗೆ ಇಬ್ಬರು ವಿದೇಶಿ ಪ್ರವಾಸಿಗರು ಅನುಚಿತವಾಗಿ ವರ್ತಿಸಿದ ಘಟನೆ ಸೋಮವಾರ ನಡೆದಿದೆ.
 

Koppal Oct 15, 2019, 8:23 AM IST

Planting of Paddy on Main Road in GangavatiPlanting of Paddy on Main Road in Gangavati

ಈ ಊರಲ್ಲಿ ಹದಗೆಟ್ಟ ರಸ್ತೆಯಲ್ಲಿಯೇ ಬತ್ತದ ನಾಟಿ ಮಾಡ್ತಾರೆ!

ನಗರಸಭೆ ವ್ಯಾಪ್ತಿಯ 28ನೇ ವಾರ್ಡ್‌ನಲ್ಲಿ ಬರುವ ಹೊಸಳ್ಳಿ ಮುಖ್ಯ ರಸ್ತೆಯು ಡಾ. ಮಧುಸೂದನ್‌ ಮನೆಯಿಂದ ನಗರಸಭೆಯ ವ್ಯಾಪ್ತಿಯ ವರೆಗೂ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ರಸ್ತೆಯ ಮೇಲೆ ಬತ್ತ ನಾಟಿ ಮಾಡುವುದರ ಮೂಲಕ ವಾರ್ಡಿನ ಸದಸ್ಯ ಎಫ್‌. ರಾಘವೇಂದ್ರ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.

Karnataka Districts Oct 4, 2019, 8:45 AM IST

Worst Road And Sewerage Problems in GangavtiWorst Road And Sewerage Problems in Gangavti

ಗಂಗಾವತಿಯಲ್ಲಿ ಹದಗೆಟ್ಟ ರಸ್ತೆ, ಗಬ್ಬು ನಾರುತ್ತಿರುವ ಚರಂಡಿಗಳು!

ನಗರದ 35 ವಾರ್ಡ್‌ಗಳಲ್ಲಿರುವ ಬಹುತೇಕ ರಸ್ತೆಗಳು ಹದಗೆಟ್ಟಿದ್ದರೂ ಸಹ ಇದರ ದುರಸ್ತಿಗೆ ಯಾರೂ ಗಮನ ಹರಿಸುತ್ತಿಲ್ಲ. ಬಂದ ಹಣ ಅಭಿವೃದ್ಧಿಗೆ ಬಳಕೆಯಾಗದೇ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಇತರರ ಜೇಬು ಸೇರುತ್ತಿದೆ ಎಂದು ಜನ ಸಾಮಾನ್ಯರು ಆರೋಪಿಸುತ್ತಿದ್ದಾರೆ.
 

Karnataka Districts Oct 4, 2019, 8:29 AM IST

Gangavati Pranesh and His Team Held Comedy Programme at ChamarajnagarGangavati Pranesh and His Team Held Comedy Programme at Chamarajnagar

ಗಂಗಾವತಿ ಪ್ರಾಣೇಶ್ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು!

ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿರುವ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದರು.
 

Karnataka Districts Oct 3, 2019, 3:44 PM IST

High Court Stay Discrimination in Granting to Gangavati CMCHigh Court Stay Discrimination in Granting to Gangavati CMC

ನಗರಸಭೆಗೆ ಅನುದಾನ ನೀಡುವಲ್ಲಿ ತಾರತಮ್ಯ: ಹೈಕೋರ್ಟ್‌ ತಡೆಯಾಜ್ಞೆ

ನಗರಸಭೆಯಲ್ಲಿ 14ನೇ ಹಣಕಾಸು ಯೋಜನೆಯ ಅನುದಾನವನ್ನು ವಿವಿಧ ವಾರ್ಡ್‌ಗಳ ಅಭಿವೃದ್ಧಿಗಾಗಿ ತಯಾರಿಸಿದ್ದ ಕ್ರಿಯಾ ಯೋಜನೆಗೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.
 

Karnataka Districts Oct 2, 2019, 8:17 AM IST

Gangavti's SC,ST Hostel Faces ProblemsGangavti's SC,ST Hostel Faces Problems

ಭಯದ ನೆರಳಲ್ಲೇ ಕಾಲಕಳೆಯುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳು!

ನಗರದಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳ ವಸತಿ ನಿಲಯ ಹೆಸರಿಗೇ ಮಾತ್ರ ಇದ್ದಂತಿವೆ. ಇಲ್ಲಿನ ಕೆಲವು ವಸತಿ ನಿಲಯಗಳಿಗೆ ಕಟ್ಟಡ ಇದ್ದರೆ ಇನ್ನೂ ಕೆಲವು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಈ ನಿಲಯಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.
 

