ಕರಣ್ ಜೋಹರ್ ಚಿತ್ರದಲ್ಲಿ ರಣವೀರ್, ಆಲಿಯಾ ಜೊತೆ ಸೈಫ್‌ ಪುತ್ರ ಇಬ್ರಾಹಿಂ!

First Published Apr 1, 2021, 6:20 PM IST

ಬಾಲಿವುಡ್‌ನ ಫೇಮಸ್‌ ಸ್ಟಾರ್‌ಕಿಡ್‌ಗಳಲ್ಲಿ ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಪುತ್ರ ಇಬ್ರಾಹಿಂ ಆಲಿ ಖಾನ್‌ ಪ್ರಮುಖರು. ಇಬ್ರಾಹಿಂ ಸಿನಿಮಾಕ್ಕೆ ಎಂಟ್ರಿ ಕೊಡುವುದನ್ನು ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ. ಕರಣ್‌ ಜೋಹರ್‌ ಅವರ ಮುಂದಿನ ಚಿತ್ರದಲ್ಲಿ ಅಲಿಯಾ ಭಟ್‌ ಹಾಗೂ ರಣವೀರ್‌ ಸಿಂಗ್‌ ಜೊತೆ ಸೈಫ್‌ ಪುತ್ರ ಸೇರಿಕೊಳ್ಳಲಿದ್ದಾರೆ. ಆದರೆ ನಟನಾಗಿ ಅಲ್ಲ. ಇಲ್ಲಿದೆ ವಿವರ.