Asianet Suvarna News Asianet Suvarna News
1457 results for "

Patient

"
Explained what are the side effects of using honeyExplained what are the side effects of using honey

Health Tips : ರುಚಿಯಾಗಿರುತ್ತೆ ಅಂತಾ ಅಪ್ಪಿತಪ್ಪಿಯೂ ಇವರು ಜೇನುತುಪ್ಪ ಸೇವಿಸ್ಬಾರದು

Side effects of eating honey: ಜೇನು ತುಪ್ಪ, ಸಣ್ಣವರಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಹಳ್ಳಿಗಳಲ್ಲಿ ಸಿಗುವ ಶುದ್ಧ ಜೇನುತುಪ್ಪದ ರುಚಿ ಹೆಚ್ಚಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಕೆಲವರು ಇದರಿಂದ ದೂರವಿರುವುದು ಲೇಸು.
 

Health May 3, 2022, 1:00 PM IST

Pumpkin Seeds health Benefits explained in Kannada Pumpkin Seeds health Benefits explained in Kannada

Health Tips : ಹಾರ್ಟ್ ಗಟ್ಟಿಯಾಗಿರ್ಬೇಕೆಂದ್ರೆ ಇದರ ಬೀಜ ಕಸಕ್ಕೆ ಎಸಿಬೇಡಿ

Health tips in Kannada: ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಜನರು ಹೃದಯಾಘಾತಕ್ಕೊಳಗಾಗ್ತಿದ್ದಾರೆ. ಹೃದಯದ ಆರೋಗ್ಯದ ಜೊತೆಗೆ ದೇಹ ಎಲ್ಲ ರೋಗದಿಂದ ಮುಕ್ತವಾಗಿರಬೇಕೆಂದ್ರೆ ಕುಂಬಳಕಾಯಿ ಬೀಜದ ಸೇವನೆಯನ್ನು ಇಂದಿನಿಂದ್ಲೇ ಶುರು ಮಾಡಿ.
 

Health May 2, 2022, 12:43 PM IST

Cancer Patient  Job Interview While taking Chemotherapy  gowCancer Patient  Job Interview While taking Chemotherapy  gow

ಆಸ್ಪತ್ರೆಯಿಂದಲೇ Interview ಕೊಟ್ಟ ಕ್ಯಾನ್ಸರ್ ರೋಗಿ, ನೆಟ್ಟಿಗರಿಂದ ಹೀರೋ ಪಟ್ಟ

ಕ್ಯಾನ್ಸರ್  ರೋಗಿಯೊಬ್ಬರು ತಮ್ಮ ಕೀಮೋಥೆರಪಿ ಚಿಕಿತ್ಸೆ ನಡೆಯುತ್ತಿದ್ದ ಸಮಯದಲ್ಲೇ ಉದ್ಯೋಗ ಸಂದರ್ಶನವನ್ನು ನೀಡುತ್ತಿರುವ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಆತನನ್ನು ವಾರಿಯರ್ ಎಂದು ಬಣ್ಣಿಸಿದ್ದಾರೆ.

Private Jobs Apr 27, 2022, 4:20 PM IST

Fenugreek Turmeric And Vitamin D Are Not Good For Health If We Consume MoreFenugreek Turmeric And Vitamin D Are Not Good For Health If We Consume More

ಮೆಂತೆ, ಅರಿಶಿನ, ವಿಟಮಿನ್ ಡಿ ಅತೀಯಾದರೆ ಆರೋಗ್ಯಕ್ಕೆ ಕುತ್ತು

ವಿಟಮಿನ್‌ (Vitamin) ಸಿ, ಡಿ. ಇ, ಎಫ್‌ ಹೆಚ್ಚು ಬಳಸಿದರೆ ಕೊರೋನಾ (Corona) ತಡೀಬಹುದು ಅನ್ನೋ ನಂಬಿಕೆ ಜನರಲ್ಲಿde. ಆದರೆ, ಕೆಲವನ್ನು ಅತಿಯಾಗಿ ಬಳಸಿದರೆ ಆರೋಗ್ಯಕ್ಕೆ (Health0 ಒಳ್ಳೇಯದಲ್ಲಿ. ಆರೋಗ್ಯಕ್ಕೆ ಅಪಾಯ ತರೋದು ಗ್ಯಾರಂಟಿ.

