Asianet Suvarna News Asianet Suvarna News
1457 results for "

Patient

"
Few Months over still unsolved MRI Scaning problem chitradurgaravFew Months over still unsolved MRI Scaning problem chitradurgarav

Chitradurga Hospital: ತಿಂಗಳಾದ್ರು ಇನ್ನೂ ಬಗೆಹರಿಯದ MRI ಸ್ಕ್ಯಾನಿಂಗ್ ಸೆಂಟರ್ ಸಮಸ್ಯೆ.

 ಖಾಸಗಿ ಆಸ್ಪತ್ರೆಗಳ ಜೊತೆ ಶಾಮೀಲಾಗಿ ರೋಗಿಗಳಿಗೆ ತೊಂದರೆ ಕೊಡ್ತಿದ್ದಾರಾ ಸರ್ಕಾರಿ ಆಸ್ಪತ್ರೆ ವೈದ್ಯರು? ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಗೋಳು ಕೇಳೋರಿಲ್ಲ!

Health Jul 24, 2022, 4:11 PM IST

Airlift of Bengaluru Patient from America to Chennai grgAirlift of Bengaluru Patient from America to Chennai grg

1 ಕೋಟಿ ವೆಚ್ಚದಲ್ಲಿ ಅಮೆರಿಕದಿಂದ ಬೆಂಗ್ಳೂರು ರೋಗಿಯ ಏರ್‌ಲಿಫ್ಟ್‌..!

ಈವರೆಗೆ ಅಂತಾರಾಷ್ಟ್ರೀಯ ತುರ್ತು ಚಿಕಿತ್ಸಾ ವೈಮಾನಿಕ ವರ್ಗಾವಣೆ ತಂಡ (ಐಸಿಎಎಟಿ) ಕೈಗೊಂಡ ಸುದೀರ್ಘ ವೈದ್ಯಕೀಯ ವರ್ಗಾವಣೆ ಇದಾಗಿದೆ. 

state Jul 21, 2022, 5:00 AM IST

classmates surprised cancer disease boy emotional video goes viral akbclassmates surprised cancer disease boy emotional video goes viral akb

ಕ್ಯಾನ್ಸರ್‌ ಪೀಡಿತ ಸಹಪಾಠಿಗೆ ಜೊತೆಯಾಗಲು ತಮ್ಮ ತಲೆ ಬೋಳಿಸಿಕೊಂಡ ಮಕ್ಕಳು

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪುಟ್ಟ ಬಾಲಕನೋರ್ವನನ್ನು ಆತನ ಸಹಪಾಠಿಗಳು ಬಹಳ ಆತ್ಮೀಯವಾಗಿ ಸ್ವಾಗತಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

relationship Jul 13, 2022, 3:51 PM IST

Man Fulfills Dying Girl Friend Wish Who Was VirginMan Fulfills Dying Girl Friend Wish Who Was Virgin

ಕನ್ಯತ್ವ ಇಟ್ಕೊಂಡೇ ಸಾಯ್ತಿದ್ಲು, ಅವಳ ಕಡೆ ಆಸೆ ಕೇಳಿ ಇವನು ದಂಗು!

ಆಪ್ತರು, ಸ್ನೇಹಿತರ ಸಾವನ್ನು ಮರೆಯಲು ಸಾಧ್ಯವಿಲ್ಲ. ಹಾಗೆ ಅವರು ಕೊನೆ ದಿನಗಳನ್ನು ಕಳೆಯುತ್ತಿದ್ದಾರೆ ಎಂಬ ಸತ್ಯ ಗೊತ್ತಾದಾಗ ಅವರ ಆಸೆ ಈಡೇರಿಸಲು ಎಲ್ಲರೂ ಪ್ರಯತ್ನ ನಡೆಸ್ತಾರೆ. ಈ ವ್ಯಕ್ತಿ ಕೂಡ ತನ್ನ ಸ್ನೇಹಿತೆ ಕೊನೆ ಆಸೆ ಈಡೇರಿಸಿದ್ದಾನೆ. ಅದೇನು ಅನ್ನೋದರ ವಿವರ ಇಲ್ಲಿದೆ.
 

