Asianet Suvarna News Asianet Suvarna News
673 results for "

Shivarajkumar

"
Sandalwood Actor Shivanna admitted to hospital skrSandalwood Actor Shivanna admitted to hospital skr

ನಟ ಶಿವರಾಜ್‌ಕುಮಾರ್‌ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ನಟ ಶಿವರಾಜ್ ಕುಮಾರ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Sandalwood Apr 1, 2024, 5:10 PM IST

Lok Sabha Election 2024 BJP demands ban on Shivarajkumar movies gvdLok Sabha Election 2024 BJP demands ban on Shivarajkumar movies gvd

ನಟ ಶಿವರಾಜಕುಮಾರ್‌ ಸಿನಿಮಾಗಳ ಮೇಲೆ ನಿರ್ಬಂಧಕ್ಕೆ ಬಿಜೆಪಿ ಆಗ್ರಹ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ಪ್ರಚಾರ ಕೈಗೊಂಡಿರುವ ನಟ ಶಿವರಾಜ್‌ಕುಮಾರ್‌ ಅವರ ಸಿನಿಮಾ ಮತ್ತು ಜಾಹೀರಾತುಗಳಿಗೆ ನಿರ್ಬಂಧ ಹೇರಬೇಕು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಗ್ರಹಿಸಿದೆ.

Politics Mar 23, 2024, 7:03 AM IST

Letter to EC to restrict actor shiva rajkumar movies and advertisements over Lok Sabha election 2024 gowLetter to EC to restrict actor shiva rajkumar movies and advertisements over Lok Sabha election 2024 gow

ನಟ ಶಿವರಾಜ್‌ ಕುಮಾರ್ ನಟಿಸಿರುವ ಸಿನಿಮಾಗಳಿಗೆ ನಿರ್ಬಂಧ ಹೇರಿ, ಬಿಜೆಪಿ ದೂರು ದಾಖಲು!

ನಟ ಶಿವರಾಜ್ ಕುಮಾರ್‌ ವಿರುದ್ಧ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ನಟ ಶಿವಣ್ಣ ನಟಿಸಿರುವ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ಹೇರುವಂತೆ ಮನವಿ ಮಾಡಿಕೊಳ್ಳಲಾಗಿದೆ.

Politics Mar 22, 2024, 2:58 PM IST

Karnataka Education Minister Madhu Bangarappa scolding about BS Yediyurappa and sons satKarnataka Education Minister Madhu Bangarappa scolding about BS Yediyurappa and sons sat

ನಿಮ್ಮಪ್ಪ 2009ರಲ್ಲಿ ಸಿಎಂ ಆದ್ರೆ, ನಮ್ಮಪ್ಪ 1990ರಲ್ಲೇ ಸಿಎಂ ಆಗಿದ್ರು; ಸಚಿವ ಮಧು ಬಂಗಾರಪ್ಪ

ನಿಮ್ಮಪ್ಪ 2009ರಲ್ಲಿ ಸಿಎಂ ಆದ್ರೆ, ನಮ್ಮಪ್ಪ 1990ರಲ್ಲೇ ಸಿಎಂ ಆಗಿದ್ದರು. ಆದರೆ, ನಾವು ಚೋಟಾ ಸಹಿ ಹಾಕಿ ಜೈಲಿಗೆ ಕಳಿಸಲಿಲ್ಲ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. 

state Mar 20, 2024, 6:00 PM IST

actor shivarajkumar birthday post about puneeth rajkumar 49th birthday gvdactor shivarajkumar birthday post about puneeth rajkumar 49th birthday gvd

ಜನ ನಿನ್ನಲ್ಲಿ ದೇವರನ್ನು ಕಾಣುತ್ತಾರೆ: ಪುನೀತ್‌ ಹುಟ್ಟಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಶಿವಣ್ಣ!

ಅಭಿಮಾನಿಗಳ ಪ್ರೀತಿಯ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಬಾರದಲೋಕಕ್ಕೆ ಪಯಣ ಬೆಳೆಸಿ ಎರಡೂವರೆ ವರ್ಷ ಕಳೆದಿದೆ. ಪ್ರೀತಿಯ ತಮ್ಮ ಅಪ್ಪುಗೆ ವಿಶೇಷವಾಗಿ ಶಿವರಾಜ್‌ಕುಮಾರ್ ಶುಭಹಾರೈಸಿದ್ದಾರೆ. ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ ಎಂದು ಶಿವಣ್ಣ ಸ್ಮರಿಸಿದ್ದಾರೆ. 
 

