Asianet Suvarna News Asianet Suvarna News
871 results for "

ಪ್ರಯೋಗ

"
Team India strong bench strength become new tension for Senior players kvnTeam India strong bench strength become new tension for Senior players kvn

ಬೆಂಚ್ ಸ್ಟ್ರೆಂಥ್ ಹೆಚ್ಚಿದ್ರೆ ದ್ರಾವಿಡ್​ಗೆ ಲಾಭ, ಸೀನಿಯರ್ ಪ್ಲೇಯರ್ಸ್​ಗೆ ಶುರುವಾಯ್ತು ಪೀಕಲಾಟ..!

ಸಾಕಷ್ಟು ಬಲಿಷ್ಠವಾಗಿದೆ ಟೀಂ ಇಂಡಿಯಾ ಬೆಂಚ್‌ ಸ್ಟ್ರೆಂಥ್
ಕಳೆದ 8 ತಿಂಗಳಿಂದ ಟೀಂ ಇಂಡಿಯಾ ಪ್ರಯೋಗ ಶಾಲೆಯಾಗಿತ್ತು
 ಏಷ್ಯಾಕಪ್​ನಲ್ಲಿ ಬಲಿಷ್ಠ ಭಾರತ ತಂಡ ಕಣಕ್ಕಿಳಿಸಲಾಗಿದೆ

Cricket Aug 12, 2022, 12:38 PM IST

Relocation of African Cheetahs To India Know More About Ambitious Project vcsRelocation of African Cheetahs To India Know More About Ambitious Project vcs

Project Cheetah: ವೈಲ್ಡ್‌ಲೈಫ್‌ ತಜ್ಞರು ಕುತೂಹಲದಿಂದ ನೋಡುತ್ತಿರುವ ಪ್ರಯೋಗ

ಒಂದು ಕಾಲದಲ್ಲಿ ಭಾರತದ ಕಾಡುಗಳಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಚೀತಾ(ಚಿರತೆ)ಗಳು ಒಂದೊಮ್ಮೆ ನಾಮಾವಶೇಷಗೊಂಡು ದೇಶದಲ್ಲಿ ಇಲ್ಲವಾಗಿದ್ದು ಬಹುತೇಕರ ಗಮನಕ್ಕೆ ಬಂದಿದ್ದೇ ಇಲ್ಲ. ಆ ಚೀತಾಗಳು ಇಲ್ಲಿಂದ ಕಣ್ಮರೆಯಾಗಿ 50ಕ್ಕೂ ಹೆಚ್ಚು ವರ್ಷಗಳ ನಂತರ ಈಗ ಆಫ್ರಿಕಾದ ಚಿರತೆಗಳನ್ನು ತಂದು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟು ಚೀತಾ ಸಂತತಿ ಬೆಳೆಸುವ ಅತಿದೊಡ್ಡ ವೈಲ್ಡ್‌ಲೈಫ್‌ ಎಕ್ಸ್‌ಪೆರಿಮೆಂಟ್‌ಗೆ ಮಾಡಲಾಗುತ್ತಿದೆ. ಆಫ್ರಿಕಾದಲ್ಲಿ ಈ ಚೀತಾಗಳು ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿಕೊಂಡಿವೆ. ಕೆಲವೇ ದಿನಗಳಲ್ಲಿ ಭಾರತದ ಮಣ್ಣಿಗೆ ಕಾಲಿಡಲಿವೆ.

Magazine Aug 7, 2022, 1:42 PM IST

african cheetahs arrival to indian forest soon gowafrican cheetahs arrival to indian forest soon gow

ಆಫ್ರಿಕಾದ ಚೀತಾ ಭಾರತದ ಕಾಡಿಗೆ, ವೈಲ್ಡ್‌ಲೈಫ್‌ ತಜ್ಞರ ಕುತೂಹಲ ಪ್ರಯೋಗ

ಭಾರತದಲ್ಲಿ ಕಣ್ಮರೆಯಾಗಿ 50ಕ್ಕೂ ಹೆಚ್ಚು ವರ್ಷಗಳ ನಂತರ ಈಗ ಆಫ್ರಿಕಾದ ಚೀತಾಗಳನ್ನು ತಂದು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟು ಚೀತಾ ಸಂತತಿ ಬೆಳೆಸುವ ಅತಿದೊಡ್ಡ ವೈಲ್ಡ್‌ಲೈಫ್‌ ಎಕ್ಸ್‌ಪೆರಿಮೆಂಟ್‌ಗೆ ಮಾಡಲಾಗುತ್ತಿದೆ.