relationship Jul 13, 2022, 3:50 PM IST

How to control sugar by using herbsHow to control sugar by using herbs

ಇಂಜೆಕ್ಷನ್, ಔಷಧಿ ಬಿಡಿ ಶುಗರ್ ನಿಯಂತ್ರಿಸಲು ಈ ಗಿಡಮೂಲಿಕೆ ಬಳಸಿ

ಮಧುಮೇಹವು ಅಸಮತೋಲನ ಜೀವನಶೈಲಿಯಿಂದಾಗಿ ಉಂಟಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಮಧುಮೇಹ ಆನುವಂಶಿಕ ಅಂಶಗಳು, ವಯಸ್ಸು ಮತ್ತು ಕೆಲವು ವೈದ್ಯಕೀಯ ಸ್ಥಿತಿಗಳಿಂದ ಉಂಟಾಗುತ್ತದೆ. ನೀವು ಮಧುಮೇಹಿಗಳಾಗಿದ್ದರೆ, ಗಿಡಮೂಲಿಕೆಗಳ ಸಹಾಯದಿಂದ, ನೀವು ನಿಮ್ಮ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು.

Health Jul 12, 2022, 7:31 PM IST

Love Mocktail 2 fame Sushmitha gowda donates her hair to cancer patients vcsLove Mocktail 2 fame Sushmitha gowda donates her hair to cancer patients vcs

6 ವರ್ಷ ಕಷ್ಟ ಪಟ್ಟು ಬೆಳೆಸಿದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿದ ಸುಶ್ಮಿತಾ ಗೌಡ!

ಪ್ರೀತಿಯಿಂದ ಬೆಳೆಸಿದ ಕೂದಲು ದಾನ ಮಾಡಿ ಅನೇಕರಿಗೆ ಮಾದರಿ ಆದ ಲವ್ ಮಾಕ್ಟೇಲ್ ನಟಿ ಸುಶ್ಮಿಕಾ ನಟಿ............. 

Sandalwood Jul 12, 2022, 3:12 PM IST

BIG 3 Mysore ESI Hospital runs out of medicines patients flee hls BIG 3 Mysore ESI Hospital runs out of medicines patients flee hls
Video Icon

BIG 3: ಮೈಸೂರಿನ ESI ಆಸ್ಪತ್ರೆಯಲ್ಲಿ ಔಷಧಿಗಳು ಖಾಲಿ, ರೋಗಿಗಳ ಪರದಾಟ

ಮೈಸೂರು ಕೆಆರ್‌ಎಸ್ ರಸ್ತೆಯಲ್ಲಿನ  ಇಎಸ್‌ಐ ಆಸ್ಪತ್ರೆಯಲ್ಲಿ ಔಷಧಿ, ಮಾತ್ರೆಗಳು ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಕಾರ್ಮಿಕರ ಅನುಕೂಲಕ್ಕಾಗಿ ಇರೋದು ಇಎಸ್‌ಐ ಆಸ್ಪತ್ರೆ. ಔಷಧಿಗಳು ಕಳೆದ 6 ತಿಂಗಳಿಂದ ಇಲ್ಲಿ ಸಿಕ್ತಾ ಇಲ್ಲ ಎಂದು ಹೊರಗಡೆ ಮೆಡಿಕಲ್‌ಗೆ ಬರೆದು ಕೊಡುತ್ತಿದ್ದಾರೆ.

state Jul 7, 2022, 3:51 PM IST

Sleeping also Leads to Heart ProblemsSleeping also Leads to Heart Problems

ಹೃದಯ ವೈಫಲ್ಯಕ್ಕೆ ನಿದ್ರೆಯೂ ಒಂದು ಕಾರಣವಂತೆ!

