Asianet Suvarna News Asianet Suvarna News
871 results for "

ಪ್ರಯೋಗ

"
ISRO Recycling Rocket Landing Test Soon at Challakere in Chitradurga grgISRO Recycling Rocket Landing Test Soon at Challakere in Chitradurga grg

ISRO: ಚಳ್ಳಕೆರೆಯಲ್ಲಿ ಶೀಘ್ರ ಮರುಬಳಕೆ ರಾಕೆಟ್‌ ಲ್ಯಾಂಡಿಂಗ್‌ ಪರೀಕ್ಷೆ

*   ಹೊಸ ಪ್ರಯೋಗಕ್ಕೆ ಮುಂದಾದ ಇಸ್ರೋ 
*   ಮುಂದಿನ 3 ತಿಂಗಳಲ್ಲಿ ಪರೀಕ್ಷೆ ನಡೆಸಲು ಇಸ್ರೋ ಸಂಸ್ಥೆ ಸಜ್ಜು
*   ಭಾರೀ ಉಷ್ಣತೆಯಿಂದ ರಕ್ಷಿಸುವ ತಂತ್ರಜ್ಞಾನ ಸಿದ್ಧ 
 

Technology Feb 17, 2022, 10:54 AM IST

German scientists to clone and breed genetically modified pigs to serve as heart donors for humans mnjGerman scientists to clone and breed genetically modified pigs to serve as heart donors for humans mnj

Genetically Modified Pigs: ಮಾನವ ಹೃದಯ ಕಸಿಗಾಗಿ ಕುಲಾಂತರಿ ಹಂದಿ ಅಭಿವೃದ್ಧಿ: ಜರ್ಮನ್‌ ಸಂಶೋಧಕರ ಹೊಸ ಪ್ರಯೋಗ!

ಈ ಹಿಂದೆ ಮನುಷ್ಯನಿಗೆ  ಹೃದಯ ಕಸಿ ಮಾಡಲು ಬಳಸಿದ್ದ ಹಂದಿಯಲ್ಲಿ ಬಳಸಲಾದ  ಸರಳ ಆವೃತ್ತಿಯನ್ನು ಆಧರಿಸಿ ಮಾನವರಿಗೆ ಹೃದಯ ಕಸಿಗಾಗಿ ಬಳಸಲು ಈ ವರ್ಷ ತಳೀಯವಾಗಿ ಮಾರ್ಪಡಿಸಿದ ಹಂದಿಗಳನ್ನು ಕ್ಲೋನ್ ಮಾಡಲು ಜರ್ಮನ್‌ ವಿಜ್ಞಾನಿಗಳು ಸಿದ್ದತೆ ನಡೆಸಿದ್ದಾರೆ.
 

SCIENCE Feb 7, 2022, 11:50 AM IST

Humans Made In Lab Will China Succeed in its Experiment akbHumans Made In Lab Will China Succeed in its Experiment akb
Video Icon

ಮನುಷ್ಯ ಮೇಡ್ ಇನ್‌ ಲ್ಯಾಬ್‌ : ಹೊಸ ಪ್ರಯೋಗದಲ್ಲಿ ಯಶಸ್ವಿಯಾಗುತ್ತಾ ಚೀನಾ

ಮನುಷ್ಯ ಮೇಡ್ ಇನ್‌ ಲ್ಯಾಬ್‌ : ಹೊಸ ಪ್ರಯೋಗದಲ್ಲಿ ಯಶಸ್ವಿಯಾಗುತ್ತಾ ಚೀನಾ

International Feb 1, 2022, 4:53 PM IST

National Aerospace Laboratories Recruitment 2022 notification for Stipendiary Trainee posts gowNational Aerospace Laboratories Recruitment 2022 notification for Stipendiary Trainee posts gow

NAL Recruitment 2022: ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಅಪ್ರೆಂಟಿಸ್​ ಟ್ರೇನಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು  ಫೆಬ್ರವರಿ 11 ಕೊನೆಯ ದಿನವಾಗಿದೆ.

