Asianet Suvarna News Asianet Suvarna News
765 results for "

ಆನ್‌ಲೈನ್‌

"
Can Online ticket booking to Nandi Hills in Chikkaballapur grgCan Online ticket booking to Nandi Hills in Chikkaballapur grg

Nandi Hills: ನಂದಿ ಗಿರಿಧಾಮಕ್ಕೂ ಬಂತು ಆನ್‌ಲೈನ್‌ ಟಿಕೆಟ್‌ ಬುಕಿಂಗ್‌..!

*  ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೊನೆಗೂ ಆನ್‌ಲೈನ್‌ ಬುಕ್ಕಿಂಗ್‌ ಸಾಫ್ಟ್‌ವೇರ್‌ ಅಳವಡಿಕೆ
*  ಬೆರಳ ತುದಿಯಲ್ಲಿ ಟಿಕೆಟ್‌ ಬುಕ್ಕಿಂಗ್‌ 
*  ಎರಡು ಅವಧಿಯಲ್ಲಿ ಪ್ರವೇಶ

Karnataka Districts Feb 16, 2022, 12:45 PM IST

Karnataka High Court strikes down law against online gaming akbKarnataka High Court strikes down law against online gaming akb

ಆನ್‌ಲೈನ್ ಗೇಮಿಂಗ್ ವಿರುದ್ಧದ ಕಾನೂನಿಗೆ ಕರ್ನಾಟಕ ಹೈಕೋರ್ಟ್ ತಡೆ

  • ಆನ್‌ಲೈನ್ ಗೇಮಿಂಗ್ ವಿರುದ್ಧದ ಕಾನೂನಿಗೆ ತಡೆ
  •  ಹೊಸ ಕಾನೂನನ್ನು ತರಲು ಯಾವುದೇ ಅಡ್ಡಿ ಇಲ್ಲ
  • ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದಿಂದ ತೀರ್ಪು

India Feb 14, 2022, 1:24 PM IST

Karnataka KSP Recruitment 2022 notification for  Sub-Inspector Posts in KSISF gowKarnataka KSP Recruitment 2022 notification for  Sub-Inspector Posts in KSISF gow

KSISF Recruitment 2022: ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ಪೊಲೀಸ್

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ರಾಜ್ಯ ಪೊಲೀಸ್ ಅಧಿಸೂಚನೆ ಹೊರಡಿಸಿದ್ದು, ಮಾರ್ಚ್‌ 03 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

State Govt Jobs Feb 11, 2022, 9:02 PM IST

East Coast Railway Recruitment 2022 notification for Apprentice  post gowEast Coast Railway Recruitment 2022 notification for Apprentice  post gow

East Coast Railway Apprentice Recruitment 2022: ಬರೋಬ್ಬರಿ 756 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೂರ್ವ ಕರಾವಳಿ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು  756  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ಆನ್‌ಲೈನ್‌ ಮೂಲಕ ಮಾರ್ಚ್ 7, 2022ರೊಳಗೆ ಅರ್ಜಿ ಆಹ್ವಾನ

Central Govt Jobs Feb 11, 2022, 3:09 PM IST

Motorola 5 New Smartphones Renders Leak Surface Online Before Official Announcement mnjMotorola 5 New Smartphones Renders Leak Surface Online Before Official Announcement mnj

5 ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೆ Motorola ಸಿದ್ಧತೆ?: ಲಾಂಚ್‌ ಮುನ್ನವೇ ಮಾಹಿತಿ ಆನ್‌ಲೈನ್‌ನಲ್ಲಿ ಲೀಕ್!

ಹೊಸ ಮೊಟೊರೊಲಾ ಫೋನ್ ರೆಂಡರ್‌ಗಳನ್ನು ಟಿಪ್‌ಸ್ಟರ್ ಇವಾನ್ ಬ್ಲಾಸ್ (@evleaks) ಹಂಚಿಕೊಂಡಿದ್ದಾರೆ. ಲೀಕ್‌ಗಳು ಹೊಸ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಮತ್ತು ಕೆಲವು ವಿಶೇಷಣಗಳನ್ನು ಬಹಿರಂಗಪಡಿಸಿವೆ. 

Mobiles Feb 10, 2022, 9:49 AM IST

RTO Office Service is Now Available Online in Karnataka grgRTO Office Service is Now Available Online in Karnataka grg

Hubballi: ಇನ್ಮುಂದೆ ಆನ್‌ಲೈನ್‌ನಲ್ಲೇ ಆರ್‌ಟಿಒ ಕಚೇರಿಯ ಸೇವೆ ಲಭ್ಯ..!

