Asianet Suvarna News Asianet Suvarna News
329 results for "

ಪ್ಯಾಕೇಜ್

"
Modi govt to announce Rs 4,000 per acre direct transfer, crop loan in two-fold farm reliefModi govt to announce Rs 4,000 per acre direct transfer, crop loan in two-fold farm relief

ಮೋದಿಯಿಂದ ರೈತರಿಗೆ ಬಂಪರ್ ಆಫರ್

ಚುನಾವಣೆ ಹತ್ತಿರ ಬಂದಂತೆ ರೈತ ಸ್ನೇಹಿ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ 2.3 ಲಕ್ಷ ಕೋಟಿ ರು. ವಾರ್ಷಿಕ ‘ರೈತ ಪ್ಯಾಕೇಜ್‌’ ಘೋಷಿಸುವ ಸಾಧ್ಯತೆ ಇದೆ.

NEWS Jan 3, 2019, 9:48 AM IST

Narendra Modi Govt Good News for FarmersNarendra Modi Govt Good News for Farmers

ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಬಂಪರ್

 ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ. 2.3 ಲಕ್ಷ ಕೋಟಿ ರು. ವಾರ್ಷಿಕ ‘ರೈತ ಪ್ಯಾಕೇಜ್‌’ ಘೋಷಿಸುವ ಸಾಧ್ಯತೆ ಇದೆ.

NEWS Jan 3, 2019, 6:59 AM IST

The Problem Facing By Our Nationalised BanksThe Problem Facing By Our Nationalised Banks

ಹೆಲ್ಪ್ ಮಾಡ್ಬೇಕಾದ ಬ್ಯಾಂಕ್‌ಗಳೇಕೆ 'ಹೆಲ್ಪ್ ಅಸ್' ಅಂತಿವೆ?

ಸಂಕಷ್ಟದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ 83,000 ಕೋಟಿ ರು. ನೆರವು ನೀಡುವುದಾಗಿ ಘೋಷಿಸಿದೆ. ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದ ರಾಷ್ಟ್ರೀಕೃತ ಬ್ಯಾಂಕುಗಳು, ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಡಿವಿಡೆಂಡ್ ನೀಡುತ್ತಿದ್ದವು. ಈಗ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರವೇ ಅವುಗಳಿಗೆ ಪ್ರತಿ ವರ್ಷ ಪ್ಯಾಕೇಜ್ ನೀಡಿ ಜೀವದ್ರವ್ಯ ತುಂಬುತ್ತಿದೆ.

BUSINESS Dec 24, 2018, 4:41 PM IST

Infosys If Offering Graduates With 8 Lakh PackageInfosys If Offering Graduates With 8 Lakh Package

ಫ್ರೆಶರ್ಸ್ ಗೆ ಇನ್ಫೋಸಿಸ್ ಆಫರ್ : 8 ಲಕ್ಷ ಪ್ಯಾಕೇಜ್

ಇನ್ಫೋಸಿಸ್ ಇದೀಗ ಫ್ರೆಶರ್ಸ್ ಗಳಿಗೆ ಭರ್ಜರಿ ಆಫರ್ ಒಂದನ್ನು ನೀಡುತ್ತಿದೆ.  ಉತ್ತಮ ಕೌಶಲ್ಯ ಹೊಂದಿದವರಿಗೆ 8 ಆರಂಭಿಕ ವೇತನದ ಪ್ಯಾಕೇಜ್ ಮೂಲಕ ನೇಮಿಸಿಕೊಳ್ಳಲು ನಿರ್ಧರಿಸಿದೆ. 

NEWS Oct 17, 2018, 2:04 PM IST

Good News for Freshers TCS Double PayGood News for Freshers TCS Double Pay

ಫ್ರೆಶರ್ಸ್ ಗೆ ಭರ್ಜರಿ ಗುಡ್ ನ್ಯೂಸ್ : ದುಪ್ಪಟ್ಟು ವೇತನ ಕೊಟ್ಟು ನೇಮಕಾತಿ

ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಭರ್ಜರಿ ಆಫರ್ ಒಂದನ್ನು ಪ್ರಕಟಿಸುತ್ತಿದೆ. ಅವರ ಕೌಶಲ್ಯಕ್ಕೆ ಅನುಗುಣವಾಗಿ ಫ್ರೆಶರ್ ಗಳಿಗೆ ನೀಡುವ ವೇತನದ ಪ್ಯಾಕೇಜ್ ನ್ನು ಟಿಸಿಎಸ್ ದ್ವಿಗುಣ ಮಾಡಿದೆ. 

