Asianet Suvarna News Asianet Suvarna News
554 results for "

ಬಾಡಿಗೆ

"
Hubballi Rural Police Issues Notice For No DJ During ganesh utsava rbjHubballi Rural Police Issues Notice For No DJ During ganesh utsava rbj
Video Icon

ಹುಬ್ಬಳ್ಳಿ: ಗಣೇಶ ಹಬ್ಬಕ್ಕೆ ಡಿಜೆ ಹಾಕಂಗಿಲ್ಲಾ, ಬಾಡಿಗೆಗೆ ಕೊಡಂಗಿಲ್ಲ: ಖಾಕಿ ನೋಟಿಸ್‌

ವಿವಿಧ ಸಂಘ-ಸಂಸ್ಥೆಗಳು ಸಹ ಗಣೇಶೋತ್ಸವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಯಲ್ಲಿದ್ದಾರೆ. ಇನ್ನೊಂದೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸಹ ಫುಲ್ ಅಲರ್ಟ್ ಆಗಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಒಂದು ಸುತ್ತೋಲೆ ಹೊರಡಿಸಿದ್ದು, ಗಣೇಶ ಹಬ್ಬಕ್ಕೆ ಡಿಜೆ ಹಾಕಂಗಿಲ್ಲಾ ಎಂದು ಹೇಳಿದೆ. ಇನ್ನು ಬಾಡಿಗೆಗೆ ಕೊಡಂಗಿಲ್ಲ ಎಂದು ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

Karnataka Districts Aug 26, 2022, 7:01 PM IST

Congress Leader Guru Tarnal Slams to BJP Government grg Congress Leader Guru Tarnal Slams to BJP Government grg

'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'

ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೂ ಸಹ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಉತ್ತಮ ಯೋಜನೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ: ತಾರನಾಳ 

Politics Aug 19, 2022, 12:43 PM IST

Slipper Gave Clues to the Driver Who Killed Passenger for Money in Bengaluru grgSlipper Gave Clues to the Driver Who Killed Passenger for Money in Bengaluru grg

ಬೆಂಗಳೂರು: ಹಣಕ್ಕಾಗಿ ಪ್ರಯಾಣಿಕಳನ್ನೇ ಕೊಂದ ಚಾಲಕನ ಸುಳಿವು ನೀಡಿದ ಚಪ್ಪಲಿ!

ವಿಚಾರಣೆ ವೇಳೆ ಹಣಕ್ಕಾಗಿ ಹಸೀನಾಳನ್ನು ಹತ್ಯೆಗೈದಿದ್ದಾಗಿ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿ 

CRIME Aug 19, 2022, 6:46 AM IST

GST On Rent These Tenants Need to Pay 18percent Tax On Renting House Check DetailsGST On Rent These Tenants Need to Pay 18percent Tax On Renting House Check Details

GST On Rent:ಮನೆ ಬಾಡಿಗೆ ಮೇಲೂ ಶೇ.18 ಜಿಎಸ್ ಟಿ; ಆದ್ರೆ ಈ ಬಾಡಿಗೆದಾರರಿಗೆ ಮಾತ್ರ ಇದು ಅನ್ವಯ

*ವೈಯಕ್ತಿಕ ಬಳಕೆಗೆ ಮನೆ ಬಾಡಿಗೆ ಪಡೆದಿರೋರಿಗೆ ಜಿಎಸ್ ಟಿ ಇಲ್ಲ
*ಉದ್ಯಮ, ವೃತ್ತಿ ನಡೆಸಲು ಮನೆ ಬಾಡಿಗೆ ಪಡೆದವರಿಗೆ ಶೇ.18ರಷ್ಟು ಜಿಎಸ್ ಟಿ
*ಜಿಎಸ್ ಟಿ ನೋಂದಾಯಿತ ವ್ಯಕ್ತಿಗೆ ಮಾತ್ರ ಇದು ಅನ್ವಯ

BUSINESS Aug 12, 2022, 4:06 PM IST

No GST on rental of sarais under religious or charitable trust say CBIC ravNo GST on rental of sarais under religious or charitable trust say CBIC rav

