Asianet Suvarna News Asianet Suvarna News
872 results for "

ಪ್ರಯೋಗ

"
Health Ministry suggests tips to increase Oxygen levelHealth Ministry suggests tips to increase Oxygen level

ಆಮ್ಲಜನಕ ಮಟ್ಟ ಹೆಚ್ಚಿಸಲು ಮನೆಯಲ್ಲಿಯೇ ಮಾಡಿ ಈ ಪ್ರಯೋಗ, ಹೇಳಿದ್ದು ಅರೋಗ್ಯ ಸಚಿವಾಲಯ

ದೇಶಾದ್ಯಂತ ಕೊರೋನಾ ಸಮಸ್ಯೆ ರಾಕ್ಷಸನಂತೆ ಕಾಡುತ್ತಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವಾಗ, ಒಂದರ ಹಿಂದೆ ಇನ್ನೊಂದು ಸಮಸ್ಯೆ ಕೋವಿಡ್ಗೆ ಅಂಟಿಕೊಂಡೇ ಬರುತ್ತಿದೆ. ಇವುಗಳಲ್ಲಿ ಆಮ್ಲಜನಕದ ಕೊರತೆ, ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಕೂಡ ಸೇರಿಕೊಂಡಿದೆ. ಮುಖ್ಯವಾಗಿ ಆಮ್ಲಜನಕ ಕೊರತೆಯಿಂದ ಮೃತ ಪಡುತ್ತಿರುವುದು ಆತಂಕ ಸೃಷ್ಟಿಸಿದೆ. ಇದಕ್ಕಾಗಿ ದೇಹದಲ್ಲಿ ಆಮ್ಲಜನಕ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. 

Health May 26, 2021, 5:10 PM IST

Best kitchen tips you can try at home including smooth chapathiBest kitchen tips you can try at home including smooth chapathi

ಚಪಾತಿ ಸ್ಮೂತ್ ಆಗಬೇಕಾ? Scratch meaning ಆಗದಂತೆ ಹೊಸ ಪಾತ್ರೆಯ ಸ್ಟಿಕ್ಕರ್ ತೆಗೀಬೇಕಾ?

ಮಹಿಳೆಯರು ಹೆಚ್ಚಾಗಿ ತಮ್ಮ ಸಮಯವನ್ನು ಕಿಚನ್ ನಲ್ಲೇ ಕಳೆಯುತ್ತಾರೆ. ಏನು ತಿಂಡಿ ಮಾಡೋದು, ಸಾಂಬಾರ್ ಏನು ಮಾಡೋದು? ಅಡುಗೆಯ ರುಚಿ ಹೆಚ್ಚಿಸೋದು ಹೇಗೇ? ಉಪ್ಪು, ಖಾರ ಜಾಸ್ತಿ ಆದ್ರೆ ಏನು ಮಾಡೋದು? ಹೀಗೆ ಕಿಚನ್ಗೆ ಕಾಲಿಟ್ಟರೆ ಅವರ ತಲೆಯಲ್ಲಿ ನೂರಾರು ಆಲೋಚನೆಗಳು ಮೂಡುತ್ತವೆ. ಈ ಆಲೋಚನೆಗಳಿಗೆ ಸಣ್ಣ ಬ್ರೇಕ್ ನೀಡಿ, ಈ ಕಿಚನ್ ಟಿಪ್ಸ್ ಕಡೆಗೆ ಗಮನ ಹರಿಸಿ, ಇವು ರುಚಿಯಾದ ಅಡುಗೆ ಮಾಡುವುದರ ಜೊತೆಗೆ, ಕಿಚನ್ನ ಕೆಲವು ಸಮಸ್ಯೆ ನಿವಾರಿಸುತ್ತೆ.

Food May 26, 2021, 3:13 PM IST

Nasal vaccine to be released by the Bharath Biotech podNasal vaccine to be released by the Bharath Biotech pod
Video Icon

ಭಾರತ್ ಬಯೋಟೆಕ್‌ನಿಂದ ಕೊರೋನಾಗೆ ಮತ್ತೊಂದು ರಾಮಬಾಣ!

ಕೊರೋನಾ ವಿರುದ್ಧದ ಹೋರಾಟಕ್ಕೆ ಸದ್ಯ ಮತ್ತೊಂದು ರಾಮಬಾಣ ಸಿದ್ಧವಾಗುತ್ತಿದೆ. ಭಾರತ್ ಬಯೋಟೆಕ್‌ನ ಮತ್ತೊಂದು ಲಸಿಕೆ ಸಜ್ಜಾಗುತ್ತಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಇದರ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ.

