Asianet Suvarna News Asianet Suvarna News
4530 results for "

Lockdown

"
No lockdown beyond June 7 if cases reduce says Karnataka CM BS Yediyurappa podNo lockdown beyond June 7 if cases reduce says Karnataka CM BS Yediyurappa pod

'ಜನರು ಸಹಕರಿಸಿ ಸೋಂಕು ತಗ್ಗಿದರೆ ಲಾಕ್‌ಡೌನ್ ಮುಂದುವರೆಸಲ್ಲ'

* ಲಾಕ್‌ಡೌನ್‌ ವಿಸ್ತರಣೆ? ಚರ್ಚೆ ಶುರು

* ಜನರು ಸಹಕರಿಸಿ ಸೋಂಕು ತಗ್ಗಿದರೆ ಮುಂದುವರಿಸುವುದಿಲ್ಲ: ಬಿಎಸ್‌ವೈ

* ಕೆಲ ಸಚಿವರಿಂದ ಅನ್‌ಲಾಕ್‌ಗೆ ಒಲವು

* ಜೂ.7ರ ವರೆಗೆ ಯಥಾಸ್ಥಿತಿ?

India May 30, 2021, 7:55 AM IST

tax exemption For Passenger Vehicle in May Month snrtax exemption For Passenger Vehicle in May Month snr

ಮೇ ತಿಂಗಳ ವಾಹನ ತೆರಿಗೆ ವಿನಾಯ್ತಿ : ಯಾರಿಗೆ ಅನ್ವಯ?

  • ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪ್ರಯಾಣಿಕ ವಾಹನಗಳ ಸಂಚಾರಕ್ಕೆ ಸರ್ಕಾರ ನಿರ್ಬಂಧ 
  • ಮೇ ತಿಂಗಳಿಗೆ ಅನ್ವಯಿಸುವಂತೆ ವಾಹನ ತೆರಿಗೆ ವಿನಾಯಿತಿ
  • ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ  ಮಾಹಿತಿ

Automobile May 30, 2021, 7:20 AM IST

Actor kiccha  Sudeep trust distributes Food Kit To Chitradurga Fort guides rbjActor kiccha  Sudeep trust distributes Food Kit To Chitradurga Fort guides rbj

ಚಿತ್ರದುರ್ಗ ಕೋಟೆಯ ಮಾರ್ಗದರ್ಶಕರಿಗೆ ನೆರವಾದ ಕಿಚ್ಚ

* ಚಿತ್ರದುರ್ಗ ಕೋಟೆಯ ಮಾರ್ಗದರ್ಶಕರಿಗೆ ಕಿಚ್ಚನ ಸಹಾಯ..!
* ಕೋಟೆಯ ಮಾರ್ಗದರ್ಶಕರಿಗೆ ಆಹಾರದ ಕಿಟ್ ವಿತರಣೆ..
* ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸದಸ್ಯರು ಚಿತ್ರದುರ್ಗ ಕ್ಕೆ ಹೋಗಿ ಕಿಟ್ ವಿತರಣೆ..

Sandalwood May 29, 2021, 10:45 PM IST

Honda 2Wheelers India resumes production at its plants in a phased manner ckmHonda 2Wheelers India resumes production at its plants in a phased manner ckm

ಹೊಂಡಾ ಉತ್ಪಾದನೆ ಆರಂಭ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಡೀಲರ್ಸ್‌ಗೆ ನೆರವು!