ಧಾರ್ಮಿಕ ವಸತಿ ಗೃಹಗಳಿಗೆ ಜಿಎಸ್ಟಿಇಲ್ಲ: ವಿತ್ತ ಸಚಿವಾಲಯ

ಧರ್ಮಶಾಲೆಗಳು ಅಥವಾ ಧಾರ್ಮಿಕ ದತ್ತಿ ಸಂಸ್ಥೆಗಳು ನಡೆಸುವ ವಸತಿ ಗೃಹಗಳ ಕೊಠಡಿ ಬಾಡಿಗೆಗೆ ಸರಕು ಸೇವೆಗಳ ತೆರಿಗೆ.ಜಿಎಸ್‌ಟಿ. ಶೇ.12ರಷ್ಟುಜಿಎಸ್‌ಟಿ ಹೇರಿಕೆ ವಿವಾದ ಸೃಷ್ಟಿಸಿತ್ತು ಇದೀಗ ಧಾರ್ಮಿಕ ದತ್ತಿ ಸಂಸ್ಥೆಗಳು ನಡೆಸುವ ವಸತಿಗೃಹಕ್ಕೆ ಜಿಎಸ್ಟಿವಿನಾಯಿತಿ

India Aug 6, 2022, 8:14 AM IST

Fazil murder in Karnataka The car used in the murder was found ravFazil murder in Karnataka The car used in the murder was found rav

ಫಾಝಿಲ್‌ ಕೊಲೆಗೆ ಬಳಸಿದ ಕಾರು ಪತ್ತೆ; ಪ್ರಕರಣಕ್ಕೆ ಮಹತ್ವದ ತಿರುವು!

ಫಾಝಿಲ್‌ ಕೊಲೆಗೆ ಬಳಸಿದ ಕಾರು ಪತ್ತೆ!

ಮಾಲೀಕನನ್ನೂ ಪತ್ತೆ ಹಚ್ಚಿದ ಪೊಲೀಸರು.

ಸುರತ್ಕಲ್‌ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು!

 

CRIME Aug 1, 2022, 9:01 AM IST

KSRTC Cancellation of Rent Exemption Given During Covid grgKSRTC Cancellation of Rent Exemption Given During Covid grg

ಮಳಿಗೆ ಬಾಡಿಗೆದಾರರಿಗೆ ಬರೆ ಎಳೆದ ಕೆಎಸ್‌ಆರ್‌ಟಿಸಿ..!

ಕೋವಿಡ್‌ ವೇಳೆ ನೀಡಿದ್ದ ಬಾಡಿಗೆ ವಿನಾಯಿತಿ ರದ್ದು, ಪೂರ್ಣ ಬಾಡಿಗೆ ಪಾವತಿಸಲು ನೋಟಿಸ್‌

Karnataka Districts Jul 27, 2022, 1:35 PM IST

Actress Karunya Ram Speaks about Petromax hls Actress Karunya Ram Speaks about Petromax hls
Video Icon

ಪೆಟ್ರೋಮ್ಯಾಕ್ಸ್‌ನ 'ಪೋಲಿ' ವಿಷಯಗಳನ್ನು ಬಿಚ್ಚಿ ನಟಿ ಕಾರುಣ್ಯರಾಮ್

ಗಂಭೀರ ಮತ್ತು ವಿಷಾದದ ಸಂಗತಿಗಳನ್ನೂ ತಮಾಷೆಯಾಗಿ ಹೇಳಬಹುದು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ ವಿಜಯಪ್ರಸಾದ್‌. ಮೂವರು ಬ್ರಹ್ಮಚಾರಿಗಳೂ ಒಬ್ಬಳು ಕನ್ಯೆಯೂ ಜತೆಗಿರಲು ಬಾಡಿಗೆ ಮನೆ ಹುಡುಕುವುದು ಕತೆ. 

