Asianet Suvarna News Asianet Suvarna News
489 results for "

Ranveer Singh

"
Cinema Hungama Deepikas Open Threat To Ranveer Singh dplCinema Hungama Deepikas Open Threat To Ranveer Singh dpl
Video Icon

ಬಾಲಿವುಡ್ ನಟನಿಗೆ ಪತ್ನಿಯ ಬಹಿರಂಗ ಬೆದರಿಕೆ..! ಕಾರಣ ಇಂಟ್ರೆಸ್ಟಿಂಗ್

ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಕಪೂರ್ ಬೆಂಗಳೂರಿಗೆ ಬಂದು ಆರಾಮಾಗಿದ್ದಾರೆ. ಅದರೆ ನಟಿ ಗಂಡನ ಬಗ್ಗೆ ಕೋಪ ಮಾಡಿಕೊಂಡಿದ್ದು ವಾರ್ನಿಂಗ್ ಕೊಟ್ಟಿದ್ದಾರೆ. ಗಂಡನಿಗೆ ದೀಪಿಕಾ ಬಹಿರಂಗ ಬೆದರಿಕೆ ಹಾಕಿದ್ದಾರೆ.

Cine World May 5, 2021, 3:07 PM IST

Vanity vans from Ranveer Singhs Cirkus Alia Bhatts Gangubai Kathiawadi put on Covid-19 duty dplVanity vans from Ranveer Singhs Cirkus Alia Bhatts Gangubai Kathiawadi put on Covid-19 duty dpl

ನಟ, ನಟಿಯರ ವ್ಯಾನಿಟಿ ವ್ಯಾನ್ ಕೊರೋನೋ ಡ್ಯೂಟಿಯ ಪೊಲೀಸರಿಗೆ ನೀಡಿದ ಉದ್ಯಮಿ

ಆಲಿಯಾ ಭಟ್, ರಣವೀರ್ ಸಿಂಗ್ ಸೇರಿ ಹಲವರ ವ್ಯಾನಿಟಿ ವ್ಯಾನ್ ಪೊಲೀಸರಿಗೆ | ಕೊರೋನಾ ಡ್ಯೂಟಿಯಲ್ಲಿರೋ ಸಿಬ್ಬಂದಿಗೆ ವಾಹನ ನೀಡಿದ ಉದ್ಯಮಿ

Cine World Apr 23, 2021, 4:15 PM IST

Cinema Hungama Deepika Padukone- Ranveer Singh Couple in Bengaluru dplCinema Hungama Deepika Padukone- Ranveer Singh Couple in Bengaluru dpl
Video Icon

ಹೆಚ್ಚಿದ ಕೊರೋನಾ: ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರಿಟಿಗಳು..!

ಮಹಾರಾಷ್ಟ್ರ, ಬಾಂಬೆ ಎಲ್ಲಾ ಕಡೆ ಲಾಕ್‌ಡೌನ್. ಲಾಕ್‌ಡೌನ್‌ನಿಂದಾಗಿ ಸ್ಟಾರ್ಸ್ ತಮಮ್ ಊರಿಗೆ ಮರಳುತ್ತಿದ್ದಾರೆ. ಇದೀಗ ನಟಿ ದೀಪಿಕಾ ಪಡುಕೋಣೆ ಸೇರಿ ಹಲವು ಸೆಲೆಬ್ರಿಟಿಗಳು ಮುಂಬೈ ತೊರೆದಿದ್ದಾರೆ

Cine World Apr 17, 2021, 1:02 PM IST

Ranveer Singh Shankar Set For  Anniyan Bollywood Remake   snrRanveer Singh Shankar Set For  Anniyan Bollywood Remake   snr

ಹೊಸ ರೂಪದಲ್ಲಿ ಬರಲಿದೆ ಈ ಸಿನಿಮಾ : ರಣ್‌ವೀರ್‌ ಸಿಂಗ್ ನಟನೆ

ಸೂಪರ್‌ಹಿಟ್‌ ಆಗಿದ್ದ ತಮಿಳಿನ ‘ಅನ್ನಿಯನ್‌’ ಸಿನಿಮಾ ಹೊಸ ರೂಪದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಬರಲಿದೆ. ಶಂಕರ್‌ ನಿರ್ದೇಶನದ ಈ ಸಿನಿಮಾದಲ್ಲಿ ರಣ್‌ವೀರ್‌ ಸಿಂಗ್‌ ನಟಿಸಲಿದ್ದಾರೆ. 

Cine World Apr 15, 2021, 12:29 PM IST

Actors like Katrina Kaif and Ranveer Singh not ready to act togetherActors like Katrina Kaif and Ranveer Singh not ready to act together

ಈ ಬಾಲಿವುಡ್ ತಾರೆಯರು ಜೊತೆಯಾಗಿ ನಟಿಸಲು ಬಿಲ್‌ಕುಲ್ ಒಪ್ಪೊಲ್ಲ!