Food Apr 27, 2022, 2:23 PM IST

Indias Most Diabetic Patients Dont Have Control On It, Says Study VinIndias Most Diabetic Patients Dont Have Control On It, Says Study Vin

ಭಾರತದ ಅತ್ಯಧಿಕ ಮಧುಮೇಹಿಗಳಿಗೆ ರೋಗದ ಮೇಲೆ ನಿಯಂತ್ರಣವಿಲ್ವಂತೆ !

ಡಯಾಬಿಟೀಸ್ (Diabetes) ಅಥವಾ ಮಧುಮೇಹ ಸಾಕಷ್ಟು ಜನರನ್ನ ಕಾಡೋ ತೊಂದರೆ. ಭಾರತದಲ್ಲಿ ಸಾವಿನ (Death) ಪ್ರಮುಖ ಕಾರಣಗಳಲ್ಲಿ ಇದು ಸಹ ಒಂದಾಗಿದೆ. ಆದ್ರೆ ಇನ್ನೊಂದು ಆತಂಕಕಾರಿ ವಿಷಯ ಗೊತ್ತಾ ? ಭಾರತದಲ್ಲಿ ಮೂವರಲ್ಲಿ 1 ಪ್ರಮಾಣದಷ್ಟು ಮಂದಿ ಮಾತ್ರ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಲ್ಯಾನ್ಸೆಟ್ ಅಧ್ಯಯನ (Study)ದಿಂದ ಈ ಮಾಹಿತಿ ಲಭ್ಯವಾಗಿದೆ. 

Health Apr 24, 2022, 8:14 PM IST

Brain Dead Woman Gives Life to 3 Multiple Organ Failure Patients in Mangaluru grgBrain Dead Woman Gives Life to 3 Multiple Organ Failure Patients in Mangaluru grg

ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ: ಅಂಗಾಂಗ ದಾನ ಮಾಡಿ ಮೂವರ ಜೀವ ಉಳಿಸಿದ ಕರುಣಾಮಯಿ..!

*  ಅಪಘಾತದಲ್ಲಿ ಪ್ರೀತಿ ಮನೋಜ್ ಮೆದುಳು ನಿಷ್ಕ್ರಿಯ
*  ಮಹಿಳೆಯ ಅಂಗಾಂಗ ದಾನ ಮಾಡಲು‌ ಪ್ರೀತಿ ಮನೋಜ್ ಕುಟುಂಬಸ್ಥರ ನಿರ್ಧಾರ 
*  ಸಾವಿನಲ್ಲೂ ಮೂವರು ವ್ಯಕ್ತಿಗಳಿಗೆ ಮರು ಜೀವನ ನೀಡಿದ ಪ್ರೀತಿ ಮನೋಜ್ 
 

Karnataka Districts Apr 23, 2022, 12:53 PM IST

Diabetes and Driving What You Should Know Diabetes and Driving What You Should Know

ಚಾಲನೆ ಮಾಡುವಾಗ ಮಧುಮೇಹ ರೋಗಿಗಳಿಗಿರಲಿ ಎಚ್ಚರಿಕೆ

ವಾಹನ ಚಾಲನೆ ಮಾಡುವಾಗ ದೃಷ್ಟಿ,ಗಮನ ಎಲ್ಲವೂ ಮುಖ್ಯ. ಚಾಲನೆ ಮಾಡುವಾಗ ಮೈ ಎಲ್ಲ ಕಣ್ಣಾಗಿರಬೇಕು ಎನ್ನಲಾಗುತ್ತದೆ. ಅಪಘಾತಗಳು ನಮಗೆ ಅರಿವಿಲ್ಲದೆ ಆಗುತ್ತವೆ. ಅಪಘಾತಕ್ಕೆ ಮಧುಮೇಹ ಕೂಡ ಒಂದು ಕಾರಣವಾಗಿರಬಹುದು.  
 

Health Apr 23, 2022, 11:09 AM IST

british patient battled covid for record 505 days before dying gvdbritish patient battled covid for record 505 days before dying gvd

505 ದಿನ ಕೋವಿಡ್‌ ಹೊಂದಿದ್ದ ಬ್ರಿಟನ್‌ ವ್ಯಕ್ತಿ: ಈತನಿಗೆ ಅತಿ ದೀರ್ಘಕಾಲದ ಪೀಡಿತ ಎಂಬ ‘ಪಟ್ಟ’

ಬ್ರಿಟನ್ನಿನ ವ್ಯಕ್ತಿಯೊಬ್ಬರು ಸಾವಿಗೀಡಾಗುವ ಮೊದಲು ಸುಮಾರು ಒಂದೂವರೆ ವರ್ಷಗಳ ಕಾಲ (505 ದಿನ) ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು ಎಂಬ ಅಚ್ಚರಿಯ ವಿಷಯ ಈಗ ಬೆಳಕಿಗೆ ಬಂದಿದೆ. 

