ಹೊಸ ಅವತಾರದಲ್ಲಿ ಕಾಣಿಸಿಕೊಂಡ ಧೋನಿ; ಸಾಮಾಜಿಕ ಜಾಲತಾಣದಲ್ಲಿ ಸಂಚಲನ!

First Published Mar 13, 2021, 9:39 PM IST

ಟೀಂ ಇಂಡಿಯಾ ಮಾಜಿ ನಾಯಕ, ಸಿಎಸ್‌ಕೆ ಕ್ಯಾಪ್ಟನ್  ಎಂ.ಎಸ್.ಧೋನಿ ಹಲವು ಭಾರಿ ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಹೊಸ ಹೇರ್‌ಸ್ಟೈಲ್ , ಡಿಫ್ರೆಂಟ್ ಗೆಟಪ್ ಮೂಲಕ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಧೋನಿ ಅವತಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಧೋನಿ ಈ ಅವತಾರ ಯಾಕೆ? ಇಲ್ಲಿದೆ ವಿವರ.