India Aug 6, 2022, 8:19 PM IST

Actor Sudeep talks about importance of Ott for bigg boss reality show vcs Actor Sudeep talks about importance of Ott for bigg boss reality show vcs
Video Icon

ಒಟಿಟಿಯಲ್ಲಿ ಬರೋದ್ರಿಂದ ರೀಚ್‌ ಕಡಿಮೆಯಾಗುತ್ತಾ? ಕಿಚ್ಚ ಕೊಟ್ರು ಕ್ರಿಕೆಟ್‌ ಕ್ರೇಜ್ ಎಕ್ಸಾಂಪಲ್

ಇದೇ ಮೊದಲ ಬಾರಿ ಕನ್ನಡ ಬಿಗ್ ಬಾಸ್‌ ತಂಡ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಓಟಿಟಿಯಲ್ಲಿ ಮೊದಲ ಬಿಬಿ ಸೀಸನ್ ಆರಂಭಿಸುತ್ತಿದ್ದಾರೆ. ಇಷ್ಟು ದಿನ ಟಿವಿಯಲ್ಲಿ ಬರುತ್ತಿದ್ದ ಮುಖ್ಯವಾದ ಎಪಿಸೋಡ್‌ಗಳು ಮಾತ್ರ ವೂಟಲ್ಲಿ ಅಪ್ಲೋಡ್ ಮಾಡಲಾಗಿತ್ತು ಆದರೀಗ ಸೀಸನ್ 1 ಸಂಪೂರ್ಣವಾಗಿ ಅಪ್ಲೋಡ್ ಆಗುತ್ತಿರುವ ಕಾರಣ ಹೆಚ್ಚಿಗೆ ವೀಕ್ಷಕರನ್ನು ತಲುಪುತ್ತಾ? ಯಾವ ರೀತಿ ಓಟಿಟಿ ಕೆಲಸ ಆಗುತ್ತಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.

Small Screen Aug 3, 2022, 11:17 AM IST

minister v somannas fans donated robotic laboratory to government college at chamarajanagar gvdminister v somannas fans donated robotic laboratory to government college at chamarajanagar gvd

Chamarajanagar: ಸಚಿವ ವಿ.ಸೋಮಣ್ಣ ಅಭಿಮಾನಿಗಳಿಂದ ಸರ್ಕಾರಿ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯ ಕೊಡುಗೆ

ಕೇಕ್ ಕತ್ತರಿಸಿ, ಅದ್ದೂರಿ ಪಾರ್ಟಿ ಮಾಡಿ ಸಾರ್ವಜನಿಕ  ಸ್ಥಳಗಳಲ್ಲಿ ಬ್ಯಾನರ್ ಫ್ಲೆಕ್ಸ್, ಬಂಟಿಂಗ್‌ಗಳನ್ನು ಅಳವಡಿಸಿ, ದುಂದುವೆಚ್ಚ ಮಾಡಿ ಅಭಿಮಾನಿಗಳು ತಮ್ಮ ನಾಯಕನ ಹುಟ್ಟು ಹಬ್ಬವನ್ನು ಆಚರಿಸುವುದನ್ನು ನೋಡಿದ್ದೇವೆ. 

Education Jul 27, 2022, 9:56 PM IST

Namma Metro's  MG Road  Station  first  in india success 5G trial gowNamma Metro's  MG Road  Station  first  in india success 5G trial gow

ದೇಶದಲ್ಲೇ ಮೊದಲು ಬೆಂಗಳೂರು ಮೆಟ್ರೋದಲ್ಲಿ 5ಜಿ ಪ್ರಯೋಗ ಯಶಸ್ವಿ

ದೇಶದಲ್ಲೇ ಮೊದಲ ಬಾರಿಗೆ  ನಗರದ ಮೆಟ್ರೋದಲ್ಲಿ  5ಜಿ ಯಶಸ್ವಿ ಪ್ರಯೋಗ. ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಜಿಯೋ ಪ್ರಯೋಗ. 4ಜಿಗಿಂತ 50 ಪಟ್ಟು ವೇಗ. ಸೆಕೆಂಡ್‌ಗೆ 1.45 ಜಿಬಿ ಡೌನ್ಲೋಡ್‌. ಸೆಕೆಂಡಿಗೆ 65 ಎಂಜಿ ಅಪ್‌ಲೋಡ್‌.
 