Karnataka Districts Sep 30, 2019, 8:23 AM IST

Worst Gangavati-Anegondi Road: Did not Respond MLAWorst Gangavati-Anegondi Road: Did not Respond MLA

ಹದಗೆಟ್ಟ ಗಂಗಾವತಿ- ಆನೆಗೊಂದಿ ರಸ್ತೆ: ಕ್ಯಾರೆ ಎನ್ನದ ಶಾಸಕರು!

ಕಳೆದೊಂದು ತಿಂಗಳಿಂದ ಗಂಗಾವತಿ ಆನೆಗೊಂದಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸೇರಿದಂತೆ ವಿದ್ಯಾರ್ಥಿಗಳು ಸಂಚರಿಸುವ ಈ ರಸ್ತೆಗೆ ಮುಕ್ತಿ ಎಂದು ಸಿಗುವುದು ಎಂಬ ಪ್ರಶ್ನೆ ಉದ್ಭವಿಸಿದೆ.
 

Karnataka Districts Sep 28, 2019, 8:37 AM IST

Koppal District Farmers Faces ProblemsKoppal District Farmers Faces Problems

ಪ್ರಧಾನಿ ಮೋದಿ ಕೊಟ್ಟ ಮಾತು ಉಳಿಸಿಕೊಳ್ತಾರಾ?

ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಗಂಗಾವತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ತುಂಗಭದ್ರಾ ಜಲಾಶಯ ಸೇರಿದಂತೆ ಈ ಭಾಗದ ನೀರಾವರಿ ಯೋಜನೆಗಳಿಗಾಗಿ 1 ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಈಗ ಈ ಭರವಸೆಗೆ ರೆಕ್ಕೆಪುಕ್ಕ ಬಂದಿವೆ.
 

Karnataka Districts Sep 23, 2019, 7:55 AM IST

NDRF Rescue Operation In Virupapur Gadde Tourist Stuck In KoppalNDRF Rescue Operation In Virupapur Gadde Tourist Stuck In Koppal
Video Icon

ಕೊಪ್ಪಳದಲ್ಲಿ ರಕ್ಷಣೆಯಾದ ಪ್ರವಾಸಿಗರೆಷ್ಟು? ಸೇನಾ ಹೆಲಿಕಾಪ್ಟರ್‌ಗೊಂದು ಸಲಾಂ

ಕೊಪ್ಪಳ ಜಿಲ್ಲೆ ಗಂಗಾವತಿ ಸಮೀಪದ ವೀರುಪಾಪುರ ಗಡ್ಡೆಯಲ್ಲಿ ಸಿಕ್ಕಿದ್ದ ವಿದೇಶಿ ಪ್ರವಾಸಿಗರು ಸೇರಿದಂತ ಹೊರ ರಾಜ್ಯದ ಪ್ರವಾಸಿಗರನ್ನು ಜಲ್ಲಾಡಳಿತ ರಕ್ಷಣೆ ಮಾಡಿದೆ.

Karnataka Districts Aug 13, 2019, 4:37 PM IST

Karnataka Floods Locals Rescue Grand Father and Grand Daughter In KoppalKarnataka Floods Locals Rescue Grand Father and Grand Daughter In Koppal
Video Icon

ಅಜ್ಜ-ಮೊಮ್ಮಗಳ ಜೀವನೋತ್ಸಾಹ: ಜೀವ ಕಸಿಯದು ಪ್ರವಾಹ!

ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಅಜ್ಜ-ಮೊಮ್ಮಗಳನ್ನು ರಕ್ಷಿಸಿರುವ ಘಟನೆ ಕೊಪ್ಪಳ ತಾಲೂಕಿನ ಗಂಗಾವತಿ ತಾಲೂಕಿನ ಹನಮನಹಳ್ಳಿ ಬಳಿ ನಡೆದಿದೆ. ಈ ವೇಳೆ ಕೊಚ್ಚಿಕೊಂಡು ಹೋಗುತ್ತಿದ್ದ ಅಜ್ಜ ಮತ್ತು ಮೊಮ್ಮಗಳನ್ನು ರಕ್ಷಿಸಲಾಗಿದೆ.

NEWS Aug 12, 2019, 6:46 PM IST

Kannada prabha Ground reporter Vasanthkumar Kathagala Uttara Karnataka flood experienceKannada prabha Ground reporter Vasanthkumar Kathagala Uttara Karnataka flood experience

ಎಲ್ಲಿ ಹೋಗಬೇಕಾದರೂ ದೋಣಿಯಲ್ಲೇ ಹೋಗಬೇಕು!

ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದ ವೇಳೆಯಲ್ಲಿ, ಇಡೀ ಊರಿಗೇ ಊರೇ ಜಲಾವೃತವಾದ ಸಂದರ್ಭದಲ್ಲಿ ತಾವೇ ದೋಣಿ ನಡೆಸಿಕೊಂಡು ಜನರ ಕತೆ ಕೇಳಿ ಬಂದು ನಾಡಿಗೆ ತಿಳಿಸಲು ಶ್ರಮಿಸಿದ ಕನ್ನಡ ಪ್ರಭದ ಉತ್ತರ ಕನ್ನಡ ವರದಿಗಾರನ ಅನುಭವ ಕಥನ.

