Asianet Suvarna News Asianet Suvarna News
872 results for "

ಪ್ರಯೋಗ

"
Bharat Biotech COVAXIN has 77 8pc efficacy in Phase 3 trials says report podBharat Biotech COVAXIN has 77 8pc efficacy in Phase 3 trials says report pod

ಕೋವ್ಯಾಕ್ಸಿನ್ ಶೇ. 78ರಷ್ಟು ಪರಿಣಾಮಕಾರಿ: 3ನೇ ಹಂತದ ಪ್ರಯೋಗ ಯಶಸ್ವಿ!

* ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್‌ನ ‘ಕೋವ್ಯಾಕ್ಸಿನ್‌’ ಲಸಿಕೆ

* 3ನೇ ಹಂತದ ಪ್ರಯೋಗ ಯಶಸ್ವಿ

* ಲಸಿಕೆಗೆ ಡಿಸಿಜಿಐ ಅನುಮೋದನೆ

India Jun 23, 2021, 11:43 AM IST

Needy medicines to be delivered via drone tested successfully in Gowribidanuru hlsNeedy medicines to be delivered via drone tested successfully in Gowribidanuru hls
Video Icon

ದೇಶದಲ್ಲೇ ಮೊದಲು: ಡ್ರೋನ್ ಮೂಲಕ ಔಷಧಿ ಸಾಗಿಸುವ ಮೊದಲ ಪ್ರಯೋಗ ಸಕ್ಸಸ್

ಡ್ರೋನ್ ಮೂಲಕ ಔಷಧಿ ಸಾಗಾಣಿಕಾ ಪ್ರಯೋಗ ಗೌರಿಬಿದನೂರಿನಲ್ಲಿ ಯಶಸ್ವಿಯಾಗಿದೆ.

state Jun 23, 2021, 11:32 AM IST

Two Deltaplus Virus Confirmed in Karnataka grgTwo Deltaplus Virus Confirmed in Karnataka grg

ಕರ್ನಾಟಕಕ್ಕೂ ಕಾಲಿಟ್ಟಿತು ಡೆಲ್ಟಾಪ್ಲಸ್‌ ವೈರಸ್‌..!

ಕೊರೋನಾ ಸೋಂಕಿನ ಹೊಸ ರೂಪಾಂತರಿಯಾಗಿರುವ ‘ಡೆಲ್ಟಾಪ್ಲಸ್‌’ ರಾಜ್ಯಕ್ಕೂ ಕಾಲಿಟ್ಟಿದೆ. ನಿಮ್ಹಾನ್ಸ್‌ನಲ್ಲಿನ ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಾಜಿಕಲ್‌ ಸೈನ್ಸಸ್‌ (ಎನ್‌ಸಿಬಿಎಸ್‌) ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆ ವೇಳೆ ಇಬ್ಬರಲ್ಲಿ ಡೆಲ್ಟಾಪ್ಲಸ್‌ ಸೋಂಕು ಇರುವುದು ದೃಢಪಟ್ಟಿದೆ. 
 

state Jun 23, 2021, 7:31 AM IST

Drones To Deliver Medicines Pilot Project Launched hlsDrones To Deliver Medicines Pilot Project Launched hls
Video Icon

ಗೌರಿಬಿದನೂರಿನಲ್ಲಿ ಡ್ರೋಣ್ ಮೂಲಕ ಔಷಧಿ ಸಾಗಿಸುವ ಪ್ರಯೋಗಕ್ಕೆ ಚಾಲನೆ

ಡ್ರೋಣ್ ಮೂಲಕ ಔಷಧ ಸಾಗಿಸುವ ಮೊದಲ ಪ್ರಯೋಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರಿನಲ್ಲಿ ನಡೆದಿದೆ. 

state Jun 22, 2021, 4:15 PM IST

Aisha Sultana sedition case Kerala high court grants Anticipatory Bail to Lakshadweep filmmaker ckmAisha Sultana sedition case Kerala high court grants Anticipatory Bail to Lakshadweep filmmaker ckm

ಲಕ್ಷದ್ವೀಪ ಜಟಾಪಟಿ: ಬಂಧನ ಭೀತಿಯಿಂದ ಪಾರಾದ ನಟಿ ಆಯಿಷಾ ಸುಲ್ತಾನ್!

