Asianet Suvarna News Asianet Suvarna News
446 results for "

ATM

"
Bengaluru Robbery in Broad Daylight Caught in CCTVBengaluru Robbery in Broad Daylight Caught in CCTV
Video Icon

ಎಟಿಎಮ್‌ನಿಂದ ಹಣ ಡ್ರಾ ಮಾಡುವವರು ನೋಡಲೇಬೇಕಾದ ವಿಡಿಯೋ!

ಹಣಬೇಕಾದಾಗ ನಾವ್ಯಾವುದೋ ಗುಂಗಿನಲ್ಲಿ ಎಟಿಎಮ್‌ಗೆ ನುಗ್ಗುತ್ತೇವೆ, ಹಣವನ್ನು ಡ್ರಾ ಮಾಡಿಕೊಳ್ಳುತ್ತೇವೆ. ಆದರೆ ಕಳ್ಳರು ಮಾತ್ರ ನಿಮ್ಮ ಹಣದ ಗುಂಗಿನಲ್ಲೇ ಇರ್ತಾರೆ. ಬೆಂಗಳೂರಿನಲ್ಲಿ ಹಾಡುಹಗಲೇ ಏನು ನಡೆಯಿತು ಎಂಬುವುದನ್ನು ಎಟಿಎಮ್‌ನಿಂದ ಹಣ ಡ್ರಾ ಮಾಡುವವರು ನೋಡಲೇಬೇಕು....   

NEWS Jul 26, 2018, 9:35 PM IST

NASA Gears Up To Fly Probe Into Sun's Scorching AtmosphereNASA Gears Up To Fly Probe Into Sun's Scorching Atmosphere

ಸುಡುವ ಸೂರ್ಯನತ್ತ ಪಾರ್ಕರ್ ಪಯಣ: ತಿಳಿಯಲಿದೆ ರವಿಯ ಗುಣ!

ನಾಸಾ ಮನುಕುಲದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ. ಸೂರ್ಯನ ಅತ್ಯಂತ ಸಮೀಪಕ್ಕೆ ಶೋಧ ನೌಕೆಯೊಂದನ್ನು ಕಳುಹಿಸಲು ನಾಸಾ ಸಜ್ಜಾಗಿದೆ. ಮುಂಬರು ಅಗಸ್ಟ್ 6 ರಂದು ಪಾರ್ಕರ್ ಶೋಧ ನೌಕೆ ನಭಕ್ಕೆ ಚಿಮ್ಮಲಿದೆ.

NEWS Jul 21, 2018, 4:28 PM IST

Rs 100 crore needed to recalibrate ATMs for new Rs 100 notes: CatmiRs 100 crore needed to recalibrate ATMs for new Rs 100 notes: Catmi

ಎಟಿಎಂಗಳಲ್ಲಿ 100ರೂ. ತುಂಬಿಸಲು ಎಷ್ಟು ಖರ್ಚು ಮಾಡ್ಬೇಕು ಗೊತ್ತಾ?

ಹೊಸ 100ರೂ. ಮುಖಬೆಲೆಯ ನೋಟುಗಳು ಬಂದಿವೆ ಎಂಬ ಸುದ್ದಿ ಕೇಳಿ ಎಲ್ಲರೂ ಸಂತೋಷಗೊಂಡಿದ್ದಾರೆ. ಹೊಸ  100ರೂ. ಮುಖಬೆಲೆಯ ನೋಟುಗಳನ್ನು ತಮ್ಮದಾಗಿಸಿಕೊಳ್ಳಲು ಜನ ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಎಲ್ಲಾ ಎಟಿಎಂಗಳಲ್ಲಿ  100ರೂ. ಮುಖಬೆಲೆಯ ಹೊಸ ನೋಟುಗಳು ಸೇರ್ಪಡೆಗೊಳ್ಳಲಿವೆ. ಆದರೆ ಈ 100ರೂ. ಮುಖಬೆಲೆಯ ಹೊಸ ನೋಟುಗಳನ್ನು ಎಟಿಎಂಗಳಲ್ಲಿ ತುಂಬಿಸಲು ಸುಮಾರು 100 ಕೋಟಿ ರೂ. ಖರ್ಚಾಗಲಿದೆ ಎಂಬುದು ಮಾತ್ರ ಬಹುತೇಕರಿಗೆ ತಿಳಿದಿಲ್ಲ.