Karnataka Districts Aug 11, 2019, 10:38 AM IST

Miscreant Vanadalize Nava Brindavana Heritage place In KoppalMiscreant Vanadalize Nava Brindavana Heritage place In Koppal

ನವವೃಂದಾವನಕ್ಕೆ ಹಾನಿ: ನಿಧಿಗಾಗಿ ಕೃತ್ಯ ನಡೆಸಿರುವ ಶಂಕೆ

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ನವವೃಂದಾವನವನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಅಗೆದುಹಾಕಿದ್ದಾರೆ. ಕೃತ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಹಾಗೂ ಶ್ರೀ ಸುಬುಧೇಂದ್ರ ತೀರ್ಥರು ಖಂಡಿಸಿದ್ದಾರೆ.

Karnataka Districts Jul 18, 2019, 3:09 PM IST

mentally challenged Person Eats Garbage food Gangavathimentally challenged Person Eats Garbage food Gangavathi
Video Icon

ಇದು ಕರ್ನಾಟಕದ್ದೇ ದೃಶ್ಯ,  ತಿಪ್ಪೆಯ ಆಹಾರ ತಿಂದ ಮಾನಸಿಕ ಅಸ್ವಸ್ಥ

ಈ ದೃಶ್ಯ ಕರ್ನಾಟಕದ್ದೇ ಎಂಬುದನ್ನು ಅರಗಿಸಿಕೊಳ್ಳಲೇಬೇಕು.  ಹಸಿವು ತಾಳಲಾರದೆ ತಿಪ್ಪೆಯಲ್ಲಿ ಬಿಸಾಡಿದ ಅನ್ನವನ್ನು ಮಾನಸಿಕ ಅಸ್ವಸ್ಥರೊಬ್ಬರು ಸೇವನೆ ಮಾಡಿದ್ದಾರೆ. ಗಂಗಾವತಿಯಲ್ಲಿ‌ ಈ ಘಟನೆ ನಡೆದಿದ್ದು ನಿಜಕ್ಕೂ ಸಾವಿರಾರು ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುವಂತೆ ಮಾಡಿದೆ. ಚಿಂದಿ ಆಯುವ ಮಾನಸಿಕ ಅಸ್ವಸ್ಥ ಗಂಗಾವತಿ ನಗರದ ಹೃದಯಭಾಗದ ಬಸವಣ್ಣ ಸರ್ಕಲ್ ನ ತಿಪ್ಪೆಯಲ್ಲಿ ಬಿದ್ದ ಆಹಾರ  ಸೇವನೆ ಮಾಡಿದ್ದಾರೆ. ಆಹಾರ ಕೊಡ್ತೀವಿ ಅಂತಾ ಹೇಳಿದರೂ ಮಾನಸಿಕ ಅಸ್ವಸ್ಥ ಬೇಡ ಎಂದು ನಿರಾಕರಿಸಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

NEWS Jun 25, 2019, 5:16 PM IST

Prime Minister Narendra Modi Speech In BengaluruPrime Minister Narendra Modi Speech In Bengaluru

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಪಾಯದ ಮುನ್ಸೂಚನೆ: ಮೋದಿ ಎಚ್ಚರಿಕೆ!

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದರು. ಈಗಾಗಲೇ ಕರ್ನಾಟಕದಲ್ಲಿ ಚಿತ್ರದುರ್ಗ, ಮೈಸೂರು, ಗಂಗಾವತಿ, ಮಂಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಪೂರ್ಣಗೊಳಿಸಿರುವ ಪ್ರಧಾನಿ ಮೋದಿ, ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾಷಣ ಮಾಡಿದರು.

Lok Sabha Election News Apr 13, 2019, 8:40 PM IST

Prime Minister Narendra  Modi Election Rally In MangalorePrime Minister Narendra  Modi Election Rally In Mangalore

ವಂಶೋದಯ ವರ್ಸಸ್ ಅಂತ್ಯೋದಯ ರಾಜಕಾರಣದ ನಡುವಿನ ಯುದ್ಧ: ಮೋದಿ!

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದರು. ಈಗಾಗಲೇ ಕರ್ನಾಟಕದಲ್ಲಿ ಚಿತ್ರದುರ್ಗ, ಮೈಸೂರು, ಗಂಗಾವತಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಪೂರ್ಣಗೊಳಿಸಿರುವ ಪ್ರಧಾನಿ ಮೋದಿ, ಇಂದು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಭಾಷಣ ಮಾಡಲಿದ್ದಾರೆ.

Lok Sabha Election News Apr 13, 2019, 5:20 PM IST