Sandalwood Jul 16, 2022, 5:38 PM IST

hospital room rent to become costlier as GST applicable from July 18 hospital room rent to become costlier as GST applicable from July 18

GST On Hospital Room: ಸೋಮವಾರದಿಂದ ಆಸ್ಪತ್ರೆ ವೆಚ್ಚ ಇನ್ನಷ್ಟು ದುಬಾರಿ, ಯಾಕೆ ಗೊತ್ತಾ?

*ಜಿಎಸ್ ಟಿ  ಮಂಡಳಿಯ 47ನೇ ಸಭೆಯಲ್ಲಿ ಈ ನಿರ್ಧಾರ
*ಈ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿವೆ
*ಈ ತನಕ ಜಿಎಸ್ ಟಿ ಪರಿಧಿಯಿಂದ ಹೊರಗಿದ್ದ ಆರೋಗ್ಯ ಸೇವಾ ವಲಯ

BUSINESS Jul 16, 2022, 5:31 PM IST

colors kannada Olavina Udugore actress Amita Sadashiv kulal life storycolors kannada Olavina Udugore actress Amita Sadashiv kulal life story

ಬಾಡಿಗೆ ಕಟ್ಟಲಿಕ್ಕಾಗದೇ ಬಾಂಬೆ ಬಿಟ್ಟು ಬೆಂಗಳೂರಿಗೆ ಬಂದವಳೀಗ ಸೀರಿಯಲ್ ನಾಯಕಿ

'ಒಲವಿನ ಉಡುಗೊರೆ' ಕಲರ್ಸ್ ಕನ್ನಡದಲ್ಲಿ ಪ್ರಸಾರ ಆರಂಭಿಸುತ್ತಿರುವ ಹೊಸ ಸೀರಿಯಲ್. ಇದರ ನಾಯಕಿ ಹೆಸರು ಅಮಿತಾ ಸದಾಶಿವ ಕುಲಾಲ್. ಮಂಗಳೂರಿನ ಪೋರಿ. ಬಾಡಿಗೆ ಕಟ್ಟಲಾಗದೇ ಬಾಂಬೆ ಬಿಟ್ಟು ಬೆಂಗಳೂರಿಗೆ ಬಂದ ಈಕೆಯ ಸ್ಟೋರಿ ಇಂಟರೆಸ್ಟಿಂಗ್‌ ಆಗಿದೆ.

 

Small Screen Jul 8, 2022, 1:27 PM IST

Woman Rents Out Her Husband To Other Women As He Is Handy Around The House VinWoman Rents Out Her Husband To Other Women As He Is Handy Around The House Vin

ಗಂಡ ಬಾಡಿಗೆಗಿದ್ದಾನೆ ಎಂದು ಜಾಹೀರಾತು ನೀಡಿದ ಹೆಂಡ್ತಿ!

ದುಡ್ಡಿ (Money)ನಿಂದಲೇ ನಡೆಯೋ ದುನಿಯಾದಲ್ಲಿ ನಾವಿದ್ದೇವೆ. ಎಷ್ಟು ದುಡ್ಡಿದ್ರೂ ಮನುಷ್ಯನ ಜೀವನಶೈಲಿಗೆ (Lifestyle) ಸಾಕಾಗಲ್ಲ. ಹೀಗಾಗಿಯೇ ಕೆಲವೊಬ್ಬರು ಮನೆ, ಅಂಗಡಿಗಳನ್ನು ಬಾಡಿಗೆಗೆ  (Rent) ಕೊಟ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬಾಕೆ ಗಂಡ (Husband)ನನ್ನೇ ಬಾಡಿಗೆಗಿಟ್ಟು ದುಡ್ಡು ಮಾಡಲು ಹೊರಟಿದ್ದಾಳೆ. ಅರೆ, ಇದೇನು ವಿಚಿತ್ರ ಅನ್ಬೇಡಿ. ಕಂಪ್ಲೀಟ್ ಸ್ಟೋರಿ ಇಲ್ಲಿದೆ. 

relationship Jun 30, 2022, 11:00 AM IST

Father Killed Two Children in Kalaburagi grgFather Killed Two Children in Kalaburagi grg

ಹೆಂಡ್ತಿ ಮೇಲಿನ ಸಿಟ್ಟಿಗೆ 2 ಮಕ್ಕಳನ್ನ ಕೊಂದು ಆಟೋದಲ್ಲಿಟ್ಟು ಸುತ್ತಾಡಿಸಿದ ಪಾಪಿ ತಂದೆ!