International Apr 23, 2022, 3:10 AM IST

3 times attendance compulsory for  Hospital Doctors Staffs and Health Department Workers pod3 times attendance compulsory for  Hospital Doctors Staffs and Health Department Workers pod

ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ದಿನಕ್ಕೆ 3 ಬಾರಿ ಹಾಜರಿ

* ಶೇ.80ಕ್ಕಿಂತ ಕಡಿಮೆ ಹಾಜರಿ ಇದ್ದರೆ ವೇತನ ತಡೆ

* ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ದಿನಕ್ಕೆ 3 ಬಾರಿ ಹಾಜರಿ

* ಆರೋಗ್ಯ ಇಲಾಖೆ ನೌಕರರಿಗೂ ಇದೇ ನಿಯಮ

* - ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ

* ಸಚಿವ ಡಾ.ಸುಧಾಕರ್‌ ಅವರಿಂದ ಕಠಿಣ ನಿರ್ಧಾರ

state Apr 22, 2022, 6:10 AM IST

 Health benefits of consuming Jack fruit Health benefits of consuming Jack fruit

Health Tips: ಹಲಸಿನ ಹಣ್ಣು ಥೈರಾಯ್ಡ್ ಸಮಸ್ಯೆ ಹೇಗೆ ನಿವಾರಿಸುತ್ತೆ ಗೊತ್ತಾ?

Jackfruit health benefits: ಹೆಚ್ಚಿನ ಜನರು ಹಲಸಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಇದು  ಎಷ್ಟು ರುಚಿಕರವಾಗಿದೆಯೋ ಅಷ್ಟೇ ಪೌಷ್ಟಿಕವಾಗಿದೆ. ಆದಾಗ್ಯೂ, ಹಲಸಿನ ಹಣ್ಣನ್ನು ಕತ್ತರಿಸುವುದು ಮತ್ತು ಸಿಪ್ಪೆ ಸುಲಿಯುವುದು ಸ್ವಲ್ಪ ಕಷ್ಟದ ಕೆಲಸವಾಗಿದೆ, ಆದ್ದರಿಂದ ಸಾಮಾನ್ಯವಾಗಿ ಅದನ್ನು ಮನೆಯಲ್ಲಿ ತಯಾರಿಸುವುದನ್ನು ತಪ್ಪಿಸಲಾಗುತ್ತದೆ.
 

Health Apr 18, 2022, 3:27 PM IST

Diet For People Living With Diabetes, The Best Foods To Choose and More VinDiet For People Living With Diabetes, The Best Foods To Choose and More Vin

ಶುಗರ್ ಇರೋರು ಬ್ರೇಕ್‌ಫಾಸ್ಟ್‌ಗೆ ಏನು ತಿಂದ್ರೆ ಒಳ್ಳೇದು

ಕಾಲ ಬದಲಾದಂತೆ ಒತ್ತಡದ ಜೀವನಶೈಲಿ (Lifestyle), ಕಳಪೆ ಆಹಾರ (Food)ಪದ್ಧತಿಯಿಂದ ಆರೋಗ್ಯ ಸಮಸ್ಯೆ (Health Problem)ಗಳು ಹೆಚ್ಚಾಗುತ್ತಿವೆ. ಪ್ರತಿಯೊಬ್ಬರು ಏನಾದರೊಂದು ಕಾಯಿಲೆಯಿಂದ ಬಳಲುತ್ತಲೇ ಇರುತ್ತಾರೆ. ಅದರಲ್ಲೂ ಇತ್ತೀಚಿಗೆ ಬಿಪಿ, ಶುಗರ್ (Diabetes) ಮೊದಲಾದವು ಸಾರ್ವತ್ರಿಕ ಕಾಯಿಲೆಗಳಾಗಿಬಿಟ್ಟಿವೆ. ಮಧುಮೇಹ ಇರೋರು ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ (Breakfast) ಏನು ತಿಂದ್ರೆ ಒಳ್ಳೇದು.