ಬಾಲಿವುಡ್ ನಟಿಯರಿಗೆ ಎಷ್ಟು ಕೋಟಿ ಕೊಟ್ಟರೂ ತಮ್ಮ ಇಂಡಸ್ಟ್ರಿಯ ಕೆಲವರೊಂದಿಗೆ ಅವರು ನಟಿಸಲಾರರು. ಅಂಥವರ ಒಂದು ನೋಟ ಇಲ್ಲಿದೆ.

Cine World Apr 5, 2021, 4:45 PM IST

Saif Ali Khan  son Ibrahim Ali Khan to join Ranveer Alia Bhatt for Karan Johar next  filmSaif Ali Khan  son Ibrahim Ali Khan to join Ranveer Alia Bhatt for Karan Johar next  film

ಕರಣ್ ಜೋಹರ್ ಚಿತ್ರದಲ್ಲಿ ರಣವೀರ್, ಆಲಿಯಾ ಜೊತೆ ಸೈಫ್‌ ಪುತ್ರ ಇಬ್ರಾಹಿಂ!

ಬಾಲಿವುಡ್‌ನ ಫೇಮಸ್‌ ಸ್ಟಾರ್‌ಕಿಡ್‌ಗಳಲ್ಲಿ ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಪುತ್ರ ಇಬ್ರಾಹಿಂ ಆಲಿ ಖಾನ್‌ ಪ್ರಮುಖರು. ಇಬ್ರಾಹಿಂ ಸಿನಿಮಾಕ್ಕೆ ಎಂಟ್ರಿ ಕೊಡುವುದನ್ನು ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ. ಕರಣ್‌ ಜೋಹರ್‌ ಅವರ ಮುಂದಿನ ಚಿತ್ರದಲ್ಲಿ ಅಲಿಯಾ ಭಟ್‌ ಹಾಗೂ ರಣವೀರ್‌ ಸಿಂಗ್‌ ಜೊತೆ ಸೈಫ್‌ ಪುತ್ರ ಸೇರಿಕೊಳ್ಳಲಿದ್ದಾರೆ. ಆದರೆ ನಟನಾಗಿ ಅಲ್ಲ. ಇಲ್ಲಿದೆ ವಿವರ. 

Cine World Apr 1, 2021, 6:20 PM IST

Ranveer singh starrer cricket drama 83 to release june 4th vcsRanveer singh starrer cricket drama 83 to release june 4th vcs

ಕ್ರಿಕೆಟ್ ಲೆಜೆಂಡ್‌ ಕಪಿಲ್ ದೇವ್ ಬಯೋಪಿಕ್‌ '83' ಬಿಡುಗಡೆಗೆ ಡೇಟ್ ಫಿಕ್ಸ್!

ರಣವೀರ್‌ ಸಿಂಗ್ ಬಹು ನಿರೀಕ್ಷಿತ ಚಿತ್ರ 83 ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.  1983ರಲ್ಲಿ ಭಾರತ ವಿಶ್ವ ಕಪ್ ಗೆದ್ದ ಸಂಭ್ರಮವನ್ನು ಬೆಳ್ಳಿತೆರೆಯ ಮೇಲೆ ನೋಡಿ....

Cine World Feb 20, 2021, 12:48 PM IST

Marrying Ranveer Was The Best Decision Of My Life says Deepika PadukoneMarrying Ranveer Was The Best Decision Of My Life says Deepika Padukone

ಅಷ್ಟಕ್ಕೂ ದೀಪಿಕಾ ರಣವೀರ್‌ರನ್ನೇ ಮದುವೆಯಾಗಿದ್ದೇಕೆ.. ಅವರೇ ಕಾರಣ ಕೊಟ್ರು!

ದೀಪಿಕಾ ಪಡುಕೋಣೆ ಮತ್ತು ರಣವೀರ್  ಸಿಂಗ್‌ ಬಾಲಿವುಡ್‌ನ ಫೇಮಸ್‌ ಕಪಲ್‌. ರಣವೀರ್‌ ಸಿಂಗ್‌ ಅವರನ್ನು ಮದುವೆಯಾಗಲು ಕಾರಣ ಏನು ಎಂದು ನಟಿ ಬಹಿರಂಗ ಪಡಿಸಿದ್ದಾರೆ.  ಹಳೆಯ ಇಂಟರ್‌ವ್ಯೂವ್‌ ಒಂದರಲ್ಲಿ ಪಡುಕೋಣೆ ಈ ಬಗ್ಗೆ ಹೇಳಿಕೊಂಡಿದ್ದಾರೆ. ಇಲ್ಲಿದೆ ವಿವರ.  

