Asianet Suvarna News Asianet Suvarna News
871 results for "

ಪ್ರಯೋಗ

"
NASA Scientists try new method To Attract Aliens by Sending Nude Pictures Of Humans To Space mnj NASA Scientists try new method To Attract Aliens by Sending Nude Pictures Of Humans To Space mnj

ಏಲಿಯನ್ಸ್ ಆಕರ್ಷಿಸಲು ಬಾಹ್ಯಾಕಾಶಕ್ಕೆ ಮಾನವರ ನಗ್ನ ಚಿತ್ರ: ನಾಸಾ ವಿಜ್ಞಾನಿಗಳ ಹೊಸ ಪ್ರಯೋಗ!

ಅನ್ಯಲೋಕದ ಜೀವಿಗಳನ್ನು ಅಥವಾ ಏಲಿಯನ್‌ಗಳನ್ನು ಸಂಪರ್ಕಿಸುವ ಹೊಸ ಪ್ರಯತ್ನದಲ್ಲಿ, ವಿಜ್ಞಾನಿಗಳು ಇಬ್ಬರು ನಗ್ನ ವ್ಯಕ್ತಿಗಳ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಹೋಸ ಪ್ರಯೋಗಕ್ಕೆ ಸಿದ್ದರಾಗಿದ್ದಾರೆ. 

SCIENCE Apr 4, 2022, 9:20 AM IST

Russia says it will use nuclear weapons only if country existence is threatened podRussia says it will use nuclear weapons only if country existence is threatened pod

ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಅಣ್ವಸ್ತ್ರ ಪ್ರಯೋಗ: ರಷ್ಯಾ

* ಉಕ್ರೇನ್‌ ಯುದ್ಧದ ಯಾವುದೇ ಫಲಿತಾಂಶ ಪರಮಾಣು ದಾಳಿಗೆ ಕಾರಣವಾಗದು

* ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಅಣ್ವಸ್ತ್ರ ಪ್ರಯೋಗ: ರಷ್ಯಾ

International Mar 30, 2022, 9:28 AM IST

CSIR NAL Recruitment notification for Trade Apprentice post gowCSIR NAL Recruitment notification for Trade Apprentice post gow

CSIR NAL Recruitment 2022: ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ರಾಷ್ಟ್ರೀಯ  ವೈಮಾಂತರಿಕ್ಷ ಪ್ರಯೋಗಶಾಲೆಗಳು  ಬೆಂಗಳೂರು ಖಾಲಿ ಇರುವ 77 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಎಪ್ರಿಲ್ 4 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 

Central Govt Jobs Mar 24, 2022, 11:00 AM IST

PM Modi sleeps for only 2 hours every day, claims Maharashtra BJP chief podPM Modi sleeps for only 2 hours every day, claims Maharashtra BJP chief pod

ಎಷ್ಟು ನಿದ್ರೆ ಮಾಡ್ತಾರೆ ಮೋದಿ? ಸಿಕ್ತು ಅಚ್ಚರಿಯ ಉತ್ತರ: ಎಚ್ಚರದಿಂದಿರಲು ನಮೋ ವಿಶೇಷ ಪ್ರಯೋಗ

* ಪ್ರಧಾನಿ ಮೋದಿ ಹಗಲಿರುಳೂ ಕೆಲಸ

* ಮೋದಿ ರೆಸ್ಟ್‌ ಪಡೆಯೋದು ಯಾವಾಗ?

* ಮೋದಿ ನಿದ್ದೆಗೆ ಸಂಬಂಧಿಸಿದ ಅಚ್ಚರಿಯ ಮಾಹಿತಿ ಬಹಿರಂಗ

India Mar 21, 2022, 3:22 PM IST

is Russia Using Crimea support Against Ukraine in war sanis Russia Using Crimea support Against Ukraine in war san
Video Icon

Russia Ukraine War ಉಕ್ರೇನ್ ವಿರುದ್ಧ ಕ್ರಿಮಿಯಾ ಅಸ್ತ್ರವನ್ನು ಪ್ರಯೋಗಿಸ್ತಿದ್ಯಾ ರಷ್ಯಾ?

ಮುಂದುವರಿದ ರಷ್ಯಾ-ಉಕ್ರೇನ್ ಯುದ್ಧ

ರಷ್ಯಾ ದಾಳಿಗೆ ಸವಾಲೊಡ್ಡಿರುವ ಉಕ್ರೇನ್ ಸೇನೆ

ಕ್ರಿಮಿಯಾ ಸಹಾಯ ಪಡೆಯಲು ಮುಂದಾಗಿದ್ಯಾ ರಷ್ಯಾ?

