Asianet Suvarna News Asianet Suvarna News
1819 results for "

Internet

"
Bride posing camera and gets clicked in various expressions video goes viral ckmBride posing camera and gets clicked in various expressions video goes viral ckm

ವಧುವಿನ ಸಿಗ್ನಲ್ ನೋಡಿ ಬೆಚ್ಚಿಬಿದ್ದ ಕ್ಯಾಮಾರಮ್ಯಾನ್; ಮದುವೆ ವಿಡಿಯೋ ವೈರಲ್

  • ವೈರಲ್ ಆಯ್ತು ವಧುವಿನ ಮದುವೆ ವಿಡಿಯೋ
  • ಕ್ಯಾಮಾರಗೆ ಪೋಸ್ ನೀಡಿ ಸ್ಪೆಷಲ್ ಮೆಸೇಜ್
  • ವಧುವಿನ ಸಿಗ್ನಿಲ್‌ಗೆ ಬೆಚ್ಚಿ ಬಿದ್ದ ಕ್ಯಾಮಾರಮ್ಯಾನ್

India Jun 6, 2021, 9:01 PM IST

Farmers Training Through Internet at Gangavati in Koppal grgFarmers Training Through Internet at Gangavati in Koppal grg

ಗಂಗಾವತಿ: ರೈತರಿಗೆ ಅಂತರ್ಜಾಲ ಮೂಲಕ ತರಬೇತಿ

ಕೋವಿಡ್‌ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮೂರು ಜಿಲ್ಲೆಯ ರೈತರಿಗೆ ಅಂತರ್ಜಾಲ ಮೂಲಕ ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದಾರೆ.
 

Karnataka Districts Jun 5, 2021, 3:29 PM IST

Airtel making internet safer with its latest innovation Secure Internet service ckmAirtel making internet safer with its latest innovation Secure Internet service ckm

ಇಂಟರ್‌ನೆಟ್‌ನಲ್ಲಿ ನಿಮ್ಮ ಕುಟುಂಬ ಸುರಕ್ಷಿತವೇ? ಏರ್‌ಟೆಲ್‌ನಲ್ಲಿದೆ ಪರಿಹಾರ!

  • ಇಂಟರ್‌ನೆಟ್‌ನಲ್ಲಿ ಮುಳುಗಿರುವ ನಾವು ಹಾಗೂ ನಮ್ಮ ಕುಟುಂಬ ಎಷ್ಟು ಸುರಕ್ಷಿತ?
  • ವೈರಸ್, ವಾಲ್ವೇರ್‌ ಅಪಾಯಗಳಿಂದ ನಮ್ಮನ್ನು ರಕ್ಷಿಸಲು ಏರ್‌ಟೆಲ್ ನೀಡಿದೆ ಪರಿಹಾರ
  • ಏರ್‌ಟೆಲ್ ಸೆಕ್ಯೂರ್ ಇಂಟರ್‌ನೆಟ್ ಸೇವೆ ಮೂಲಕ ಸುರಕ್ಷತೆ ಸೇವೆ

Whats New May 28, 2021, 3:50 PM IST

Internet Explorer To Retire In June 2022 Says Microsoft podInternet Explorer To Retire In June 2022 Says Microsoft pod

2022ರ ಜೂ.15ಕ್ಕೆ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಸ್ಥಗಿತ!

* 25 ವರ್ಷಗಳಿಗಿಂತ ಹೆಚ್ಚು ಕಾಲ ಬಳಕೆಯಲ್ಲಿರುವ ಅಂತರ್ಜಾಲ ಶೋಧ ತಾಣ

* 2022ರ ಜೂ.15ಕ್ಕೆ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಸ್ಥಗಿತ

* ವಿಂಡೋಸ್‌ 10 ಹಾಗೂ ಇತರ ಕೆಲವು ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ 11ನೇ ಆವೃತ್ತಿಯ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಕಾರ್ಯನಿರ್ವಹಿಸುವುದಿಲ್ಲ

Whats New May 22, 2021, 8:44 AM IST

Word from home day celebration and reason behind itWord from home day celebration and reason behind it

ಮನೆಯೇ ಆಫೀಸಾದರೆ? #HappyWorkfromHome!

