Asianet Suvarna News Asianet Suvarna News
446 results for "

ATM

"
Belthangady Kanyadi Atmanada Saraswati School Closed For 1 YearBelthangady Kanyadi Atmanada Saraswati School Closed For 1 Year
Video Icon

ಕೊರೋನಾ ಹೊಡೆತಕ್ಕೆ ಒಂದು ವರ್ಷ ಶಾಲೆ ಬಂದ್..!

ಒಂದು ವೇಳೆ ಪೋಷಕರು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಇಚ್ಚಿಸಿದರೆ, ವರ್ಗಾವಣೆ ಪತ್ರ ನೀಡಲಾಗುವುದು. ಈ ಶೈಕ್ಷಣಿಕ ವರ್ಷದ ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರಿಗೆ ಮಾಹಿತಿ ರವಾನಿಸಿರುವುದಾಗಿಯೂ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts Jun 12, 2020, 4:36 PM IST

No New Programmes By Centre For One YearNo New Programmes By Centre For One Year
Video Icon

ಹೊಸ ಯೋಜನೆಗಳಿಗೆ ಬ್ರೇಕ್; ಆತ್ಮನಿರ್ಭರ್ ಯೋಜನೆಗೆ ತತಾಸ್ತು

ಕೊರೋನಾ ಸಂಕಷ್ಟದಿಂದಾಗಿ ಹೊಸ ಯೋಜನೆಗಳು ಮಾತ್ರವಲ್ಲ, ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳಿಗೂ 2021ರ ಮಾರ್ಚ್ 31ರ ವರೆಗೆ ತಡೆ ನೀಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

India Jun 6, 2020, 11:00 AM IST

self reliance in sex during lock downself reliance in sex during lock down

ಸೆಕ್ಸ್‌ನಲ್ಲೂ ಆತ್ಮನಿರ್ಭರತೆ ಸಾಧಿಸಿದವರು!

ಲಾಕ್‌ಡೌನ್‌ ಸಂದರ್ಭದಲ್ಲಿ ಸೆಕ್ಸ್ ವಿಷಯದಲ್ಲಿ ಬ್ರಹ್ಮಚಾರಿಗಳು, ಅವಿವಾಹಿತರು ಹೆಚ್ಚು ಹೆಚ್ಚು ಸ್ವಾವಲಂಬನೆ ಸಾಧಿಸಿದ್ದಾರಂತೆ. ವಿವಾಹಿತರೂ ಸ್ವಾವಲಂಬನೆ ಸಾಧಿಸುವಲ್ಲಿ ಹಿಂದೆ ಬಿದ್ದಿಲ್ಲವಂತೆ!

 

relationship May 24, 2020, 3:04 PM IST

Tips to go vocal about local products AtmanirbharTips to go vocal about local products Atmanirbhar

ಆತ್ಮನಿರ್ಭರತೆ ಸಾಧಿಸೋದು ಹೇಗೆ? ಆತ್ಮನಿರ್ಭರತೆಯತ್ತ ಕರೆದೊಯ್ಯುವ ಸೂತ್ರಗಳು!

‘ಅಮ್ಮಾ, ಇವತ್ಯಾವ ಆಟ ಆಡೂದು?’ ಬೆಳ್ಳಂಬೆಳಗ್ಗೆ ಹಾಸಿಗೆಯಿಂದ ಏಳುತ್ತಲೇ ಕಣ್ಣುಜ್ಜಿಕೊಂಡು ಬಂದ ಮಗುವಿಗೆ ತನ್ನ ದೈನಂದಿನ ಕೆಲಸದ ತರಾತುರಿಯಲ್ಲಿರುವ ಅಮ್ಮ ಏನು ಹೇಳಿಯಾಳು.. ‘ನೀನೀಗ ಬ್ರೆಶ್‌ ಮಾಡಿ ಬಾ, ನಿಂಗೊಂದು ಕತೆ ಹೇಳ್ತೀನಿ. ಆಮೇಲೆ ಆಟ’

Health May 19, 2020, 9:08 AM IST

all you need to know about PM Modi concept of atma nirbhar bharatall you need to know about PM Modi concept of atma nirbhar bharat
Video Icon

ಯುದ್ಧವೂ ಇಲ್ಲ, ಬಂದೂಕೂ ಇಲ್ಲ ಚೀನಾ ಮಟ್ಟ ಹಾಕಲು ಮೋದಿ ಮಾಸ್ಟರ್ ಪ್ಲಾನ್..!