International Mar 19, 2022, 10:49 PM IST

Russia launched Brahmastra for the first time in Ukraine know how dangerous the Kinzhal Missile is sanRussia launched Brahmastra for the first time in Ukraine know how dangerous the Kinzhal Missile is san

Russia Ukraine War ಉಕ್ರೇನ್ ಮೇಲೆ Kinzhal ಬ್ರಹ್ಮಾಸ್ತ್ರ ಪ್ರಯೋಗಿಸಿದ ರಷ್ಯಾ!

ಉಕ್ರೇನ್ ಮೇಲೆ ತನ್ನ ಅದ್ವಿತೀಯ ಹೈಪರ್ ಸಾನಿಕ್ ಕ್ಷಿಪಣಿ ಪ್ರಯೋಗಿಸಿದ ರಷ್ಯಾ

ಇದೇ ಮೊಟ್ಟಮೊದಲ ಬಾರಿಗೆ ಕಿಂಜಾಲ್ ಹೈಪರ್ ಸಾನಿಕ್ ಕ್ಷಿಪಣಿಯಿಂದ ದಾಳಿ

ಉಕ್ರೇನ್ ಗೆ ನೆರೆಯ ದೇಶಗಳು ನೀಡಿದ್ದ ಶಸ್ತ್ರಾಸ್ತ್ರಗಳ ಗೋಧಾಮಿಗೆ ದಾಳಿ ನಡೆಸಿದ ಕಿಂಜಾಲ್

International Mar 19, 2022, 8:14 PM IST

Explained Impact of Assembly election 2022 results in 5 States on Karnataka politics hlsExplained Impact of Assembly election 2022 results in 5 States on Karnataka politics hls
Video Icon

Cabinet Expansion: ವಯಸ್ಸಿನಲ್ಲಿ ಹಿರಿಯರು, 2 ಬಾರಿ ಮಂತ್ರಿಯಾದವರಿಗೆ ಕೊಕ್‌?

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ಹೊಸ ಹುಮ್ಮಸ್ಸು ಪಡೆದಿರುವ ಬಿಜೆಪಿ ಇದೀಗ ಕರ್ನಾಟಕದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಗುರಿಯಾಗಿಸಿಕೊಂಡು ಸಂಪುಟ ಪುನಾರಚನೆಯ ಪ್ರಯೋಗ ಕೈಗೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

state Mar 11, 2022, 4:41 PM IST

KPSC Recruitment 2022 notification for Assistant Director Posts gowKPSC Recruitment 2022 notification for Assistant Director Posts gow

KPSC Recruitment 2022: ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

ಕರ್ನಾಟಕ ಲೋಕಸೇವಾ ಆಯೋಗವು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಒಟ್ಟು 10 ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
 

State Govt Jobs Mar 9, 2022, 5:55 PM IST

women in Paris gone topless to protest against Vladimir Putin akbwomen in Paris gone topless to protest against Vladimir Putin akb

ಪುಟಿನ್‌ ವಿರುದ್ಧ ಪ್ರತಿಭಟನೆ: ಟಾಪ್‌ಲೆಸ್ ಆದ ಮಹಿಳೆಯರು... ವಿಡಿಯೋ ವೈರಲ್‌

  • ಪುಟಿನ್‌ ವಿರುದ್ಧ ಅರೆಬೆತ್ತಲಾಗಿ ಮಹಿಳೆಯರ ಪ್ರತಿಭಟನೆ
  • ಯುದ್ಧ ನಿಲ್ಲಿಸುವಂತೆ ಮಹಿಳೆಯರ ಆಗ್ರಹ
  • ಯಾವ ಬಹಿಷ್ಕಾರಕ್ಕೂ ಬಗ್ಗದ ಪುಟಿನ್‌ ಮೇಲೆ ಹೊಸ ಪ್ರಯೋಗ

International Mar 7, 2022, 4:46 PM IST

Chikkamagalur Villagers Use Sound Systems To Chase Away Elephants hlsChikkamagalur Villagers Use Sound Systems To Chase Away Elephants hls
Video Icon

Chikkamagaluru: ಕಾಡಾನೆ ಹಾವಳಿ ತಡೆಯಲು ರೈತರ ಹೊಸ ಪ್ರಯೋಗ ಸಕ್ಸಸ್..!

 ಕಾಫಿನಾಡಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಅಬ್ಬರ ಜೋರಿತ್ತು. ಹಲವು ವರ್ಷಗಳಿಂದ ಇದೆ. ಈಗಲೂ ಇದೆ. ಹಳ್ಳಿಗಳಲ್ಲಿ ರೈತರಂತೆ ಠಿಕಾಣಿ ಹೂಡಿವೆ. ಆನೆಯಿಂದ ನಾಲ್ಕೈದು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ.

Karnataka Districts Mar 4, 2022, 5:16 PM IST

Russia Using Ultramodern Weapons include robot military tanker Against Ukraine ckmRussia Using Ultramodern Weapons include robot military tanker Against Ukraine ckm
Video Icon

Ukraine Crisis ರೋಬೋಟ್ ಟ್ಯಾಂಕ್ ಸೇರಿ ಉಕ್ರೇನ್ ಮೇಲೆ ಅತ್ಯಂತ ಅಪಾಯಕಾರಿ ಅಸ್ತ್ರ ಪ್ರಯೋಗಿಸಿದ ರಷ್ಯಾ!

ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡಿದೆ. ಇದರಲ್ಲಿ ರೋಬೋಟ್ ಟ್ಯಾಂಕರ್ ಕೂಡ ಸೇರಿದೆ. ಇದು ಆರ್ಟಿಪಿಶಿಯರ್ ಇಂಟೆಲೆಜೆನ್ಸಿ ಮೂಲಕ ಕಾರ್ಯನಿರ್ವಹಿಸುತ್ತದೆ. ರಷ್ಯಾ ಬತ್ತಳಿಕೆಯಲ್ಲಿರುವ ಅಲ್ಟ್ರಾ ಮಾಡರ್ನ್ ಅಸ್ತ್ರಗಳಲ್ಲಿ ಕೆಲವೇ ಕೆಲವು ಅಸ್ತ್ರಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸಿದೆ.

International Mar 2, 2022, 4:08 PM IST

Russia Ukraine War Enters 6th Day As Talks Fail mnjRussia Ukraine War Enters 6th Day As Talks Fail mnj
Video Icon

Russia Ukraine Crisis: ಸಂಧಾನ ಸಭೆ ಅಪೂರ್ಣ: ಎರಡು ದೇಶಗಳ ನಡುವೆ 6ನೇ ದಿನವೂ ಘೋರಯುದ್ಧ

5 ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಸೋಮವಾರ ನೆರೆಯ ಬೆಲಾರಸ್‌ನಲ್ಲಿ (Belarus) ಸಂಧಾನ ಮಾತುಕತೆ ನಡೆಸಿವೆ

International Mar 1, 2022, 11:05 AM IST

CSIR NCL Recruitment 2022  Notification for Scientist post apply now gowCSIR NCL Recruitment 2022  Notification for Scientist post apply now gow

CSIR-NCL Recruitment 2022: ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ ವಿಜ್ಞಾನಿ ಹುದ್ದೆಗೆ ಅರ್ಜಿ ಆಹ್ವಾನ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ  20 ಹುದ್ದೆಗೆ ಅರ್ಜಿ ಆಹ್ವಾನ,  ಆನ್‌ಲೈನ್  ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನ , ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ. 

Central Govt Jobs Feb 28, 2022, 8:32 PM IST

Shivamogga Murder Culprits Must Be Encountered Says BJP State Prez Nalin Kumar Kateel sanShivamogga Murder Culprits Must Be Encountered Says BJP State Prez Nalin Kumar Kateel san
Video Icon

Harsha Murder Case: ಅಪರಾಧಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ

ರೇಣುಕಾಚಾರ್ಯ ಬಳಿಕ ನಳೀನ್ ಕುಮಾರ್ ಕಟೀಲ್ ಕೂಡ ಒತ್ತಾಯ
ಹರ್ಷರನ್ನು ಕೊಲೆ ಮಾಡಿದ ವ್ಯಕ್ತಿಗಳನ್ನು ಎನ್ ಕೌಂಟರ್ ಮಾಡಿ
ಸರ್ಕಾರಕ್ಕೆ ಒತ್ತಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ

state Feb 22, 2022, 5:16 PM IST

DRDO Recruitment 2022 notification  for Apprentice Posts in DFRL gowDRDO Recruitment 2022 notification  for Apprentice Posts in DFRL gow

DRDO DFRL Recruitment 2022: ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಿಆರ್‌ಡಿಒ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಮಾರ್ಚ್ 3, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ

Central Govt Jobs Feb 17, 2022, 8:34 PM IST