Asianet Suvarna News Asianet Suvarna News
1804 results for "

ಇತಿಹಾಸ

"
Bollywood's most flop director Ram Gopal Varma has given 29 flops and now makes adult content gowBollywood's most flop director Ram Gopal Varma has given 29 flops and now makes adult content gow

ತನ್ನ ಎಲ್ಲಾ 29 ಫಿಲ್ಮ್‌ ಸೋತ ಮೇಲೆ ಅಶ್ಲೀಲ ಚಿತ್ರ ಮಾಡಲು ಹೊರಟ ಬಾಲಿವುಡ್‌ ನಿರ್ದೇಶಕ!

ಹಿಟ್ ಅಥವಾ ಫ್ಲಾಪ್ ಎನ್ನುವುದು ಸಿನಿಮಾ ಜಗತ್ತಿನಲ್ಲಿ ಮಾಮೂಲಿ.  ಉತ್ತಮ ಚಲನಚಿತ್ರ ನಿರ್ದೇಶಕರು ಬಣ್ಣದ ಬದುಕಿನಲ್ಲಿ ಸ್ಥಾನವನ್ನು ಕಂಡುಕೊಳ್ಳುತ್ತಾರೆ ಮತ್ತು  ಹೆಚ್ಚಾಗಿ ಉತ್ತಮ ಚಲನಚಿತ್ರಗಳನ್ನು ಮಾಡಲು ಮುಂದಾಗುತ್ತಾರೆ. ಇದರ ನಡುವೆಯೂ ಕೆಲವೊಮ್ಮೆ ಶ್ರೇಷ್ಠ ಚಲನಚಿತ್ರ ನಿರ್ದೇಶಕರು ಸೋಲುವುದುಂಟು. ಇಂದು ತಮ್ಮ ವೃತ್ತಿಜೀವನದಲ್ಲಿ ಅತೀ ಹೆಚ್ಚು  ಫ್ಲಾಪ್‌ಗಳನ್ನು ನೀಡಿದ ಪ್ರಸಿದ್ಧ ನಿರ್ದೇಶಕನ ಬಗ್ಗೆ ತಿಳಿಸುತ್ತೇವೆ.

Cine World Oct 17, 2023, 2:52 PM IST

Bhagavadhwaja for Mangaladevi stalls VHP entry into controversy gvdBhagavadhwaja for Mangaladevi stalls VHP entry into controversy gvd

ಮಂಗಳೂರು: ಮಂಗಳಾದೇವಿ ಸ್ಟಾಲ್‌ಗಳಿಗೆ 'ಭಗವಾಧ್ವಜ': ವಿವಾದಕ್ಕೆ ವಿಎಚ್‌ಪಿ ಎಂಟ್ರಿ!

ಕರಾವಳಿಯ ಇತಿಹಾಸ ಪ್ರಸಿದ್ದ ಮಂಗಳಾದೇವಿಯ ಸನ್ನಿಧಿಯಲ್ಲಿ ಆರಂಭವಾದ ಧರ್ಮ ದಂಗಲ್ ಸದ್ಯ ತಣ್ಣಗಾಗಿದೆ. ಆದರೆ ನವರಾತ್ರಿ ಉತ್ಸವ ಆರಂಭವಾದ ಬೆನ್ನಲ್ಲೇ ವಿಶ್ವಹಿಂದೂ ಪರಿಷತ್ ಅಖಾಡಕ್ಕೆ ಇಳಿದಿದ್ದು, ದೇವಸ್ಥಾನದ ರಥಬೀದಿಯ ಹಿಂದೂ ವ್ಯಾಪಾರಿಗಳ ಪರ ಫೀಲ್ಡಿಗಿಳಿದಿದ್ದಾರೆ. 