ಜಗತ್ತಿನ ಶಾಂತಿ, ನೆಮ್ಮದಿಯನ್ನೇ ಕೆಡಿಸಿರುವ ಕೊರೊನಾ ನಿರ್ಮೂಲನೆಗೆ ಮೋದಿ ಶಪಥ ಮಾಡಿದ್ದಾರೆ. ಚೀನಾಕ್ಕೆ ಬುದ್ದಿ ಕಲಿಸಲು ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕೊರೊನಾ ನಂತರ ಭಾರತ ಕಟ್ಟಲು 'ಆತ್ಮ ನಿರ್ಭರ್ ಭಾರತ್' ಎಂಬ ಕಲ್ಪನೆ ಹುಟ್ಟು ಹಾಕಿದ್ದಾರೆ. ಸ್ವಾವಲಂಬಿ ಭಾರತ ಕಟ್ಟಲು ಕರೆ ನೀಡಿದ್ದಾರೆ. 

India May 16, 2020, 2:19 PM IST

PM Modi atmanirbhar package is Land mark for India Says MP BY RaghavendraPM Modi atmanirbhar package is Land mark for India Says MP BY Raghavendra

ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನಿ ಭದ್ರ ಅಡಿಪಾಯ; ಸಂಸದ ಬಿ.ವೈ.ರಾಘವೇಂದ್ರ

ಪ್ರಸ್ತುತ ಕೊರೋನಾ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಪ್ರತಿ ಜೀವ ಉಳಿಸಿಕೊಳ್ಳಲು ಪ್ರಧಾನಿ ಮೋದಿ ಕ್ಷಣ ಕ್ಷಣವೂ ಶ್ರಮಿಸುತ್ತಿದ್ದಾರೆ. ವಿಶ್ವದ ಅಭಿವೃದ್ಧಿ ಹೊಂದಿದ ಅನೇಕ ದೇಶಗಳು ತತ್ತರಿಸಿದ್ದರೂ ನಮ್ಮ ದೇಶ ಉತ್ತಮ ಸ್ಥಿತಿಯಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳೇ ಕಾರಣ ಎಂದು ವಿಶ್ಲೇಷಿಸಿದರು.

Karnataka Districts May 16, 2020, 7:45 AM IST

The largest ever Arctic ozone hole developed this spring Now scientists say it is closedThe largest ever Arctic ozone hole developed this spring Now scientists say it is closed

ಲಾಕ್‌ಡೌನ್ ನಡುವೆ ಗುಡ್‌ನ್ಯೂಸ್: ಮುಚ್ಚಿತು ಓಝೋನ್ ಪದರದ ಅತಿ ದೊಡ್ಡ ರಂಧ್ರ!

ಲಾಖ್‌ಡೌನ್ ನಡುವೆ ಸಿಕ್ತು ಗುಡ್‌ ನ್ಯೂಸ್| ಓಜೋನ್‌ ಪದರದಲ್ಲಿ ಮೂಡಿದ್ದ ಅತಿ ದೊಡ್ಡ ರಂಧ್ರ ಕ್ಲೋಸ್| ಸೂರ್ಯನಿಂದ ಹೊರಹೊಮ್ಮುವ ಯುವಿ ಕಿರಣಗಳಳಿಂದ ಭೂಮಿಯನ್ನು ರಕ್ಷಿಸುವ ಓಝೋನ್ ಪದರ

SCIENCE Apr 28, 2020, 1:24 PM IST

Mobile atm in chitradurga in midst of lockdownMobile atm in chitradurga in midst of lockdown

ಲಾಕ್‌ಡೌನ್‌: ಮನೆ ಬಾಗಿಲಿಗೇ ಬರುತ್ತೆ ಎಟಿಎಂ

ಲಾಕ್‌ ಡೌನ್‌ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ನಗದು ಪಡೆದುಕೊಳ್ಳಲು ಅನುಕೂಲ ಮಾಡಿಕೊಂಡುವ ಸಂಬಂಧ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಗ್ರಾಹಕರ ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ನೀಡಲು ಮುಂದಾಗಿದೆ.