Karnataka Districts Jul 23, 2022, 9:40 PM IST

Eknath Shinde faction moves election commission to stake claim shiv sena partyEknath Shinde faction moves election commission to stake claim shiv sena party

ಉದ್ಧವ್‌ ಠಾಕ್ರೆ ವಿರುದ್ಧ ಅಂತಿಮ ಅಸ್ತ್ರ ಪ್ರಯೋಗ: ಶಿವಸೇನೆ ಹಕ್ಕುದಾರಿಕೆ ಕೋರಿ ಆಯೋಗದ ಮೆಟ್ಟಿಲೇರಿದ ಶಿಂಧೆ

Eknath Shinde vs Uddhav Thackeray: ಏಕನಾಥ ಶಿಂಧೆ ಶಿವಸೇನೆಯನ್ನು ಇಬ್ಬಾಗ ಮಾಡಿ ಬಿಜೆಪಿ ಜತೆ ಕೈಜೋಡಿಸಿ ಮುಖ್ಯಮಂತ್ರಿ ಗಾದಿಗೆ ಏರಿದ್ದಾಯಿತು. ಇದೀಗ ಉದ್ಧವ್‌ ಠಾಕ್ರೆ ರಾಜಕೀಯ ಭವಿಷ್ಯಕ್ಕೆ ಅಂತಿಮ ಕೊಡಲಿ ಪೆಟ್ಟು ನೀಡಲು ಮುಂದಾಗಿದ್ದು, ಶಿವಸೇನೆಯ ಹಕ್ಕುದಾರಿಕೆಯನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

Politics Jul 20, 2022, 11:55 AM IST

The World Cup team should be ready in 13 matches ravThe World Cup team should be ready in 13 matches rav

T20 World cup 2022: 13 ಪಂದ್ಯಗಳಲ್ಲಿ ರೆಡಿಯಾಗಬೇಕು ಟೀಮ್ ಇಂಡಿಯಾ

ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯೋ ಟಿ20 ವರ್ಲ್ಡ್​​ಕಪ್​​​​ಗೆ ಜಸ್ಟ್​ 90 ದಿನಗಳು ಮಾತ್ರ ಬಾಕಿ. ಬಹುತೇಕ ತಂಡಗಳು ವಿಶ್ವಕಪ್​ಗೆ  ತಂಡಗಳನ್ನ ಫೈನಲ್ ಮಾಡಿಕೊಂಡಿವೆ. ಆದರೆ ಬಿಸಿಸಿಐ ಮಾತ್ರ ಇನ್ನೂ ಪ್ರಯೋಗದಲ್ಲಿ ಬಿದ್ದು ಒದ್ದಾಡುತ್ತಿದೆ.ಯಾಕೆ ಹೀಗೆ ಮಾಡುತ್ತಿದೆ ಅನ್ನೋದೇ ಸದ್ಯಕ್ಕಿರುವ ಯಕ್ಷಪ್ರಶ್ನೆ.

Cricket Jul 16, 2022, 4:22 PM IST

siddaramaiah slams pm modi over unemployment in bengaluru gvdsiddaramaiah slams pm modi over unemployment in bengaluru gvd

Karnataka Politics: ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಹೊಸ ಸೂತ್ರ

ಚುನಾವಣಾ ದೃಷ್ಟಿಯಿಂದ ಯುವಕರನ್ನು ಸಂಘಟಿಸಲು ಹಾಗೂ ಯುವಕರ ಮತಬ್ಯಾಂಕ್ ಸೆಳೆಯಲು ಕಾಂಗ್ರೆಸ್ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇಕಡಾ ಅರವತ್ತೈದರಷ್ಟು ಯುವಕರೇ ಇರುವ ಕಾರಣ ಚುನಾವಣೆಯಲ್ಲಿ ಅವರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.