Karnataka Districts Oct 16, 2023, 9:03 PM IST

Durbar is held not only in Mysore but also in these districts ravDurbar is held not only in Mysore but also in these districts rav

ಮೈಸೂರಷ್ಟೇ ಅಲ್ಲ ಈ ಜಿಲ್ಲೆಗಳಲ್ಲೂ ನಡೆಯುತ್ತೆ ದಸರಾ ದರ್ಬಾರ್!

ಮೈಸೂರಲ್ಲಿ ಮಾತ್ರವಲ್ಲ ಕರುನಾಡಿನ ಹಲವೆಡೆ ದಸರಾವನ್ನು ವಿಶಿಷ್ಚವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕೆಲ ಆಚರಣೆಗಳಿಗೆ ನೂರಾರು ವರ್ಷಗಳ ಇತಿಹಾಸ ಇದ್ದರೆ, ಇನ್ನು ಕೆಲವೆಡೆ ಕಳೆದ ಹತ್ತೈವತ್ತು ವರ್ಷಗಳಿಂದ ಚಾಲ್ತಿಗೆ ಬಂದಂಥವು. ಅಂಥ ಒಂದಷ್ಟು ದಸರಾ ಮೆರುಗು ಕುರಿತು ಇಲ್ಲಿದೆ ಕಿರು ಮಾಹಿತಿ.

state Oct 16, 2023, 6:12 AM IST

Two  transwoman contestant to feature in Miss Universe 2023 for first time in History gowTwo  transwoman contestant to feature in Miss Universe 2023 for first time in History gow

ಇತಿಹಾಸದಲ್ಲಿ ಇದೇ ಮೊದಲು ವಿಶ್ವ ಸುಂದರಿ 2023 ಸ್ಪರ್ಧೆಯಲ್ಲಿ ಇಬ್ಬರು ಟ್ರಾನ್ಸ್‌ಜೆಂಡರ್‌ ಗಳು!

ಮುಂಬರುವ 72ನೇ ವಿಶ್ವ ಸುಂದರಿ ಸ್ಪರ್ಧೆಯು 2023 ರಲ್ಲಿ ನಡೆಯಲಿದ್ದು, ಈ ಬಾರಿ ಐತಿಹಾಸಿಕ ಕ್ಷಣವಾಗಿದೆ ಏಕೆಂದರೆ ಇಬ್ಬರು ಟ್ರಾನ್ಸ್‌ಜೆಂಡರ್‌  ಸ್ಪರ್ಧಿಗಳಾದ ಮಿಸ್ ಪೋರ್ಚುಗಲ್‌ನ ಮರೀನಾ ಮ್ಯಾಚೆಟ್ ಮತ್ತು ಮಿಸ್ ನೆದರ್‌ಲ್ಯಾಂಡ್‌ನ ರಿಕ್ಕಿ ಕೊಲ್ಲೆ ಅವರು ಅಸ್ಕರ್ ಕಿರೀಟಕ್ಕಾಗಿ ಇತರ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಲಿದ್ದಾರೆ.

Woman Oct 15, 2023, 6:40 PM IST

Heavy rain bengaluru History famous chariot is broken begur naganatheshwar temple bengaluru ravHeavy rain bengaluru History famous chariot is broken begur naganatheshwar temple bengaluru rav

ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ನಾಗನಾಥೇಶ್ವರ ದೇವಾಲಯದ ತೇರು ಧರೆಗೆ!

ನಗರದಲ್ಲಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬೇಗೂರಿನ ನಾಗನಾಥೇಶ್ವರ ಸ್ವಾಮಿ ದೇವಾಲಯದ 60 ಅಡಿ ಎತ್ತರದ ತೇರು ಧರೆಗುರುಳಿದ ದುರ್ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

state Oct 15, 2023, 10:59 AM IST

Dasara Festival Begin on October 15th Onwards in Karnataka grgDasara Festival Begin on October 15th Onwards in Karnataka grg

ಕರುನಾಡಿನ ಹಲವೆಡೆ ಇಂದಿನಿಂದ ದಸರಾ ವೈಭವ..!