ಮನೆಯಿಂದ ಕೆಲಸ ಮಾಡುವವರಿಗೆ ಈಗ ಮನೆಯೇ ಕಚೇರಿ. ಕಚೇರಿ- ಮನೆ ಎರಡೂ ಒಂದೇ ಕಡೆ ಆದಾಗ ಹಲವು ಸವಾಲು. ಇದನ್ನು ನಿಭಾಯಿಸುವುದು ಹೇಗೆ?

relationship May 17, 2021, 4:57 PM IST

Sunny Leone wants internet to identify these excited fans in her pic dplSunny Leone wants internet to identify these excited fans in her pic dpl

ಇಷ್ಟೊಂದು ಎಕ್ಸೈಟ್ ಆಗಿರೋ ಫ್ಯಾನ್ಸ್ ಯಾರಪ್ಪ? ಕೇಳ್ತಿದ್ದಾರೆ ಸನ್ನಿ

  • ತನ್ನದೇ ಫೋಟೋ ಶೇರ್ ಮಾಡಿದ ನಟಿ ಸನ್ನಿ ಲಿಯೋನ್
  • ಇದರಲ್ಲಿರೋ ಎಕ್ಸೈಟೆಡ್ ಫ್ಯಾನ್ಸ್ ಯಾರು ಎಂದು ಕೇಳಿದ ನಟಿ
  • ಇವ್ರನ್ನ ಹುಡುಕೋಕೆ ಹೆಲ್ಪ್ ಮಾಡಿ ಎಂಬ ತಾರೆ

Cine World May 11, 2021, 4:30 PM IST

Udupi  Burkha Clad Woman Distributes Food, Wins The Internet snrUdupi  Burkha Clad Woman Distributes Food, Wins The Internet snr
Video Icon

ಕರ್ಫ್ಯೂ ವೇಳೆ ಊಟ ತಯಾರಿಸಿ ಸದ್ದಿಲ್ಲದೆ ಹಸಿದವರ ಹೊಟ್ಟೆ ತುಂಬಿಸಿದ ಮಹಿಳೆ

ವೀಕೆಂಡ್ ಕರ್ಫ್ಯೂನಿಂದಾಗಿ ಹಸಿದಿದ್ದ ಹೊಟ್ಟೆಗಳಿಗೆ ರಾತ್ರಿ ಹೊತ್ತು  ಊಟ ನೀಡಿ ಮಹಿಳೆಯೋರ್ವರು ಮಾನವೀಯತೆ ಮೆರೆಯುತ್ತಿದ್ದಾರೆ.  ಮನೆಯಲ್ಲಿ ಊಟ ತಯಾರಿಸಿ ಉಡುಪಿ ನಗರ ಭಾಗದಲ್ಲಿ ಹಸಿವಿನಿಂದ ಇದ್ದವರಿಗೆ ನೀಡಿದ್ದಾರೆ. 

ಸದ್ದಿಲ್ಲದೆ ತನ್ನ ಪತಿಯೊಂದಿಗೆ ಬಂದು ಊಟ ನೀಡುವ ಇವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. 

Karnataka Districts Apr 25, 2021, 12:40 PM IST

Policy Necessary For Internet Control in India Says MP Rajeev Chandrasekhar grgPolicy Necessary For Internet Control in India Says MP Rajeev Chandrasekhar grg

5ಜಿ ಜಾರಿ ಮುನ್ನ 4ಜಿ ಗ್ರಾಹಕರ ಶೋಷಣೆ ತಪ್ಪಿಸಿ: ರಾಜೀವ್‌ ಚಂದ್ರಶೇಖರ್‌

ದೇಶದಲ್ಲಿ ‘5ಜಿ’ ಇಂಟರ್‌ನೆಟ್‌ ಸೇವೆಯನ್ನು ಅಪ್ಪಿಕೊಳ್ಳುವ ಮೊದಲು ‘4ಜಿ’ ಅಡಿ ಗ್ರಾಹಕರ ಮಾಹಿತಿಯನ್ನು ಸಂರಕ್ಷಿಸುವ ಮತ್ತು ಗ್ರಾಹಕರನ್ನು ಶೋಷಣೆ ಮಾಡದಂತೆ ಸಾರ್ವಜನಿಕ ನೀತಿ ಜಾರಿಗೊಳಿಸುವ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅಭಿಪ್ರಾಯಪಟ್ಟರು.
 

