ಪಠಾನ್ ಸಿನಿಮಾದ ಶಾರೂಖ್ ಆಕ್ಷನ್ ಲುಕ್ ವೈರಲ್
ಶಾರೂಖ್ ಖಾನ್ ಹೊಸ ಲುಕ್ ವೈರಲ್ | ಪಠಾನ್ ಸಿನಿಮಾದ ಆಕ್ಷನ್ ಲುಕ್‌ನಲ್ಲಿ ಕಿಂಗ್ ಖಾನ್
ಬಾಲಿವುಡ್ ನಟ ಶಾರೂಖ್ ಖಾನ್ ದುಬೈನಲ್ಲಿ ಪಠಾನ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪಠಾನ್ ಸಿನಿಮಾ ಸೆಟ್ನ ಕೆಲವು ಫೋಟೋಗಳು ವೈರಲ್ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.
ವಿಡಿಯೋ ಕ್ಲಿಪ್ ಒಂದು ಸೋಷಿಯಲ್ ಮೀಡಿಯಾಲ್ಲಿ ವೈರಲ್ ಆಗಿದ್ದು, ಶಾರೂಖ್ ಖಾನ್ ಕಾರಿನ ಮೇಲೆ ನಿಂತು ಫೈಟ್ ಮಾಡುವ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಶಾರೂಖ್ ಖಾನ್ ಪಠಾಣ್ ಲುಕ್ ವೈರಲ್..! ಹೊಸ ಸ್ಟೈಲ್ ನೋಡಿ
ಸಿದ್ಧಾರ್ಥ್ ಆನಂದ್ ನಿರ್ದೇಶಕನದ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಯೂ ನಟಿಸುತ್ತಿದ್ದಾರೆ. ಕೆಲವು ವಾರಗಳ ಹಿಂದೆ ಸಲ್ಮಾನ್ ಖಾನ್ ಅವರೂ ಪಠಾನ್ ಸಿನಿಮಾ ಭಾಗವಾಗಿ ಶೂಟ್ ಮಾಡಿದ್ದರು.
ಬಿಗ್ಬಾಸ್ ಸೀಸನ್ 14ರ ಫಿನಾಲೆಯಲ್ಲಿ ನಟ ತಾವು ನೆಕ್ಸ್ಟ್ ಶಾರೂಖ್ ಅವರ ಪಠಾನ್ ಸಿನಿಮಾ ಜಾಯಿನ್ ಆಗುವುದಾಗಿ ಹೇಳಿದ್ದರು. ಶಾರೂಖ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ ಇದಾಗಿದೆ.