ಗದಗದಲ್ಲಿ ಲಾಕ್ಡೌನ್ ಇದೆ ಆದರೆ ಮದ್ಯ ಮಾರಾಟಕ್ಕೆ ಮಾತ್ರ ಲಾಕ್ಡೌನ್ ನಿಯಮ ಅನ್ವಯವಾಗುತ್ತಿಲ್ಲ. ಇಲ್ಲಿನ ಕೆಲವು ಹೊಟೇಲ್ಗಳಲ್ಲಿ ಚೀಪ್ ಲಿಕ್ಕರ್ ರಾಯಲ್ ರೇಟ್ಗೆ ಮಾರಾಟವಾಗುತ್ತಿದೆ.
state Jun 8, 2021, 9:26 AM IST
* 5 ರಾಜ್ಯಗಳಲ್ಲಿ ಅನ್ಲಾಕ್ ಆರಂಭ
* ದಿಲ್ಲಿ, ಮಹಾರಾಷ್ಟ್ರ, ಉ.ಪ್ರ., ಗುಜರಾತ್, ತಮಿಳುನಾಡು ಅನ್ಲಾಕ್
* ಹಂತ ಹಂತವಾಗಿ ವಿವಿಧ ಚಟುವಟಿಕೆಗಳು ಶುರು
* ಕೋವಿಡ್ ಮಾರ್ಗಸೂಚಿ ಪಾಲಿಸಿ ಚಟುವಟಿಕೆ ಆರಂಭಿಸಿ: ಸರ್ಕಾರ ಮನವಿ
India Jun 8, 2021, 8:33 AM IST
* ಅನ್ಲಾಕ್ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟನೆ
* ರಾಜ್ಯದಲ್ಲಿ ಹಂತ ಹಂತವಾಗಿ ಅನ್ಲಾಕ್ ಮಾಡುತ್ತೇವೆ ಅಶೋಕ್
* ಈ ಬಗ್ಗೆ ಸಿಎಂ ಜೊತೆ ಚರ್ಚೆ
state Jun 7, 2021, 10:51 PM IST
ಕೊರೋನಾಕ್ಕೆ ತತ್ತರಿಸದ ಜನತೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಪೈಪೋಟಿಗಿಳಿದು, ಸಾಮಾಜಿಕ ಅಂತರ ಇಲ್ಲದೆ ಗುಂಪಾಗಿ ನಿಂತಿರುವುದು ನಿಯಮಗಳ ಪಾಲನೆ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ.
Karnataka Districts Jun 7, 2021, 3:38 PM IST
ಶ್ರೀ ಹುಲಿಗೆಮ್ಮ ದೇವಿ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಸಾಂಕೇತಿಕವಾಗಿ ಆಚರಿಸಲಾಯಿತು ಎಂದು ಗ್ರಾಮದ ಹಿರಿಯರು, ದೈವದವರಾದ ಪ್ರಭುರಾಜ ಪಾಟೀಲ್ ತಿಳಿಸಿದ್ದಾರೆ.
Karnataka Districts Jun 7, 2021, 3:19 PM IST
Karnataka Districts Jun 7, 2021, 3:15 PM IST
ಖಾಲಿ ನಿವೇಶನ, ಶಾಲಾ, ಕಾಲೇಜುಗಳ ಆವರಣಗಳಲ್ಲಿ ಕುಡಿದ ಬಾಟಲಿಗಳನ್ನು ಬೀಸಾಡುತ್ತಿದ್ದ ಕುಡುಕರು ಈಗ ರೈತರ ಜಮೀನುಗಳನ್ನೇ ಆಕ್ರಮಿಸಿದ್ದು, ಇದು ಕೃಷಿ ಚಟುವಟಿಕೆಗೂ ತೊಂದರೆಯಾಗಿ ಪರಿಣಮಿಸಿದೆ.
