Asianet Suvarna News Asianet Suvarna News
586 results for "

Somanna

"
Minister R Ashok Did Not Attend CM Basavaraj Bommai Meeting In Bengaluru grgMinister R Ashok Did Not Attend CM Basavaraj Bommai Meeting In Bengaluru grg
Video Icon

ಮಳೆ ಹಾನಿ ಸಿಎಂ ಸಭೆಗೆ ಸಚಿವರೇ ಗೈರು: ಮಕ್ಕಳ ಜೊತೆ ಕ್ರಿಕೆಟ್‌ ಆಡ್ತಿದ್ದ ಅಶೋಕ್‌..!

ದೀಪಾವಳಿಗೆ ಕೇಂದ್ರದಿಂದ ಮತ್ತೊಂದು ಗಿಫ್ಟ್‌, ಅಡುಗೆ ಎಣ್ಣೆ ಲೀ. 7 ರಿಂದ 20 ರೂ. ಇಳಿಕೆ
 

state Nov 6, 2021, 9:08 AM IST

Minister V Somanna and R Ashok Skips Meeting Convened by CM Basavaraj Bommai rbjMinister V Somanna and R Ashok Skips Meeting Convened by CM Basavaraj Bommai rbj
Video Icon

CM Meeting: ಮಳೆ ಹಾನಿ ಕುರಿತು ಸಿಎಂ ಸಭೆ, ಬೆಂಗ್ಳೂರು ಉಸ್ತುವಾರಿ ಆಕಾಂಕ್ಷಿ ಸಚಿವರೇ ಗೈರು

ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ತತ್ತರಿಸಿದೆ. ತುರ್ತು ಪರಿಹಾರ ಕಾಮಗಾರಿಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಶುಕ್ರವಾರ ತುರ್ತು ಸಭೆ ನಡೆಸಿದರು.

Karnataka Districts Nov 5, 2021, 6:40 PM IST

Hanagal By Election Congress party has not won it is Only For Shrinivas mane Victory says Minister V Somanna snrHanagal By Election Congress party has not won it is Only For Shrinivas mane Victory says Minister V Somanna snr

'ಹಾನಗಲ್‌ ಉಪ ಚುನಾವಣೆ ಜಯ ಕಾಂಗ್ರೆಸ್‌ದಲ್ಲ, ಮಾನೆಯದು'

  • ಸಣ್ಣ ಅಂತರದಲ್ಲಿ ಹಾನಗಲ್‌ ಕ್ಷೇತ್ರದಲ್ಲಿ ಸೋತಿದ್ದವೇ, ಈ ಗೆಲುವು ಕಾಂಗ್ರೆಸ್‌ ಗೆಲುವಲ್ಲ
  • ಶ್ರೀನಿವಾಸ ಮಾನೆ ವೈಯಕ್ತಿಕ ಗೆಲುವು ಎಂದ ವಸತಿ ಸಚಿವ ವಿ.ಸೋಮಣ್ಣ 

Politics Nov 3, 2021, 8:33 AM IST

Hangal Sindagi Karnataka Bypoll result Minister v somanna reaction mahHangal Sindagi Karnataka Bypoll result Minister v somanna reaction mah

ಬಿಟ್ ಕಾಯಿನ್... ಯಾವ ಬಿಟ್ , ನನಗೆ ಪೊಲೀಸ್ ಬೀಟ್ ಮಾತ್ರ ಗೊತ್ತು!

ಹಾನಗಲ್ ಲ್ಲಿ ಉದಾಸಿಯವರು ಶಾಸಕ ಆದ ಮೇಲೆ ಅನಾರೋಗ್ಯ ಕಾರಣಕ್ಕೆ ಹೆಚ್ಚು ಓಡಾಟ ಮಾಡೋಕೆ ಆಗಿರಲಿಲ್ಲ . ಹೀಗಾಗಿ ಮಾನೆ ಈಗ ಗೆದ್ದಿದ್ದಾರೆ. ಇದು ಮಾನೆಯ ವೈಯಕ್ತಿಕ ವರ್ಚಸ್ಸಿನ ಗೆಲುವು. ಹಾನಗಲ್ ಗೆಲುವು ಕಾಂಗ್ರೆಸ್ ಗೆಲುವಲ್ಲ   ಹಾನಗಲ್ ಲ್ಲಿ ಬಿಜೆಪಿ ವೋಟ್ ಎಲ್ಲೂ ಹೋಗಿಲ್ಲ. ನಮ್ಮ ಮತ ನಮ್ಮಲ್ಲೇ ಇದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಬರುತ್ತೇವೆ  ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.