*   ಫೆ. 2ರಿಂದ ಪ್ರಾರಂಭವಾಗಿವೆ 5 ಸೇವೆ
*  ಇನ್ನುಳಿದ 24 ಸೇವೆ ತಿಂಗಳಲ್ಲಿ ಲಭ್ಯ
*  ಭ್ರಷ್ಟಾಚಾರ, ಏಜೆಂಟರಿಗೆ ಕಡಿವಾಣ ಹಾಕುವುದು ಮುಖ್ಯ ಉದ್ದೇಶ
 

Karnataka Districts Feb 9, 2022, 7:53 AM IST

Safer Internet Day 2022 5 easy ways to keep children safe online and avoid cyber attacks mnjSafer Internet Day 2022 5 easy ways to keep children safe online and avoid cyber attacks mnj

Safer Internet Day 2022: ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ಇಲ್ಲಿವೆ 5 ಸರಳ ಸೂತ್ರಗಳು!

ಸುರಕ್ಷಿತ  ಅಂತರ್ಜಾಲ ದಿನವನ್ನು  ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಇಂಟರ್ನೆಟನ್ನು ಸುರಕ್ಷಿತ ಮತ್ತು ಉತ್ತಮ ಸ್ಥಳವನ್ನಾಗಿ ಮಾಡಲು ಫೆಬ್ರವರಿ ತಿಂಗಳ ಎರಡನೇ ಮಂಗಳವಾರದಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ

Technology Feb 8, 2022, 10:13 AM IST

esic-recruitment-2022-fresh-notification for various-posts apply before gowesic-recruitment-2022-fresh-notification for various-posts apply before gow

ESIC Recruitment 2022: ಒಟ್ಟು 3847 ಹುದ್ದೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನ

ಕಾರ್ಮಿಕ ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಇರುವ  ‌ ಅಪ್ಪರ್ ಡಿವಿಷನ್‌ ಕ್ಲರ್ಕ್‌, ಸ್ಟೆನೋಗ್ರಾಫರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ಸೇರಿದಂತೆ 3847 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. ಕರ್ನಾಟಕದಲ್ಲೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Central Govt Jobs Feb 6, 2022, 9:10 PM IST

UPSC is inviting applications for IFS  Exam 2022 for 151 Vacancies gowUPSC is inviting applications for IFS  Exam 2022 for 151 Vacancies gow

UPSC Indian Forest Service Recruitment 2022: ಐಎಎಸ್‌, ಐಪಿಎಸ್‌, ಐಎಫ್‌ಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಅರಣ್ಯ ಸೇವೆ, ಭಾರತೀಯ ನಾಗರಿಕ ಸೇವೆ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ.

Central Govt Jobs Feb 6, 2022, 8:51 PM IST

Raichur SC Hostel Gets Free WiFi for Students to Attend Online Classes by RDA grgRaichur SC Hostel Gets Free WiFi for Students to Attend Online Classes by RDA grg
Video Icon

Raichur: ಹಾಸ್ಟೆಲ್‌ಗಳಿಗೆ ಫ್ರೀ ವೈಫೈ ಸೌಲಭ್ಯ: ಬಡ ವಿದ್ಯಾರ್ಥಿಗಳ ನೆರವಿಗೆ ಬಂದ RDA

*  ಶಾಲಾ, ಕಾಲೇಜುಗಳಲ್ಲಿ ಆನ್‌ಲೈನ್‌ ಕ್ಲಾಸ್‌ಗಳಿಗೆ ಹೆಚ್ಚಿನ ಮಹತ್ವ 
*  ಆನ್‌ಲೈನ್‌ ಕ್ಲಾಸ್‌ ಕೇಳಲು ಬಡ ವಿದ್ಯಾರ್ಥಿಗಳ ಗೋಳಾಟ
*  ಪರಿಶಿಷ್ಟ ಪಂಗಡಗಳ ವಸತಿ ನಿಲಯಗಳಿಗೆ ಉಚಿತ ವೈಫೈ ಸೌಲಭ್ಯ

Education Feb 6, 2022, 10:04 AM IST

Irish Woman Lists Husband For Sale On Auction Site Trade MeIrish Woman Lists Husband For Sale On Auction Site Trade Me

Online Auction: ಪತಿಯನ್ನು ಮಾರಾಟಕ್ಕಿಟ್ಟರೆ, ಮಹಿಳೆಯರು ಕ್ಯೂ ನಿಲ್ಲೋದಾ?

ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರ ಜನರನ್ನು ನಾವು ನೋಡ್ತಿದ್ದೇವೆ. ಹಾಗೆ ಅಚ್ಚರಿಗೊಳಿಸುವ ಸುದ್ದಿಗಳು ಹೊರ ಬರುತ್ತಿರುತ್ತವೆ. ಈಗ ಮಹಿಳೆಯೊಬ್ಬಳು ಮಾಡಿದ ಕೆಲಸ ಚರ್ಚೆಯಲ್ಲಿದೆ. ಅಷ್ಟಕ್ಕೂ ಆಕೆ ಮಾಡಿದ್ದೇನು ಎಂಬುದನ್ನು ಇಲ್ಲಿ ಹೇಳ್ತೆವೆ.
 

relationship Feb 4, 2022, 6:44 PM IST

Woman Puts Husband Up For Sale on Auction Site akbWoman Puts Husband Up For Sale on Auction Site akb

ಆನ್‌ಲೈನ್‌ನಲ್ಲಿ ಗಂಡನ ಮಾರಾಟಕ್ಕಿಟ್ಟ ಮಹಿಳೆ... ನೋ ಎಕ್ಸ್‌ಚೇಂಜ್‌ ನೋ ರಿಟರ್ನ್‌

 

  • ಗಂಡನ ಮೀನುಗಾರಿಕೆ ಹುಚ್ಚಿಗೆ ಬೇಸತ್ತ ಮಹಿಳೆ
  • ಆನ್‌ಲೈನ್‌ ಸೈಟ್‌ನಲ್ಲಿ ಗಂಡನ ಹರಾಜಿಗೆ ಜಾಹೀರಾತು
  • ನೋ ಎಕ್ಸ್‌ಚೇಂಜ್‌ ನೋ ರಿಟರ್ನ್‌ ಪಾಲಿಸಿ
     

International Feb 3, 2022, 3:18 PM IST

How To Make  Online Class Learning InterestingHow To Make  Online Class Learning Interesting

Learning From Home: ಆನ್‌ಲೈನ್‌ ಕ್ಲಾಸ್ ಬೋರಿಂಗ್ ಆಗ್ತಿದ್ರೆ ಹೀಗೆ ಮಾಡಿ

ಫ್ರೆಂಡ್ಸ್ ಇಲ್ಲ, ಪ್ಲೇ ಟೈಂ ಇಲ್ಲ. ಮೂರು ಹೊತ್ತು ಮೊಬೈಲ್ (Mobile) ಮುಂದೆ ಕೂರೋ ಆನ್‌ಲೈನ್ ಕ್ಲಾಸ್ (Online Class) ಸಿಕ್ಕಾಪಟ್ಟೆ ಬೋರಿಂಗಪ್ಪಾ. ಕಲಿಯೋಕು ಇಂಟ್ರೆಸ್ಟ್‌ ಇಲ್ಲ ಅಂತನಿಸ್ತಿದ್ಯಾ ? ಕಲಿಕೆ (Learning)ಯಲ್ಲಿ ಆಸಕ್ತಿ ಹೆಚ್ಚಲು ಹೀಗೆ ಮಾಡಿ. 
 

Education Feb 2, 2022, 7:46 PM IST

Karnataka BJP is All Set to Launch Campaign on Union Budget 2022 hlsKarnataka BJP is All Set to Launch Campaign on Union Budget 2022 hls
Video Icon

Union Budget 2022: ಚುನಾವಣಾ ಬಜೆಟ್‌ಗೆ ಭಾರೀ ಪ್ರಚಾರ ನೀಡಲು ಬಿಜೆಪಿ ಸಿದ್ಧತೆ

ಕೇಂದ್ರ ಬಜೆಟ್‌ ಸಂಬಂಧ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭಾಷಣವನ್ನು ಫೆ. 2ರಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪರದೆ ಹಾಕಿ ಆನ್‌ಲೈನ್‌ ಮೂಲಕ ಪ್ರಸಾರ ಮಾಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಹೇಳಿದ್ದಾರೆ.

Budget 2022 Feb 1, 2022, 10:12 AM IST

driving license renew online facility in Karnataka mahdriving license renew online facility in Karnataka mah

Driving License : ಡ್ರೈವಿಂಗ್ ಲೈಸನ್ಸ್ ನವೀಕರಣ ಬಹಳ ಸುಲಭ, ಎಲ್ಲವೂ ಆನ್ ಲೈನ್

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯಾ, ಚಾಲನಾ ಪರವಾನಗಿ ನವೀಕರಣ, ಕಲಿಕಾ ಚಾಲನಾ ಪರವಾನಗಿ, ಚಾಲನಾ ಪರವಾನಗಿಯಲ್ಲಿನ ವಿಳಾಸ ಮತ್ತು ಹೆಸರಿನಲ್ಲಿದ್ದ ದೋಷಗಳ ಬದಲಾವಣೆ, ನಕಲು ಚಾಲನಾ ಪರವಾನಗಿ ಮತ್ತು ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ನೀಡುವ ಆನ್‌ಲೈನ್‌ ಸೇವೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ತಿಳಿಸಿದರು.

Karnataka Districts Jan 31, 2022, 3:59 AM IST