Cine World Feb 2, 2021, 4:13 PM IST

3 Years Of Padmaavat Sanjay Leela Bhansali shares unseen videos of Ranveer Singh and Deepika Padukone as they get emotional dpl3 Years Of Padmaavat Sanjay Leela Bhansali shares unseen videos of Ranveer Singh and Deepika Padukone as they get emotional dpl

ಪದ್ಮಾವತ್ ಸಿನಿಮಾಗೆ 3 ವರ್ಷ: ಭಾವುಕರಾದ ರಣವೀರ್-ದೀಪಿಕಾ

ಪದ್ಮಾವತ್ ಸಿನಿಮಾ ಬಾಲಿವುಡ್‌ನ ಟಾಪ್ ಸಿನಿಮಾಗಳಲ್ಲಿ ಒಂದು. ಸಂಜಯ್ ಲೀಲಾ ಬನ್ಸಾಲಿ ಎಲ್ಲಾ ಸಿನಿಮಾಗಳಲ್ಲಿ ಮಾಡುವ ಮ್ಯಾಜಿಕ್ ಈ ಸಿನಿಮಾದಲ್ಲಿಯೂ ಮೂಡಿಬಂತು. ರಣವೀರ್ ಸಿಂಗ್- ದೀಪಿಕಾ ಪಡುಕೋಣೆಯ ಕಾಂಬೋ ಸೂಪರ್ ಹಿಟ್ ಆಯ್ತು. ಸಿನಿಮಾಗೆ ಸಂಬಂಧಿಸಿ ಅನ್‌ಸೀನ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ ಡೈರೆಕ್ಟರ್

Cine World Jan 26, 2021, 9:52 AM IST

Deepika Padukone Ranveer Singh married life Here how actress manages home  groceriesDeepika Padukone Ranveer Singh married life Here how actress manages home  groceries

ದೀಪಿಕಾ ಪಡುಕೋಣೆ ಮ್ಯಾರೀಡ್‌ ಲೈಫ್‌ ಹೇಗೆ ಮ್ಯಾನೇಜ್‌ ಮಾಡ್ತಾರೆ ನೋಡಿ!

ಬಾಲಿವುಡ್‌ನ ಮೊಸ್ಟ್‌ ಫೇಮಸ್‌ ಕಪಲ್‌ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌. ಹಲವು ವರ್ಷಗಳು ರಿಲೆಷನ್‌ಶಿಪ್‌ನಲ್ಲಿದ್ದ ಈ ಸ್ಟಾರ್‌ ಜೋಡಿ ಈಗ ಮದುವೆಯಾಗಿದ್ದಾರೆ. ಇವರು ತಮ್ಮ ಮ್ಯಾರೀಡ್‌ ಲೈಫ್‌ ಹೇಗೆ ಮ್ಯಾನೇಜ್‌ ಮಾಡುತ್ತಾರೆ ಎಂಬ ಬಗ್ಗೆ ನಟಿ ಮ್ಯಾಗ್‌ಜೀನ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. 

Cine World Jan 21, 2021, 5:18 PM IST

Deepika Padukone did not want to have a relationship with Ranveer SinghDeepika Padukone did not want to have a relationship with Ranveer Singh

ರಣವೀರ್ ಜೊತೆ ರಿಲೆಷನ್‌ಶಿಪ್‌ ಹೊಂದಲು ಇಷ್ಷವಿರಲಿಲ್ಲ ಎಂದಿದ್ದರು ದೀಪಿಕಾ!

ಬಾಲಿವುಡ್‌ನ ದಿವಾ ದೀಪಿಕಾ ಪಡುಕೋಣೆ ಪರ್ಸನಲ್‌ ಲೈಫ್‌ ಸಹ ಸಖತ್‌ ಇಂಟರೆಸ್ಟಿಂಗ್‌. ಇವರ ಲವ್‌ಸ್ಟೋರಿಗಳು ಸಾಕಷ್ಟು ಚರ್ಚೆಯಾಗಿದ್ದವು. ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿದ್ದು , ಅದರಲ್ಲಿ ಅವರ ಆಫೇರ್‌ ಮತ್ತು ಬಾಯ್‌ಫ್ರೆಂಡ್‌ನಿಂದ ಮೋಸ ಹೋದ ಬಗ್ಗೆ ಮಾತಾನಾಡಿದ್ದಾರೆ. ಆ ಕಾರಣದಿಂದ ಯಾರನ್ನೂ ಪ್ರೀತಿಸಲು ಅವಳು ಬಯಸುವುದಿಲ್ಲ ಎಂದೂ ಹೇಳಿದ್ದರು ಬಾಲಿವುಡ್ ಪದ್ಮಾವತ್. 
 