ಮೈಸೂರಲ್ಲಿ ಮಾತ್ರವಲ್ಲ ಕರುನಾಡಿನ ಹಲವೆಡೆ ದಸರಾವನ್ನು ವಿಶಿಷ್ಚವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕೆಲ ಆಚರಣೆಗಳಿಗೆ ನೂರಾರು ವರ್ಷಗಳ ಇತಿಹಾಸ ಇದ್ದರೆ, ಇನ್ನು ಕೆಲವೆಡೆ ಕಳೆದ ಹತ್ತೈವತ್ತು ವರ್ಷಗಳಿಂದ ಚಾಲ್ತಿಗೆ ಬಂದಂಥವು. 

Festivals Oct 15, 2023, 7:40 AM IST

Israel Palestine War Actor Ahimsa Chetan is being trolled again by praising Palestine satIsrael Palestine War Actor Ahimsa Chetan is being trolled again by praising Palestine sat

ಇಸ್ರೇಲ್ ನಿರ್ಮಾಣವಾಗಿದ್ದು ಕದ್ದ ಭೂಮಿಯಲ್ಲೆಂದ ಚೇತನ್: ಪಾಕ್, ಬಾಂಗ್ಲಾ ಇನ್ನೆಂಥ ಕೇಳುತ್ತಿದ್ದಾರೆ ನೆಟ್ಟಿಗರು!

ಇಸ್ರೇಲ್‌ ಎನ್ನುವುದು ಕದ್ದ ಭೂಮಿ. ಈ ಹೋರಾಟದಲ್ಲಿ ಪ್ಯಾಲೆಸ್ತೇನ್‌ನ ನ್ಯಾಯದ ಪರವಾಗಿ ಭಾರತ ನಿಲ್ಲಬೇಕೆಂದ ನಟ ಅಹಿಂಸಾ ಚೇತನ್‌ ಮತ್ತೊಮ್ಮೆ ಟ್ರೋಲ್‌ ಆಗುತ್ತಿದ್ದಾರೆ.

India Oct 14, 2023, 2:36 PM IST

Mahisha Dasara will be celebrated in Bengaluru too social Activist Bhaskar Prasad satMahisha Dasara will be celebrated in Bengaluru too social Activist Bhaskar Prasad sat

ಮಹಿಷ ದಸರಾವನ್ನು ಬೆಂಗಳೂರಲ್ಲೂ ಆಚರಣೆ ಮಾಡ್ತೀವಿ: ಭಾಸ್ಕರ್‌ ಪ್ರಸಾದ್‌ ಸವಾಲು

ಮೈಸೂರಿನಲ್ಲಿ ಮಾತ್ರ ಆಚರಣೆ ಮಾಡುವ ಮಹಿಷ ದಸರಾವನ್ನು ಮುಂದಿನ ವರ್ಷ ಬೆಂಗಳೂರಿನಲ್ಲಿಯೂ ಆಚರಣೆ ಮಾಡುತ್ತೇವೆ ಎಂದು ಬಿ.ಆರ್. ಭಾಸ್ಕರ್‌ ಪ್ರಸಾದ್‌ ಹೇಳಿದ್ದಾರೆ.

state Oct 13, 2023, 2:21 PM IST

Vighna before the start of Mysore dasara ravVighna before the start of Mysore dasara rav

ಮೈಸೂರು ದಸರಾಕ್ಕೆ ಆರಂಭದಲ್ಲೇ ವಿಘ್ನ; ಇದ್ದಕ್ಕಿದ್ದಂತೆ ಮುರಿದುಬಿದ್ದ ವಿದ್ಯುತ್ ದೀಪಾಲಂಕಾರದ ಕಮಾನು!