NEWS Oct 3, 2018, 2:16 PM IST

Railways Launches Shri Ramayana ExpressRailways Launches Shri Ramayana Express

ರಾಮಾಯಣದ ಸ್ಥಳಗಳಿಗೆ ರೈಲ್ವೆಯಿಂದ ಪ್ಯಾಕೇಜ್ ಟೂರ್

ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ತೆರಬೇಕೆಂದುಕೊಂಡಿರುವವರಿಗೆ ರೈಲ್ವೆ ಇಲಾಖೆ ಶುಔ ಸುದ್ದಿಯೊಂದನ್ನು ನೀಡಿದೆ.  ಪ್ರವಾಸಿಗರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ‘ಶ್ರೀರಾಮಾಯಣ ಯಾತ್ರಾ  ಎಕ್ಸ್‌ಪ್ರೆಸ್’ ಎಂಬ ಪ್ರವಾಸಿ ರೈಲನ್ನು ನವೆಂಬರ್ 14 ರಿಂದ ಆರಂಭಿಸು ವುದಾಗಿ ಪ್ರಕಟಿಸಿದೆ. 

NEWS Aug 25, 2018, 11:36 AM IST

Government to inject Rs 113 billion rupees in five state banks in about a weekGovernment to inject Rs 113 billion rupees in five state banks in about a week

5 ಬ್ಯಾಂಕ್ ಗಳಿಗೆ 113 ಬಿಲಿಯನ್ ಪ್ಯಾಕೇಜ್!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಒಟ್ಟು 5 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 113 ಬಿಲಿಯನ್ ರೂ. ಪ್ಯಾಕೇಜ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್,  ಕಾರ್ಪೊರೇಷನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಆಂಧ್ರ ಬ್ಯಾಂಕ್ ಹಾಗೂ ಅಲ್ಲಹಾಬಾದ್ ಬ್ಯಾಂಕ್‌ಗಳು ಸೇರಿವೆ.

BUSINESS Jul 22, 2018, 9:41 PM IST

This IIIT student has bagged whopping Rs 1.2 crore job with GoogleThis IIIT student has bagged whopping Rs 1.2 crore job with Google

ಬೆಂಗಳೂರು ವಿದ್ಯಾರ್ಥಿಗೆ 1 ಕೋಟಿ ರು. ಸಂಬಳ

ಭಾರತೀಯ ವಿದ್ಯಾರ್ಥಿಗಳ ಬುದ್ಧಿಮತ್ತೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ- ಬಿ)ಯ ವಿದ್ಯಾರ್ಥಿಗೆ ಜಗದ್ವಿಖ್ಯಾತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್, ವಾರ್ಷಿಕ 1.2 ಕೋಟಿ ರು. ಮೊತ್ತದ ವೇತನ ಪ್ಯಾಕೇಜ್ ಆಫರ್ ನೀಡಿದೆ.

NEWS Jul 9, 2018, 8:03 AM IST

DCP announce honeymoon package for constableDCP announce honeymoon package for constable

ಮೂಡ್‌ನಲ್ಲಿ ಮೊಬೈಲ್ ಕಳ್ಳನನ್ನು ಹಿಡಿದ ಪೇದೆಗೆ ಹನಿಮೂನ್ ಪ್ಯಾಕೇಜ್!

ಕರ್ತವ್ಯ ಪ್ರಜ್ಞೆ ಮೆರೆಯುವ ಪೊಲೀಸರಿಗೆ ಹೆಚ್ಚೆಂದರೆ ಮೇಲಾಧಿಕಾರಿಗಳಿಂದ ‘ಭೇಷ್ ಕಣಯ್ಯ’ ಅಂತಲೋ ಅಥವಾ ಒಂದಿಷ್ಟು ಹಣವನ್ನು ಕೊಟ್ಟು ಸನ್ಮಾಸುವುದನ್ನು ಕೇಳಿರುತ್ತೀರಿ. ಆದರೆ ಮೊಬೈಲ್ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪೇದೆಯೋವರ್ವರಿಗೆ ವೈಟ್ ಫೀಲ್ಡ್ ಡಿಸಿಪಿ ಕೊಟ್ಟ ಬಹುಮಾನ ಏನು ಗೊತ್ತಾ?.

NEWS Jul 6, 2018, 3:52 PM IST

Special Package By KSRTC on this DasaraSpecial Package By KSRTC on this Dasara

ದಸರಾ ಸ್ಪೆಷಲ್: KSRTCಯಿಂದ ವಿಶೇಷ ಪ್ಯಾಕೇಜ್!

ಲಲಿತ್ ಮಹಲ್ ಪ್ಯಾಲೆಸ್‌ನಲ್ಲಿ ಭೋಜನ 

ಈ ವಿಶೇಷ ಪ್ರವಾಸದ ವೇಳೆ ಮೈಸೂರಿನ ಹೆಸರಾಂತ ಲಲಿತ್ ಮಹಲ್ ಪ್ಯಾಲೆಸ್‌ನಲ್ಲಿ ಪ್ರವಾಸಿಗರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರವಾಸಿಗರಿಗೆ ರಾಜಾತಿಥ್ಯ ದೊರೆಯಲಿದೆ. ಸಂಜೆ ಪ್ರವಾಸ ಮುಕ್ತಾಯದ ಸಂದರ್ಭದಲ್ಲಿ ಪ್ರತಿ ಪ್ರವಾಸಿಗರಿಗೂ ಸ್ಮರಣಿಕೆ ನೀಡಿ ಬೀಳ್ಕೊಡಲಾಗುವುದು.

Sep 20, 2017, 6:16 PM IST