Politics Nov 2, 2021, 4:34 PM IST

The next election will be held under the leadership of CM Bommai snrThe next election will be held under the leadership of CM Bommai snr

ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಯಾರು : ಇಲ್ಲಿದೆ ಉತ್ತರ

  • ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾಡುತ್ತೇವೆ 
  •  ಮುಂದಿನ ಮುಖ್ಯಮಂತ್ರಿಯೂ ಬೊಮ್ಮಾಯಿ ಅಂತಲೇ ಅರ್ಥ 

Politics Nov 1, 2021, 6:56 AM IST

will take legal action against zameer ahmed says V somanna snrwill take legal action against zameer ahmed says V somanna snr

ಜಮೀರ್‌ ವಿರುದ್ಧ ಲೀಗಲ್‌ ಆ್ಯಕ್ಷನ್‌ಗೆ ಚಿಂತನೆ : ಹತಾಶನಾಗಿರುವ ಜಮೀರ್

  • ಇಡೀ ರಾಷ್ಟ್ರಕ್ಕೆ ಗೊತ್ತಿದೆ ಯಾರು ಸುಳ್ಳು ಹೇಳುತ್ತಾರೆ ಎಂದು. ಮೊದಲು ಅವರು ತಮ್ಮ ಬಾಯಿ ಸರಿ ಮಾಡಿಕೊಳ್ಳಲಿ.
  • ಸಿದ್ದರಾಮಯ್ಯ ಏನೇ ಹೇಳಿದರೂ ಒಂದು ಪರ್ಸೆಮಟ್‌ ಎಫೆಕ್ಟ್ ಆಗಲ್ಲ

state Oct 28, 2021, 6:39 AM IST

Voters of Sindagi Will Topple Your Plan: HD Kumaraswamy Tells Congress, BJP rbjVoters of Sindagi Will Topple Your Plan: HD Kumaraswamy Tells Congress, BJP rbj
Video Icon

ಕುಮಾರಸ್ವಾಮಿಗೆ ಸಂಜೆವರೆಗೆ ಫುಲ್‌ ಫ್ರೀಡಂ ಇದೆ ಎಂದ ಸೋಮಣ್ಣಗೆ ಎಚ್‌ಡಿಕೆ ತಿರುಗೇಟು

ಕುಮಾರಸ್ವಾಮಿಗೆ ಸಂಜೆವರೆಗೆ ಫುಲ್‌ ಫ್ರೀಡಂ ಇದೆ ಎಂದ ಸಚಿವ ಸೋಮಣ್ಣಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ತೀಕ್ಷ್ಣವಾಗಿ ತಿರುಗೇಟು ಕೊಟ್ಟಿದ್ದರೆ.

Politics Oct 27, 2021, 5:20 PM IST

Sudugadu Sidda Community members hold protest demand shelter raichur mahSudugadu Sidda Community members hold protest demand shelter raichur mah
Video Icon