*  ಕಲಬುರಗಿ ನಗರದಲ್ಲಿ ನಡೆದ ಘಟನೆ
*  ಹೆಣ್ಣುಮಕ್ಕಳನ್ನು ಕೊಂದು ಶವಗಳೊಂದಿಗೆ ಬಾಡಿಗೆ ಆಟೋ ಓಡಿಸಿದ ತಂದೆ
*  ಜನರು ಪೊಲೀಸರಿಗೆ ಮಾಹಿತಿ ನೀಡಿದಾಗ ಬೆಳಕಿಗೆ ಬಂದ ಘಟನೆ 
 

CRIME Jun 30, 2022, 5:00 AM IST

Couples opting for surrogacy to buy three year health insurance for surrogate mothers Govt podCouples opting for surrogacy to buy three year health insurance for surrogate mothers Govt pod

ಬಾಡಿಗೆ ತಾಯಿಗೆ 3 ವರ್ಷ ಆರೋಗ್ಯ ವಿಮೆ ಕಡ್ಡಾಯ

* ಬಾಡಿಗೆ ತಾಯಿ ಸುರಕ್ಷತೆ ನಿಟ್ಟಿನಲ್ಲಿ ಮಹತ್ವದ ಕ್ರಮ

* ಬಾಡಿಗೆ ತಾಯಿಗೆ 3 ವರ್ಷ ಆರೋಗ್ಯ ವಿಮೆ ಕಡ್ಡಾಯ

* ಬಾಡಿಗೆ ತಾಯ್ತನ ಮಾರ್ಗ ಬಳಸುವ ದಂಪತಿಗೆ ಈ ಸೂಚನೆ

 

India Jun 24, 2022, 8:51 AM IST

man uses dating app to search rental houses in Mumbai akbman uses dating app to search rental houses in Mumbai akb

ಹುಡುಗಿ ಸಿಗದಿದ್ರು ಓಕೆ ಮನೆ ಬೇಕು: ಬಾಡಿಗೆ ಮನೆ ಹುಡುಕಲು ಡೇಟಿಂಗ್ ಆಪ್ ಮೊರೆ ಹೋದ ಯುವಕ

ಮಹಾನಗರಗಳಲ್ಲಿ ಬಾಡಿಗೆ ಮನೆ ಹುಡುಕುವುದು ಸುಲಭದ ಕೆಲಸವಲ್ಲ. ಅದರಲ್ಲೂ ನಿಮಗೆ ಸ್ಥಳೀಯ ಭಾಷೆ ಬರದಿದ್ದರಂತೂ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುವುದು. ಇನ್ನು ಒಂದು ವೇಳೆ ನೀವು ಬ್ಯಾಚುಲರ್‌ಗಳಾಗಿದ್ದಲ್ಲಿ ಕತೆ ಮುಗಿದೇ ಹೋಯಿತು.

News Jun 20, 2022, 10:36 AM IST

Delhi native arrested for driving SUV on Goa beach akbDelhi native arrested for driving SUV on Goa beach akb
Video Icon

ಬಾಡಿಗೆ ಕಾರು ಪಡೆದು ಗೋವಾ ಬೀಚ್‌ನಲ್ಲಿ ಮುಳುಗಿಸಿದ ಪುಂಡರು!

ಮಹೀಂದ್ರ ಎಸ್‌ಯುವಿ ಕಾರನ್ನು ಬಾಡಿಗೆ ಪಡೆದ ಪುಂಡರು ಆ ಕಾರನ್ನು ಗೋವಾ ಬೀಚ್‌ನಲ್ಲಿ ಎರ್ರಾಬಿರಿ ಓಡಿಸಿ ಮುಳುಗಿಸಿದ ಘಟನೆ ನಡೆದಿದೆ.

Video Jun 19, 2022, 3:54 PM IST