Asianet Suvarna News Asianet Suvarna News
3086 results for "

Virat Kohli

"
Swiggys Happy Burger Day Post,Reshared Pic Of Virat Kohli Eating Burgers As A Kid Vin Swiggys Happy Burger Day Post,Reshared Pic Of Virat Kohli Eating Burgers As A Kid Vin

ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಇರೋ ಈ ಕ್ರಿಕೆಟಿಗ ಬಾಲ್ಯದಲ್ಲಿ ಹೇಗೆ ಬರ್ಗರ್ ತಿನ್ತಿದ್ರು ನೋಡಿ!

ಬರ್ಗರ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಫಿಟ್‌ನೆಸ್ ಬಗ್ಗೆ ಕಾಳಜಿ ಇರೋರು ಮಾತ್ರ ಇಂಥಾ ಜಂಕ್‌ಫುಡ್‌ನಿಂದ ದೂರವಿರ್ತಾರೆ. ಆದ್ರೆ ಫಿಟ್‌ನೆಸ್ ಮೈಂಟೇನ್ ಮಾಡೋ ಕೊಹ್ಲಿ ಬಾಲ್ಯದಲ್ಲಿ ಸಿಕ್ಕಾಪಟ್ಟೆ ಬರ್ಗರ್ ತಿನ್ತಿದ್ರು ಅಂದ್ರೆ ನೀವ್ ನಂಬ್ತೀರಾ?

Food May 29, 2024, 2:33 PM IST

IPL 2024 Harsha Bhogle picks team of the tournament 2 RCB Cricketers in the Squad kvnIPL 2024 Harsha Bhogle picks team of the tournament 2 RCB Cricketers in the Squad kvn

2024ನೇ ಸಾಲಿನ ಬಲಿಷ್ಠ ಐಪಿಎಲ್ ತಂಡ ಕಟ್ಟಿದ ಹರ್ಷಾ ಬೋಗ್ಲೆ..! ಇಬ್ಬರು ಆರ್‌ಸಿಬಿ ಆಟಗಾರರಿಗೆ ಸ್ಥಾನ

ಬೆಂಗಳೂರು: ಜಗತ್ತಿನ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ. 2024ನೇ ಸಾಲಿನ ಶ್ರೇಷ್ಠ ತಂಡವನ್ನು ಪ್ರಕಟಿಸಿದ್ದಾರೆ. ಹರ್ಷಾ ಬೋಗ್ಲೆ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೋಡೋಣ ಬನ್ನಿ.

Cricket May 28, 2024, 6:22 PM IST

So many unique Cricket records witness this season IPL 2024 tournament kvnSo many unique Cricket records witness this season IPL 2024 tournament kvn

ಈ ಸಲದ ಐಪಿಎಲ್‌ನಲ್ಲಿ ದಾಖಲೆಗಳ ಅಬ್ಬರ..! ಕಂಡು-ಕೇಳರಿಯದ ದಾಖಲೆ ನಿರ್ಮಾಣ..!

ಚೆನ್ನೈ: ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಒದಗಿಸಿದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿ ಅದ್ಧೂರಿ ತೆರೆ ಕಂಡಿದೆ. ಮಾ.22ರಂದು ಚೆನ್ನೈನಲ್ಲಿ ಚಾಲನೆ ಲಭಿಸಿದ್ದ 17ನೇ ಆವೃತ್ತಿ ಟೂರ್ನಿ ಚೆನ್ನೈನಲ್ಲೇ ಭಾನುವಾರ ಮುಕ್ತಾಯಗೊಂಡಿದೆ. ಈ ಬಾರಿಯ ಐಪಿಎಲ್ ಟೂರ್ನಿಯು ಹತ್ತು ಹಲವು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾದವು.

Cricket May 28, 2024, 10:23 AM IST

Expensive Homes Owned By Indian Cricketers MS Dhoni  Ranchi Farmhouse To Virat Kohli  Bungalow gowExpensive Homes Owned By Indian Cricketers MS Dhoni  Ranchi Farmhouse To Virat Kohli  Bungalow gow

ಒಂದಲ್ಲ, ಎರಡೆರಡು ಅತ್ಯಾಧುನಿಕ ಶೈಲಿಯ ಐಶಾರಾಮಿ ಮನೆ ಹೊಂದಿರುವ ಕ್ರಿಕೆಟಿಗರಿವರು! ಯಾರ ಮನೆ ಎಲ್ಲಿದೆ?