  • ಕೊರೋನಾ ಸಂಖ್ಯೆ ಇಳಿಕೆಯಾದಂತೆ ಉತ್ಪಾದನೆ ಆರಂಭಿಸಿದ ಹೊಂಡಾ
  • ಅಧಿಕೃತ ಡೀಲರ್ಸ್‍ಗಳಿಗೆ ಅಗತ್ಯ ನೆರವು ಘೋಷಿಸಿದ ಹೊಂಡಾ
  • ಸುರಕ್ಷತೆ ಆದ್ಯತೆ ನೀಡಲು ಎಲ್ಲಾ ಕ್ರಮ ಎಂದಿರುವ ಹೊಂಡಾ

Bikes May 29, 2021, 8:08 PM IST

Sandalwood actor charan raj helps needy during lockdown dplSandalwood actor charan raj helps needy during lockdown dpl

ಕೊರೋನಾ ವಾರಿಯರ್ಸ್‌ಗೆ ಕಿಟ್ ವಿತರಿಸಿದ ಚರಣ್‌ರಾಜ್

  • ಕೊರೋನಾ ಲಾಕ್‌ಡೌನ್, ಬಡವರಿಗೆ ನೆರವಾಗ್ತಿದ್ದಾರೆ ನಟ ಚರಣ್
  • ಬಡಜನರಿಗೆ ನೆರವಾಗ್ತಿರೋ ಸ್ಯಾಂಡಲ್‌ವುಡ್ ತಾರೆಯರ ಲಿಸ್ಟ್‌ಗೆ ಮತ್ತೊಂದು ಹೆಸರು

Sandalwood May 29, 2021, 5:40 PM IST

Karnataka Lockdown to IPL 2021 top 10 News of May 29 ckmKarnataka Lockdown to IPL 2021 top 10 News of May 29 ckm

ಜೂ.30ರ ವರೆಗೆ ಕರ್ನಾಟಕ ಲಾಕ್‌ಡೌನ್?ದುಬೈಗೆ ಶಿಫ್ಟ್ ಆಯ್ತು IPL;ಮೇ.29ರ ಟಾಪ್ 10 ಸುದ್ದಿ!

ಕೊರೋನಾ ನಿಯಂತ್ರಣಕ್ಕೆ ಜೂನ್ 30ರ ವರೆಗೆ ಲಾಕ್‌ಡೌನ್ ವಿಸ್ತರಿಸಲು ಕರ್ನಾಟಕ ಸರ್ಕಾರ ಚಿಂತಿಸುತ್ತಿದೆ. ಇನ್ನು ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿ ಮುಂದಿನ ಭಾಗವನ್ನು ದುಬೈನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ನಡು ರಸ್ತೆಯಲ್ಲಿ ವೈದ್ಯ ದಂಪತಿಯ ಹತ್ಯೆ, ಸುಮ್ ಸುಮ್ಮನೆ ಬೋಲ್ಡ್ ಸೀನ್ ಸೇರಿಸ್ತಾರೆ ಎಂದ ನಟಿ ಸೇರಿದಂತೆ ಮೇ.29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ

News May 29, 2021, 4:38 PM IST

Old Man Faces Problems for Granddaughter Eye Operation due to Lockdown in Gadag grgOld Man Faces Problems for Granddaughter Eye Operation due to Lockdown in Gadag grg

ಗದಗ: ಮೊಮ್ಮಗಳ ನೇತ್ರ ಚಿಕಿತ್ಸೆಗೆ 5 ಕಿಮೀ ಸೈಕಲ್‌ ತುಳಿದ ವೃದ್ಧ!

ಲಾಕ್‌ಡೌನ್‌ ಪರಿಣಾಮ ವಾಹನ ಸಿಗದೇ ಮೊಮ್ಮಗಳ ನೇತ್ರ ಚಿಕಿತ್ಸೆಗಾಗಿ ವೃದ್ಧನೋರ್ವ ತಾಲೂಕಿನ ಕಳಸಾಪುರ ಗ್ರಾಮದಿಂದ ಮಗಳು ಹಾಗೂ ಮೊಮ್ಮಗಳನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು 5 ಕಿಮೀ ದೂರದ ಗದಗ ನಗರಕ್ಕೆ ಆಗಮಿಸಿದ ಘಟನೆ ಶುಕ್ರವಾರ ನಡೆದಿದೆ.
 