BUSINESS Jul 21, 2018, 3:53 PM IST

Woman Thief Withdraws Money From  ATM Caught in CCTVWoman Thief Withdraws Money From  ATM Caught in CCTV

ಹೆಚ್ಚಾದ ಎಟಿಎಂ ದೋಖಾ ಪ್ರಕರಣಗಳು; ಕಳ್ಳಿ ಹಣ ಡ್ರಾ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • ಎಟಿಎಂ ಎಗರಿಸಿ ಹಣ ಡ್ರಾ ಮಾಡಿಕೊಂಡಿರೋ ಖತರ್ ರ್ನಾಕ್ ಕಳ್ಳರು
  • ಎಟಿಎಂ ನಲ್ಲಿದ್ದ 60 ಸಾವಿರ ಹಣ ಕಳೆದುಕೊಂಡ ರೀನಾ ಎಂಬ ಮಹಿಳೆ

NEWS Jun 23, 2018, 4:53 PM IST

Another complaint of torn ATM notes In BelagaviAnother complaint of torn ATM notes In Belagavi

ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಎಚ್ಚರ..!

ಇತ್ತೀಚೆಗಷ್ಟೇ ಅಸ್ಸಾಂನ ಎಟಿಎಂ ನಲ್ಲಿ ಇಲಿಗಳು ನೋಟುಗಳನ್ನು ತಿಂದು ಕಚ್ಚಿ ಹಾಕಿದ ಬೆನ್ನಲ್ಲೇ ಇದೀಗ  ಮತ್ತೊಂದು ಎಟಿಎಂ ಅವಾಂತರ ಬೆಳಕಿಗೆ ಬಂದಿದೆ. 

NEWS Jun 22, 2018, 11:23 AM IST

Mice shred currency notes inside ATM in Assam's TinsukiaMice shred currency notes inside ATM in Assam's Tinsukia

ಇಲಿಗಳು ಎಟಿಎಂನ ಹಣ ತಿಂದಿದ್ದು ಬೆಂಗಳೂರಲ್ಲಲ್ಲ ಅಸ್ಸಾಂನ ತಿನ್ಸುಕಿಯಾದಲ್ಲಿ

ಬೆಂಗಳೂರಿನ ಮತ್ತಿಕೆರೆಯ ಎಟಿಎಂನಲ್ಲಿ ಇಲಿರಾಯನ ಕಸರತ್ತು’ ಎಂಬ ಬರಹದೊಂದಿಗೆ ಎಟಿಎಂನಲ್ಲಿ ಲಕ್ಷಾಂತರ ರು. ಮೌಲ್ಯದ ನೋಟುಗಳನ್ನು ಇಲಿಗಳು ತಿಂದುಹಾಕಿವೆ ಎಂಬ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು. ಆದರೆ ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಲ್ಲ. 

NEWS Jun 20, 2018, 9:13 AM IST

Rodents chew cash worth Rs 12 lakh in an ATM in AssamRodents chew cash worth Rs 12 lakh in an ATM in Assam

ಇಲಿಗಳಿಂದ ಡಿಮಾನಿಟೈಜೇಶನ್‌ ನಡೆದಿದ್ದು ಎಲ್ಲಿ ಗೊತ್ತಾಯ್ತು!

  • 2000 ರೂ. ಮುಖಬೆಲೆಯ ನೋಟುಗಳನ್ನು ಚಿಂದಿ ಮಾಡಿದ್ದ ಇಲಿಗಳು
  • ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದ ಸುದ್ದಿ
  • ಹಾಗಾದರೆ ಇಲಿಗಳಿಂದ ದಾಳಿಗೊಳಗಾದ ಎಟಿಎಂ ಎಲ್ಲಿಯದು?

NEWS Jun 19, 2018, 5:13 PM IST

Mice chew through 2000 rupees Note's in ATMMice chew through 2000 rupees Note's in ATM

ಮತ್ತಿಕೆರೆ ಎಟಿಎಂಗೆ ಇಲಿ ನುಗ್ಗಿದ್ದು ನಿಜವೆ?

  • ಎಟಿಎಂಗೆ ನುಗ್ಗಿದ  ಇಲಿರಾಮ ಮಾಡಿದ್ದೇನು?
  • ಎರಡು ಸಾವಿರದ ಗರಿ ಗರಿ ನೋಟು ತಿಂದು ಹಾಕಿದ ಮೂಷಿಕ
  • ನೋಟುಗಳನ್ನು ತಿಂದು ಹಾಕಿದ ಪ್ರಾಣಿ

NEWS Jun 18, 2018, 5:29 PM IST

NASA Finds Ancient Organic Material, Mysterious Methane on MarsNASA Finds Ancient Organic Material, Mysterious Methane on Mars

OMG.. ಅಂಗಾರಕನ ಅಂಗಳದಲ್ಲಿ ಪತ್ತೆಯಾಗಿದ್ದು...!

