ರಣವೀರ್ ಜೊತೆ ರಿಲೆಷನ್‌ಶಿಪ್ ಹೊಂದಲು ಇಷ್ಷವಿರಲಿಲ್ಲ ಎಂದಿದ್ದರು ದೀಪಿಕಾ!
First Published Jan 13, 2021, 5:36 PM IST
ಬಾಲಿವುಡ್‌ನ ದಿವಾ ದೀಪಿಕಾ ಪಡುಕೋಣೆ ಪರ್ಸನಲ್ ಲೈಫ್ ಸಹ ಸಖತ್ ಇಂಟರೆಸ್ಟಿಂಗ್. ಇವರ ಲವ್‌ಸ್ಟೋರಿಗಳು ಸಾಕಷ್ಟು ಚರ್ಚೆಯಾಗಿದ್ದವು. ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿದ್ದು , ಅದರಲ್ಲಿ ಅವರ ಆಫೇರ್ ಮತ್ತು ಬಾಯ್‌ಫ್ರೆಂಡ್‌ನಿಂದ ಮೋಸ ಹೋದ ಬಗ್ಗೆ ಮಾತಾನಾಡಿದ್ದಾರೆ. ಆ ಕಾರಣದಿಂದ ಯಾರನ್ನೂ ಪ್ರೀತಿಸಲು ಅವಳು ಬಯಸುವುದಿಲ್ಲ ಎಂದೂ ಹೇಳಿದ್ದರು ಬಾಲಿವುಡ್ ಪದ್ಮಾವತ್.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?