Central Govt Jobs Jan 31, 2022, 8:53 PM IST

China Creating Humanzee Brain Control Weapon and Robot Army akbChina Creating Humanzee Brain Control Weapon and Robot Army akb
Video Icon

ಮನುಕುಲಕ್ಕೆ ಮಾರಕವಾದ ಭಯಾನಕ ಪ್ರಯೋಗಕ್ಕೆ ಮುಂದಾದ ಚೀನಾ

ಮನುಕುಲಕ್ಕೆ ಮಾರಕವಾದ ಭಯಾನಕ ಪ್ರಯೋಗಕ್ಕೆ ಮುಂದಾದ ಚೀನಾ
 

News Jan 27, 2022, 2:46 PM IST

5G network affect human health airline passengers safety at risk says Report ckm5G network affect human health airline passengers safety at risk says Report ckm
Video Icon

5G Network ಅನುಕೂಲಕ್ಕಿಂತ ಅಪಾಯವೇ ಹೆಚ್ಚು, ಮನುಷ್ಯ ಸಂಕುಲಕ್ಕೆ ಕಂಟಕ!

5ಜಿ ನೆಟ್‌ವರ್ಕ್ ಸೇವೆ ಕೆಲ ದೇಶಗಳಲ್ಲಿ ಈಗಾಗಲೇ ಜನರಿಗೆ ಲಭ್ಯವಿದೆ. ಭಾರತದಲ್ಲಿ ಪ್ರಯೋಗಿಕ ಹಂತದಲ್ಲಿದೆ. ಆದರೆ ಈ 5ಜಿ ನೆಟ್‌ವರ್ಕ್ ಅನುಕೂಲಕ್ಕಿಂತ ಅಪಾಯವೇ ಹೆಚ್ಚು. ಇದರಿಂದ ಜೀವಸಂಕುಲವೇ ಅಪಾಯಕ್ಕೆ ಸಿಲುಕಲಿದೆ. ಮೊಬೈಲ್ ನೆಟ್‌ವರ್ಕ್‌ನಿಂದ ಗುಬ್ಬಚ್ಚಿಗಳು ಸೇರಿದಂತೆ ಹಲವು ಪಕ್ಷಿಗಳು ಹೇಗೆ ಮಾಯವಾದವೋ ಇದೀಗ 5ಜಿಯಿಂದ ಜೀವ ಸಂಕುಲವೇ ಅಪಾಯಕ್ಕೆ ಸಿಲುಕುವ ಆತಂಕ ಎದುರಾಗಿದೆ.

Whats New Jan 26, 2022, 8:03 PM IST

Teacher creates Maths world in Yadagiri make students easy to learn hlsTeacher creates Maths world in Yadagiri make students easy to learn hls
Video Icon

Yadagir: ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ ನಿರ್ಮಾಣ ಮಾಡಿದ ಶಿಕ್ಷಕ

ಯಾದಗಿರಿ (Yadagir) ಜಿಲ್ಲೆ ಶಹಾಪುರ ತಾಲ್ಲೂಕಿನ ಸಗರ ಪ್ರೌಢಶಾಲೆಯ ಶಿಕ್ಷಕ ವಿಶ್ವನಾಥ್ ವಿನೂತನ ಪ್ರಯೋಗ ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ (Maths Lab) ನಿರ್ಮಾಣ ಮಾಡಿದ್ದಾರೆ. 

Karnataka Districts Jan 26, 2022, 11:12 AM IST

FedEx Express Tests Electric Vehicles in India to achieve carbon neutral operations ckmFedEx Express Tests Electric Vehicles in India to achieve carbon neutral operations ckm

Electric Vehicle ಎಲೆಕ್ಟ್ರಿಕ್ ವಾಹನ ಪ್ರಯೋಗ ಆರಂಭಿಸಿದ ದೇಶದ ಅತೀದೊಡ್ಡ ಎಕ್ಸ್‌ಪ್ರೆಸ್ ಸಾರಿಗೆ!

  • ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನದ ಪ್ರಯೋಗ
  • ಪ್ರಯೋಗ ಫಲಿತಾಂಶಗಳ ಫಲಿತಾಂಶ ಪರೀಕ್ಷಿಸಿ ದೇಶದೆಲ್ಲೆಡೆ ವಿಸ್ತರಣೆ
  • ಇ- ಕಾಮರ್ಸ್ ಬೆಳವಣಿಗೆ ಎಲೆಕ್ಟ್ರಿಕ್ ವಾಹನ ಅಗತ್ಯ

Cars Jan 24, 2022, 1:00 AM IST

UP Election 2022 Will BJPs Hindutva Plank Help Party To Regain Power ckmUP Election 2022 Will BJPs Hindutva Plank Help Party To Regain Power ckm
Video Icon

UP Election 2022 ಉತ್ತರ ಪ್ರದೇಶ ಗೆಲ್ಲಲು ಮೋದಿ,ಯೋಗಿ ಡಬಲ್ ಎಂಜಿನ್ ಹಿಂದುತ್ವ ಅಸ್ತ್ರ!

ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ ಕಣ ರಂಗೇರುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಲವು ತಂತ್ರ ಪ್ರಯೋಗಿಸಲು ಸಜ್ಜಾಗಿದೆ. ಈಗಾಗಲೇ ಬಿಜೆಪಿಯ ಹಿಂದುತ್ವಕ್ಕೆ ನೀಡಿದ ಹೊಸ ಚೈತನ್ಯ ಉತ್ತರ ಪ್ರದೇಶ ಗೆಲುವಿಗೆ ಕಾರಣವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕಾರಣ ಕಾಶಿ, ವಾರಾಣಸಿ ಸೇರಿದಂತೆ ಉತ್ತರ ಪ್ರದೇಶದ ಹಿಂದೂಗಳ ಪುಣ್ಯ ಕ್ಷೇತ್ರದಲ್ಲಿ ಮೋದಿ ಹಾಗೂ ಯೋಗಿ ನವೀಕರಣ, ಜೀರ್ಣೋದ್ದಾರ ಭರ್ಜರಿಯಾಗಿ ನಡೆದಿದೆ. ಹಾಗಾದರೆ ಉತ್ತರ ದಲ್ಲಿ ಬಿಜೆಪಿಗೆ ಎದುರಾಗವು ಸವಾಲೇನು?
 

India Jan 15, 2022, 6:09 PM IST

field trials of GM Crops will not be taken up for consideration by the GEAC without recommendations from states mnjfield trials of GM Crops will not be taken up for consideration by the GEAC without recommendations from states mnj

Field Trials of GM Crops: 'ಆಹಾರ ಸುರಕ್ಷತೆ ಖಾತರಿಪಡಿಸಲು ಜಿಎಮ್ ಬೆಳೆಗಳ ಕ್ಷೇತ್ರ ಪ್ರಯೋಗಗಳು ಅಗತ್ಯ'

"ಜಿಎಮ್ ಬೆಳೆಗಳನ್ನು ಮಾಪಿಸುವ ತಾಂತ್ರಿಕ ಜ್ಞಾನ ಮತ್ತು ನೈಪುಣ್ಯತೆ ಜಿಇಎಸಿಗೆ ಇದೆ.  ಆದರೆ ರಾಜ್ಯ ಸಂಸ್ಥೆಗಳು ಮತ್ತು ಇಲಾಖೆಗಳು, ಆ ಪಾತ್ರವನ್ನು ನಿರ್ವಹಿಸಲು ಅಗತ್ಯವಾದ ಜ್ಞಾನ ಅಥವಾ ಸಂಪನ್ಮೂಲಗಳಿಂದ ಸಜ್ಜಾಗಿಲ್ಲ" ಎಂದು ಬೀಜ ಉದ್ಯಮ ಮಹಾಮಂಡಳಿಯದ ಚೇರ್ಮನ್, ಮಹಾನಿರ್ದೇಶಕ ರಾಮ್ ಕೌಂಡಿನ್ಯ ಹೇಳಿದ್ದಾರೆ.

SCIENCE Jan 14, 2022, 4:54 PM IST

Chikkamgaluru Nagara Sabha Unique way to create awareness on throwing garbage on road hlsChikkamgaluru Nagara Sabha Unique way to create awareness on throwing garbage on road hls
Video Icon

Chikkamagaluru: ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಪ್ಪಿಸಲು ದೇವರು-ದೆವ್ವದ ಮೊರೆ ಹೋದ ನಗರಸಭೆ

ಸಾರ್ವಜನಿಕ ಸ್ಥಳಗಳಲ್ಲಿ (Public Place) ಕಸ (Garbage) ಹಾಕುವುದನ್ನು ತಡೆಯುವುದು ಆಡಳಿತ ವರ್ಗಕ್ಕೆ ದೊಡ್ಡ ಸವಾಲು. ಯಾರೂ ಇಲ್ಲದಿದ್ದಾಗ, ಕತ್ತಲಾದ ಮೇಲೆ ಕಸವನ್ನು ತಂದು ಸಾರ್ವಜನಿಕ ಸ್ಥಳಗಳಲ್ಲಿ ಸುರಿದು ಹೋಗುತ್ತಾರೆ. ಇದನ್ನು ತಪ್ಪಿಸಲು ಚಿಕ್ಕಮಗಳೂರು ನಗರ ಸಭೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. 