ವಸತಿಗಾಗಿ ಸುಡುಗಾಡು ಸಿದ್ಧರ ಹೋರಾಟ... ಗೋಳು ಕೇಳಬೇಕಿದೆ

 ಗಂಡಸರು ಮಸಣ ಕಾಯುವ ವೃತ್ತಿ ಮಾಡಿದ್ರೆ, ಹೆಣ್ಣು ಮಕ್ಕಳು ಹಾಡು ಮತ್ತು ಕಥೆಗಳು ಹೇಳುತ್ತಾ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಸರ್ಕಾರ ಭಿಕ್ಷಾಟನೆ ನಿಷೇಧ ಮಾಡಿದೆ. ಸರ್ಕಾರ ಮಾತ್ರ ಅವರಿಗೆ ನೀಡಬೇಕಾದ ಸವಲತ್ತುಗಳು ನೀಡದೇ ಇರುವರಿಂದ ಅವರು ಊರೂರು ಅಲೆಯುತ್ತಿದ್ದಾರೆ.  ಬೀದಿ ಬೀದಿಯಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡುತ್ತಿರುವ ಮಹಿಳೆಯರು..ಮತ್ತೊಂದು ಕಡೆ ಚಿಕ್ಕ ಮಕ್ಕಳ ಜೊತೆಗೆ ಗುಡಿಸಲು ಹಾಕಿಕೊಂಡು ಹೋರಾಟ ಕುಳಿತ ತಾಯಿಯಂದಿರು. ಇನ್ನೊಂದು ಕಡೆ ತಮ್ಮ ಸಮಸ್ಯೆಗಳನ್ನ ಹಾಡಿನಲ್ಲಿ ಹೇಳುತ್ತಿರುವ ಅಜ್ಜಿಯರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರಿನ ಮೈದಾನದಲ್ಲಿ.

Karnataka Districts Oct 21, 2021, 6:32 PM IST

Bengaluru Incharge Issue Will Be Resolved Soon: CM Bommai rbjBengaluru Incharge Issue Will Be Resolved Soon: CM Bommai rbj
Video Icon

ಬೆಂಗಳೂರು ಉಸ್ತುವಾರಿಗೆ ಸಚಿವರ ಮಧ್ಯೆ ಬಿಗ್​​ ಫೈಟ್: ಬೊಮ್ಮಾಯಿ ಖಡಕ್ ಸ್ಪಷ್ಟನೆ

ರಾಜ್ಯ ರಾಜಧಾನಿ ಬೆಂಗಳೂರು ಉಸ್ತುವಾರಿಗಾಗಿ ಕಂದಾಯ ಸಚಿವ ಆರ್​​. ಅಶೋಕ್​​​ ಮತ್ತು ವಸತಿ ಸಚಿವ ವಿ. ಸೋಮಣ್ಣ ನಡುವೆ ಬೀದಿ ಕಾಳಗ ಶುರುವಾಗಿದೆ. ಇನ್ನು ಈ ಬೆಂಗಳೂರು ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

Politics Oct 10, 2021, 8:11 PM IST

Karnataka Politics BJP MLAs Raise Voice Against R Ashok over district in Charge podKarnataka Politics BJP MLAs Raise Voice Against R Ashok over district in Charge pod

ಆರ್‌.ಅಶೋಕ್‌ ವಿರುದ್ಧ ಬಿಜೆಪಿ ಶಾಸಕರು ರೆಬೆಲ್‌!

* ಬೆಂಗಳೂರು ಉಸ್ತುವಾರಿ ಬಗ್ಗೆ ಭಿನ್ನಮತ ಸ್ಫೋಟ

* ಆರ್‌.ಅಶೋಕ್‌ ವಿರುದ್ಧ ಬಿಜೆಪಿ ಶಾಸಕರು ರೆಬೆಲ್‌

* ಸಾಮ್ರಾಟ್‌ ರೀತಿ ಅಶೋಕ್‌ ವರ್ತನೆ: ಸೋಮಣ್ಣ

Politics Oct 10, 2021, 8:31 AM IST

CM Basavaraj Bommai Reacts On Somanna Ashok Fight For Bengaluru In Charge rbjCM Basavaraj Bommai Reacts On Somanna Ashok Fight For Bengaluru In Charge rbj

ಬೆಂಗಳೂರು ಉಸ್ತುವಾರಿಗಾಗಿ ಸೋಮಣ್ಣ-ಅಶೋಕ್ ಫೈಟ್: ಮಧ್ಯೆ ಪ್ರವೇಶಿದ ಸಿಎಂ

* ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಫೈಟ್
* ಸಚಿವರು ನಡುವೆ ಶುರುವಾಯ್ತು ಪೈಪೋಟಿ
* ಈ ಬಗ್ಗೆ ಸ್ಪಷ್ಟನೆ ಕೊಟ್ಟ ಬಸವರಾಜ ಬೊಮ್ಮಾಯಿ