Politics Jul 11, 2022, 9:29 PM IST

Teacher from Maharashtra innovate QR Code Teaching method Teacher from Maharashtra innovate QR Code Teaching method

QR Code ಮೂಲಕ ಪಾಠ ಹೇಳುವ ಶಿಕ್ಷಕನಿಗೆ ಅಂತಾರಾಷ್ಟ್ರೀಯ ಮನ್ನಣೆ

*ಗ್ಲೋಬಲ್ ಟೀಚರ್ ಪ್ರೈಜ್ ಗೆದ್ದ ರಂಜಿತ್ ಸಿನ್ಹ ಡಿಸಾಲೆ ಅವರಿಂದ ವಿನೂತನ ಬೋಧನಾ ಪದ್ಧತಿ
*ಕ್ಯೂರ್ ಕೋಡ್‌ಗಳನ್ನು ಬಳಸಿ ಮಕ್ಕಳಿಗೆ ಪಾಠ ಹೇಳುವ ಈ ಮಹಾರಾಷ್ಟ್ರದ ಈ ಟೀಚರ್
* ಮಹಾರಾಷ್ಟ್ರ ಪರಿತೇವಾಡಿ ಶಾಲೆಯಲ್ಲಿ ಹುಡುಗಿಯರು ಸೇರಿ ಶೇ. 100 ರಷ್ಟು ಹಾಜರಾತಿ
 

Education Jul 8, 2022, 3:16 PM IST

property will be confiscated if cow is slaughtered illegally says mla bharath shetty in mangaluru gvdproperty will be confiscated if cow is slaughtered illegally says mla bharath shetty in mangaluru gvd

Mangaluru: ಗೋ ಹತ್ಯೆ ನಡೆಸುವವರ ವಿರುದ್ದ ಮಂಗಳೂರಿನಲ್ಲಿ ಆಸ್ತಿ ಮುಟ್ಟುಗೋಲು ಅಸ್ತ್ರ!

ಗೋ ಹತ್ಯೆ ನಡೆಸುವವರ ವಿರುದ್ದ ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಸ್ತಿ ಮುಟ್ಟುಗೋಲು ಅಸ್ತ್ರ ಪ್ರಯೋಗಕ್ಕೆ ಸಿದ್ದತೆ ನಡೆದಿದ್ದು, ಮಂಗಳೂರು ಪೊಲೀಸರು ‌ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರಕ್ರಿಯೆ ಶುರು ಮಾಡಿದ್ದಾರೆ.

Karnataka Districts Jul 8, 2022, 10:25 AM IST

PSI Recruitment Scam High Court  seeks FSL report gowPSI Recruitment Scam High Court  seeks FSL report gow

PSI Recruitment Scam; ಎಫ್‌ಎಸ್‌ಎಲ್‌ ವರದಿ ಸಲ್ಲಿಕೆಗೆ ಹೈಕೋರ್ಟ್ ಸೂಚನೆ

  • ಎಸ್‌ಐ ಪರೀಕ್ಷೆ , ಎಫ್‌ಎಸ್‌ಎಲ್‌ ವರದಿ ಸಲ್ಲಿಕೆಗೆ ನ್ಯಾಯಾಲಯ ಸೂಚನೆ
  • ತಿದ್ದಿದ ಒಎಂಆರ್‌ ಶೀಟ್‌ಗಳ ಸಲ್ಲಿಕೆಗೂ ಆದೇಶ
  • ಹೆಚ್ಚಿನ ವಿಚಾರಣೆ ಜು.14ಕ್ಕೆ ಮುಂದೂಡಿದ ಕೋರ್ಟ್

 

state Jul 8, 2022, 8:27 AM IST

Drug Trial In UK Indian Origin Woman Given Months To Live Now Cancer Free sanDrug Trial In UK Indian Origin Woman Given Months To Live Now Cancer Free san

ಡ್ರಗ್‌ ಪ್ರಯೋಗದ ಬಳಿಕ ಕ್ಯಾನ್ಸರ್‌ನಿಂದ ಮುಕ್ತಳಾದ ಭಾರತೀಯ ಮೂಲದ ಮಹಿಳೆ!

