ಅಜ್ಜ-ಮೊಮ್ಮಗಳ ಜೀವನೋತ್ಸಾಹ: ಜೀವ ಕಸಿಯದು ಪ್ರವಾಹ!

ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಅಜ್ಜ-ಮೊಮ್ಮಗಳನ್ನು ರಕ್ಷಿಸಿರುವ ಘಟನೆ ಕೊಪ್ಪಳ ತಾಲೂಕಿನ ಗಂಗಾವತಿ ತಾಲೂಕಿನ ಹನಮನಹಳ್ಳಿ ಬಳಿ ನಡೆದಿದೆ.

First Published Aug 12, 2019, 6:46 PM IST | Last Updated Aug 12, 2019, 6:46 PM IST

ಕೊಪ್ಪಳ(ಆ.12): ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಅಜ್ಜ-ಮೊಮ್ಮಗಳನ್ನು ರಕ್ಷಿಸಿರುವ ಘಟನೆ ಕೊಪ್ಪಳ ತಾಲೂಕಿನ ಗಂಗಾವತಿ ತಾಲೂಕಿನ ಹನಮನಹಳ್ಳಿ ಬಳಿ ನಡೆದಿದೆ. ಬೈಕ್ ಮೇಲೆ ಅಜ್ಜ ತಮ್ಮ ಮೊಮ್ಮಗಳನ್ನು ಕರೆದುಕೊಂಡು ಹೋಗುವಾಗ ನೀರಿನ ಸೆಳೆತಕ್ಕೆ ಸಿಕ್ಕು ಬೈಕ್ ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಕೊಚ್ಚಿಕೊಂಡು ಹೋಗುತ್ತಿದ್ದ ಅಜ್ಜ ಮತ್ತು ಮೊಮ್ಮಗಳನ್ನು ರಕ್ಷಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...