Karnataka Districts May 29, 2021, 3:16 PM IST

Karnataka Govt to follow strict guidelines till June 30th to curb coronavirus ckmKarnataka Govt to follow strict guidelines till June 30th to curb coronavirus ckm
Video Icon

ಜೂನ್ 30ರ ವರೆಗೆ ಕರ್ನಾಟಕದಲ್ಲಿ ಲಾಕ್‌ಡೌನ್ ವಿಸ್ತರಣೆ; ಸಚಿವರ ಸಭೆ ಬಳಿಕ ಅಂತಿಮ ನಿರ್ಧಾರ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಜೂನ್ 7ರ ವರೆಗಿರುವ ಲಾಕ್‌ಡೌನ್ ಇದೀಗ ಜೂನ್ 30ರ ವರೆಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಗೃಹ ಇಲಾಖೆ ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದರ ಪ್ರಕಾರ ಸಚಿವರ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

state May 29, 2021, 3:15 PM IST

lockdown likely to be extended in Karnataka after June 7th hlslockdown likely to be extended in Karnataka after June 7th hls
Video Icon

ಜೂನ್ 30 ರವರೆಗೆ ಲಾಕ್‌ಡೌನ್ ಫಿಕ್ಸ್..? ಎಲ್ಲರ ಚಿತ್ತ ಸಿಎಂನತ್ತ...!

ಜೂನ್ 30 ರ ತನಕ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಬಿಗಿ ಭದ್ರತೆ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.

state May 29, 2021, 3:02 PM IST

Covid 19 lockdown No price for watermelon grown in Vijaypura village hlsCovid 19 lockdown No price for watermelon grown in Vijaypura village hls
Video Icon

ಹಾಕಿದ್ದು ಲಕ್ಷಾಂತರ ರೂ, ಕೊಳ್ಳುವವರಿಲ್ಲದೇ ಕಲ್ಲಂಗಡಿ ಬೆಳೆದ ರೈತ ಕಂಗಾಲು

ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದ ರೈತ ಬೀಮನಗೌಡ ಪಾಟೀಲ್, ನಾಲ್ಕೈದು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಕೇಳುವವರಿಲ್ಲದೇ ಅಪಾರ ನಷ್ಟ ಅನುಭವಿಸಿದ್ದಾರೆ. 

state May 29, 2021, 2:34 PM IST

Kerala extends lockdown till June 9th likely to give relaxations dplKerala extends lockdown till June 9th likely to give relaxations dpl

ಕೇರಳದಲ್ಲಿ ಲಾಕ್‌ಡೌನ್ ಮುಂದೂಡಿಕೆ: ನಿಯಮ ಸಡಿಲಿಕೆ ಸಾಧ್ಯತೆ

  • ಕರ್ನಾಟಕ ಲಾಕ್‌ಡೌನ್ ಮುಂದೂಡಿದ ಬೆನ್ನಲ್ಲೇ ಕೇರಳದಲ್ಲೂ ಲಾಕ್‌ಡೌನ್ ಮುಂದೂಡಿಕೆ
  • ಈ ಬಾರಿ ನಿಯಮಗಳಲ್ಲಿ ಸಡಿಲತೆ ಇರುವ ಸಾಧ್ಯತೆ

India May 29, 2021, 1:56 PM IST

Textile Shop Opened during Lockdown in Dharwad grgTextile Shop Opened during Lockdown in Dharwad grg
Video Icon

ಧಾರವಾಡ: ಲಾಕ್‌ಡೌನ್‌ ಮಧ್ಯೆಯೂ ಬಟ್ಟೆ ಅಂಗಡಿ ಓಪನ್‌..!

