ಇದು ಕರ್ನಾಟಕದ್ದೇ ದೃಶ್ಯ,  ತಿಪ್ಪೆಯ ಆಹಾರ ತಿಂದ ಮಾನಸಿಕ ಅಸ್ವಸ್ಥ

ಈ ದೃಶ್ಯ ಕರ್ನಾಟಕದ್ದೇ ಎಂಬುದನ್ನು ಅರಗಿಸಿಕೊಳ್ಳಲೇಬೇಕು.  ಹಸಿವು ತಾಳಲಾರದೆ ತಿಪ್ಪೆಯಲ್ಲಿ ಬಿಸಾಡಿದ ಅನ್ನವನ್ನು ಮಾನಸಿಕ ಅಸ್ವಸ್ಥರೊಬ್ಬರು ಸೇವನೆ ಮಾಡಿದ್ದಾರೆ. ಗಂಗಾವತಿಯಲ್ಲಿ‌ ಈ ಘಟನೆ ನಡೆದಿದ್ದು ನಿಜಕ್ಕೂ ಸಾವಿರಾರು ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುವಂತೆ ಮಾಡಿದೆ. ಚಿಂದಿ ಆಯುವ ಮಾನಸಿಕ ಅಸ್ವಸ್ಥ ಗಂಗಾವತಿ ನಗರದ ಹೃದಯಭಾಗದ ಬಸವಣ್ಣ ಸರ್ಕಲ್ ನ ತಿಪ್ಪೆಯಲ್ಲಿ ಬಿದ್ದ ಆಹಾರ  ಸೇವನೆ ಮಾಡಿದ್ದಾರೆ. ಆಹಾರ ಕೊಡ್ತೀವಿ ಅಂತಾ ಹೇಳಿದರೂ ಮಾನಸಿಕ ಅಸ್ವಸ್ಥ ಬೇಡ ಎಂದು ನಿರಾಕರಿಸಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

First Published Jun 25, 2019, 5:16 PM IST | Last Updated Jun 25, 2019, 5:16 PM IST