Karnataka Districts Apr 18, 2020, 10:54 AM IST

Online Fraudsters Dupe Drunkards in AnekalOnline Fraudsters Dupe Drunkards in Anekal
Video Icon

ಆನ್‌ಲೈನ್‌ನಲ್ಲೇ ಎಣ್ಣೆ ಬುಕ್‌ ಮಾಡಿ ಎಂದ, ನಂಬಿದ ಕುಡುಕರ ಕಥೆ ಗೋವಿಂದಾ!

  • ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಜೆಟ್‌ ಮಂಡನೆಗೆ ಬಿಬಿಎಂಪಿ ಚಿಂತನೆ
  • ಲಕ್‌ಡೌನ್ ಎಫೆಕ್ಟ್‌: ಅನ್ನಕ್ಕಾಗಿ ಸುಡುಗಾಡು ಸಿದ್ಧರ ಪರದಾಟ, ಖಾಳಿ ಹಿಡಿದು ಪಾತ್ರೆ ಹಿಡಿದು ಪ್ರತಿಭಟನೆ
  • ಹೆಚ್ಚಿದ ಕೊರೋನಾ ಪ್ರಕರಣಗಳು, ದೆಹಲಿಯಲ್ಲಿ 43 ಏರಿಯಾಗಳು ಸೀಲ್‌ಡೌನ್
  • ಆನ್‌ಲೈನ್‌ ಮದ್ಯ ಮಾರುವುದಾಗಿ ಕುಡುಕರಿಗೆ ಪಂಗನಾಮ ಹಾಕಿದ ಖದೀಮ 

state Apr 13, 2020, 8:12 PM IST

Agrageni Bank Managaer Prabhudev Says There is no time limit for withdrawal on Jandhan AccountAgrageni Bank Managaer Prabhudev Says There is no time limit for withdrawal on Jandhan Account

'ATM ಮುಂದೆ ಮುಗಿಬೀಳಬೇಡಿ: ಜನಧನ್‌ ಖಾತೆ ಹಣ ಹಿಂಪಡೆಯಲು ಕಾಲಮಿತಿಯಿಲ್ಲ'

ಜನಧನ್‌ ಖಾತೆಗಳಿಗೆ ಜಮೆಯಾಗುತ್ತಿರುವ ಹಣವನ್ನು ಫಲಾನುಭವಿಗಳು ಹಿಂದಕ್ಕೆ ಪಡೆಯಲು ಕಾಲಮಿತಿ ನಿಗದಿ ಮಾಡಲಾಗಿಲ್ಲ. ಅವಶ್ಯಕತೆ ಇದ್ದಾಗ ಮಾತ್ರ ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡಿ ಹಣ ಪಡೆಯಬಹುದು ಎಂದು ಜಿಲ್ಲಾ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ಪ್ರಭುದೇವ ತಿಳಿಸಿದ್ದಾರೆ. 
 

Karnataka Districts Apr 10, 2020, 2:44 PM IST

ATMs in Bhatkal cleaned with SanitizersATMs in Bhatkal cleaned with Sanitizers

ಕೊರೋನಾ ವೈರಸ್: ಎಟಿಎಂಗಳಿಗೆ ಔಷಧಿ ಸಿಂಪಡಣೆ

ಭಟ್ಕಳ ಪಟ್ಟಣದ ಬ್ಯಾಂಕುಗಳ ಆವರಣ, ಎಟಿಎಂಗಳಿಗೆ ಸೋಡಿಯಂ ಹೈಫೋ ಕ್ಲೋರೈಡ್‌ ರಾಸಾಯನಿಕವನ್ನು ಸಿಂಪಡಣೆ ಮಾಡಲಾಗಿದೆ. ಈ ಮೂಲಕ ಎಟಿಎಂಗಳನ್ನು ಸ್ವಚ್ಛ ಮಾಡಲಾಗಿದೆ.