Karnataka Districts Apr 25, 2021, 7:56 AM IST

Youths clicks selfies on a moving car received a massive challan in Uttar pradesh ckmYouths clicks selfies on a moving car received a massive challan in Uttar pradesh ckm

ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಸೆಲ್ಫಿ; ಯುವಕರಿಗೆ ಬಿತ್ತು ದುಬಾರಿ ಫೈನ್!

ವಾಹನ ಚಲಾಯಿಸುವಾಗ ಟ್ರಾಫಿಕ್ ನಿಯಮ ಚಾಚೂ ತಪ್ಪದೆ ಪಾಲಿಸಬೇಕು. ಶೋಕಿಗಾಗಿ ರೂಲ್ ಬ್ರೇಕ್ ಮಾಡಿದರೆ ದುಬಾರಿ ದಂಡ ಬೀಳುವುದು ಖಚಿತ. ಇದೀಗ ಯುವಕರಿಬ್ಬರು ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಸೆಲ್ಫಿ ತೆಗೆದು ದುಬಾರಿ ದಂಡಕ್ಕೆ ಗುರಿಯಾಗಿದ್ದಾರೆ.
 

Deal on Wheels Mar 31, 2021, 2:15 PM IST

Bollywood Preity Zinta post video of her and Riteish Deshmukh breaks the internet vcsBollywood Preity Zinta post video of her and Riteish Deshmukh breaks the internet vcs
Video Icon

ಪ್ರೀತಿ ಝಿಂಟಾಗೆ ರಿತೇಶ್‌ ಕಿಸ್‌ ಮಾಡುತ್ತಿರುವುದನ್ನು ನೋಡಿ ಲುಕ್‌ ಕೊಟ್ಟ ಜೆನಿಲಿಯಾ?

ಬಾಲಿವುಡ್‌ ಕ್ಯೂಟ್‌ ಕಪಲ್ ರಿತೇಶ್ ಹಾಗೂ ಜೆನಿಲಿಯಾ ಮಾಡುವ ಪ್ರತಿಯೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಆದರೆ ಇತ್ತಿಚೆಗೆ ವೈರಲ್ ಆಗುತ್ತಿರುವ ಹಳೆ ವಿಡಿಯೋದಲ್ಲಿ ಜೆನಿಲಿಯಾ ಜಲಸಿ ಫೇಸ್‌ ನೋಡಿ ನೆಟ್ಟಿಗರು ನಕ್ಕಿದ್ದಾರೆ. ಹೆಂಡತಿ ಅಂದ್ರೆ ಸುಮ್ಮನೆನಾ? ಬಾ ಮನೆಗೆ ಈಗ ಇದೆ ನಿಂಗೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

Cine World Mar 21, 2021, 2:43 PM IST

IPL 2021 MS Dhoni new avatara hits internet very different from his usual look ckmIPL 2021 MS Dhoni new avatara hits internet very different from his usual look ckm

ಹೊಸ ಅವತಾರದಲ್ಲಿ ಕಾಣಿಸಿಕೊಂಡ ಧೋನಿ; ಸಾಮಾಜಿಕ ಜಾಲತಾಣದಲ್ಲಿ ಸಂಚಲನ!