India May 20, 2021, 1:24 PM IST

New antiviral with 99 9pc efficacy against Covid 19 developed podNew antiviral with 99 9pc efficacy against Covid 19 developed pod

ಆಸೀಸ್‌ ಕೋವಿಡ್‌ ಔಷಧ ಇಲಿಗಳ ಮೇಲೆ ಯಶಸ್ವಿ: ವೈರಸ್‌ 99.9% ಕಡಿಮೆ ಮಾಡಿದ ಔಷಧ!

* ಆಸೀಸ್‌ ಕೋವಿಡ್‌ ಔಷಧ ಇಲಿಗಳ ಮೇಲೆ ಯಶಸ್ವಿ

* ವೈರಸ್‌ ಅನ್ನು 99.9% ಕಡಿಮೆ ಮಾಡಿದ ಔಷಧ

* ಮಾನವ ಪ್ರಯೋಗ ಯಶಸ್ವಿಯಾದರೆ ವರ್ಷದಲ್ಲಿ ಮಾರುಕಟ್ಟೆಗೆ?

India May 20, 2021, 9:41 AM IST

PM Modi Interact with DCs and Urges to Make Karnataka Covid 19 Free hlsPM Modi Interact with DCs and Urges to Make Karnataka Covid 19 Free hls
Video Icon

ಕೋವಿಡ್ ವಿರುದ್ಧ ಹೋರಾಟಕ್ಕೆ ಈ 3 ಅಸ್ತ್ರಗಳನ್ನು ಪ್ರಯೋಗಿಸಿ, ಡೀಸಿಗಳಿಗೆ ಮೋದಿ ಸಲಹೆ

ಕೋವಿಡ್‌ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಹಲವು ಸಲಹೆ-ಸೂಚನೆಗಳನ್ನು ನೀಡಿದರು.

state May 19, 2021, 5:00 PM IST

Bharat Biotech Covaxin recommended by expert panel for phase 2 3 trials on children podBharat Biotech Covaxin recommended by expert panel for phase 2 3 trials on children pod

2-18ರ ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಸಮ್ಮತಿ!

* ಮಕ್ಕಳ ಮೇಲೂ ಕೋವ್ಯಾಕ್ಸಿನ್‌ ಪ್ರಯೋಗಕ್ಕೆ ಅನುಮೋದನೆ

* 2-18ರ ವಯೋಮಾನದ ಮಕ್ಕಳ ಮೇಲೆ 2/3 ಹಂತದ ಪ್ರಯೋಗ

* 425 ಮಕ್ಕಳ ಮೇಲೆ ಲಸಿಕೆ ಪ್ರಯೋಗ

India May 13, 2021, 7:57 AM IST

Expert Panel to Decide on Bharat Biotech Vaccine Candidate For Children Today podExpert Panel to Decide on Bharat Biotech Vaccine Candidate For Children Today pod

2ರಿಂದ 12 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್‌ ಟ್ರಯಲ್‌: ಭಾರತದಲ್ಲೂ ಲಸಿಕೆ ಪ್ರಯೋಗ?

* ಭಾರತದಲ್ಲೂ ಮಕ್ಕಳ ಮೇಲೆ ಲಸಿಕೆ ಪ್ರಯೋಗ?

* ಭಾರತ್‌ ಬಯೋಟೆಕ್‌ ಲಸಿಕೆ ಬಗ್ಗೆ ಇಂದು ತಜ್ಞರ ಸಮಿತಿ ನಿರ್ಧಾರ

* 2ರಿಂದ 12 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್‌ ಟ್ರಯಲ್‌ಗೆ ಸಿದ್ಧತೆ

India May 12, 2021, 8:10 AM IST

Karnataka Lockdown guidelines to Surge of Coronavirus News hour video ckmKarnataka Lockdown guidelines to Surge of Coronavirus News hour video ckm
Video Icon

ದಿನಸಿ-ತರಕಾರಿ ತರಲು ವಾಹನ ಬಳಸಂಗಿಲ್ಲ, ಮೇ.10ರಿಂದ ಕರ್ನಾಟಕ ಸಂಪೂರ್ಣ ಲಾಕ್‌ಡೌನ್ !