Food Apr 17, 2022, 2:00 PM IST

Woman Records Doctor Watching A YouTube Video On How To Treat Her Cyst VinWoman Records Doctor Watching A YouTube Video On How To Treat Her Cyst Vin

ರೋಗಿಯ ಎದುರೇ ಚಿಕಿತ್ಸೆ ಕೊಡೋದು ಹೇಗೆಂದು ಯೂಟ್ಯೂಬ್‌ನಲ್ಲಿ ನೋಡ್ತಿದ್ದ ಡಾಕ್ಟರ್‌ !

ಗಂಭೀರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ನೀವು ಆಸ್ಪತ್ರೆಗೆ ಹೋಗಿದ್ದೀರಿ ಅಂದುಕೊಳ್ಳಿ. ಈ ಸಂದರ್ಭದಲ್ಲಿ ವೈದ್ಯರು ನಿಮ್ಮನ್ನು ಮಲಗಳು ಹೇಳಿ ಯೂಟ್ಯೂಬ್‌ (YouTube) ನಲ್ಲಿ ಹೇಗೆ ಚಿಕಿತ್ಸೆ ನೀಡುವುದೆಂದು ನೋಡಿದರೆ ಹೇಗಿರುತ್ತದೆ. ಇಲ್ಲಾಗಿದ್ದು ಅದೇ. 

Health Apr 13, 2022, 4:03 PM IST

Magic Mushrooms Improve Brain Connections To Ease Depression Says Research VinMagic Mushrooms Improve Brain Connections To Ease Depression Says Research Vin

ಖಿನ್ನತೆಯಿಂದ ಬಳಲ್ತಿದ್ದೀರಾ ? ಅಣಬೆ ನಿಮ್ಮ ಫುಡ್‌ ಲಿಸ್ಟ್‌ನಲ್ಲಿರಲಿ

ಇಂದಿನ ಯುವಜನರು ಎದುರಿಸುತ್ತಿರುವ ಖಿನ್ನತೆ ಸಮಸ್ಯೆಗೆ ಅಣಬೆ (Mushroom) ಸೇವನೆ ಅತ್ಯುತ್ತಮ ಎಂದ ಪರಿಗಣಿಸಲಾಗಿದೆ. ಖಿನ್ನತೆ (Depression)ಯನ್ನು ನಿವಾರಿಸಲು ಮ್ಯಾಜಿಕ್ ಅಣಬೆಗಳು ಮೆದುಳಿನ ಸಂಪರ್ಕಗಳನ್ನು ಸುಧಾರಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

Health Apr 13, 2022, 12:47 PM IST

Anchor and bigg boss fame Anupama gowda donate her hair to cancer patientsAnchor and bigg boss fame Anupama gowda donate her hair to cancer patients

ಒಂದೊಳ್ಳೆ ಕಾರಣಕ್ಕೆ ಪ್ರೀತಿಯಿಂದ ಬೆಳೆಸಿದ ಕೂದಲು ದಾನ ಮಾಡಿದ ಅನುಪಮಾ ಗೌಡ

ನಟಿ, ನಿರೂಪಕಿ ಅನುಪಮಾ ಗೌಡ ಪ್ರೀತಿಯಿಂದ ಬೆಳೆಸಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಈ ಬಗ್ಗೆ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

Cine World Apr 10, 2022, 4:21 PM IST

Patients in anxiety Due to Fire on BRIMS Hospital in Bidar grgPatients in anxiety Due to Fire on BRIMS Hospital in Bidar grg

Bidar: ಬ್ರಿಮ್ಸ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: ಆತಂಕದಲ್ಲಿ ರೋಗಿಗಳು

*  ಬ್ರಿಮ್ಸ್ ಆಸ್ಪತ್ರೆಯ ವೇಸ್ಟೇಜ್‌ನಲ್ಲಿ ಕಾಣಿಸಿಕೊಂಡ ಬೆಂಕಿ 
*  ಬ್ರಿಮ್ಸ್‌ನ ಐಸೋಲೇಟೆಡ್ ವಾರ್ಡ್‌ನಲ್ಲಿ ತುಂಬಿಕೊಂಡ ಹೊಗೆ
*  ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಅಗ್ನಿ ಶಾಮಕ ದಳದ ಸಿಬ್ಬಂದಿ
 

Karnataka Districts Apr 7, 2022, 12:03 PM IST