Asianet Suvarna News Asianet Suvarna News

ಜೂನ್ 30 ರವರೆಗೆ ಲಾಕ್‌ಡೌನ್ ಫಿಕ್ಸ್..? ಎಲ್ಲರ ಚಿತ್ತ ಸಿಎಂನತ್ತ...!

- ಜೂ. 7 ರ ಬಳಿಕ ಲಾಕ್‌ಡೌನ್ ವಿಸ್ತರಣೆಯಾಗುತ್ತಾ..?

- ಜೂ. 30 ರವರೆಗೆ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಬಿಗಿ ಭದ್ರತೆ 

- ಸಿಎಂ ನಿರ್ಧಾರದ ಮೇಲೆ ಲಾಕ್‌ಡೌನ್ ಭವಿಷ್ಯ...?

 

First Published May 29, 2021, 3:02 PM IST | Last Updated May 29, 2021, 3:07 PM IST

ಬೆಂಗಳೂರು (ಮೇ. 29): ಜೂನ್ 30 ರ ತನಕ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಬಿಗಿ ಭದ್ರತೆ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಜೂನ್ 7 ರ ನಂತರ ಲಾಕ್‌ಡೌನ್ ವಿಸ್ತರಣೆ ಮಾಡುವುದರ ಬಗ್ಗೆ ಸಿಎಂ ಬಿಎಸ್‌ವೈ, ಸಚಿವರ ಜೊತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 

ಹಾಕಿದ್ದು ಲಕ್ಷಾಂತರ ರೂ, ಕೊಳ್ಳುವವರಿಲ್ಲದೇ ಕಲ್ಲಂಗಡಿ ಬೆಳೆದ ರೈತ ಕಂಗಾಲು

Video Top Stories