ಮೇ.10 ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಯಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಕೊನೆಯ ಅಸ್ತ್ರ ಪ್ರಯೋಗಿಸಿರುವ ಸರ್ಕಾರ ಕಟ್ಟು ನಿಟ್ಟಿನ ಲಾಕ್‌ಡೌನ್ ಜಾರಿ ಮಾಡುತ್ತಿದೆ. ಅಗತ್ಯ ವಸ್ತು ತರಲು ನಡೆದುಕೊಂಡೇ ಹೋಗಬೇಕು, ಅಂತರ್ ಜಿಲ್ಲೆ ಓಡಾಟಕ್ಕೂ ಬ್ರೇಕ್ ಹಾಕಲಾಗಿದೆ. ಇನ್ನು ಬೆಡ್ ಬ್ಲಾಕಿಂಗ್ ದಂಧೆ, ಕೊರೋನಾ ಕಣ್ಣೀರ ಕತೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿವರ ಇಲ್ಲಿದೆ. 

India May 7, 2021, 11:30 PM IST

West Bengal Election results reasons why Mamata Banerjee Crushed BJP in Bengal hlsWest Bengal Election results reasons why Mamata Banerjee Crushed BJP in Bengal hls

ಬಂಗಾಳ ಗದ್ದುಗೆ ಗೆದ್ದ ಮಮತಾ ಬ್ಯಾನರ್ಜಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲರೇ?

2019 ರಲ್ಲಿ ಮೋದಿ ಹೆಸರು ಮತ್ತು ಮಮತಾ ತುಷ್ಟೀಕರಣದ ರಾಜಕೀಯ ಬಿಜೆಪಿಗೆ ದೊಡ್ಡ ಲಾಭ ತಂದುಕೊಟ್ಟಿತ್ತು. ಆದರೆ ವಿಧಾನಸಭೆಯಲ್ಲೂ ಬಿಜೆಪಿ ಪ್ರಯೋಗ ಮಾಡಿದ್ದು ಪುನಃ ಅವೇ ಅಸ್ತ್ರಗಳನ್ನು.

Politics May 7, 2021, 11:16 AM IST

Oxygen on wheels launched in Chennai hlsOxygen on wheels launched in Chennai hls
Video Icon

ಆಕ್ಸಿಜನ್ ಸಿಗದೇ ಪರದಾಟ ತಪ್ಪಿಸಲು ತಮಿಳುನಾಡಿನಲ್ಲಿ ' ಆಕ್ಸಿಜನ್ ಬಸ್' ಸೇವೆ ಆರಂಭ

ತಮಿಳುನಾಡಿನಲ್ಲಿ ಅಕ್ಸಿಜನ್ ಕೊರತೆ ಸಮಸ್ಯೆ ನೀಗಿಸಲು ಹೊಸ ಪ್ರಯೋಗ ಮಾಡಲಾಗಿದೆ. ಸೋಂಕಿತರಿಗೆ ತುರ್ತಾಗಿ ಆಕ್ಸಿಜನ್ ಕೊಡಲು' ಆಕ್ಸಿಜನ್ ಬಸ್' ಸೇವೆಯನ್ನು ಪ್ರಾರಂಭಿಸಲಾಗಿದೆ. 

India May 7, 2021, 10:09 AM IST

Araq Ajeeb Unani Medicine will end the havoc of Covid 19 attack hlsAraq Ajeeb Unani Medicine will end the havoc of Covid 19 attack hls
Video Icon

ಕೊರೊನಾ ತಡೆಗೆ ಬಂದಿದೆ 'ಆರ್ಕೆ ಎ ಅಜೀಬ್' ಎಂಬ ಸಂಜೀವಿನಿ..!

ಕೊರೊನಾ ತಡೆಗೆ ಯುನಾನಿ 'ಆರ್ಕೆ ಎ ಅಜೀಬ್' ಎಂಬ ಹೊಸದೊಂದು ಮದ್ದು ಕಂಡು ಹಿಡಿದಿದೆ. ಇದರ ಹನಿ ಹನಿಗಳಲ್ಲಿ ಕೊರೊನಾ ವೈರಸ್ ನಿಯಂತ್ರಿಸುವ ಶಕ್ತಿ ಇದೆಯಂತೆ. ಸೋಂಕಿತರ ಮೇಲೆ ಪ್ರಯೋಗವನ್ನು ಮಾಡಲಾಗಿದೆ. 

lifestyle May 7, 2021, 9:55 AM IST

Steam Inhaling Facility For Cops at Mangaluru Police Station podSteam Inhaling Facility For Cops at Mangaluru Police Station pod
Video Icon

ಕೊರೋನಾದಿಂದ ಕಾಪಾಡಿಕೊಳ್ಳಲು ಮಂಗಳೂರು ಪೊಲೀಸ್‌ ಠಾಣೆಯಲ್ಲಿ ವಿಭಿನ್ನ ಕ್ರಮ!