ಇತಿಹಾಸ ಪ್ರಸಿದ್ಧ ಜಗದ್ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೈಸೂರು ದಸರಾ ಎಂದಿನಂತೆ ಕಳೆ ಇಲ್ಲದಾಗಿ. ಒಂದು ಮೈಸೂರು ಕಡೆ ದಸರಾ ಇನ್ನೊಂದೆಡೆ ಅದಕ್ಕೆ ವಿರುದ್ಧವಾಗಿ ಮಹಿಷಾ ದಸರಾ, ಚಾಮುಂಡಿಬೆಟ್ಟಕ್ಕೆ ಭಕ್ತರ ನಿಷೇಧ, ಮೈಸೂರು ನಗರಾದ್ಯಂತ 144 ಸೆಕ್ಷನ್ ಜಾರಿ ಇವೆಲ್ಲವುಗಳ ನಡುವೆ ಅವಘಡ ಸಂಭವಿಸಿದೆ.

state Oct 13, 2023, 12:53 PM IST

Mangaladevi navaratri jatramahotsav dharmadangal started again between Hindus Muslims at mangaluru ravMangaladevi navaratri jatramahotsav dharmadangal started again between Hindus Muslims at mangaluru rav

'ಮಂಗಳಾದೇವಿ'ಯಲ್ಲೂ ಧರ್ಮ ದಂಗಲ್ ಸದ್ದು: ಮುಸ್ಲಿಮರ ವ್ಯಾಪಾರ ತಡೆದ್ರೆ ತಕರಾರು ತೆಗೆಯುತ್ತೇವೆ ಎಂದ ಸಮಿತಿ!

ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾದೇವಿಯಲ್ಲೂ ಧರ್ಮ ದಂಗಲ್ ಸದ್ದು ಮಾಡಿದ್ದು, ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ ಆರೋಪ ಕೇಳಿ ಬಂದಿದೆ.

state Oct 12, 2023, 3:48 PM IST

Newborn babies killed by hamas Militants nbnNewborn babies killed by hamas Militants nbn
Video Icon

ಇಸ್ರೇಲ್ ಇತಿಹಾಸದಲ್ಲೇ ಕಂಡರಿಯದ ದುರಂತ! ಉಗ್ರರ ಗಾಜಾ ಪಟ್ಟಿ ಸರ್ವನಾಶ ಮಾಡುತ್ತಾ ಇಸ್ರೇಲ್ ?

ಇಸ್ರೇಲ್‌ ಹಮಾಸ್‌ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ ಪರಿಣಾಮ 1200 ಕಟ್ಟಡಗಳು ಧ್ವಂಸಗೊಂಡಿವೆ. ಗಾಜಾ ಪಟ್ಟಿ ಪ್ರದೇಶ ಸ್ಮಶಾನದಂತೆ ಕಾಣುತ್ತಿದೆ.

International Oct 12, 2023, 9:25 AM IST

highest-paid contestant Pamela Anderson of Bigg Boss history took Rs two crore for three days gowhighest-paid contestant Pamela Anderson of Bigg Boss history took Rs two crore for three days gow

ಬಿಗ್‌ಬಾಸ್‌ ಇತಿಹಾಸದಲ್ಲಿ ಈ ಸ್ಪರ್ಧಿಗೆ ಅತ್ಯಂತ ಹೆಚ್ಚು ಸಂಭಾವನೆ, 3 ದಿನಕ್ಕೆ 2 ಕೋಟಿ!