  • ಲಕ್ಷದ್ವೀಪ ಆಡಳಿತಾಧಿಕಾರಿ ವಿರುದ್ಧ ಜೈವಿಕ ಅಸ್ತ್ರ ಪ್ರಯೋಗಿಸಿದ ನಟಿ
  • ದೇಶ ದ್ರೋಹ ಪ್ರಕರಣ ದಾಖಲಾದ ಕಾರಣ ಬಂಧನ ಭೀತಿ
  • ಕೇರಳ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದ ಆಯಿಷಾ

India Jun 17, 2021, 8:03 PM IST

Karnataka transport buses converted into mobile COVID vaccine centers podKarnataka transport buses converted into mobile COVID vaccine centers pod

ಕಲಬುರಗಿಯಲ್ಲಿ ವ್ಯಾಕ್ಸಿನ್‌ ಬಸ್‌: ರಾಜ್ಯದಲ್ಲೇ ಮೊದಲ ಪ್ರಯೋಗ!

* ಕಲಬುರಗಿಯಲ್ಲಿ ವ್ಯಾಕ್ಸಿನ್‌ ಬಸ್‌: ರಾಜ್ಯದಲ್ಲೇ ಮೊದಲ ಪ್ರಯೋಗ

* ನೋಂದಣಿ, ಲಸಿಕೆ, ವಿಶ್ರಾಂತಿಗೆ ಬಸ್‌ ಒಳಗೆ ವ್ಯವಸ್ಥೆ

* ಮನೆ ಬಾಗಿಲಿಗೇ ಹೋಗಿ ಲಸಿಕೆ ಹಾಕಲು ಅನುಕೂಲ

India Jun 17, 2021, 9:59 AM IST

Covaxin vaccine does not contain newborn calf serum Govt busts myth podCovaxin vaccine does not contain newborn calf serum Govt busts myth pod

Covaxinನಲ್ಲಿ ಕರುವಿನ ಸೀರಂ? ಲಸಿಕೆ ತಯಾರಿಯಲ್ಲಿ ಇದರ ಬಳಕೆಯ ಸತ್ಯ ಹೀಗಿದೆ!

* ಅನೇಕರಲ್ಲಿ ಆತಂಕ ಸೃಷ್ಟಿಸಿದೆ ಲಸಿಕೆ ಸಂಬಂಧಿತ ಸುದ್ದಿ

* ಲಸಿಕೆ ತಯಾರಿಯಲ್ಲಿ ಕರುವಿನ ಸೀರಂ ಬಳಸುತ್ತಾರಾ?

* ಸರ್ಕಾರ ಹೇಳಿದ್ದೇನು? ಹೇಗಾಗುತ್ತೆ ಪ್ರಯೋಗ?

  

India Jun 16, 2021, 3:30 PM IST

Caught On Camera Bats locked up inside the Wuhan lab podCaught On Camera Bats locked up inside the Wuhan lab pod

ಚೀನಾ ಲ್ಯಾಬಲ್ಲಿ ಬಾವಲಿ: ವಿಡಿಯೋ ಸಾಕ್ಷಿ ಬಹಿರಂಗ!

* ಚೀನಾ ಲ್ಯಾಬಲ್ಲಿ ಬಾವಲಿ: ವಿಡಿಯೋ ಸಾಕ್ಷಿ ಬಹಿರಂಗ!

* ಕೊರೋನಾ ವೈರಸ್‌ ಸೃಷ್ಟಿವಾದಕ್ಕೆ ಮತ್ತಷ್ಟುಪುಷ್ಟಿ

* ಆಸ್ಪ್ರೇಲಿಯಾದ ಸ್ಕೈ ನ್ಯೂಸ್‌ನಿಂದ ದೃಶ್ಯ ಪ್ರಸಾರ

* 2017ರಲ್ಲಿ ಚಿತ್ರೀಕರಿಸಿದ್ದ ವುಹಾನ್‌ ಲ್ಯಾಬ್‌ ವಿಡಿಯೋ ಈಗ ಸೋರಿಕೆ

* ಲ್ಯಾಬ್‌ಗೆ ಬಾವಲಿ ತಂದು ಚೀನಾ ಪ್ರಯೋಗ ಮಾಡಿಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದ್ದು ಸುಳ್ಳು?