Karnataka Districts Jun 7, 2021, 2:37 PM IST
ಕೊರೋನಾ ಲಾಕ್ಡೌನ್ನಿಂದ ಕೆಲಸವಿಲ್ಲದೆ ನೊಂದ ಕೂಲಿ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
CRIME Jun 7, 2021, 1:45 PM IST
ಲಾಕ್ಡೌನ್ ಮುಗಿಯುತ್ತಿದ್ದಂತೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಾಗುವ ಸಾಧ್ಯತೆ ಇದೆ.
state Jun 7, 2021, 12:24 PM IST
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆಯಾದರೆ ಅನ್ಲಾಕ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ದಿನೇ ದಿನೇ ಸೋಂಕಿನ ಸಂಖ್ಯೆ, ಹಾಗೂ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ಸಮಾಧಾನ ತಂದಿದೆ. ನಿನ್ನೆ ಶೇ. 7.71 ಕ್ಕೆ ಪಾಸಿಟಿವಿಟಿ ದರ ಇಳಿದಿದೆ.
state Jun 7, 2021, 10:22 AM IST
Karnataka Districts Jun 7, 2021, 10:04 AM IST
ಕೊರೋನಾ, ಲಾಕ್ಡೌನ್ನಿಂದಾಗಿ ಕೂಲಿ ಕಾರ್ಮಿಕರ ಬದುಕೇ ಬರ್ದಾದ್ ಆಗಿದೆ. ವಿಜಯಪುರಕ್ಕೆ ಕೆಲಸ ಅರಸಿ ಬಂದವರು ಈಗ ತಮ್ಮ ಊರಿಗೂ ಹೋಗಲಾರದೇ, ಕೆಲಸವೂ ಸಿಗದೇ ಪರದಾಡುತ್ತಿದ್ದಾರೆ.
state Jun 7, 2021, 10:04 AM IST
ಕೋವಿಡ್ ಸೋಂಕಿನ ಸರಪಳಿ ಕತ್ತರಿಸಲು ಕೊನೆಗೂ ಸಂಪೂರ್ಣ ಲಾಕ್ಡೌನ್ ಎಂಬ ಅಸ್ತ್ರವೇ ಬೇಕಾಯಿತು. ಜಿಲ್ಲೆಯಲ್ಲಿ ಆರಂಭದಲ್ಲಿ ಹೇರಲಾಗಿದ್ದ ಕರ್ಫ್ಯೂ, ಸೆಮಿ ಲಾಕ್ಡೌನ್ ಅಸ್ತ್ರಗಳು ಕೋವಿಡ್ ನಿಯಂತ್ರಣ ಮಾಡಲು ವಿಫಲವಾದವು. ಆಗ ಅನಿವಾರ್ಯವಾಗಿ ಜಾರಿ ಮಾಡಿದ ಸಂಪೂರ್ಣ ಲಾಕ್ಡೌನ್ ಇದೀಗ ಫಲಪ್ರದವಾಗಿದೆ.
Karnataka Districts Jun 7, 2021, 9:43 AM IST
ಕೊರೋನಾ ಲಾಕ್ಡೌನ್ ಕಾರಣಕ್ಕಾಗಿ ಕೃಷಿ ಹುಟ್ಟುವಳಿ ಆನ್ಲೈನ್ ಮಾರಾಟ ವ್ಯವಸ್ಥೆ (ಕೃಷಿ ಮಾರಾಟ ವಾಹಿನಿ) ಸ್ಥಗಿತಗೊಂಡ ಪರಿಣಾಮ ಇಲ್ಲಿನ ಅಮರಗೋಳ ಎಪಿಎಂಸಿಯಲ್ಲಿ ದಾಸ್ತಾನಿರುವ ಕಾಳುಕಡಿ ನಾಶವಾಗುವ ಭೀತಿ ರೈತರು, ವರ್ತಕರಲ್ಲಿ ಮೂಡಿದೆ.
Karnataka Districts Jun 7, 2021, 9:02 AM IST
* ರಾಜ್ಯದಲ್ಲಿ ಕಡಿಮೆಯಾದ ಕೊರೋನಾ ಪಾಸಿಟಿವಿಟಿ ಪ್ರಮಾಣ
* ಹಂತ-ಹಂತವಾಗಿ ಲಾಕ್ಡೌನ್ ತೆರವು ಮಾಡಲು ಸರ್ಕಾರ ಪ್ಲಾನ್
* ಈ ಕಚೇರಿಗಳ ಓಪನ್ಗೆ ಅನುಮತಿ ಕೊಟ್ಟ ಸರ್ಕಾರ
state Jun 6, 2021, 10:19 PM IST