Coronavirus Karnataka Apr 5, 2020, 2:37 PM IST

Bank Bodies Debunk Rumors Over ATM Running Dry Amid Corona LockdownBank Bodies Debunk Rumors Over ATM Running Dry Amid Corona Lockdown

'ATM ಖಾಲಿಯಾಗುತ್ತೆ, ಹಣ ವಿತ್‌ಡ್ರಾ ಮಾಡಿ!' ವಾಟ್ಸಪ್‌ ಸಂದೇಶ ನಿಮಗೂ ಬಂದಿದೆಯಾ?

ಬ್ಯಾಂಕ್, ATMನಲ್ಲಿ ಕ್ಯಾಶ್ ಖಾಲಿಯಾಗುತ್ತೆ, ಬೇಗನೆ ಹಣ ವಿತ್‌ಡ್ರಾ ಮಾಡಿಕೊಳ್ಳಿ ಎಂಬ ವಾಟ್ಸಪ್ ಮೆಸೇಜ್ ನಿಮಗೂ ಬಂದಿದೆಯಾ? ಹಾಗಾದ್ರೆ ಈ ಸ್ಟೋರಿ ಓದಿ 

Coronavirus Fact Check Mar 25, 2020, 5:04 PM IST

Davanagere DC Mahantesh G Bilagi Says Sanitizer is mandatory in every ATMDavanagere DC Mahantesh G Bilagi Says Sanitizer is mandatory in every ATM

ಕೊರೋನಾ ಆತಂಕ: ನೀವು ಹೋಗೋ ATMಗಳಲ್ಲಿ ಸ್ಯಾನಿಟೈಸರ್‌ ಇರುತ್ತಾ?

ಪ್ರತಿ ಎಟಿಎಂಗಳಲ್ಲೂ ಸ್ಯಾನಿಟೈಸರ್‌ಗಳನ್ನು ಇಡುವುದು ಕಡ್ಡಾಯವಾಗಿದ್ದರೂ ತಾವೇ ಸ್ವತಃ ಪರಿಶೀಲಿಸಿದಾಗ ಯಾವುದೇ ಎಟಿಎಂನಲ್ಲೂ ಸ್ಯಾನಿಟೈಸರ್‌ ಇರಲಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

Coronavirus Karnataka Mar 25, 2020, 3:16 PM IST

Yes Bank normal operations Starts ATMs full of cashYes Bank normal operations Starts ATMs full of cash

ಯಸ್‌ ಬ್ಯಾಂಕ್‌ ಪುನಾರಂಭ, ಎಲ್ಲಾ ನಿರ್ಬಂಧ ಹಿಂದಕ್ಕೆ!

ಹಣ ಹಿಂಪಡೆತ ಮಿತಿ ಎಲ್ಲಾ ನಿರ್ಬಂಧ ಹಿಂದಕ್ಕೆ| ಯಸ್‌ ಬ್ಯಾಂಕ್‌ ಷೇರು ಚೇತ​ರಿ​ಕೆ

BUSINESS Mar 18, 2020, 7:39 AM IST

Atmosphere of Anxiety in Kalaburagi Due to CoronavirusAtmosphere of Anxiety in Kalaburagi Due to Coronavirus

ಕೊರೋನಾ ಸೋಂಕು: ಮೃತ ವೃದ್ಧ ವಾಸವಿದ್ದ ಸ್ಥಳದಲ್ಲಿ ಆತಂಕದ ವಾತಾವರಣ!

ಕೊರೋನಾ ಸೋಂಕಿತ ಸಾವನ್ನಪ್ಪಿದ್ದಾನಲ್ಲ, ಆತನ ಮನೆ ಹುಡುಕಿ ಯಾರಾದರೂ ಮೋಮಿನಪುರ ಪ್ರವೇಶಿಸಿದರೆ ಸಾಕು, ಅಲ್ಲಿನ ನಿವಾಸಿಗಳು ದೂರದಿಂದಲೇ ಮನೆ ತೋರಿಸಿ ಮಾಯವಾಗುತ್ತಿದ್ದಾರೆ. ವೈರಾಣು ಸೋಂಕಿನ ಭಯ ಅವರಲ್ಲಿ ಮನೆ ಮಾಡಿದ್ದೇ ಇದಕ್ಕೆ ಕಾರಣ. 
 

Karnataka Districts Mar 14, 2020, 10:04 AM IST