International Jun 16, 2021, 7:41 AM IST

Russia tests COVID 19 vaccine nasal spray in children to launch in September Reports podRussia tests COVID 19 vaccine nasal spray in children to launch in September Reports pod

‘ಮೂಗಿನ ಸ್ಪ್ರೇ’ ಲಸಿಕೆ ಯಶಸ್ವಿ: ಅಡ್ಡ ಪರಿಣಾಮಗಳು ಇಲ್ಲ!

* ‘ಮೂಗಿನ ಸ್ಪ್ರೇ’ ಲಸಿಕೆ ಯಶಸ್ವಿ

* 8ರಿಂದ 12ರ ಮಕ್ಕಳ ಮೇಲೆ ಸ್ಪುಟ್ನಿಕ್‌ ಲಸಿಕೆ ಪ್ರಯೋಗ

* ಅಡ್ಡ ಪರಿಣಾಮಗಳು ಇಲ್ಲ, ಸೆಪ್ಟೆಂಬರ್‌ನಲ್ಲಿ ಬಿಡುಗಡೆ

International Jun 15, 2021, 10:54 AM IST

US Biotech firm Novavax vaccine is highly effective against COVID 19 says Phase 3 trial ckmUS Biotech firm Novavax vaccine is highly effective against COVID 19 says Phase 3 trial ckm

ಹೊಸ ಲಸಿಕೆ ನೋವಾವಾಕ್ಸ್ ಶೇ.90 ರಷ್ಟು ಪರಿಣಾಮಕಾರಿ: ಕ್ಲಿನಿಕಲ್ ವರದಿ!

  • ಕೊರೋನಾ ವೈರಸ್ ಹೋರಾಟಕ್ಕೆ ಮತ್ತೊಂದು ಅಸ್ತ್ರ
  • ನೋವಾವಾಕ್ಸ್ ಲಸಿಕೆ ಪ್ರಯೋಗದಲ್ಲಿ ಅತ್ಯುತ್ತಮ ಫಲಿತಾಂಶ
  • ನೋವಾವಾಕ್ಸ್‌ ಸಂಸ್ಥೆಯಿಂದ ಲಸಿಕೆ ಮಾನ್ಯತೆಗೆ ಅರ್ಜಿ

International Jun 14, 2021, 7:35 PM IST

India first medical drone delivery trials from June 18 in Karnataka podIndia first medical drone delivery trials from June 18 in Karnataka pod

ದೇಶದಲ್ಲೇ ಮೊದಲು: ರಾಜ್ಯದಲ್ಲಿ ಡ್ರೋನ್‌ನಲ್ಲಿ ಔಷಧ ಸಾಗಣೆ ಪ್ರಯೋಗ!

* ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಡ್ರೋನ್‌ನಲ್ಲಿ ಔಷಧ ಸಾಗಣೆ ಪ್ರಯೋಗ!

* ಜೂ.18ರಿಂದ ಗೌರಿಬಿದನೂರಿನಲ್ಲಿ ಆರಂಭ

* ಅಪಘಾತವಿಲ್ಲದೆ 100 ತಾಸು ಹಾರಿಸುವ ಸಾಹಸ

* ಡಾ| ದೇವಿಶೆಟ್ಟಿ ಆಸ್ಪತ್ರೆಗಾಗಿ ಪ್ರಯೋಗ

* ಯಶಸ್ವಿಯಾದರೆ 2 ವರ್ಷದಲ್ಲಿ ಡ್ರೋನ್‌ನಲ್ಲಿ ಬರುತ್ತೆ ಔಷಧ

state Jun 14, 2021, 10:28 AM IST

Ashok Gehlot government facing phone tapping charges Blame game begins within rajasthan Congress ckmAshok Gehlot government facing phone tapping charges Blame game begins within rajasthan Congress ckm

ಸಚಿನ್ ಪೈಲಟ್ ಬಣದಿಂದ ಫೋನ್ ಟ್ಯಾಪ್ ಅಸ್ತ್ರ ಪ್ರಯೋಗ; ಇಕ್ಕಟ್ಟಿಗೆ ಸಿಲುಕಿದ ರಾಜಸ್ಥಾನ ಸಿಎಂ!

