Asianet Suvarna News Asianet Suvarna News
185 results for "

Airtel

"
rising cost of data a concern says mos it rajeev chandrasekhar ashrising cost of data a concern says mos it rajeev chandrasekhar ash

ಮೊಬೈಲ್‌ ಡೇಟಾ ಶುಲ್ಕ ಹೆಚ್ಚಳ ಕಳ​ವ​ಳ​ಕಾ​ರಿ​: ರಾಜೀವ್‌ ಚಂದ್ರಶೇಖರ್‌

ಈ ಹಂತದಲ್ಲಿ ದರ ಹೆಚ್ಚಳ ಕಳವಳಕಾರಿ. ಹೀಗಾಗಿ ಈ ಹೆಚ್ಚಳವು ಅಲ್ಪಾ​ವಧಿ ಮತ್ತು ದೀರ್ಘಾ​ವ​ಧಿಯಲ್ಲಿ ಹೇಗೆ ಪರಿ​ಣಾಮ ಬೀರ​ಲಿದೆ ಎಂಬು​ದರ ಬಗ್ಗೆ ಟ್ರಾಯ್‌ ನೀಡುವ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

Whats New Jan 26, 2023, 3:06 PM IST

Jio strengthen user tally in Sept with more than 7 lakh subscription says TRAI data ckmJio strengthen user tally in Sept with more than 7 lakh subscription says TRAI data ckm

ಹೊಸ ದಾಖಲೆ ಬರೆದ ಜಿಯೋ ಒಂದೇ ತಿಂಗಳಲ್ಲಿ 7.2 ಲಕ್ಷ ವೈರ್‌ಲೆಸ್ ಚಂದಾದಾರರ ಸೇರ್ಪಡೆ!

ಜಿಯೋ ಮಾರುಕಟ್ಟೆಯಲ್ಲಿನ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿದೆ. ಸೆಪ್ಟೆಂಬರ್‌ನಲ್ಲಿ 7.2 ಲಕ್ಷ ವೈರ್‌ಲೆಸ್ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ.  

Whats New Nov 22, 2022, 9:32 PM IST

Lava blaze 5G is most affordable smartphone of IndiaLava blaze 5G is most affordable smartphone of India

Lava Blaze 5G, ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್!

*5ಜಿ ಎಂಟ್ರಿಲೇವಲ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ಫೋನ್ ಲಾಂಚ್ ಮಾಡಿದ ಲಾವಾ
*ಲಾವಾ ಬ್ಲೇಜ್ 5ಜಿ ಫೋನ್ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ ಮತ್ತು ಆಕರ್ಷಕವಾಗಿದೆದ
*ಈ ಒಂದೇ ವೆರಿಯೆಂಟ್‌ಲ್ಲಿ ದೊರೆಯಲಿದ್ದದು, ಆರಂಭಿಕ ಸೇಲ್‌ನಲ್ಲಿ ಹತ್ತು ಸಾವಿರಕ್ಕೆ ಸಿಗಲಿದೆ.

Mobiles Nov 13, 2022, 12:31 PM IST

Nothing Phone to be first phone in India to get Jio 5G support Nothing Phone to be first phone in India to get Jio 5G support

Nothing Phone (1) ಭಾರತದಲ್ಲಿ Jio 5G ಬೆಂಬಲಿತ ಮೊದಲ ಫೋನ್

*ದೇಶದ ಆಯ್ದ ಸ್ಥಳಗಳಲ್ಲಿ ರಿಲಯನ್ಸ್ ಜಿಯೋ 5ಜಿ ಸೇವೆಯನ್ನು ಒದಗಿಸಲಾಗುತ್ತಿದೆ.
*ಜಿಯೋ ಟ್ರೂ 5ಜಿ ಎನೇಬಲ್ ದೇಶದ ಮೊದಲ ಫೋನ್ ನಥಿಂಗ್ ಫೋನ್(1) ಎಂಬ ಕೀರ್ತಿ
*ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದ್ದರು
 

Mobiles Oct 24, 2022, 12:50 PM IST

5G Launch In India telecom companies roll out in 13 cities Bengaluru also in the list san5G Launch In India telecom companies roll out in 13 cities Bengaluru also in the list san

5G Launch In India: ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಸೇವೆ, ಲಿಸ್ಟ್‌ನಲ್ಲಿದ್ಯಾ ಬೆಂಗಳೂರು?