Karnataka Districts Jan 14, 2022, 2:23 PM IST

Mekedatu Padayatre: BJP To Counter Congress Campaign snrMekedatu Padayatre: BJP To Counter Congress Campaign snr
Video Icon

Mekedatu Padayatre : ಕಾಂಗ್ರೆಸ್‌ ವಿರುದ್ಧ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಜೆಪಿ

 ಕೋವಿಡ್ ನಿರ್ಬಂಧದ ನಡುವೆಯೂ ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ  ನಡೆಸುತ್ತಿದೆ. ಈ ಪಾದಯಾತ್ರೆ ವಿರುದ್ಧ ಇದೀಗ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು ಕಾಂಗ್ರೆಸ್‌ ವಿರುದ್ಧ ಗಟ್ಟಿ ರಣತಂತ್ರ ರೂಪಿಸುವುದಕ್ಕೆ ಗಂಭೀರ ಚರ್ಚೆ ನಡೆಸಲಾಗುತ್ತಿದೆ.

state Jan 6, 2022, 10:20 AM IST

ksp scientific officer recruitment 2022 notification apply now gowksp scientific officer recruitment 2022 notification apply now gow

KSP Recruitment 2022: ಸ್ನಾತಕೋತ್ತರ ಪದವೀಧರರು ಪೊಲೀಸ್ ಇಲಾಖೆಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ

ರಾಜ್ಯ ಪೊಲೀಸ್ ಇಲಾಖೆಯು ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ಭರ್ತಿಗೆ ಆಸಕ್ತ ಪುರುಷ ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.

State Govt Jobs Jan 2, 2022, 3:30 PM IST

Raichur Government  Teachers Create Nali Kali Material by Own Set Example gowRaichur Government  Teachers Create Nali Kali Material by Own Set Example gow
Video Icon

ರಾಯಚೂರು ಸರ್ಕಾರಿ ಶಿಕ್ಷಕಿಯರ ವಿಶಿಷ್ಟ ಪ್ರಯೋಗ

ಕೊರೊನಾ ವೇಳೆಯಲ್ಲಿ ಸರ್ಕಾರ ಶಾಲೆಗಳಿಗೆ ರಜೆ ನೀಡಿತ್ತು. ಇಂತಹ ವೇಳೆಯಲ್ಲಿ ಸಿರವಾರ ತಾಲೂಕಿನ ಬುದ್ದಿನ್ನಿ ಗ್ರಾಮದ ಇಬ್ಬರು ಶಿಕ್ಷಕಿಯರು ನಮ್ಮ ಶಾಲೆಯೂ ಯಾವುದರಲ್ಲೂ ಕಮ್ಮಿ ಇರಬಾರದೆಂದು ಇಡೀ ಶಾಲೆಯೇ ಕಲಿಕಾ ಸಾಮಾಗ್ರಿಗಳಿಂದ ಅಲಂಕಾರಗೊಳಿಸಿದ್ದಾರೆ. 

Education Dec 30, 2021, 4:16 PM IST

Difference Between Real Sex And Porn SexDifference Between Real Sex And Porn Sex

Bedroom Tips: ಪೋರ್ನ್ ನೋಡಿ ಸಂಭೋಗಿಸೋ ಮೊದಲು ಈ ಸತ್ಯ ಗೊತ್ತಿರಲಿ

ಯಾವುದೇ ಹೊಸ ಹೆಜ್ಜೆ ಇಡುವ ಮೊದಲು ಇಂಟರ್ನೆಟ್ ಒಳಹೊಕ್ಕಿ ನೋಡುವುದು ಈಗ ಎಲ್ಲರ ಅಭ್ಯಾಸ. ಸೆಕ್ಸ್ ಜೀವನಕ್ಕೂ ಇದು ಹೊರತಾಗಿಲ್ಲ. ಮೊದಲ ಬಾರಿ ಸಂಭೋಗ ಬೆಳೆಸುವ ಅನೇಕರು ಪೋರ್ನ್ ಚಿತ್ರಗಳನ್ನು ನೋಡಿ,ಆ ಗುಂಗಿನಲ್ಲಿಯೇ ಸಂಗಾತಿ ಬಳಿ ಹೋಗ್ತಾರೆ. ಆದ್ರೆ ನೋಡಿದ್ದೆಲ್ಲ ಸತ್ಯವಲ್ಲ ಎಂಬುದು ಅವರಿಗೆ ತಿಳಿದಿರುವುದಿಲ್ಲ.

relationship Dec 23, 2021, 5:05 PM IST