ಭಾರತೀಯ ಕ್ರಿಕೆಟ್ ತಾರೆಯರು ತಮ್ಮದೇ ಆದ  ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇದು ಕ್ರಿಕೆಟ್  ಬಗ್ಗೆ ಭಾರತೀಯರಿಗಿರುವ ಅಚಲ ಪ್ರೀತಿಯಾಗಿದೆ. ಇದಲ್ಲದೆ, ಕಟ್ಟಾ ಕ್ರಿಕೆಟ್ ಅಭಿಮಾನಿಗಳು ಯಾವಾಗಲೂ ತಮ್ಮ ನೆಚ್ಚಿನ ಆಟಗಾರರ ಬಗ್ಗೆ, ವಿಶೇಷವಾಗಿ ಅವರ ನೈಜ ಜೀವನದ ಬಗ್ಗೆ, ಕ್ರೀಡಾಂಗಣಗಳ ಆಚೆಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅವರ ವೈಯಕ್ತಿಕ ಜೀವನ, ಐಷಾರಾಮಿ ಆಸ್ತಿಗಳಿಂದ ಹಿಡಿದು ಹೊಸ ಯೋಜನೆಗಳವರೆಗೆ ತಿಳಿದುಕೊಳ್ಳುತ್ತಾರೆ. ನಿಮ್ಮ ಪೇವರಿಟ್‌ ಕ್ರಿಕೆಟರ್‌ ನ  ಐಶಾರಾಮಿ ಮನೆಯ ಬಗ್ಗೆ ತಿಳಿದುಕೊಳ್ಳೋಣ.

Cricket May 27, 2024, 9:46 PM IST

IPL 2024 Award Winners Orange Cap Purple Cap Fair play and other award winners all need to know kvnIPL 2024 Award Winners Orange Cap Purple Cap Fair play and other award winners all need to know kvn

IPL 2024: ಆರೆಂಜ್ ಕ್ಯಾಪ್,ಗೆದ್ದ ಕೊಹ್ಲಿಗೆ ₹10 ಲಕ್ಷ ನಗದು, ಮತ್ತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್?

ಚೆನ್ನೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಸನ್‌ರೈಸರ್ಸ್ ಜೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು 2024ನೇ ಸಾಲಿನ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚಾಂಪಿಯನ್ ತಂಡಕ್ಕೆ ಸಿಕ್ಕ ಬಹುಮಾನವೆಷ್ಟು? ನಾಕೌಟ್‌ಗೇರಿದ್ದ ಆರ್‌ಸಿಬಿ ಸಿಕ್ಕ ನಗದು ಬಹುಮಾನ ಎಷ್ಟು? ಇನ್ನು ಯಾರಿಗೆ ಯಾವೆಲ್ಲಾ ಅವಾರ್ಡ್ ಸಿಕ್ಕಿದೆ ನೋಡೋಣ ಬನ್ನಿ.
 

Cricket May 27, 2024, 3:37 PM IST

Indian Cricketers Allegedly Distracted By Damsels While Playing From Virat Kohli To Yuvraj Singh gowIndian Cricketers Allegedly Distracted By Damsels While Playing From Virat Kohli To Yuvraj Singh gow

ಪ್ರೇಯಸಿಯಿಂದಲೇ ಪಂದ್ಯದಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದಾರೆಂದು ದೂಷಿಸಲ್ಪಟ್ಟ ಐವರು ಟೀಂ ಇಂಡಿಯಾ ಕ್ರಿಕೆಟಿಗರು!

