Asianet Suvarna News Asianet Suvarna News
8834 results for "

ಹಣ

"
bjp mlc ct ravi slams karnataka dcm dk shivakumar grg bjp mlc ct ravi slams karnataka dcm dk shivakumar grg

ಪುಣ್ಯ ಜ್ಯಾಸ್ತಿಯಾಗಿ ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದೀರಾ?: ಸಿ.ಟಿ.ರವಿ

ಕಾಂಗ್ರೆಸ್ ದಲಿತರ ಹೆಸರಿನಲ್ಲಿ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದು ದಲಿತ ಸಮುದಾಯದ ವ್ಯಕ್ತಿ ಜಮೀನನ್ನೇ ಅಕ್ರಮವಾಗಿ ಬರೆಸಿಕೊಂಡಿದ್ದೀರಲ್ಲ. ಆದರೂ ಕಳಂಕ ರಹಿತವಾಗಿ ರಾಜಕಾರಣ ಮಾಡಿದ್ದೇನೆ ಎನ್ನುತ್ತಿರಲ್ಲ ಎಂದು ಹರಿಹಾಯ್ದ ಮಾಜಿ ಸಚಿವ ಸಿ.ಟಿ.ರವಿ 

Politics Aug 9, 2024, 6:30 AM IST

daily horoscope of august 9th 2024 in kannada suhdaily horoscope of august 9th 2024 in kannada suh

ಇಂದು ಶ್ರಾವಣ ಶುಕ್ರವಾರ ಯಾರಿಗೆ ಅದೃಷ್ಟ ಕೈ ತುಂಬಾ ಹಣ

ಇಂದು 9ನೇ ಆಗಸ್ಟ್ 2024 ಶುಕ್ರವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Aug 9, 2024, 5:00 AM IST

Rahul gandhi is soundless, mallikarjun Kharge is voiceless says ct ravi grg Rahul gandhi is soundless, mallikarjun Kharge is voiceless says ct ravi grg

ರಾಹುಲ್ ಸೌಂಡ್‌ ಲೆಸ್, ಖರ್ಗೆ ವಾಯ್ಸ್ ಲೆಸ್: ಸಿ.ಟಿ.ರವಿ

ಖರ್ಗೆ ಮತ್ತು ರಾಹುಲ್ ಅಂತಾರಾಷ್ಟ್ರೀಯ ಬೆಳವಣಿಗೆಗಳ ವಿಚಾರವಾಗಿ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರ ನಡೆಸಿರುವ ಹಗರಣಗಳ ಬಗ್ಗೆ ಬಾಯಿ ಬಿಡುವುದಿಲ್ಲ. ಕರ್ನಾಟಕದಲ್ಲಿ ನಡೆದಿರುವ ಹಣದ ಲೂಟಿಯಲ್ಲಿ ಹೈಕಮಾಂಡ್ ಪಾಲೂ ಇದೆ ಎಂದಂತಾಗಿದೆ. ಭ್ರಷ್ಟಾಚಾರಕ್ಕೆ ಕೈಕಮಾಂಡ್ ಬೆಂಬಲವಾಗಿ ನಿಂತಿರುವುದು ಅವರ ಮೌನದಿಂದಲೇ ತಿಳಿಯುತ್ತದೆ: ಮಾಜಿ ಸಚಿವ ಸಿ.ಟಿ.ರವಿ 
 

Politics Aug 9, 2024, 4:27 AM IST

infrastructure In India Top10 Toll Plaza collecting maximum user fee saninfrastructure In India Top10 Toll Plaza collecting maximum user fee san

ದೇಶದಲ್ಲಿ ಗರಿಷ್ಠ ಹಣ ಸಂಗ್ರಹಿಸೋ 10 ಟೋಲ್‌ ಪ್ಲಾಜಾಗಳಿವು, ಲಿಸ್ಟಲ್ಲಿ ಕರ್ನಾಟಕದ Toll Plaza ಇದ್ಯಾ?