Politics Oct 9, 2021, 8:30 PM IST

Bengaluru In-charge Becomes Challenge For CM Bommai rbjBengaluru In-charge Becomes Challenge For CM Bommai rbj
Video Icon

ದೆಹಲಿಯಿಂದ ಬರ್ತಿದ್ದಂತೆಯೇ ಸಿಎಂ ಬೊಮ್ಮಾಯಿಗೆ ಶುರುವಾಯ್ತು ತಲೆಬಿಸಿ

ದೆಹಲಿಯಲ್ಲಿ ಕೇಂದ್ರ ಸಚಿವರು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿಯಾಗಿ ರಾಜ್ಯ ರಾಜಕೀಯದ ಬಗ್ಗೆ ಮಾತುಕತೆ ನಡೆಸಿ ಬೆಂಗಳೂರಿಗೆ ಬರುತ್ತಿದ್ದಂತೆಯೇ ತಲೆಬಿಸಿ ಶುರುವಾಗಿದೆ.

Politics Oct 9, 2021, 7:01 PM IST

Munirathna Backs V Somanna For Bengaluru In-charge rbjMunirathna Backs V Somanna For Bengaluru In-charge rbj
Video Icon

ಬೆಂಗಳೂರು ಉಸ್ತುವಾರಿಗೆ ಕಿತ್ತಾಟ: ಸೋಮಣ್ಣ ಪರ ಮುನಿರತ್ನ ಬ್ಯಾಟಿಂಗ್

 ಬೆಂಗಳೂರು ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದು, ವಸತಿ ಸಚಿವ ವಿ.ಸೋಮಣ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಸೋಮವಣ್ಣ ಪರ ಮತ್ತೋರ್ವ ಸಚಿವ ಬ್ಯಾಟಿಂಗ್ ಮಾಡಿದ್ದಾರೆ.

Politics Oct 9, 2021, 6:47 PM IST

Race For Bengaluru In-Charge: R Ashok Counters V Somanna's Allegations rbjRace For Bengaluru In-Charge: R Ashok Counters V Somanna's Allegations rbj
Video Icon

ಸಚಿವ ಸೋಮಣ್ಣಗೆ ಅಶೋಕ್ ತಿರುಗೇಟು: ಬಿಜೆಪಿ ಭುಗಿಲೆದ್ದ ಅಸಮಾಧಾನ

 ಸೋಮಣ್ಣ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಅಶೋಕ್ ಒಂದು ರೀತಿ ಬೆಂಗಳೂರಿಗೆ ಸಾಮ್ರಾಟರಂತೆ ವರ್ತಿಸುತ್ತಾರೆಂದು ನೇರವಾಗಿಯೇ ಆರೋಪಿಸಿದರು. ಇದಕ್ಕೆ ಅಶೋಕ್ ಪ್ರತಿಕ್ರಿಯಿಸಿದ್ದು, ವಿ ಸೋಮಣ್ಣ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

Politics Oct 9, 2021, 5:00 PM IST

Race For Bengaluru In-charge BJP Mulls Division of Power Formula rbjRace For Bengaluru In-charge BJP Mulls Division of Power Formula rbj
Video Icon

ಬೆಂಗಳೂರು ಉಸ್ತುವಾರಿ ಸಮರ ಶಮನಕ್ಕೆ ಸೂತ್ರ ಸಿದ್ಧ, ಜಾರಿಗೊಳಿಸಲು ದಿಲ್ಲಿಗೆ ರವಾನೆ

ಬೆಂಗಳೂರು ಉಸ್ತುವಾರಿ (Bengaluru Incharge) ಸಮರಕ್ಕೆ ತೆರೆ ಎಳೆಯಲು ಬಿಜೆಪಿ ಮುಂದಾಗಿದ್ದು, ಹೊಸ ಸೂತ್ರ ಎಣೆಯಲಾಗಿದೆ. ಆ ಸಂಧಾನ ಸೂತ್ರವನ್ನು ದೆಹಲಿಗೆ ರವಾನೆ ಮಾಡಲಗಿದೆ. ಏನದು ಸೂತ್ರ..? ಇಲ್ಲಿದೆ ನೋಡಿ
 

Politics Oct 9, 2021, 4:26 PM IST