ಹೊಟ್ಟೆಗೆ ಊಟ(Food), ಮೈಮುಚ್ಚೋಕ್ಕೆ ಬಟ್ಟೆ(Cloth), ಆರೋಗ್ಯವಾಗಿರುವುದಕ್ಕೆ ಚೆಂದದ ನಿದ್ರೆ(Sleep) ಇಷ್ಟಿದ್ದರೆ ಮನುಷ್ಯ ನೂರು ಕಾಲ ಬೇಕಾದರೂ ಬದುಕುತ್ತಾನೆ. ಹೌದು ನಿದ್ರೆ ಪ್ರತಿಯೊಬ್ಬರ ಜೀವನದಲ್ಲೂ(Life) ಬಹು ಮುಖ್ಯ ಪಾತ್ರವಹಿಸುತ್ತದೆ. ಚೆನ್ನಾಗಿ ನಿದ್ರೆ ಮಾಡಿದರೆ ಹೃದಯವೂ(Heart) ಆರೋಗ್ಯವಾಗಿರುತ್ತದೆ. ಕೆಲವರಿದ್ದಾರೆ ಎಷ್ಟೇ ಸುಸ್ತಾದಾಗಿದ್ದರೂ ನಿದ್ರೆ ಮಾತ್ರ ಬಾ ಎಂದರೂ ಬರುವುದಿಲ್ಲ. ಅದು ಬೇರೆಯೇ ಕಾಯಿಲೆ ಬಿಡಿ. ಆದರೆ ನಿದ್ರೆ ಸರಿಯಾಗದಿದ್ದರೆ ಹೃದಯ ಸಂಬAಧಿ ಕಾಯಿಲೆ(Heart Disease) ಹೆಚ್ಚೆಂದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ. 

Health Jul 5, 2022, 6:38 PM IST

Free Battery Powered Vehicle Service for Vims Patients in Ballari grgFree Battery Powered Vehicle Service for Vims Patients in Ballari grg

ಬಳ್ಳಾರಿ: ವಿಮ್ಸ್‌ ರೋಗಿಗಳಿಗೆ ಉಚಿತ ಬ್ಯಾಟರಿ ಚಾಲಿತ ವಾಹನ ಸೇವೆ..!

*  ಬ್ಯಾಟರಿ ಚಾಲಿತ ಬಳಕೆ ಕಲ್ಯಾಣ ಕರ್ನಾಟಕದಲ್ಲಿ ಬಳ್ಳಾರಿಯಲ್ಲಿಯೇ ಮೊದಲು
*  ಹತ್ತು ಸೀಟಿನ ವಾಹನದಲ್ಲಿ ರೋಗಿಗಳಿಗೆ ಸೇವೆ
*  ರೋಗಿಗಳು ನಿರಾಳ 
 

Karnataka Districts Jul 2, 2022, 10:14 PM IST

After a prolonged battle with cancer Minecraft YouTuber Technoblade dies at 23 akbAfter a prolonged battle with cancer Minecraft YouTuber Technoblade dies at 23 akb

ಕ್ಯಾನ್ಸರ್‌ಗೆ ಬಲಿಯಾದ ಯೂಟ್ಯೂಬರ್‌: 23ಕ್ಕೆ ಬದುಕು ಮುಗಿಸಿದ ಟೆಕ್ನೋಬ್ಲೇಡ್

ಧೀರ್ಘಕಾಲದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ ಖ್ಯಾತ ಅಮೆರಿಕನ್‌ ಯೂಟ್ಯೂಬರ್‌, ಟೆಕ್ನೋಬ್ಲೇಡ್‌ ಹೆಸರಿನಿಂದಲೇ ಅಂತರ್ಜಾಲದಲ್ಲಿ ಖ್ಯಾತಿ ಗಳಿಸಿರುವ ಅಲೆಕ್ಸಾಂಡರ್ ಅವರು ನಿನ್ನೆ ನಿಧನರಾಗಿದ್ದಾರೆ. ಎಳವೆಯಲ್ಲೇ ಬದುಕಿನ ಪಯಣ ಮುಗಿಸಿದ ಅವರಿಗೆ ಈಗಿನ್ನೂ 23 ವರ್ಷ ವಯಸ್ಸು,

Technology Jul 2, 2022, 10:56 AM IST

If Patients Pay extra money for Corona treatment Complaint to Health Department hls If Patients Pay extra money for Corona treatment Complaint to Health Department hls
Video Icon

ಕೊರೋನಾ ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯವರು ಹೆಚ್ಚುವರಿ ಹಣ ಪಡೆದ್ರಾ..? ಈ ಹೆಲ್ಪ್‌ಲೈನ್‌ಗೆ ದೂರು ಕೊಡಿ