ದೇಶದಲ್ಲಿ ಇಂದು ಟೋಲ್‌ ಕಲೆಕ್ಷನ್‌ನಿಂದಲೇ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಹಣ ಮಾಡುತ್ತಿದೆ. ಹಾಗಿದ್ದಲ್ಲಿ, ದೇಶದಲ್ಲಿ ಗರಿಷ್ಠ ಟೋಲ್‌ ಸಂಗ್ರಹ ಮಾಡುವ ಟೋಲ್‌ ಪ್ಲಾಜಾ ಯಾವುದು ಅನ್ನೋ ಕುತೂಹಲ ನಿಮ್ಮಲ್ಲಿದ್ದರೆ, ಇಲ್ಲಿದೆ ನೋಡಿ ಡಿಟೇಲ್ಸ್‌.

BUSINESS Aug 8, 2024, 8:04 PM IST

indian mens hockey team Defends Olympic Bronze medal in Paris after Beating Spain sanindian mens hockey team Defends Olympic Bronze medal in Paris after Beating Spain san

Paris Olympics: ಪ್ಯಾರಿಸ್‌ನಲ್ಲಿ ಕಂಚಿನ ಹಣತೆ ಹಚ್ಚಿದ ಹಾಕಿ ಟೀಮ್‌!

India Mens Hockey Team Bronze ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನ ಕಂಚಿನ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗುರುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ತಂಡ ಸ್ಪೇನ್‌ಅನ್ನು ಸೋಲಿಸಿ ಕಂಚಿನ ಪದಕ ಜಯಿಸಿದೆ.

OTHER SPORTS Aug 8, 2024, 7:17 PM IST

Akshay Kumar donated Rs 1 21 crore to Haji Ali Dargah renovation sanAkshay Kumar donated Rs 1 21 crore to Haji Ali Dargah renovation san

ಮುಸ್ಲಿಂ ಪವಿತ್ರ ಕ್ಷೇತ್ರ ಹಾಜಿ ಅಲಿ ದರ್ಗಾ ನವೀಕರಣಕ್ಕೆ ಭರ್ಜರಿ ಹಣ ನೀಡಿದ ಅಕ್ಷಯ್‌ ಕುಮಾರ್‌!

ರಾಮಮಂದಿರದ ಬಳಿಕ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮುಂಬೈನ ಪವಿತ್ರ ಮುಸ್ಲಿಂ ಕ್ಷೇತ್ರ ಹಾಜಿ ಅಲಿ ದರ್ಗಾದ ನವೀಕರಣಕ್ಕೆ ದೊಡ್ಡ ಪ್ರಮಾಣದ ದಾನ ಮಾಡಿದ್ದಾರೆ.
 

News Aug 8, 2024, 6:10 PM IST

Top 5 Luckiest Zodiac Sign On Friday 9 August 2024 Ravi Yog Is Very Beneficial suhTop 5 Luckiest Zodiac Sign On Friday 9 August 2024 Ravi Yog Is Very Beneficial suh

ನಾಳೆ ಆಗಸ್ಟ್ 9 ರವಿ ಯೋಗ, ಧನು ಜತೆ 5 ರಾಶಿಗೆ ಲಕ್ಷ್ಮಿಯ ಕೃಪೆಯಿಂದ ಹಣ ಅದೃಷ್ಟ

ನಾಳೆ ಅಂದರೆ ಆಗಸ್ಟ್ 9 ರಂದು ಸಧ್ಯ ಯೋಗ, ರವಿ ಯೋಗ ಸೇರಿದಂತೆ ಹಲವು ಪ್ರಭಾವಿ ಯೋಗಗಳು ರೂಪುಗೊಳ್ಳುತ್ತಿದೆ.
 

Festivals Aug 8, 2024, 5:11 PM IST

stuck in credit card debt Know 2 smart ways to get out sanstuck in credit card debt Know 2 smart ways to get out san

ಕ್ರೆಡಿಟ್‌ ಕಾರ್ಡ್‌ನ ಸಾಲದ ಸುಳಿಯಲ್ಲಿ ಸಿಲುಕಿದ್ದೀರಾ? ಈ ಗೊಡವೆಯಿಂದ ಹೊರಬರಲು ಇಲ್ಲಿದೆ 2 ಸುಲಭ ಮಾರ್ಗ!