ಹಿಂದಿನಿಂದಲೂ ಕ್ರಿಕೆಟಿಗರು ಬಾಲಿವುಡ್ ಬೆಡಗಿಯರ ಜೊತೆ ಪ್ರೀತಿಯಲ್ಲಿ ಬಿದ್ದ ಇತಿಹಾಸವಿದೆ.  ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೆ ಅಂತರಾಷ್ಟ್ರೀಯ ಕ್ರಿಕೆಟಿಗರು ಸಹ ತಾರೆಯರ ಪ್ರೀತಿಯಲ್ಲಿ ಬಿದ್ದ ಇತಿಹಾಸವಿದೆ. ಹೀಗೆ ಡೇಟಿಂಗ್ ನಲ್ಲಿದ್ದಾಗ ಕೆಲವು ಕೆಟ್ಟ ಪ್ರದರ್ಶನಗಳನ್ನು ನೀಡಿದ್ದಾರೆಂದು ಕ್ರಿಕೆಟರ್‌ಗಳ ಹೊರತಾಗಿ ಅವರ ಗರ್ಲ್ ಫ್ರೆಂಡ್‌ಗಳನ್ನು ದೂಷಣೆ ಮಾಡಿದ ಉದಾಹರಣಿಗಳಿಗೆ ಅಂತ ಐದು ಕ್ರಿಕೆಟರ್‌ಗಳ ಯಾರೆಲ್ಲ ಎಂಬ ಬಗ್ಗೆ ಇಲ್ಲಿ ನೀಡಲಾಗಿದೆ.

Cricket May 27, 2024, 3:15 PM IST

Indian Cricketers Who Are Owners Of Popular Restaurants From Virat Kohli to Sachin Tendulkar gowIndian Cricketers Who Are Owners Of Popular Restaurants From Virat Kohli to Sachin Tendulkar gow

ಪ್ರಸಿದ್ಧ ರೆಸ್ಟೋರೆಂಟ್‌ ಹೊಂದಿರುವ ಭಾರತದ ಕ್ರಿಕೆಟಿಗರು, ಬೆಂಗಳೂರಿನಲ್ಲಿ ಯಾರಿಗೆಲ್ಲ ಹೊಟೇಲ್ ಇದೆ ಗೊತ್ತೇ?

ಭಾರತೀಯರು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಾರೆ ಅದರಲ್ಲಿ ಎರಡು ಮಾತಿಲ್ಲ. ಅದರಂತೆ ಆಟಗಾರರನ್ನು ಕೂಡ ಅಷ್ಟೇ ಪ್ರೀತಿಸಿ ಅಭಿಮಾನ ತೋರಿಸುತ್ತಾರೆ.  ಪಿಚ್‌ನಲ್ಲಿ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸುವುದರ ಜೊತೆಗೆ, ಈ ಕ್ರಿಕೆಟಿಗರು ವ್ಯಾಪಾರ ಉದ್ಯಮಗಳಿಗೆ ಸಹ ಹೆಜ್ಜೆ ಹಾಕಿದ್ದಾರೆ. ಧೋನಿ , ತೆಂಡೂಲ್ಕರ್, ಕೊಹ್ಲಿ ಸೇರಿದಂತೆ ಹಲವು ಆಟಗಾರರು ತಮ್ಮದೇ ಆದ ರೆಸ್ಟೋರೆಂಟ್‌ಗಳನ್ನು ತೆರೆದಿದ್ದಾರೆ. ಯಾರೆಲ್ಲ ಯಾವ ರೆಸ್ಟೋರೆಂಟ್‌ ಹೊಂದಿದ್ದಾರೆ ಇಲ್ಲಿದೆ ನೋಡಿ.

Cricket May 26, 2024, 11:35 PM IST

Glenn Maxwell to Karn Sharma 5 players RCB Likely to release ahead of IPL 2025 Mega Auction kvnGlenn Maxwell to Karn Sharma 5 players RCB Likely to release ahead of IPL 2025 Mega Auction kvn

ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ RCB ಈ ಐವರನ್ನು ಕೈಬಿಡೋದು ಗ್ಯಾರಂಟಿ..!

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್‌ ಗೆಲ್ಲದೇ ಬರಿಗೈನಲ್ಲಿ ವಾಪಾಸ್ಸಾಗಿದೆ. 2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ಈ ಐದು ಆಟಗಾರರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಗೇಟ್‌ಪಾಸ್ ನೀಡಲಿದೆ. ಈ ಪಟ್ಟಿಯಲ್ಲಿ ಎರಡು ಅಚ್ಚರಿಯ ಹೆಸರು ಇವೆ.
 