ದೇಶದಲ್ಲಿ 5ಜಿ ಸೇವೆಯ ಮೂಲಕ ಡಿಜಿಟಲ್‌ ಕ್ರಾಂತಿಯನ್ನು ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಂತಾಗಿದೆ. ಶನಿವಾರ ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ ಉದ್ಘಾಟನೆಯನ್ನು 5ಜಿ ಸೇವೆಯನ್ನು ದೇಶಕ್ಕೆ ಲೋಕಾರ್ಪಣೆ ಮಾಡುವ ಮೂಲಕ ಮಾಡಿದರು. ಮೊದಲ ಹಂತದಲ್ಲಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ.

Technology Oct 1, 2022, 11:40 AM IST

PM Narendra Modi Launch 5G Service in India Take Live Demo From DIAS To Monitor Work In Real time sanPM Narendra Modi Launch 5G Service in India Take Live Demo From DIAS To Monitor Work In Real time san

5G Launch In India: ಹಳೆಯದಾಯ್ತು 4ಜಿ, ಇನ್ನು 5ಜಿ ಯುಗ..!

ದೇಶದಲ್ಲಿ 4ಜಿ ಜಮಾನ ಹಳೆಯದಾಗಿದೆ. 5ಜಿ ಯುಗ ಆರಂಭವಾಗಿದೆ. ಶನಿವಾರ ಪ್ರಗತಿ ಮೈದಾನದಲ್ಲಿ ಆರಂಭವಾದ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ 5ಜಿ ಸೇವೆಗೆ ಚಾಲನೆ ನೀಡಿದರು. ಏರ್‌ಟೆಲ್‌ ವಾರಣಾಸಿಯಿಂದ ಈ ಸೇವೆ ಆರಂಭಿಸಲಿದ್ದರೆ, ಜಿಯೋ ಅಹಮದಾಬಾದ್‌ನಿಂದ ಈ ಸೇವೆಯನ್ನು ಆರಂಭಿಸಿದೆ.

Technology Oct 1, 2022, 11:03 AM IST

Which metro cities will receive 5G in first phase?Which metro cities will receive 5G in first phase?

ಯಾವ ಮೆಟ್ರೋ ನಗರಗಳಲ್ಲಿ ಮೊದಲ ಹಂತದಲ್ಲಿ 5G ಸೇವೆ ಸಿಗಲಿದೆ? ಇಲ್ಲಿದೆ ವಿವರ

*ನಿರೀಕ್ಷೆಗಿಂತ ಬಹಳ ಬೇಗವಾಗಿಯೇ ಭಾರತೀಯ ನಗರಗಳಲ್ಲಿ 5ಜಿ ಸೇವೆ ದೊರೆಯಲಿದೆ
*ಮೊದಲಿಗೆ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸೇವೆ ಒದಗಿಸುವ ಸಾಧ್ಯತೆ
* ನಿರ್ದಿಷ್ಟ ನಗರಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಈ 5ಜಿ ಸೇವೆ ದೊರೆಯಲಿದೆ

Mobiles Aug 24, 2022, 11:25 AM IST

Airtel gets spectrum allocation letter Sunil Mittal hails ease of doing businessAirtel gets spectrum allocation letter Sunil Mittal hails ease of doing business

ಮುಂಗಡ ಪಾವತಿಸಿದ ಕೆಲವೇ ಗಂಟೆಗಳಲ್ಲಿ ಸ್ಪೆಕ್ಟ್ರಂ ಹಂಚಿಕೆ ಪತ್ರ ಕೈಗೆ; ಟೆಲಿಕಾಂ ಇಲಾಖೆ ಕಾರ್ಯವೈಖರಿಗೆ ಮಿತ್ತಲ್ ಪ್ರಶಂಸೆ

*ಟೆಲಿಕಾಂ ಇಲಾಖೆಗೆ 8,312.4 ಕೋಟಿ ರೂ. ಪಾವತಿಸಿರುವ ಭಾರ್ತಿ ಏರ್ ಟೆಲ್ ಕಂಪನಿ
*ಕೆಲವೇ ಗಂಟೆಗಳಲ್ಲಿ 5ಜಿ ಸ್ಪೆಕ್ಟ್ರಂ ಹಂಚಿಕೆ ಪತ್ರವನ್ನು ಭಾರ್ತಿ ಏರ್ ಟೆಲ್ ಗೆ ನೀಡಿದ ಟೆಲಿಕಾಂ ಇಲಾಖೆ
*20 ವಾರ್ಷಿಕ ಕಂತುಗಳಲ್ಲಿ ಟೆಲಿಕಾಂ ಇಲಾಖೆಗೆ ಹಣ ಪಾವತಿಸಲಿರುವ ಕಂಪನಿಗಳು
 