Credit Card Debt: ಭಾರತದ ಮಧ್ಯಮ ವರ್ಗದವರ ಪಾಲಿಗೆ ವೈಯಕ್ತಿಕ ಸಾಲಕ್ಕಿಂತ ಹೊನ್ನಶೂಲವಾಗಿ ಕಾಣುವುದು ಕ್ರೆಡಿಟ್‌ ಕಾರ್ಡ್‌ ಸಾಲ. ಹಾಗೇನಾದರೂ ಒಂದು ಬಾರಿ ನೀವು ಹಣ ಕಟ್ಟದೆ ಕಟ್‌ಬಾಕಿ ಮಾಡಿಕೊಂಡರೆ ನಿಮ್ಮ ಕಥೆ ಮುಗಿದಂತೆಯೇ ಲೆಕ್ಕ.

BUSINESS Aug 8, 2024, 4:56 PM IST

celebrate Shravan Friday horoscope lucky zodiac signs astrology news suhcelebrate Shravan Friday horoscope lucky zodiac signs astrology news suh

ನಾಳೆ ಶ್ರಾವಣ ಶುಕ್ರವಾರ, 5 ರಾಶಿಗೆ ಅದೃಷ್ಟ ಹಣದಿಂದ ಖಜಾನೆ ಫುಲ್

ನಾಳೆ ಶ್ರಾವಣದ ಮೊದಲ ಶುಕ್ರವಾರ ಇದು 5 ರಾಶಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಯಾರ ಬೊಕ್ಕಸಕ್ಕೆ ಯಾವಾಗ ಮತ್ತು ಹೇಗೆ ಹಣ ತುಂಬುತ್ತದೆ ನೋಡಿ.
 

Festivals Aug 8, 2024, 3:14 PM IST

Kochi police arrests human trafficker Afsar Ashraf for selling youths to china mrqKochi police arrests human trafficker Afsar Ashraf for selling youths to china mrq

ಚೀನಾದ ಕಂಪನಿಗೆ ಯುವಕರನ್ನು ಮಾರಾಟ ಮಾಡಿದ್ದ ವ್ಯಕ್ತಿಯ ಬಂಧನ; ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಒತ್ತಡ

ಕೆಲಸದ ಆಮಿಷ ತೋರಿಸಿ ಪ್ರತಿಯೊಬ್ಬರಿಂದಲೂ 50 ಸಾವಿರ ಹಣ ಪಡೆದುಕೊಂಡಿದ್ದನು. ಕಂಪನಿಯಿಂದ ತಲಾ ಒಬ್ಬರಿಗೆ 4 ಲಕ್ಷ ರೂಪಾಯಿ ಅಂದ್ರೆ ಬರೋಬ್ಬರಿ 24 ಲಕ್ಷ ರೂಪಾಯಿ ಹಣವನ್ನು ಅಫ್ಸರ್ ಅಶ್ರಫ್ ಪಡೆದುಕೊಂಡಿದ್ದನು.
 

India Aug 8, 2024, 2:12 PM IST

Netizens angry on telugu anchor Suma Kanakala lined with property cheating controversy vcsNetizens angry on telugu anchor Suma Kanakala lined with property cheating controversy vcs

ಕಡಿಮೆ ಹಣದಲ್ಲಿ ಮನೆ ಖರೀದಿಸಿ ಎಂದು ಪ್ರಚೋದಿಸಿ ಮೋಸ ಮಾಡಿದ ನಿರೂಪಕಿ; ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಜನರು!

88 ಕೋಟಿ ರೂಪಾಯಿ ಹಣ ಮೋಸ ಮಾಡಿಬಿಟ್ರಾ ಖ್ಯಾತ ನಿರೂಪಕಿ. ಪ್ರಮೋಷನ್ ಮಾಡಿ ಎಡವಟ್ಟಿನಲ್ಲಿ ಸಿಲುಕಿಕೊಂಡ ಸುಂದರಿ......
 

Small Screen Aug 8, 2024, 1:00 PM IST

impact of mars transit on zodiac signs horoscope astrology news suhimpact of mars transit on zodiac signs horoscope astrology news suh

54 ದಿನದವರೆಗೆ 3 ರಾಶಿ ಮೇಲೆ ಹಣದ ಮಳೆ, ಆಗಸ್ಟ್ 26 ರಿಂದ ಅದೃಷ್ಟವು ಸೂರ್ಯನಂತೆ ಹೊಳೆಯುತ್ತೆ

ಆಗಸ್ಟ್ 26, 2024 ರಿಂದ ಮಂಗಳ ಮಿಥುನದಲ್ಲಿ ಸಂಕ್ರಮಣದ ಬದಲಾವಣೆಯು ರಾಶಿಚಕ್ರ ಚಿಹ್ನೆಗಳ ಮೇಲೆ ಯಾವ ಪರಿಣಾಮ ಬೀರುತ್ತದೆ.
 