Cricket May 25, 2024, 4:16 PM IST

Virat Kohli Asked By Kevin Pietersen To Leave RCB To End IPL Title Drought kvnVirat Kohli Asked By Kevin Pietersen To Leave RCB To End IPL Title Drought kvn

ಐಪಿಎಲ್ ಟ್ರೋಫಿ ಗೆಲ್ಲಬೇಕಿದ್ದರೆ ವಿರಾಟ್ ಕೊಹ್ಲಿ ಆರ್‌ಸಿಬಿಯನ್ನು ಬಿಡಲಿ: ಕೆವಿನ್ ಪೀಟರ್‌ಸನ್‌ ಅಚ್ಚರಿ ಸಲಹೆ

‘ಮೆಸ್ಸಿ, ರೊನಾಲ್ಡೋ, ಬೆಕ್‌ಹ್ಯಾಮ್‌, ಹ್ಯಾರಿ ಕೇನ್‌ ಸೇರಿ ಎಲ್ಲರೂ ತಮ್ಮ ನೆಚ್ಚಿನ ತಂಡಗಳನ್ನು ತೊರೆದಿದ್ದಾರೆ. ವಿರಾಟ್‌ ಆರ್‌ಸಿಬಿಯನ್ನ ಉನ್ನತ ಮಟ್ಟಕ್ಕೇರಿಸಿದ್ದಾರೆ. ಅವರೂ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಿವೃತ್ತಿಗೂ ಮುನ್ನ ಒಮ್ಮೆಯಾದರೂ ಕೊಹ್ಲಿ ಕಪ್‌ ಎತ್ತಿಹಿಡಿಯಲು ಅರ್ಹರು. ಹೀಗಾಗಿ ಕೊಹ್ಲಿ ಆರ್‌ಸಿಬಿ ತೊರೆಯಲಿ’ ಎಂದು ಹೇಳಿದ್ದಾರೆ.

Cricket May 25, 2024, 12:00 PM IST

IPL 2024 Once again Virat Kohli fail to win Trophy kvnIPL 2024 Once again Virat Kohli fail to win Trophy kvn

ಈ ಸಲವೂ ಕೊಹ್ಲಿಗೆ ಸಿಗಲಿಲ್ಲ IPL ಕಪ್..! ಕೊಹ್ಲಿಯ ಕಷ್ಟಕ್ಕೆ ಫಲ ಸಿಗೋದ್ಯಾವಾಗ..?

ಕೊಹ್ಲಿ ಪಾಲಿಗೆ IPL ಟ್ರೋಫಿ ಮರೀಚಿಕೆಯಾಗಿದೆ. ಈ ಬಾರಿಯ IPLಗೂ ಮುನ್ನ ಕೊಹ್ಲಿ ಇದು RCBಯ ಹೊಸ ಅಧ್ಯಾಯ ಅಂತ ಹೇಳಿದ್ರು. ಇದ್ರಿಂದ ಫ್ಯಾನ್ಸ್ ಈ ಸಲ ಪಕ್ಕಾ ಕಪ್ ನಮ್ದೇ ಅಂತ ಕನಸು ಕಂಡಿದ್ರು. ಆದ್ರೆ, ಕನಸು ಕನಸಾಗೇ ಉಳಿದಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸೋತು, ಆರ್‌ಸಿಬಿ ಟೂರ್ನಿಯಿಂದ ಎಲಿಮಿನೇಟ್ ಆಗಿದೆ. 

Cricket May 24, 2024, 4:26 PM IST

After Backlash CSK Star Tushar Deshpande Deletes Bengaluru Cant Post Mocking RCB sanAfter Backlash CSK Star Tushar Deshpande Deletes Bengaluru Cant Post Mocking RCB san

ಆರ್‌ಸಿಬಿ ಟೀಮ್‌ನ ಕಾಲೆಳೆದು 'Bengaluru Cant' ಪೋಸ್ಟ್‌ ಮಾಡಿದ ತುಷಾರ್‌ ದೇಶಪಾಂಡೆ, ಬಳಿಕ ಡಿಲೀಟ್‌!

ಬೆಂಗಳೂರು ಕಾಂಟ್‌ ಎನ್ನುವ ಪೋಸ್ಟ್ ಹಾಕುವ ಮೂಲಕ ಆರ್‌ಸಿಬಿಯ ಕಾಲೆಳೆದಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಸ್ಟಾರ್‌ ತುಷಾರ್‌ ದೇಶಪಾಂಡೆ, ಇದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ತಮ್ಮ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದಾರೆ.
 