ಜಗತ್ತಿನ ಅತ್ಯಂತ ದೊಡ್ಡ ಟೆಲಿವಿಷನ್ ಶೋ ಗಳಲ್ಲಿ ಒಂದಾದ ಬಿಗ್ ಬಾಸ್  ಬಹಳ ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ,ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಈ ಕಾರ್ಯಕ್ರಮದ ಕನ್ನಡದ 10ನೇ ಹೊಸ ಸೀಸನ್‌ ಆರಂಭವಾಗಿದೆ. ಹಿಂದಿ ಬಿಗ್‌ ಬಾಸ್‌ 17 ನೇ ಸೀಸನ್‌ ಮೂಲಕ ಬರುತ್ತಿದ್ದು, ಮತ್ತೊಮ್ಮೆ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು ಭಾರೀ ಮೊತ್ತವನ್ನು ಪಡೆಯುತ್ತಾರೆ. ಆದರೆ ಬಿಗ್‌ಬಾಸ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೊಬ್ಬರಿದ್ದಾರೆ. ಕೇವಲ 3 ದಿನಕ್ಕೆ 2 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎಂದು ನಿಮಗೆ ತಿಳಿದಿದೆಯೇ?

Small Screen Oct 10, 2023, 4:53 PM IST

First time in the history of Bigg Boss double Santosh and biggboss made fun sucFirst time in the history of Bigg Boss double Santosh and biggboss made fun suc

ಬಿಗ್​ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಡಬಲ್​ 'ಸಂತೋಷ'! ನಿಮ್ಗೂ ನಗಿಸಲು ಬರತ್ತಾ ಎಂದ ಫ್ಯಾನ್ಸ್​

ಬಿಗ್​ಬಾಸ್​​  ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಬಲ್​  ಸಂತೋಷದಿಂದ ಕೂಡಿದೆ. ಇದೇ  ಮೊದಲ ಬಾರಿಗೆ ಬಿಗ್​ಬಾಸ್ ನಗಿಸಿದ್ದಾರೆ ಕೂಡ. ಏನಿದು ವಿಷ್ಯ?
 

Small Screen Oct 10, 2023, 12:04 PM IST

Meet Vanshita Tiwari, Anupriya Sharma, Anushree Tiwari  hired for record-breaking salary gowMeet Vanshita Tiwari, Anupriya Sharma, Anushree Tiwari  hired for record-breaking salary gow

ದಾಖಲೆಯ 22 ಲಕ್ಷದ ವೇತನ ಪಡೆದು ಇತಿಹಾಸ ನಿರ್ಮಿಸಿದ ಎಂಎಂಎಂಯುಟಿ ಮೂವರು ವಿದ್ಯಾರ್ಥಿನಿಯರು!

ಮದನ್ ಮೋಹನ್ ಮಾಳವೀಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ವಂಶಿತಾ ತಿವಾರಿ ಮತ್ತು ಇತರ ಮೂವರು ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‌ ನಲ್ಲಿ ಬರೋಬ್ಬರಿ 22 ಲಕ್ಷ ರೂಪಾಯಿ ವೇತನ ಪಡೆದುಕೊಂಡಿದ್ದಾರೆ.

Private Jobs Oct 9, 2023, 2:22 PM IST

Israel Palestine Conflict A Jewish Arab Crisis Unsolved Even by US Intervention akbIsrael Palestine Conflict A Jewish Arab Crisis Unsolved Even by US Intervention akb

ಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ : ಅಮೆರಿಕ ಮಧ್ಯಪ್ರವೇಶಕ್ಕೂ ಬಗೆಹರಿಯದ ಯಹೂದಿ ಅರಬ್ಬರ ಬಿಕ್ಕಟ್ಟು

ಪ್ಯಾಲೆಸ್ತೀನಿ ಉಗ್ರರು ಶನಿವಾರ 5000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿ, ಇಸ್ರೇಲ್‌ಗೆ ಪ್ರವೇಶಿಸುವುದರೊಂದಿಗೆ ಎರಡೂ ದೇಶಗಳ ನಡುವಣ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರುವಂತಾಗಿದೆ. ಉಭಯ ರಾಷ್ಟ್ರಗಳ ಕಿತ್ತಾಟ ಇಂದು- ನಿನ್ನೆಯದಲ್ಲ. ದಶಕಗಳ ಘೋರ ಇತಿಹಾಸವನ್ನೇ ಹೊಂದಿದೆ.

International Oct 8, 2023, 7:15 AM IST