ಟೀಂ ಇಂಡಿಯಾ ಮಾಜಿ ನಾಯಕ, ಸಿಎಸ್‌ಕೆ ಕ್ಯಾಪ್ಟನ್  ಎಂ.ಎಸ್.ಧೋನಿ ಹಲವು ಭಾರಿ ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಹೊಸ ಹೇರ್‌ಸ್ಟೈಲ್ , ಡಿಫ್ರೆಂಟ್ ಗೆಟಪ್ ಮೂಲಕ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಧೋನಿ ಅವತಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಧೋನಿ ಈ ಅವತಾರ ಯಾಕೆ? ಇಲ್ಲಿದೆ ವಿವರ.

Cricket Mar 13, 2021, 9:39 PM IST

Shah Rukh Khans action avatar in Pathan is setting the internet ablaze dplShah Rukh Khans action avatar in Pathan is setting the internet ablaze dpl

ಪಠಾನ್ ಸಿನಿಮಾದ ಶಾರೂಖ್ ಆಕ್ಷನ್ ಲುಕ್ ವೈರಲ್

ಶಾರೂಖ್ ಖಾನ್ ಹೊಸ ಲುಕ್ ವೈರಲ್ | ಪಠಾನ್ ಸಿನಿಮಾದ ಆಕ್ಷನ್ ಲುಕ್‌ನಲ್ಲಿ ಕಿಂಗ್ ಖಾನ್

Cine World Mar 12, 2021, 11:09 AM IST

India shut down internet 109 times in 2020 snrIndia shut down internet 109 times in 2020 snr

2020ರಲ್ಲಿ ಭಾರತದಲ್ಲಿ 109 ಬಾರಿ ಇಂಟರ್ನೆಟ್ ಕಡಿತ

ಭಾರತದಲ್ಲಿ ವಿವಿಧ ರೀತಿಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಪದೇ ಪದೇ ಸ್ಥಗಿತಗೊಳಿಸಲಾಗುತ್ತದೆ. 2020 ರಲ್ಲಿ 109 ಬಾರಿ ಇಂಟರ್ನೆಟ್ ಸ್ಥಗಿತ ಮಾಡಲಾಗಿತ್ತು. 

Technology Mar 5, 2021, 8:07 AM IST

Aishwarya Rais Pakistani doppelganger Aamna Imran stuns internet dplAishwarya Rais Pakistani doppelganger Aamna Imran stuns internet dpl

ಐಶ್ವರ್ಯಾ ರೈ ಕಾಪಿಯಂತಿದ್ದಾಳೆ ಈ ಪಾಕ್ ಚೆಲುವೆ

ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಒಬ್ಬ ಐಶ್ವರ್ಯಾ ಇದ್ದಾಳೆ. ಬಾಲಿವುಡ್ ನಟಿ ಐಶ್ವರ್ಯಾ ರೈ ಕಾರ್ಬನ್ ಕಾಪಿಯಂತಿರೋ ಈಕೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾಳೆ.

Cine World Feb 27, 2021, 11:04 AM IST

Pawri Ho Rahi Hai girl Dananeer Mobeen is a viral internet sensation See her best Instagram posts dplPawri Ho Rahi Hai girl Dananeer Mobeen is a viral internet sensation See her best Instagram posts dpl

ರಾತ್ರಿ ಬೆಳಗಾಗೋದ್ರಲ್ಲಿ ಟ್ರೆಂಡ್ ಆದ ದನನೀರ್: ವೈರಲ್ ಆದ ಚೆಲುವೆ ಇವಳೇ ನೋಡಿ

#pawrihorihai ಎಂಬ ಹ್ಯಾಶ್ಟ್ಯಾಗ್ ಸಿಕ್ಕಾಪಟ್ಟೆ ಟ್ರೆಂಡ್ ಆಯ್ತು. ಅದೇನು ಅಂತ ಎಲ್ಲರಿಗೂ ಗೊತ್ತಾಗೋ ಮುನ್ನವೇ ಅದರ ಹಿಂದಿನ ಮುದ್ದು ಮುಖದ ಚೆಲುವೆಯೇ ವೈರಲ್ ಆದಳು, ಯಾರಾಕೆ..? ಇಲ್ಲಿ ನೋಡಿ

International Feb 16, 2021, 6:52 PM IST