BUSINESS Aug 18, 2022, 8:47 PM IST

Airtel and Reliance Jio to launch 5G Services in India from this Month itself sanAirtel and Reliance Jio to launch 5G Services in India from this Month itself san

5G Service: ಈ ತಿಂಗಳಿನಿಂದಲೇ ಭಾರತದಲ್ಲಿ ಏರ್‌ಟೆಲ್‌, ಜಿಯೋದಿಂದ ಸೇವೆ ಜಾರಿ!

ಕೇಂದ್ರ ಸರ್ಕಾರ 5ಜಿ ಸ್ಪೆಕ್ಟ್ರಮ್‌ ಹರಾಜು ಪ್ರಕ್ರಿಯೆ ನಡೆಸಿದ ಬೆನ್ನಲ್ಲಿಯೇ ದೇಶದ ಖಾಸಗಿ ಟೆಲಿಕಾಂ ಕಂಪನಿಗಳು 5ಜಿ ಸೇವೆ ಆರಂಭಿಸಲು ಸಜ್ಜಾಗಿವೆ. ಏರ್‌ಟೆಲ್‌ ಈಗಾಗಲೇ ಈ ತಿಂಗಳಲ್ಲಿ 5ಜಿ ಸೇವೆ ಆರಂಭಿಸುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರೆ, ರಿಲಯನ್ಸ್ ಜಿಯೋ ಆಗಸ್ಟ್‌ 15 ರಿಂದ ಸೇವೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

BUSINESS Aug 4, 2022, 4:36 PM IST

5G Spectrum Auction Enters Third Day Bids Worth Rs 1.49 Lakh Cr Received On Day 25G Spectrum Auction Enters Third Day Bids Worth Rs 1.49 Lakh Cr Received On Day 2

5ಜಿ ಸ್ಪೆಕ್ಟ್ರಮ್ ಗೆ ಭಾರೀ ಬೇಡಿಕೆ; ಎರಡನೇ ದಿನ 1.49 ಲಕ್ಷ ಕೋಟಿ ರೂ. ಬಿಡ್ ಸಲ್ಲಿಕೆ

*ಮಂಗಳವಾರದಿಂದ ಆರಂಭವಾಗಿರುವ 5ಜಿ  ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ
*5ಜಿ  ಸ್ಪೆಕ್ಟ್ರಮ್ ಗೆ ಎರಡನೇ ದಿನವಾದ ಬುಧವಾರ ಐದು ಸುತ್ತುಗಳಲ್ಲಿ ನಡೆದ ಬಿಡ್ಡಿಂಗ್
*ರಿಲಯನ್ಸ್‌ ಜಿಯೋ, ಭಾರ್ತಿ  ಏರ್‌ಟೆಲ್‌, ಅದಾನಿ ಒಡೆತನದ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ

BUSINESS Jul 28, 2022, 1:31 PM IST

Adani enters 5G spectrum race says will Not be in consumer mobility space podAdani enters 5G spectrum race says will Not be in consumer mobility space pod

ಜಿಯೋ, ಏರ್‌ಟೆಲ್‌ನ ಟೆನ್ಷನ್ ಖತಂ, ಇದುವೇ ನೋಡಿ ಅದಾನಿಯ ಅಸಲಿ 5G ಪ್ಲಾನ್!

* ಮುಂಬರುವ 5G ತರಂಗಾಂತರ ಹರಾಜಿಗೆ ಅರ್ಜಿ ಸಲ್ಲಿಸಿದ ಅದಾನಿ ಗ್ರೂಪ್

* ಕಂಪನಿಯು ಟೆಲಿಕಾಂ ಕ್ಷೇತ್ರಕ್ಕೆ ಪ್ರವೇಶಿಸುವುದರಿಂದ ಸ್ಪರ್ಧೆ ಹೆಚ್ಚುವ ಆತಂಕದಲ್ಲಿದ್ದ ಜಿಯೋ, ಏರ್‌ಟೆಲ್

* ಅದಾನಿ ಕಂಪನಿಯ ಪ್ಲಾನ್‌ ಕೇಳಿ ಎಲ್ಲರಿಗೂ ನಿರಾಳ

Mobiles Jul 10, 2022, 4:56 PM IST

5G spectrum allocation Race set to tighten as Adani Group aims to challenge Jio Airtel5G spectrum allocation Race set to tighten as Adani Group aims to challenge Jio Airtel

5G Spectrum Auction:5ಜಿ ಸ್ಪೆಕ್ಟ್ರಂ ಹರಾಜಿಗೆ ಅದಾನಿ ಗ್ರೂಪ್ ಎಂಟ್ರಿ; ಜಿಯೋ, ಏರ್ ಟೆಲ್ ಗೆ ಬಿಗ್ ಶಾಕ್!