ಕ್ಯಾನ್ಸರ್‌ನಿಂದ ಇನ್ನೇನು ಕೆಲವೇ ತಿಂಗಳು ಮಾತ್ರವೇ ಬದುಕಬಹುದು ಎಂದು ಹೇಳಲಾಗಿದ್ದ ಮಹಿಳೆಯೊಬ್ಬರು ಡ್ರಗ್‌ ಟ್ರಯಲ್‌ನಲ್ಲಿ ಭಾಗಿಯಾಗುವ ಮೂಲಕ ಕ್ಯಾನ್ಸರ್‌ನಿಂದ ಗುಣಮುಖರಾದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಭಾರತೀಯ ಮೂಲದ ಮಹಿಳೆ ಡ್ರಗ್‌ ಟ್ರಯಲ್‌ನಲ್ಲಿ ಭಾಗಿಯಾಗಿದ್ದರು.

Woman Jul 5, 2022, 4:17 PM IST

Indian Origin Woman Given Months To Live Now Cancer Free After Drug Trial In UK VinIndian Origin Woman Given Months To Live Now Cancer Free After Drug Trial In UK Vin

ಸ್ತನ ಕ್ಯಾನ್ಸರ್‌ ಕ್ಲಿನಿಕಲ್ ಪ್ರಯೋಗ ಯಶಸ್ವಿ; ಬದುಕಲು ಕೆಲವೇ ತಿಂಗಳುಗಳಿದ್ದ ಮಹಿಳೆ ಕ್ಯಾನ್ಸರ್ ಮುಕ್ತ

ಸ್ತನದ ಕ್ಯಾನ್ಸರ್ (Breast Cancer) ಅಥವಾ ಮೊಲೆಯ ಕ್ಯಾನ್ಸರ್ ಎದೆಯ ಅಂಗಾಂಶದಿಂದ ಬೆಳೆಯುವ ಕ್ಯಾನ್ಸರ್ ಆಗಿದೆ. ಹಲವು ಸಂದರ್ಭಗಳಲ್ಲಿ ಇದು ಅಪಾಯ (Danger)ಕಾರಿಯಾಗಿ ಪರಿಣಮಿಸುತ್ತದೆ. ಆದರೆ ಸದ್ಯ ಯುಕೆಯಲ್ಲಿ ಡ್ರಗ್ ಪ್ರಯೋಗದ ನಂತರ ಭಾರತೀಯ ಮೂಲದ ಮಹಿಳೆ (Woman)ಯಲ್ಲಿ ಸ್ತನ ಕ್ಯಾನ್ಸರ್‌ನ್ನು ಗುಣಪಡಿಸಲಾಗಿದೆ. 

Health Jul 5, 2022, 3:25 PM IST

Sexual Problems In Woman By After 30s Marriage Sexual Problems In Woman By After 30s Marriage

ವಯಸ್ಸಾಯಿತು ಮೂವತ್ತು, ತರುತ್ತಾ ಸೆಕ್ಸ್ ಲೈಫಿಗೆ ಆಪತ್ತು?

ಹಿಂದೊಂದು ಜಮಾನವಿತ್ತು. ಮದುವೆ (Marriage) ಯಾದ ಮೇಲೆ, ಅದೂ ಸುಮಾರು 25 ವರ್ಷಗಳ ನಂತರವೇ ಹೆಣ್ಣು ಗಂಡಿನ ಲೈಂಗಿಕ (Sex) ಜೀವನ ಶುರುವಾಗುತ್ತಿತ್ತು. ಕಾಲ ಬದಲಾಗಿದೆ. ಹೈಸ್ಕೂಲಿಗೆ ಹೋಗೋ ಹುಡುಗನ ಬ್ಯಾಗಲ್ಲಿ ಕಾಂಡೋಮ್ (Condom) ಕಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಹಾಗಾದರೆ ಈ ಮಕ್ಕಳು ಸೆಕ್ಸ್ ಲೈಫ್ 30ರ ನಂತರ ಹೇಗಿರುತ್ತೆ

relationship Jul 5, 2022, 11:33 AM IST