ಗೌರಿಬಿದನೂರಿನಲ್ಲಿ ಡ್ರೋಣ್ ಮೂಲಕ ಔಷಧಿ ಸಾಗಿಸುವ ಪ್ರಯೋಗಕ್ಕೆ ಚಾಲನೆ
ಡ್ರೋಣ್ ಮೂಲಕ ಔಷಧ ಸಾಗಿಸುವ ಮೊದಲ ಪ್ರಯೋಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರಿನಲ್ಲಿ ನಡೆದಿದೆ.
ಬೆಂಗಳೂರು (ಜೂ. 22): ಡ್ರೋಣ್ ಮೂಲಕ ಔಷಧ ಸಾಗಿಸುವ ಮೊದಲ ಪ್ರಯೋಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರಿನಲ್ಲಿ ನಡೆದಿದೆ. ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ಈ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ. 1 ತಿಂಗಳು ತಜ್ಞರು ಪ್ರಯೋಗ ನಡೆಸಲಿದ್ಧಾರೆ. ಇಂದು ಪ್ರಾಯೋಗಿಕವಾಗಿ ಚಾಲನೆ ಸಿಕ್ಕಿದೆ.