  • ರಾಜಸ್ಥಾನ ಕಾಂಗ್ರೆಸ್ ಸರ್ಕಾರದೊಳಗೆ ಕಿತ್ತಾಟ
  • ಸಿಎಂ ಅಶೋಕ್ ಗೆಹ್ಲೋಟ್‌ಗೆ ಮತ್ತೆ ಫೋನ್ ಟ್ಯಾಪ್ ಸಂಕಷ್ಟ
  • ಸಚಿನ್ ಪೈಲಟ್ ಬಣ ಆರೋಪದಿಂದ ಭುಗಿಲೆದ್ದ ಅಸಮಾಧಾನ

India Jun 13, 2021, 7:32 PM IST

Covaxin vaccine trial on 30 children in Mysuru grgCovaxin vaccine trial on 30 children in Mysuru grg

30 ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ

ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ 30 ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆಯ ಮೊದಲ ಡೋಸ್‌ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ 12 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕಲಾಗಿದ್ದು, ಮುಂದಿನ ವಾರ 6 ರಿಂದ 12 ಹಾಗೂ 2 ರಿಂದ 6 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆಯಲಿದೆ.
 

Karnataka Districts Jun 13, 2021, 7:49 AM IST

BJP leaders submit resignations after Sedition FIR Against Lakshadweep Filmmaker ckmBJP leaders submit resignations after Sedition FIR Against Lakshadweep Filmmaker ckm

ನಟಿ ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣ; ಲಕ್ಷದ್ವೀಪದ 15 ಬಿಜೆಪಿ ನಾಯಕರು ರಾಜೀನಾಮೆ!

  • ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ವಿರುದ್ಧ ಜೈವಿಕ ಅಸ್ತ್ರ ಪ್ರಯೋಗ
  • ನಟಿ ಆಯಿಷಾ ಸುಲ್ತಾನಾ ವಿರುದ್ದ ದೇಶದ್ರೋಹ ಪ್ರಕರಣ
  • ಈ ಘಟನೆ ಬಳಿಕ ಲಕ್ಷದ್ವೀಪದ 15 ಬಿಜೆಪಿ ನಾಯಕರ ರಾಜೀನಾಮೆ

India Jun 12, 2021, 6:22 PM IST

Suvarna Focus Americans protest demanding arrest of Bill Gates podSuvarna Focus Americans protest demanding arrest of Bill Gates pod
Video Icon

ಮೈಕ್ರೋಸಾಫ್ಟ್ ಸಾಹುಕಾರನ ಕರಾಳ ಮುಖ: ಕೊರೋನಾ ಸೃಷ್ಟಿ? ಅರೆಸ್ಟ್ ಮಾಡುವಂತೆ ಕೂಗು!

ಜಗತ್ತನ್ನೇ ಕಾಡುತ್ತಿರುವ ಕೊರೋನಾ ಸೃಷ್ಟಿಸಿದ್ದು ಬಿಲ್‌ಗೇಟ್ಸಾ? ಸಿರಿವಂತನ ಪ್ರಯೋಗಕ್ಕೆ ಮಾನವರೇ ಪಶುಗಳು. ಜಗತ್ತಿನ ನಂಬರ್‌ ವನ್ ದಾನಶೂರನನ್ನು ಅರೆಸ್ಟ್ ಮಾಡಿ ಎಂದು ಅಮೆರಿಕನ್ನರು ಹೋರಾಟ ಮಾಡುತ್ತಿರುವುದೇಕೆ? ಗೇಟ್ಸ್ ಸುತ್ತ ಸೃಷ್ಟಿಯಾಗಿದದೆ ಅಷ್ಟ ವಿಷಪಾಶ. ಆ ಎಂಟು ಆರೋಪಗಳೇ ಜಗತ್ತಿನ ಟಾಪ್ ಸಾಹುಕಾರನಿಗೆ ಮುಳುವಾಯ್ತಾ? ವಾರದೊಳಗೇ ಜೈಲು ಪಾಲಾಗುತ್ತಾರಾ ಮೈಕ್ರೋಸಾಫ್ಟ್ ಸಾಹುಕಾರ? 

India Jun 12, 2021, 1:34 PM IST