ಏರುತ್ತಿರುವ ಕೊರೋನಾ ಪ್ರಕರಣಗಳ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಹೀಗಿರುವಾಗ ಜನರು ಈ ನಿಯಮಗಳನ್ನು ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರನ್ನು ನೇಮಕ ಮಾಡಲಾಗಿದೆ. ಆದರೆ ಜನರ ಸುರಕ್ಷತೆ ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೊಲೀಸರು ತಮ್ಮ ರಕ್ಷಣೆಯನ್ನೂ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಮಂಗಳೂರು ಠಾಣೆಯಲ್ಲಿ ಪೊಲೀಸರ ಸುರಕ್ಷತೆಗಾಗಿ ವಿಭಿನ್ನ ಪ್ರಯೋಗವೊಂದನ್ನು ಆರಂಭಿಸಲಾಗಿದೆ.

Karnataka Districts May 6, 2021, 3:16 PM IST

Again Telephonic Psychotherapy Will be Start at DIMHANS in Dharwad grgAgain Telephonic Psychotherapy Will be Start at DIMHANS in Dharwad grg

ಧಾರವಾಡ: ಸೋಂಕಿತರಿಗೆ ಡಿಮ್ಹಾನ್ಸ್‌ನಲ್ಲಿ ಟೆಲಿಫೋನಿಕ್‌ ಸೈಕೋ ಥೆರಪಿ

ಕೊರೋನಾ ಸೋಂಕಿತರು ಹಾಗೂ ಕುಟುಂಬಸ್ಥರಲ್ಲಿ ಮನೋಧೈರ್ಯ ಹೆಚ್ಚಿಸಲು ಕಳೆದ ವರ್ಷ ‘ಟೆಲಿಫೋನಿಕ್‌ ಸೈಕೋ ಥೆರಪಿ’ ಪ್ರಯೋಗ ಮಾಡಿ ಯಶಸ್ವಿಯಾಗಿದ್ದ ಡಿಮ್ಹಾನ್ಸ್‌ ಇದೀಗ ಮತ್ತೆ ಸೈಕೋ ಥೆರಪಿ ಪ್ರಾರಂಭಿಸಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಡಿಮ್ಹಾನ್ಸ್‌ (ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ)ನಲ್ಲಿ ಈ ಸೆಂಟರ್‌ ಆರಂಭವಾಗಲಿದೆ.
 

Karnataka Districts May 5, 2021, 12:35 PM IST

Britain Organised Rave Party as Covid 19 Experiment hlsBritain Organised Rave Party as Covid 19 Experiment hls
Video Icon

ಕೋವಿಡ್ 19 ವೈರಸ್ ಹೇಗೆ ಕೆಲಸ ಮಾಡುತ್ತದೆ.? ತಿಳಿಯಲು ಬ್ರಿಟನ್‌ನಲ್ಲಿ ವಿಚಿತ್ರ ಪ್ರಯೋಗ

ಬ್ರಿಟನ್‌ನಲ್ಲಿ 3 ಸಾವಿರ ಜನ ಮಾಸ್ಕ್, ಅಂತರವಿಲ್ಲದೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಸರ್ಕಾರವೇ ನಡೆಸಿದ ಪಾರ್ಟಿಯಿದು. ಇದಕ್ಕೆ ಕಾರಣ ಬೇರೆಯೇ ಇದೆ. 

International May 5, 2021, 12:30 PM IST

Ashok Anger Against Private Lab for Not Giving Corona Test Report grgAshok Anger Against Private Lab for Not Giving Corona Test Report grg

ಕೊರೋನಾ ಪರೀಕ್ಷಾ ವರದಿ ನೀಡದ ಖಾಸಗಿ ಲ್ಯಾಬ್‌ ವಿರುದ್ಧ ಅಶೋಕ್‌ ಗರಂ

ನಗರದ ಖಾಸಗಿ ಪ್ರಯೋಗಾಲಯಗಳು ಕೋವಿಡ್‌ ಪರೀಕ್ಷಾ ವರದಿ ಬಂದ ತಕ್ಷಣವೇ ಮೊದಲು ಬಿಬಿಎಂಪಿ ಪೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಸೂಚನೆ ನೀಡಿದ್ದಾರೆ.
 

Karnataka Districts Apr 28, 2021, 10:07 AM IST