Cricket May 23, 2024, 5:35 PM IST

Serious Security Threat To Virat Kohli RCB Cancel Practice Session says Report kvnSerious Security Threat To Virat Kohli RCB Cancel Practice Session says Report kvn

Breaking: ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಕೊಹ್ಲಿ ಭದ್ರತೆಯಲ್ಲಿ ಮಹಾ ಯಡವಟ್ಟು, ಪ್ರಾಕ್ಟೀಸ್ ಕ್ಯಾನ್ಸಲ್ ಮಾಡಿದ RCB...!

ಆನಂದ್‌ಬಜಾರ್ ಪತ್ರಿಕಾ ವರದಿಯ ಪ್ರಕಾರ, ಫ್ರಾಂಚೈಸಿಯು ಯಾವುದೇ ಮಾಹಿತಿ ನೀಡದೇ ನಿನ್ನೆ ಸಂಜೆ ಪ್ರೆಸ್ ಕಾನ್ಫರೆನ್ಸ್ ಕೂಡಾ ರದ್ದು ಮಾಡಿತ್ತು. ಮೂಲಗಳ ಪ್ರಕಾರ ಆರ್‌ಸಿಬಿ ತಂಡಕ್ಕೆ ಭದ್ರತಾ ಭೀತಿ ಎದುರಾಗಿದೆ. ಆರ್‌ಸಿಬಿ ಪಾಳಯದಲ್ಲಿ ಏನೇನೋ ಬೆಳವಣಿಗೆಗಳು ನಡೆಯುತ್ತಿವೆ ಎಂದು ವರದಿ ಮಾಡಿದೆ.

Cricket May 22, 2024, 3:42 PM IST

RCB Die hard fan announce free Panipuri for one day if RCB Clinch IPL Trophy kvnRCB Die hard fan announce free Panipuri for one day if RCB Clinch IPL Trophy kvn

ಇಂದು RCB vs RR ಎಲಿಮಿನೇಟರ್ ಫೈಟ್: ಬೆಂಗಳೂರು ಕಪ್ ಗೆದ್ರೆ ಇಲ್ಲಿ ಇಡೀ ದಿನ ಪಾನಿಪುರಿ ಫ್ರೀ.. ಫ್ರೀ.. ಫ್ರೀ..!

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಆರಂಭ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಾನಾಡಿದ ಮೊದಲ 8 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಜಯಿಸಿತ್ತು. ಇನ್ನೇನು ಆರ್‌ಸಿಬಿ ತಂಡವು ಪ್ಲೇ ಆಫ್‌ ರೇಸ್‌ನಿಂದ ಹೊರಬಿತ್ತು ಎಂದುಕೊಳ್ಳುವಾಗಲೇ ಪವಾಡ ಸದೃಶ ರೀತಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡುವ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

Cricket May 22, 2024, 1:04 PM IST

Vijay Mallya hopes RCB and Virat Kohli win IPL trophy social media post goes viral kvnVijay Mallya hopes RCB and Virat Kohli win IPL trophy social media post goes viral kvn

'ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಗೆ ಬಿಡ್ ಮಾಡಿದಾಗ...': ತಮ್ಮ ಒಳ ಮನಸ್ಸಿನ ಮಾತು ಬಿಚ್ಚಿಟ್ಟ ವಿಜಯ್ ಮಲ್ಯ

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎಲಿಮಿನೇಟರ್ ಪಂದ್ಯದಲ್ಲಿ ಎದುರಿಸಲು ಸಜ್ಜಾಗಿದೆ. ಇನ್ನು ಈ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿನೂತನವಾಗಿ ಶುಭ ಕೋರಿದ್ದಾರೆ.

Cricket May 22, 2024, 11:40 AM IST

IPL 2024 Eliminator match RCB Probable Squad against Rajasthan Royals kvnIPL 2024 Eliminator match RCB Probable Squad against Rajasthan Royals kvn

ರಾಜಸ್ಥಾನ ರಾಯಲ್ಸ್ ಎದುರಿನ IPL ಎಲಿಮಿನೇಟರ್ ಪಂದ್ಯಕ್ಕೆ ಬಲಿಷ್ಠ RCB ಸಂಭಾವ್ಯ ತಂಡ ಪ್ರಕಟ..!

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮೇ 22ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಪ್ರಕಟವಾಗಿದ್ದು, ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೋಡೋಣ ಬನ್ನಿ.
 

Cricket May 21, 2024, 5:06 PM IST