ಕೆಂಪುಗ್ರಹದ ಕುರಿತಾದ ಮಾನವನ ಜ್ಞಾನವನ್ನು ನಾಸಾದ ಕ್ಯೂರಿಯಾಸಿಟಿ ನೌಕೆ ಹೆಚ್ಚಿಸಿದ್ದು ಸುಳ್ಳಲ್ಲ. ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾದ ರೋವರ್ ನೌಕೆ, ಆ ಗ್ರಹದ ಕುರಿತು ಅನೇಕ ರೋಮಾಂಚನಕಾರಿ ಮಾಹಿತಿಯನ್ನು ಮಾನವ ಜಗತ್ತಿಗೆ ರವಾನಿಸಿದೆ. ಮಂಗಳ ಗ್ರಹದಲ್ಲಿ ಸಾವಯವ ಜೈವಿಕ ಅಂಶ ಪತ್ತೆ ಮಾಡಿರುವುದು ಕ್ಯೂರಿಯಾಸಿಟಿ ರೋವರ್ ನೌಕೆಯ ಮಹತ್ತರ ಸಾಧನೆಗಳಲ್ಲೊಂದು.

Jun 8, 2018, 4:35 PM IST

SBI says husband can't use wife's debit card, court agreesSBI says husband can't use wife's debit card, court agrees

ನೀವು ಎಸ್ ಬಿಐ ಗ್ರಾಹಕರೇ : ಹಾಗಾದ್ರೆ ಈ ವಿಚಾರ ನಿಮಗೆ ಗೊತ್ತಾ..?

ಸಾಮಾನ್ಯವಾಗಿ ನಿಮ್ಮ ಆತ್ಮೀಯರು, ಸ್ನೇಹಿತರು, ಸಂಬಂಧಿಗಳು ನಿಮ್ಮ ಎಟಿಎಂ ಬಳಕೆ ಮಾಡಿಕೊಂಡು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ನೀವು ಎಷ್ಟೋ ಬಾರಿ ಹೇಳಿರುತ್ತೀರಿ. ಆದರೆ ನೀವು ಎಸ್ ಬಿಐ ಗ್ರಾಹಕರಾಗಿದ್ದಲ್ಲಿ ಅದು ಸಾಧ್ಯವಾಗುವುದಿಲ್ಲ.  ಎಟಿಎಂಗೆ ಸ್ವತಃ ಖಾತೆದಾರರೇ ತೆರಳಿ ಹಣವನ್ನು ಡ್ರಾ ಮಾಡಲು ಮಾತ್ರವೇ  ಅನುಮತಿ ಇದೆ. 

Jun 7, 2018, 1:50 PM IST

Your bank could soon charge you for ATM transactions chequesYour bank could soon charge you for ATM transactions cheques

ಎಟಿಎಂ, ಚೆಕ್‌ಗಳಿಗೂ ಬ್ಯಾಂಕ್‌ನಿಂದ ಶುಲ್ಕ?

ಬ್ಯಾಂಕಿಂಗ್‌ ವ್ಯವಸ್ಥೆ ಡಿಜಿಟಲೀಕರಣಗೊಂಡ ಬಳಿಕ ಒಂದಲ್ಲಾ ಒಂದು ಹೆಸರಲ್ಲಿ ಗ್ರಾಹಕರಿಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕ್‌ಗಳು ಇನ್ನು ಮುಂದೆ, ಎಟಿಎಂ ವ್ಯವಹಾರ ಮತ್ತು ಚೆಕ್‌ಗಳಿಗೂ ಶುಲ್ಕ ವಿಧಿಸುವ ಸಾಧ್ಯತೆ ಇದೆ.

Apr 25, 2018, 7:41 AM IST

Here Is The "Attempt to Murder" Film ReviewHere Is The "Attempt to Murder" Film Review
Video Icon

ATM ಅಂದರೆ "Any Time Money" ಅಲ್ಲ, ಇದು ಅಟೆಂಪ್ಟ್ ಟು ಮರ್ಡರ್

ATM ಅಂದರೆ "Any Time Money" ಅಲ್ಲ, ಇದು ಅಟೆಂಪ್ಟ್ ಟು ಮರ್ಡರ್

Apr 20, 2018, 8:21 PM IST

No debit card swipe fee for payments up to Rs 2000No debit card swipe fee for payments up to Rs 2000

2000 ರು.ವರಗೆ ಹಣ ತೆಗೆಯಲು ಶುಲ್ಕ ಇಲ್ಲ: ಎಸ್‌ಬಿಐ

ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸಣ್ಣ ಪಟ್ಟಣಗಳಲ್ಲಿ ಇರುವ ಜನರು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ತನ್ನ ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಯಂತ್ರಗಳ ಮೂಲಕ ಉಚಿತವಾಗಿ 2000 ರು.ವರೆಗೆ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ ಎಂದು ಎಸ್‌ಬಿಐ ಗುರುವಾರ ತಿಳಿಸಿದೆ.

Apr 20, 2018, 1:02 PM IST