ಲಾಕ್‌ಡೌನ್‌ ಮಧ್ಯೆಯೂ ಬಟ್ಟೆ ಅಂಗಡಿ ತೆರೆದ ಘಟನೆ ಧಾರವಾಡದ ಸುಭಾಷ್‌ ರಸ್ತೆಯಲ್ಲಿ ಇಂದು(ಶನಿವಾರ) ನಡೆದಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬಟ್ಟೆ ಅಂಗಡಿಗಳನ್ನ ತೆರೆಯಲು ಅವಕಾಶ ಇಲ್ಲ. ಹೀಗಾಗಿ ಬಟ್ಟೆ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ಮಾಡುತ್ತಿದ್ದ ಅಂಗಡಿ ಮಾಲೀಕ ಗಲಿಬಿಲಿಯಾಗಿದ್ದಾನೆ. ಅಂಗಡಿ ಮಾಲೀಕನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

Karnataka Districts May 29, 2021, 1:30 PM IST

KMF Thinking to Stop Buying Extra Milk From Farmers in Karnataka grgKMF Thinking to Stop Buying Extra Milk From Farmers in Karnataka grg

ರೈತರಿಂದ ಹೆಚ್ಚುವರಿ ಹಾಲು ಖರೀದಿ ನಿಲ್ಲಿಸಲು KMF ಚಿಂತನೆ..!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದು ಕಡೆ ನಂದಿನಿ ಹಾಲು ಮಾರಾಟ ಕುಸಿತ ಹಾಗೂ ಮತ್ತೊಂದು ಕಡೆ ಮಳೆ ಸುರಿದು ಹಸಿರು ಮೇವು ಹೆಚ್ಚಾಗಿ ಹಾಲು ಉತ್ಪಾದನೆ ಜಾಸ್ತಿಯಾಗಿರುವ ಪರಿಣಾಮ ರಾಜ್ಯದ 13 ಹಾಲು ಒಕ್ಕೂಟಗಳಲ್ಲಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಹೆಚ್ಚುತ್ತಿದೆ. ಸರ್ಕಾರ ಸಹಕರಿಸದಿದ್ದರೆ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲು ಖರೀದಿಯನ್ನು ಸ್ಥಗಿತಗೊಳಿಸಲು ಕೆಎಂಎಫ್‌ ಚಿಂತನೆ ನಡೆಸಿದೆ.
 

state May 29, 2021, 10:37 AM IST

Compensation to the Beneficiaries Bank Account of Special Package grgCompensation to the Beneficiaries Bank Account of Special Package grg

ವಿಶೇಷ ಪ್ಯಾಕೇಜ್‌: ಅಗಸ, ಕ್ಷೌರಿಕ, ಮೆಕ್ಯಾನಿಕ್‌, ಟೈಲರ್‌ಗೆ 2,000 ಬಿಡುಗಡೆ

ಕೋವಿಡ್‌ ಸೆಮಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಅಗಸ, ಕ್ಷೌರಿಕ ಸೇರಿದಂತೆ 11 ವಲಯದ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ 66.9 ಕೋಟಿ ರು. ಅನುದಾನ ಮಂಜೂರು ಮಾಡಿದೆ.
 

state May 29, 2021, 10:08 AM IST

Delhi Unlock process to begin from May 31 factories construction activities allowed podDelhi Unlock process to begin from May 31 factories construction activities allowed pod

ಮೇ 31ರಿಂದ ದೆಹಲಿ ಅನ್‌ಲಾಕ್‌ ಆರಂಭ: ಉ. ಪ್ರದೇಶದಲ್ಲೂ ಶೀಘ್ರ ಲಾಕ್ಡೌನ್‌ ಸಡಿಲ!

* ಮೇ 31ರಿಂದ ದೆಹಲಿ ಅನ್‌ಲಾಕ್‌ ಆರಂಭ

* ಹಂತಹಂತವಾಗಿ ನಿರ್ಬಂಧ ತೆರವು ಪ್ರಕ್ರಿಯೆ ಶುರು

* ಉತ್ತರ ಪ್ರದೇಶದಲ್ಲೂ ಶೀಘ್ರ ಲಾಕ್ಡೌನ್‌ ಸಡಿಲ

India May 29, 2021, 9:51 AM IST