*ಜುಲೈ 26ರಂದು ನಡೆಯಲಿರುವ 5ಜಿ ಸ್ಪೆಕ್ಟ್ರಂ ಹರಾಜು
*ಜಿಯೋ, ಏರ್ ಟೆಲ್, ವೋಡಾಫೋನ್ ಐಡಿಯಾ ಜೊತೆಗೆ ಅದಾನಿ ಗ್ರೂಪ್ ನಿಂದ ಬಿಡ್ ಸಲ್ಲಿಕೆ
*ಅದಾನಿ ಗ್ರೂಪ್ ಪ್ರವೇಶದಿಂದ ಹೆಚ್ಚಿದ ಸ್ಪರ್ಧೆ

BUSINESS Jul 9, 2022, 8:39 PM IST

Airtel announces Unlimited cal free data with Amazon prime and Hotstar in Family plan offer ckmAirtel announces Unlimited cal free data with Amazon prime and Hotstar in Family plan offer ckm

ಏರ್‌ಟೆಲ್ ಗ್ರಾಹಕರಿ ಭರ್ಜರಿ ಆಫರ್, 75ಜಿಬಿ ಉಚಿತ ಡೇಟಾ ಜೊತೆಗೆ ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್!

  • ಅನ್‌ಲಿಮಿಟೆಡ್ ಕಾಲ್ ಹಾಗೂ 75 ಜಿಬಿ ಡೇಟಾ ಫ್ರೀ
  • 6 ತಿಂಗಳವರೆಗೆ ಉಚಿತ ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್
  • ಹೊಸ ಪ್ಲಾನ್ ಕುರಿತು ತಿಳಿಯಲು ಈ ವರದಿ ಓದಿ
     

Whats New Jun 30, 2022, 4:28 PM IST

Airtel customer face issues with telecom service provider network and mobile data says reports ckmAirtel customer face issues with telecom service provider network and mobile data says reports ckm

Airtel Service ನೆಟ್‌ವರ್ಕ್, ಡೇಟಾ ಸಮಸ್ಯೆ, ಏರ್‌ಟೆಲ್ ಗ್ರಾಹಕರ ಪರದಾಟ!

  • ಏರ್‌ಟೆಲ್ ಸೇವೆಯಲ್ಲಿ ಸಮಸ್ಯೆ, ಬಳಕೆದಾರರ ಆಕ್ರೋಶ
  • ದೇಶದ ಹಲೆವೆಡೆ ನೆಟ್‌ವರ್ಕ್, ಡೇಟಾ ಸಮಸ್ಯೆ
  • ಬೆಂಗಳೂರು ಸೇರಿದಂತೆ ಹಲವೆಡೆ ಸಮಸ್ಯೆ ತೀವ್ರ

Whats New May 28, 2022, 10:24 PM IST

Jio Airtel Vodafone Idea likely to hike tariff by Diwali 2022 Report mnj Jio Airtel Vodafone Idea likely to hike tariff by Diwali 2022 Report mnj

ದೀಪಾವಳಿ ವೇಳೆಗೆ ಜಿಯೋ, ಏರಟೆಲ್, ವೊಡಾಫೋನ್ ಐಡಿಯಾ ಪ್ಲಾನ್ಸ್ ಬೆಲೆ ಹೆಚ್ಚಳ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ!

ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ARPU ಹೆಚ್ಚಿಸಲು ಕಳೆದ ವರ್ಷ ತಮ್ಮ ಪ್ರಿಪೇಡ್‌ ಯೋಜನೆಗಳ ಬೆಲೆ ಹೆಚ್ಚಿಸಿವೆ. ಟೆಲಿಕಾಂ ಕಂಪನಿಗಳು ಈ ವರ್ಷ ಕೂಡ ಮತ್ತೆ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ.

Technology May 24, 2022, 11:02 PM IST