Sandalwood Mar 17, 2024, 12:01 PM IST

Karataka Damanaka Movie Promotion actro Shivrajkumar Roadshow at Hospet ravKarataka Damanaka Movie Promotion actro Shivrajkumar Roadshow at Hospet rav

ಗೀತಾ ಶಿವರಾಜ್ ಕುಮಾರ್ ಲೋಕಸಭೆಗೆ ಸ್ಪರ್ಧೆ: ಗೆಲ್ಲಲೇಬೇಕೆಂದೇ ಕಣಕ್ಕೆ ಇಳಿದಿದ್ದೇವೆ: ನಟ ಶಿವಣ್ಣ

ಉತ್ತರ ಕರ್ನಾಟಕ ಭಾಗದ ಕಥೆ ಹಿನ್ನೆಲೆಯುವಳ್ಳ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಕರಟಕ ದಮನಕ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ನಟ ಶಿವರಾಜಕುಮಾರ್ ಉತ್ತರ ಕರ್ನಾಟಕ ವಿಜಯಾತ್ರೆ ಆರಂಭಿಸಿದ್ದಾರೆ.

state Mar 11, 2024, 9:46 PM IST

Shivarajkumar Prabhudev Karataka Dhamanaka kannada movie review vcsShivarajkumar Prabhudev Karataka Dhamanaka kannada movie review vcs

Karataka Dhamanaka Review ತಮಾಷೆಯ ದಾರಿ, ವಿಷಾದವೇ ಗುರಿ

ಪ್ರಭುದೇವ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು, ತನಿಕೆಳ್ಳ ಭರಣಿ, ರವಿಶಂಕರ್ ನಟನೆಯ ಕರಟಕ ದಮನಕ ಸಿನಿಮಾ ರಿಲೀಸ್ ಆಗಿದೆ..... 

Film Review Mar 9, 2024, 12:43 PM IST

Prabhudeva exclusive interview about Karataka Damanaka vcsPrabhudeva exclusive interview about Karataka Damanaka vcs

ಗೋ ವಿತ್ ದಿ ಫ್ಲೋ; ಹಲವು ವರ್ಷಗಳ ನಂತರ ಕನ್ನಡಕ್ಕೆ ಮತ್ತೆ ಬಂದ ಪ್ರಭುದೇವ

ಇಂದು ತೆರೆಕಾಣುತ್ತಿರುವ ಕರಟಕ ದಮನಕ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ ಪ್ರಭುದೇವ. ನಟನೆ, ನಿರ್ದೇಶನ, ನಿರ್ಮಾಣ ಎಲ್ಲವನ್ನೂ ಬಲ್ಲ ಅವರು ಸದ್ಯ ನ್ಯೂಜಿಲ್ಯಾಂಡಿನಲ್ಲಿದ್ದಾರೆ. ಹಲವು ವರುಷಗಳ ನಂತರ ಕನ್ನಡಕ್ಕೆ ಬರುತ್ತಿರುವ ಬಗ್ಗೆ ಮಾತಾಡಿಸಿದಾಗ ಅವರು ಹೇಳಿದ್ದಿಷ್ಟು.
 

Sandalwood Mar 8, 2024, 3:42 PM IST

Here Are Five Reasons To Watch Shivarajkumar Prabhudeva Starrer Karataka Damanaka gvdHere Are Five Reasons To Watch Shivarajkumar Prabhudeva Starrer Karataka Damanaka gvd

'ಕರಟಕ ದಮನಕ' ನೋಡಲು ಇಲ್ಲಿದೆ ಐದು ಕಾರಣ: ಶಿವಣ್ಣ-ಪ್ರಭುದೇವ ಜುಗಲ್ಬಂಧಿ ಮೇಲೆ ಎಲ್ಲರ ಕಣ್ಣು!

ಒಂದು ವರ್ಷದ ಹಿಂದೆ ಮಳೆ ಡೈರೆಕ್ಟರ್​ ಯೋಗರಾಜ್ ಭಟ್ರು ಭರ್ಜರಿ ಸುದ್ದಿ ಕೊಟ್ಟಿದ್ರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ಪ್ರಭುದೇವ ಕಾಂಬಿನೇಷನ್​​ನಲ್ಲಿ ಕರಟಕ ದಮನಕ ಸಿನಿಮಾ ಮಾಡುತ್ತೇನೆ ಅಂತ ಅನೌನ್ಸ್ ಮಾಡಿದ್ರು. 

Sandalwood Mar 8, 2024, 12:57 PM IST

15th Bengaluru International Film Festival begins Shivarajkumar Dhananjay Aradhana ram vcs15th Bengaluru International Film Festival begins Shivarajkumar Dhananjay Aradhana ram vcs

ಚಲನಚಿತ್ರೋದ್ಯಮಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ: ಸಿಎಂ ಭರವಸೆ

ಧರ್ಮ, ಭಾಷೆ ಮೀರಿ ಮನುಷ್ಯರಾಗಿ ಬಾಳುವ ಸಂದೇಶ ಚಿತ್ರೋತ್ಸವದ ಉದ್ದೇಶ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ.