Cine World Jan 13, 2021, 5:36 PM IST

Happy Birthday Bollywood Actress Deepika Padukone See pictures mahHappy Birthday Bollywood Actress Deepika Padukone See pictures mah

ಬರ್ತಡೆ ಗರ್ಲ್‌ ದೀಪಿಕಾ ಬ್ಯಾಗ್ ಹಿಡಿದು ಹೊರಟ್ರು.. ನೀವು ನೋಡಿರದ ಪೋಟೋಸ್!

ಮುಂಬೈ (ಜ. 05) ಬಾಲಿವುಡ್ ಬ್ಯೂಟಿ.. ರಣವೀರನ ರಾಣಿ ದೀಪಿಕಾ ಪಡುಕೋಣೆಗೆ ಹುಟ್ಟುಹಬ್ಬದ ಸಂಭ್ರಮ. ಸೆಲೆಬ್ರಿಟಿಗಳು ಅಭಿಮಾನಿಗಳು ಶುಭಾಶಯದ ಸುರಿಮಳೆಗೈದಿದ್ದಾರೆ.

 

Cine World Jan 5, 2021, 7:24 PM IST

Ranveer singh mahesh babu commercial advertising viral  vcsRanveer singh mahesh babu commercial advertising viral  vcs
Video Icon

ಕೋಟಿ ಸಂಭಾವನೆ ಪಡೆಯುವ ಸ್ಟಾರ್ ನಟರ ಜಾಹೀತಾರು ಎಷ್ಟು ಫೇಮಸ್‌ ನೋಡಿ!

ಮೊದಲ ಬಾರಿ ಆನ್‌ಸ್ಕ್ರೀನ್‌ನಲ್ಲಿ ಒಂದಾಗಿ ಕಾಣಿಸಿಕೊಂಡ ರಣವೀರ್ ಸಿಂಗ್‌ ಹಾಗೂ ಮಹೇಶ್‌ ಬಾಬು ಕೂಲ್‌ ಡ್ರಿಂಕ್ಸ್ ಲೋಕದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡುತ್ತಿದ್ದಾರೆ. ಇದಕ್ಕೆ ಕಾರಣವೇ ಹಾಲಿವುಡ್‌ ಸ್ಟೈಲ್‌ನಲ್ಲಿ ತಯಾರಾಗಿರುವ ಜಾಹೀರಾತು. ಇಷ್ಟೊಂದು ಅದ್ಧೂರಿಯಾಗಿ ಚಿತ್ರೀಕರಣಗೊಂಡ ಜಾಹೀರಾತಿಗೆ ಎಷ್ಟು ಖರ್ಚು ಮಾಡಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

Cine World Dec 29, 2020, 3:26 PM IST

Sex secrets of Salman Khan Sunny Leone Ranbir KapoorSex secrets of Salman Khan Sunny Leone Ranbir Kapoor

ಸನ್ನಿ, ಸಲ್ಮಾನ್, ರಣಬೀರ್ ಸೆಕ್ಸ್ ಸೀಕ್ರೆಟ್ಸ್ ನಿಮಗೆ ಗೊತ್ತಾ?

ಸಲ್ಮಾನ್ ಖಾನ್, ಸನ್ನಿ ಲಿಯೋನ್, ಕರಣ ಜೋಹರ್, ರಣಬೀರ್ ಕಪೂರ್ ಇವರೆಲ್ಲರ ಒಳಗೂ ಹಲವಾರು ಸೆಕ್ಸ್ ಸೀಕ್ರೆಟ್ಸ್ ಇವೆ! 

Cine World Dec 28, 2020, 4:38 PM IST

Ranveer singh call mahesh babu as big brother teams for soft drink advertisement vcsRanveer singh call mahesh babu as big brother teams for soft drink advertisement vcs

ಜಾಹೀರಾತಿಗಾಗಿ ಒಂದಾದ ರಣವೀರ್ ಸಿಂಗ್- ಮಹೇಶ್ ಬಾಬು; ಇದರಲ್ಲೆಷ್ಟು ಸಂಪಾದಿಸುತ್ತೀರಾ?

ಖಾಸಗಿ ಜಾಹೀರಾತಿನಲ್ಲಿ ಸ್ಟಾರ್ ನಟರನ್ನು ಒಂದಾಗಿ ಕಂಡ ಅಭಿಮಾನಿಗಳು ಫುಲ್ ಖುಷ್. ಆದರೆ ಈ ವಿಡಿಯೋ ವೀಕ್ಷಿಸಿದ ಅವರಿಗಿದೆ ಒಂದು ಅನುಮಾನ...
 

Cine World Dec 27, 2020, 3:00 PM IST