ನವದೆಹಲಿ(ಜೂ.06): ಕೊರೋನಾ ವೈರಸ್ ಕಾರಣ ಸದ್ಯ ಮದುವೆ ಸಮಾರಂಭಗಳು ರದ್ದಾಗಿದೆ. ಈ ಸಂದರ್ಭದಲ್ಲಿ ಹೇಳೆ ಮದುವೆ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಮದುವೆ ನಡುವೆ ವಧು ಕ್ಯಾಮಾರಗೆ ಫೋಸ್ ಕೊಟ್ಟು ಸಿಗ್ನಿಲ್ ಪಾಸ್ ಮಾಡಿದ್ದಾರೆ. ಈ ಸಣ್ಣ ವಿಡಿಯೋ ತುಣುಕಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವೈರಲ್ ಆಯ್ತು ರಶ್ಮಿಕಾ ಬ್ಲ್ಯಾಕ್ ಆ್ಯಂಡ್ ವೈಟ್ ಪೋಟೋ!...

ಈ ವಿಡಿಯೋದಲ್ಲಿ ಬಾಲಿವುಡ್ ರಂಗೀಲಾ ಚಿತ್ರದ ಹಾಡೂ ಇದೆ. ಇದರ ನಡುವೆ ವಿಡಿಯೋಗೆ ಫೋಸ್ ನೀಡಿದ ವಧು ಕೈಸನ್ನೆ ಮಾಡಿದ್ದಾಳೆ. 2 ಎಂದು ತೋರಿಸಿದ್ದಾಳೆ. ಈ ಎರಡರ ಅರ್ಥ ಅದೆ ವಿಡಿಯೋದ ಮೇಲೆ ಬರೆಯಲಾಗಿದೆ. 

ಯಾಸ್ ಚಂಡಮಾರುತ, ಯಾಕಪ್ಪಾ ಹೊರಗೆ ಬಂದೆ ಅಂತ ಕೇಳಿದ ರಿಪೋರ್ಟರ್..! ಈತ ಕೊಟ್ಟ ಆನ್ಸರ್ ವೈರಲ್

ಈ ಸಣ್ಣ ವಿಡಿಯೋ ತುಣುಕು ಇದೀಗ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಅಧಿಕ ಲೈಕ್ಸ್ ಹಾಗೂ ಕಮೆಂಟ್ಸ್ ಪಡೆದಿದೆ.

 

ಎಲ್ಲಿಯ ವಿಡಿಯೋ, ವಿಡಿಯೋದಲ್ಲಿರುವವರು ಯಾರು ಅನ್ನೋ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಕೊರೋನಾ ನಡುವೆ ಕಠಿಣ ನಿರ್ಬಂಧಗಳನ್ನು ಪಾಲಿಸಿ ಮದುವೆಯಾಗುತ್ತಿರುವ ಜೋಡಿಗಳಿಗೆ ಈ ವಿಡಿಯೋ ಅರ್ಪಣೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.