Sandalwood Mar 1, 2024, 9:08 AM IST

ShivaRajkumar Prabhudeva Starrer Karataka Damanaka Movie Love Song Out gvdShivaRajkumar Prabhudeva Starrer Karataka Damanaka Movie Love Song Out gvd
Video Icon

ಶಿವಣ್ಣನ ಪ್ರೇಮ ಗೀತೆಗೆ ಪ್ರಭುದೇವ ಆಕ್ಷನ್ ಕಟ್: ಕರಕಟ ದಮನಕ ಲವ್ ಸಾಂಗ್ ರಿಲೀಸ್!

ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಹಾಗು ಭಾರತೀಯ ಚಿತ್ರರಂಗದ ಡಾನ್ಸ್​ ಕಿಂಗ್ ಪ್ರಭುದೇವ ಇದೇ ಮೊದಲ ಭಾರಿಗೆ ತೆರೆ ಹಂಚಿಕೊಳ್ಳುತ್ತಿರೋ ಸಿನಿಮಾ ಕರಟಕ ದಮನಕ. ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿ ಸೌಂಡ್ ಮಾಡಿತ್ತು. 
 

Sandalwood Feb 25, 2024, 12:20 PM IST

Shivarajkumar visits Padma Vibhushan awardee Chiranjeevi house at Hyderabad vcsShivarajkumar visits Padma Vibhushan awardee Chiranjeevi house at Hyderabad vcs

ಮೆಗಾ ಸ್ಟಾರ್ ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ; ಮನೆಗೆ ತೆರಳಿ ಶುಭಾಶಯ ತಿಳಿಸಿದ ಶಿವರಾಜ್‌ಕುಮಾರ್!

ಮೆಗಾ ಸ್ಟಾರ್ ಮನೆಯಲ್ಲಿ ಹ್ಯಾಟ್ರಿಕ್ ಹೀರೋ. ಭೋಜನ ಮಾಡುತ್ತಿರುವ ಫೋಟೋ ವೈರಲ್...

Sandalwood Feb 6, 2024, 10:48 AM IST

Shivarajkumar and Prabhu Deva Starrer Karataka Damanaka Title Song Out gvdShivarajkumar and Prabhu Deva Starrer Karataka Damanaka Title Song Out gvd
Video Icon

ಭೂಮಿಯೊಂದು ಬೋಳು ತಲೆಯು ಟೊಪ್ಪಿ ಇಟ್ರೆ ತಪ್ಪು ಏನು?: ಒಟ್ಟಿಗೆ ಹಾಡಿ ಕುಣಿದ ಪ್ರಭುದೇವ-ಶಿವಣ್ಣ!

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಹಾಗು ಭಾರತೀಯ ಚಿತ್ರರಂಗದ ಡಾನ್ಸ್ ಕಿಂಗ್ ಪ್ರಭುದೇವ ಇದೇ ಮೊದಲ ಭಾರಿಗೆ ತೆರೆ ಹಂಚಿಕೊಳ್ಳುತ್ತಿರೋ ಸಿನಿಮಾ ಕರಟಕ ದಮನಕ. 

Sandalwood Jan 31, 2024, 11:46 AM IST

Vijay Raghavendra Case of Kondana is amazing film says Shivarajkumar vcsVijay Raghavendra Case of Kondana is amazing film says Shivarajkumar vcs

ಕೇಸ್ ಆಫ್ ಕೊಂಡಾಣ ಅದ್ಭುತ ಇಂಗ್ಲಿಷ್ ಸಿನಿಮಾದಂತಿದೆ: ಶಿವರಾಜ್‌ಕುಮಾರ್

ಭರ್ಜರಿ ಪ್ರದರ್ಶನ ಕಾಣುತ್ತಿದೆ ‘ಕೇಸ್ ಆಫ್ ಕೊಂಡಾಣ’ ಸಿನಿಮಾ. ಸಿನಿಮಾ ನೋಡಿ ಮೆಚ್ಚಿಕೊಂಡಾಡಿದ ಶಿವಣ್ಣ.
 

Sandalwood Jan 31, 2024, 10:10 AM IST

Shivarajkumar Prabhudev Karataka Damanaka film song release vcs Shivarajkumar Prabhudev Karataka Damanaka film song release vcs

ಭಟ್ರು ಹೆಂಡ್ತಿ ತರ ಬಿಡೋಕೂ ಆಗಲ್ಲ ಇರೋಕೂ ಆಗಲ್ಲ: ಪ್ರಭುದೇವ್ ಕೇಳಿಕೆ ವೈರಲ್

ಕರಟಕ ದಮನಕ ಸಾಂಗ್ ರಿಲೀಸ್ ಸಮಯದಲ್ಲಿ ಯೋಗರಾಜ್‌ ಭಟ್ ಕಾಲೆಳೆದ ಶಿವಣ್ಣ-ಪ್ರಭು. ನಿರೀಕ್ಷೆ ಹೆಚ್ಚಿಸಿದ ಹಾಡು.

Sandalwood Jan 30, 2024, 9:45 AM IST