Festivals Aug 8, 2024, 11:21 AM IST

banks notice to wayand landslide victims for pay loan amount in kerala grg banks notice to wayand landslide victims for pay loan amount in kerala grg

ಭೂಕುಸಿತದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಸಂಕಷ್ಟ: ಸಾಲ ಕಟ್ಟುವಂತೆ ವಯನಾಡು ಸಂತ್ರಸ್ತರಿಗೆ ಬ್ಯಾಂಕ್‌ ಕಾಟ..!

ಹಣಕಾಸು ಸಂಸ್ಥೆಗಳ ಈ ವರ್ತನೆ ಬಗ್ಗೆ ಕಿಡಿಕಾರಿರುವ ಸಚಿವ ಮೊಹಮ್ಮದ್ ರಿಯಾಜ್, 'ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರನ್ನು ಸಾಲ ಮರುಪಾವತಿ ಮಾಡುವಂತೆ ಪೀಡಿಸುವಂತಿಲ್ಲ. ಈ ರೀತಿ ಮಾಡುವುದನ್ನು ಅಮಾನವೀಯ ಮತ್ತು ಖಂಡನೀಯ. ಇದನ್ನು ಸಹಿಸುವುದಿಲ್ಲ. ಪೀಡಿಸಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ' ಎಂದಿದ್ದಾರೆ.

India Aug 8, 2024, 8:03 AM IST

Union Government denies metro city status to Namma Bengaluru satUnion Government denies metro city status to Namma Bengaluru sat

ನಮ್ಮ ಬೆಂಗಳೂರಿಗೆ 'ಮೆಟ್ರೋ ಸಿಟಿ' ಮಾನ್ಯತೆ ನಿರಾಕರಿಸಿದ ಕೇಂದ್ರ

ದೇಶದಲ್ಲಿ ಹೆಚ್ಚಿನ ಮನೆ ಬಾಡಿಗೆ ಭತ್ಯೆ (HRA) ತೆರಿಗೆ ವಿನಾಯಿತಿಗೆ ಅರ್ಹತೆ ನೀಡುವ ಮೆಟ್ರೋ ನಗರ ಸ್ಥಾನಮಾನಕ್ಕಾಗಿ ಬೆಂಗಳೂರು ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

India Aug 7, 2024, 9:15 PM IST

retirement corpus What can be your monthly EPF contribution to build Big Money sanretirement corpus What can be your monthly EPF contribution to build Big Money san

EPFO Interest: ನಿವೃತ್ತಿ ವೇಳೆ 2.5 ಕೋಟಿ ರೂಪಾಯಿ ಬೇಕಾ? ಹಾಗಿದ್ರೆ ಪ್ರತಿ ತಿಂಗಳು ಸ್ಯಾಲರಿಯಲ್ಲ ಇಷ್ಟು ಮೊತ್ತ ಕಟ್‌ ಆಗ್ಬೇಕು!

retirement corpus enough only Low EPFO ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಅಥವಾ ಇಪಿಎಫ್‌ ಪ್ರೋಗ್ರಾಮ್‌ ತನ್ನ ಸದಸ್ಯನಿಗೆ 58 ವರ್ಷ ಮುಟ್ಟಿದ ಬಳಿಕ ಪಿಂಚಣಿಯನ್ನು ಪಾವತಿ ಮಾಡುತ್ತದೆ.  EPFO ​​ವ್ಯವಸ್ಥೆಯಡಿಯಲ್ಲಿ ಆರಂಭಿಕ ಪಿಂಚಣಿ ಪಡೆಯಲು ಸದಸ್ಯನಿಗೆ ಕನಿಷ್ಠ 50 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಪಿಂಚಣಿಗೆ, ವಯಸ್ಸು 58 ಆಗಿರಬೇಕು.
 

BUSINESS Aug 7, 2024, 8:16 PM IST