ಕೋವಿಡ್ ಸಮಯದಲ್ಲಿ (Covid Pandemic) ಚಿಕಿತ್ಸೆ ಹೆಸರಿನಲ್ಲಿ ಲಕ್ಷ ಲಕ್ಷ ರೂ ಹಣ ಪೀಕಿದ ಆಸ್ಪತ್ರೆಗಳ ಕತೆ ಇಲ್ಲಿದೆ. ಇಂತಹ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಶಾಕ್ ಕೊಟ್ಟಿದೆ

state Jul 1, 2022, 1:43 PM IST

Is it safe for diabetes to drink milk at night Is it safe for diabetes to drink milk at night

ಮಧುಮೇಹಿಗಳು ರಾತ್ರಿಯಲ್ಲಿ ಹಾಲು ಕುಡಿಯುವುದು ಸುರಕ್ಷಿತವೇ?

ನಮ್ಮ ದೇಶದಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಧುಮೇಹ. ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಹಾಗಾಗಿ ನಾವು ತಿನ್ನುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು (blood sugar level) ನಿಯಂತ್ರಿಸುವ ಮೂಲಕ ಈ ರೋಗ ನಿರ್ವಹಿಸಬೇಕಾಗುತ್ತದೆ. ಹಾಗಾದರೆ ಮಧುಮೇಹ ರೋಗಿಗಳು ರಾತ್ರಿಯಲ್ಲಿ ಹಾಲು ಕುಡಿಯುವುದು ಸರಿಯೇ ಅನ್ನೋ ಪ್ರಶ್ನೆ ಮೂಡುತ್ತೆ ಅಲ್ವಾ?

Health Jul 1, 2022, 1:41 PM IST

Can Diabetic People Eat Chicken And Mutton VinCan Diabetic People Eat Chicken And Mutton Vin

ಡಯಾಬಿಟಿಸ್ ಇದ್ರೆ ಚಿಕನ್ ಸೈಡಿಗಿಡಿ, ಮಟನ್‌ ಟೇಸ್ಟ್ ಮಾಡಿ

ಡಯಾಬಿಟಿಸ್ (Diabetes) ಇರೋರು ತಮ್ಮ ಆರೋಗ್ಯದ (Health) ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಜೀವನಶೈಲಿ (Lifestyle), ಆಹಾರಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನಾನ್‌ವೆಜ್ (Nonveg) ವಿಷ್ಯಕ್ಕೆ ಬಂದಾಗ ಸಕ್ಕರೆ ಕಾಯಿಲೆ ಇರೋರಿಗೆ ಯಾವುದು ಬೆಸ್ಟ್‌.

Food Jul 1, 2022, 11:54 AM IST

Slovakia doctor accidentally removed the wrong eye in operation Patient left blind akbSlovakia doctor accidentally removed the wrong eye in operation Patient left blind akb

ಆಪರೇಷನ್‌ ಮಾಡಲು ಹೋಗಿ ಇದ್ದೊಂದು ಕಣ್ಣನೂ ತೆಗೆದ ವೈದ್ಯ

ಸ್ಲೋವಾಕಿಯಾ: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಆದರೆ ವೈದ್ಯರು ಮಾಡುವ ಕೆಲವೊಂದು ಎಡವಟ್ಟು ಕೆಲವರ ಬದುಕನ್ನ ಸಂಪೂರ್ಣವಾಗಿ ಅಂಧಾಕಾರಕ್ಕೆ ತಳ್ಳುವುದು. ಅದೇ ರೀತಿಯ ಘಟನೆಯೊಂದು ಸ್ಲೋವಾಕಿಯಾದಲ್ಲಿ ನಡೆದಿದೆ. 

Health Jun 25, 2022, 10:59 AM IST

dialysis staff at chitradurga district hospital go on protest leaving dialysis patients in lurch gvddialysis staff at chitradurga district hospital go on protest leaving dialysis patients in lurch gvd

Chitradurga: ಕೋಟೆನಾಡಿನ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಮುಂದೆ ರೋಗಿಗಳ ಪರದಾಟ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಯಾಲಿಸಿಸ್ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡ್ತಿರೋ ಹಿನ್ನೆಲೆ, ಕೋಟೆನಾಡು ಚಿತ್ರದುರ್ಗದ‌ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಮುಂಭಾಗ ರೋಗಿಗಳು ಪರದಾಟ ಅನುಭವಿಸ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

Karnataka Districts Jun 24, 2022, 11:38 PM IST